ಲವ್ ಜಿಹಾದ್; ಯೋಗಿ ಆಡಳಿತದಲ್ಲಿ ದಾಖಲಾಯ್ತು ಮೊಟ್ಟ ಮೊದಲ ಪ್ರಕರಣ!
First Published Nov 29, 2020, 11:17 PM IST
ಲಕ್ನೋ/ ಬರೇಲಿ(ನ. 29) ಮದುವೆಯಾಗುವುದಕ್ಕೆ ಮತಾಂತರ ವಿಚಾರದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮುಖೇನ ಕಾನೂನು ಪಾಸ್ ಮಾಡಿತ್ತು. ಮೊಟ್ಟ ಮೊದಲ ಲವ್ ಜಿಹಾದ್ ಪ್ರಕರಣ ಇದೀಗ ದಾಖಲಾಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?