Asianet Suvarna News Asianet Suvarna News

ಇಂದು ಸಂಜೆ 5 ಕ್ಕೆ ಸುದ್ದಿಗೋಷ್ಠಿ; ವಿಶೇಷ ಪ್ಯಾಕೇಜ್ ಘೋಷಿಸ್ತಾರಾ ಸಿಎಂ.?

- ಇಂದು ಸಂಜೆ 5 ಕ್ಕೆ ಸಿಎಂ ಸುದ್ದಿಗೋ‍ಷ್ಠಿ

-  ಪ್ಯಾಕೇಜ್ ಘೋಷಣೆ, ಬಡ ಕಾರ್ಮಿಕರಿಗೆ ನೆರವು ಘೋಷಿಸ್ತಾರಾ.?

- ಲಸಿಕೆ ಗೊಂದಲಗಳಿಗೆ ತೆರೆ ಎಳೆಯುತ್ತಾರಾ.?

ಬೆಂಗಳೂರು (ಮೇ. 13): ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಪ್ಯಾಕೇಜ್ ಘೋಷಣೆ, ಬಡ ಕಾರ್ಮಿಕರಿಗೆ ನೆರವು, ಬಿಪಿಎಲ್ ಕಾರ್ಡ್‌ದಾರರಿಗೆ ನೆರವು ಘೋಷಣೆ ನೀಡುತ್ತಾರಾ ಎಂಬ ಕುತೂಹಲ ಮೂಡಿಸಿದೆ. 

ಸಮರ್ಪಕವಾಗಿ ಲಸಿಕೆ ನೀಡದ ಸರ್ಕಾರದ ಬಗ್ಗೆ ಹೈಕೋರ್ಟ್ ಗರಂ

Video Top Stories