Asianet Suvarna News Asianet Suvarna News
4530 results for "

Lockdown

"
Karnataka  Lockdown Leaves Farmers Distress snrKarnataka  Lockdown Leaves Farmers Distress snr
Video Icon

ಲಾಕ್ ಆದ ರೈತರ ಬದುಕು : ಲೋಡ್‌ಗಟ್ಟಲೆ ಬೆಳೆದ ಬೆಳೆಗಳು ರಸ್ತೆ ಪಾಲು

  • ಏರುತ್ತಿರುವ ಕೊರೊನಾ ಮಹಾಮಾರಿ ಅಟ್ಟಹಾಸ
  • ಹೈರಾಣಾಗಿ ಹೋಗಿದೆ ರೈತರ ಬದುಕು - ಮಾರಾಟವಿಲ್ಲದೆ ಕಂಗಾಲು
  • ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ಎಲ್ಲವೂ ರಸ್ತೆ ಪಾಲು

Karnataka Districts May 15, 2021, 11:04 AM IST

covid lockdown Likely to continue in Karnataka snrcovid lockdown Likely to continue in Karnataka snr

ರಾಜ್ಯದಲ್ಲಿ ಲಾಕ್‌ಡೌನ್‌ ವಿಸ್ತರಣೆ ಸುಳಿವು ನೀಡಿದ ಸಚಿವರು

  • ಹಾಲಿ ಜಾರಿಯಲ್ಲಿರುವ ಲಾಕ್‌ಡೌನ್‌ ವಿಸ್ತರಣೆ ಸಾಧ್ಯತೆ
  • ಮೇ 24ರವರೆಗೆ ಕರ್ನಾಟಕದಲ್ಲಿ ಲಾಕ್‌ಡೌನ್
  •  ಜೂನ್‌ ಪ್ರಾರಂಭದ ವೇಳೆಗೆ ಸೋಂಕು ಕಡಿಮೆಯಾಗಲಿದೆ ಎಂಬ ನಿರೀಕ್ಷೆ

state May 15, 2021, 9:42 AM IST

Karnataka Semi Lockdown to BPL Ration News hour video ckmKarnataka Semi Lockdown to BPL Ration News hour video ckm
Video Icon

ಬಿಪಿಎಲ್ ಕಾರ್ಡ್‌ದಾರರಿಗೆ ಬಂಪರ್ ಕೊಡುಗೆ ನೀಡಿದ ಸರ್ಕಾರ!

ಕೊರೋನಾ ಕಾರಣ ರಾಜ್ಯದಲ್ಲಿ ಸೆಮಿಲಾಕ್‌ಡೌನ್ ಹೇರಲಾಗಿದೆ. ಇದರಿಂದ ಹಲವು ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ದಾರರಿಗೆ 10 ಕೆಜಿ ಉಚಿತ ಅಕ್ಕಿ ಘೋಷಿಸಿದೆ. ಇನ್ನು ಎಪಿಎಲ್ ಕಾರ್ಡ್‌ದಾರರಿಗೂ 15 ರೂಪಾಯಿಲ್ಲಿ ಅಕ್ಕಿ ನೀಡಲು ಸರ್ಕಾರ ಮುಂದಾಗಿದೆ. ಲಾಕ್‌ಡೌನ್ ವಿಸ್ತರಣೆ, ಕೊರೋನಾ ಲಸಿಕೆ, ರಾಜ್ಯಕ್ಕೆ ಚಂಡಮಾರುತ ಭೀತಿ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

India May 14, 2021, 11:04 PM IST

Task force Meeting possibility to continue lockdown in Karnataka Covid spike mahTask force Meeting possibility to continue lockdown in Karnataka Covid spike mah

ಟಾಸ್ಕ್‌ಪೋರ್ಸ್ ಮಹತ್ವದ ಸಭೆ, ಈ ತಿಂಗಳಾಂತ್ಯದವರೆಗೆ ಲಾಕ್ ಡೌನ್?

ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸೆಮಿ ಲಾಕ್ ಡೌನ್ ಮಾಡಿಕೊಂಡಿದೆ.  ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಯಲಿದ್ದು ಈ ತಿಂಗಳ ಅಂತ್ಯದವರೆಗೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. 

 

Karnataka Districts May 14, 2021, 10:21 PM IST

Sandalwood Chandan Kumar and Kavitha Gowda get married mahSandalwood Chandan Kumar and Kavitha Gowda get married mah

ಮಾಸ್ಕ್ ಧರಿಸಿ ಸರಳ ಮದುವೆಯಾದ ಚಂದನ್-ಕವಿತಾ, ಶುಭಾಶಯ

ಬೆಂಗಳೂರು(ಮೇ  14)   ಕೊರೋನಾ ಆತಂಕದ ನಡುವೆ  ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ಸರಳ ವಿವಾಹವಾಗಿದ್ದಾರೆ.  ಏಪ್ರಿಲ್‌ ಒಂದರಂದು ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು.

Small Screen May 14, 2021, 7:36 PM IST

Kerala CM Pinarayi Vijayan extended lockdown till May 23 due to Amid rising COVID 19 cases ckmKerala CM Pinarayi Vijayan extended lockdown till May 23 due to Amid rising COVID 19 cases ckm

ಲಾಕ್‌ಡೌನ್ ವಿಸ್ತರಿಸಿದ ಕೇರಳ ಸರ್ಕಾರ; 4 ಜಿಲ್ಲೆ ಸಂಪೂರ್ಣ ಬಂದ್!

  • ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ವಿಸ್ತರಣೆ
  • ಕೇರಳ ಸರ್ಕಾರದಿಂದ ಅಧೀಕೃತ ಘೋಷಣೆ
  • 4 ಜಿಲ್ಲೆಯಲ್ಲಿ ತ್ರಿಬಲ್ ಲಾಕ್‌ಡೌನ್

India May 14, 2021, 6:42 PM IST

Most of India should be Under Lockdown for 6 to 8 Weeks Suggests IMCR hlsMost of India should be Under Lockdown for 6 to 8 Weeks Suggests IMCR hls
Video Icon

ಕೊರೊನಾ ಕಂಟ್ರೋಲ್‌ಗೆ ಮುಕ್ಕಾಲು ಭಾರತವನ್ನು 8 ವಾರ ಲಾಕ್‌ಡೌನ್‌ ಮಾಡ್ಬೇಕಂತೆ!

ಕೊರೋನಾ 2ನೇ ಅಲೆಯ ತೀವ್ರತೆ ಕಡಿಮೆ ಮಾಡಲು ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಇನ್ನೂ 6-8 ವಾರಗಳ ಕಾಲ ಲಾಕ್ಡೌನ್‌ ಜಾರಿ ಮಾಡುವುದು ಅತ್ಯಗತ್ಯ : ಐಸಿಎಂಆರ್

India May 14, 2021, 5:04 PM IST

Need to go for sex Kerala Police receive unusual e-pass request dplNeed to go for sex Kerala Police receive unusual e-pass request dpl

'ಸೆಕ್ಸ್ ಮಾಡೋಕೆ ಹೋಗ್ಬೇಕು, ಇ-ಪಾಸ್ ಕೊಡಿ ಪ್ಲೀಸ್'..! ಪೊಲೀಸರಿಗೆ ಬಂತು ವಿಚಿತ್ರ ಬೇಡಿಕೆ

  • ಆಸ್ಪತ್ರೆ, ತುರ್ತು ಅವಶ್ಯಕತೆಗಾಗಿ ಜಾರಿ ಮಾಡಲಾದ ಇ-ಪಾಸ್
  • ನಂಗೆ ಸಂಜೆ ಸೆಕ್ಸ್ ಮಾಡೋಕೆ ಹೋಗ್ಬೇಕು, ಪಾಸ್ ಕೊಡಿ ಅಂದ ವ್ಯಕ್ತಿ

India May 14, 2021, 4:58 PM IST

Violating  rules Covid hospital Duty for Kodagu Medical college Students   snrViolating  rules Covid hospital Duty for Kodagu Medical college Students   snr

ಲಾಕ್‌ಡೌನ್ ಉಲ್ಲಂಘಿಸಿದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಡ್ಯೂಟಿ

  • ಕೋವಿಡ್ ನಿಯಮ ಉಲ್ಲಂಘಿಸಿದ ಕೊಡಗು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು
  • ಕೋವಿಡ್ ಡ್ಯೂಟಿಗೆ ನಿಯೋಜಿಸಿದ ಕಾಲೇಜು ಡೀನ್
  • ವಾರಗಳ ಕಾಲ ಕೋವಿಡ್ ಆಸ್ಪತ್ರೆ ಡ್ಯೂಟಿ

Karnataka Districts May 14, 2021, 3:07 PM IST

no prayers no gatherings no celebrations Eid al-Fitr says kamal pant mahno prayers no gatherings no celebrations Eid al-Fitr says kamal pant mah

ಈದ್ ಪ್ರಾರ್ಥನೆ, ಗುಂಪು, ಸಂಭ್ರಮಕ್ಕೆ ಅವಕಾಶ ಇಲ್ಲ; ಕಮಲ್ ಕಟ್ಟುನಿಟ್ಟು

ರಂಜಾನ್ ಆಚರಣೆಗೂ ಮುನ್ನ ಪೊಲೀಸ್ ಆಯುಕ್ತ ಕಮಲ್ ಪಂತ್ ಒಂದಿಷ್ಟು ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ.ಆದರೆ ಈ ಬಾರಿ ಕೋವಿಡ್​ ಆತಂಕ ಎದುರಾಗಿದ್ದು, ರಾಜ್ಯದಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಈ ಹಿನ್ನಲೆ ಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸುವಂತೆ ಕೋರಲಾಗಿದೆ.

 

Karnataka Districts May 13, 2021, 10:39 PM IST

Free bus passes for all govt essential service staff Karnataka  mahFree bus passes for all govt essential service staff Karnataka  mah

ಅಗತ್ಯ ಸೇವೆ ನೀಡುವ ಎಲ್ಲ ಸಿಬ್ಬಂದಿಗೆ ಉಚಿತ ಬಸ್ ಪಾಸ್, ಪಡೆದುಕೊಳ್ಳೋದು ಹೇಗೆ?

ಕೊರೋನಾ ಸಂಕಷ್ಟದಿಂದ ಜನರನ್ನು ಹೊರಗೆ ತರಲು ಹೋರಾಟ ಮಾಡುತ್ತಿರುವ ವಾರಿಯರ್ಸ್ ಗಳಿಗೆ ಸರ್ಕಾರ ಉಚಿತ ಬಸ್ ಪಾಸ್ ನೀಡಲು ತೀರ್ಮಾನ ಮಾಡಿದೆ. ಲಾಕ್ ಡೌನ್ ಸಂದರ್ಭ ಅಗತ್ಯ ಸೇವೆ ಸಲ್ಲಿಸಲು ತೆರಳುವವರಿಗೆ ಇದು ನೆರವಾಗಲಿದೆ.

Karnataka Districts May 13, 2021, 6:59 PM IST

Shruti Haasan says I pay my own bills so i have no choice in lockdown vcsShruti Haasan says I pay my own bills so i have no choice in lockdown vcs
Video Icon

ಆರ್ಥಿಕ ಸಂಕಷ್ಟದಲ್ಲಿ ನಟ ಕಮಲ್ ಹಾಸನ್ ಪುತ್ರಿ ಶ್ರುತಿ!

ಬಹುಭಾಷಾ ನಟ ಕಮಲ್ ಹಾಸ್‌ ಹಿರಿಯ ಪುತ್ರಿ ಶ್ರುತಿ ಸುಮಾರು 11 ವರ್ಷಗಳ ಹಿಂದೆಯೇ ತಂದೆಯನ್ನು ಬಿಟ್ಟು, ಸ್ವತಂತ್ರವಾಗಿ ಬದುಕುತ್ತಿದ್ದಾರೆ. ತಾವು ಸ್ವಾವಲಂಬಿ ಎಂದು ಕೆಲವೊಂದು ಸಂದರ್ಶನದಲ್ಲಿ ಹೇಳಿದ್ದಾರೆ. ಕೊರೋನಾ ಹೆಚ್ಚಾಗುತ್ತಿದ್ದಂತೆ ಮನೆಯಲ್ಲಿ ಬಚ್ಚಿಟ್ಟುಕೊಳ್ಳಲು ಆಗುವುದಿಲ್ಲ. ನನ್ನ ಬಿಲ್ ನಾನೇ ಕಟ್ಟಬೇಕು ಅದಕ್ಕೆ ಕೆಲಸ ಮಾಡುತ್ತಿರುವೆ. ಎಂದಿದ್ದಾರೆ.

Cine World May 13, 2021, 4:43 PM IST

Maharashtra announces to extend ongoing corona lockdown till 7 am on June 1 ckmMaharashtra announces to extend ongoing corona lockdown till 7 am on June 1 ckm

ಮಹಾರಾಷ್ಟ್ರದಲ್ಲಿ ಜೂನ್ 1ರ ವರೆಗೆ ಲಾಕ್‌ಡೌನ್ ವಿಸ್ತರಣೆ; ಕರ್ನಾಟಕದ ನಿರ್ಧಾರವೇನು?

  • ಕೊರೋನಾ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್ ವಿಸ್ತರಣೆ
  • ಜೂನ್ 1 ರವರೆಗೆ ಲಾಕ್‌ಡೌನ್ ವಿಸ್ತರಿಸಿದ ಮಹಾರಾಷ್ಟ್ರ ಸರ್ಕಾರ
  • ಕರ್ನಾಟಕದಲ್ಲೂ ವಿಸ್ತರಣೆಯಾಗುತ್ತಾ ಲಾಕ್‌ಡೌನ್?

India May 13, 2021, 3:03 PM IST

CM BS Yediyurappa likely to announce package in press meet hlsCM BS Yediyurappa likely to announce package in press meet hls
Video Icon

ಇಂದು ಸಂಜೆ 5 ಕ್ಕೆ ಸುದ್ದಿಗೋಷ್ಠಿ; ವಿಶೇಷ ಪ್ಯಾಕೇಜ್ ಘೋಷಿಸ್ತಾರಾ ಸಿಎಂ.?

ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಪ್ಯಾಕೇಜ್ ಘೋಷಣೆ, ಬಡ ಕಾರ್ಮಿಕರಿಗೆ ನೆರವು, ಬಿಪಿಎಲ್ ಕಾರ್ಡ್‌ದಾರರಿಗೆ ನೆರವು ಘೋಷಣೆ ನೀಡುತ್ತಾರಾ ಎಂಬ ಕುತೂಹಲ ಮೂಡಿಸಿದೆ. 
 

state May 13, 2021, 2:45 PM IST

Injured Patient Faces Problems due to Lockdown at Talikoti in VIjayapura grgInjured Patient Faces Problems due to Lockdown at Talikoti in VIjayapura grg

ಲಾಕ್‌ಡೌನ್‌ ಎಫೆಕ್ಟ್‌: ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ

ಸೆಮಿ ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಚಾರ ಇಲ್ಲದ್ದಕ್ಕೆ ಕಾಲು ಮುರಿದುಕೊಂಡಿದ್ದ ವ್ಯಕ್ತಿಯನ್ನು ಆತನ ಸಹೋದರನೇ ಬರೋಬ್ಬರಿ ಮೂರು ಕಿಮೀ ಹೊತ್ತುಕೊಂಡು ಬಂದು ಚಿಕಿತ್ಸೆ ಕೊಡಿಸಿದ ಘಟನೆ ಬುಧವಾರ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.
 

Karnataka Districts May 13, 2021, 2:41 PM IST