ನೆನಪುಗಳು ಎಲ್ಲೆಲ್ಲಿಯೋ ಇರುತ್ತದೆ. ಅದು ಆಗಾಗ್ಗೆ ಮರಳಿ ಬರುತ್ತದೆ. ಖುಷಿ, ದುಃಖ ಎಲ್ಲವನ್ನೂ ತರುತ್ತದೆ. ಆದರೀಗ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಹೋದ ಹಲವು ದಶಕಗಳ ಊರ ಇತಿಹಾಸ, ಮನೆಯ, ತಮ್ಮ ಕುಟುಂಬ ಎಲ್ಲದರ ನೆನಪುಗಳೆಲ್ಲವೂ ಬಟಾ ಬಯಲಾಗಿ ಹೊರಗೆ ಬಂದು ಹರಡಿಕೊಂಡಿದೆ. ಹಲವು ದಶಕಗಳ ನೋವುಂಡ ಶರಾವತಿ ಸಂತ್ರಸ್ಥರಿಗೆ ಈ ನೆನಪುಗಳು ಮತ್ತೆ ಮರಳಿ ಬರುವಂತೆ ಪ್ರಕೃತಿ ಮಾಡಿದೆ.
Karnataka Districts Jun 10, 2023, 6:15 AM IST
ಮಕ್ಕಳಿಗೆ ಅಮ್ಮನ ಜೊತೆ ಅಪ್ಪನ ಪ್ರೀತಿ, ಆಸರೆ, ನೆರಳು ಬೇಕು. ಸದಾ ನಮ್ಮ ನಿಲ್ಲುವ ತಂದೆ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡ್ತಾನೆ. ಸ್ವಲ್ಪ ಮಾತು, ಕಡಿಮೆ ಸಮಯ ಮಕ್ಕಳ ಜೊತೆ ಕಳೆದ್ರೂ ಸಾಕಷ್ಟು ಕಲಿಸಿರ್ತಾನೆ ಅಪ್ಪ.
relationship Jun 9, 2023, 2:55 PM IST
ಸರ್ವಧರ್ಮದವರು ಆರಾಧಿಸಿಕೊಂಡು ಗೌರವಿಸುವ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾ ಸುತ್ತಮುತ್ತಲಿನ ಸರ್ವಧರ್ಮದವರಿಗೂ ನೀರಿನ ಬವಣೆ ತೀರಿಸುವ ಮೂಲಕ ಬರ ಪರಿಸ್ಥಿತಿಯಲ್ಲಿ ಸೌಹಾರ್ದತೆಯ ಸೇತುವಾಗಿ ಹಲವು ವರ್ಷಗಳಿಂದ ನೆಲೆನಿಂತಿದೆ. ಉಳ್ಳಾಲ ಭಾಗದ ನೀರಿನ ಸಮಸ್ಯೆ ಎದುರಿಸುವ ಹಿಂದೂ, ಕ್ರೈಸ್ತ, ಮುಸ್ಲಿಂ ಮನೆಗಳಿಗೆ ಸದಾ ಕಾಲ ನೀರಿನಿಂದ ತುಂಬಿರುವ ಈ ಬಾವಿ ಜೀವನಾಧಾರವಾಗಿದೆ.
Karnataka Districts Jun 9, 2023, 5:46 AM IST
ಇಟಲಿ ಸಂಸದೆ ಗಿಲ್ಡಾ ಸ್ಪೋರ್ಟಿಯೆಲ್ಲೋ ಸಂಸತ್ತಿನಲ್ಲಿ ತಮ್ಮ 2 ತಿಂಗಳ ಮಗನಾದ ಫ್ರೆಡೆರಿಕೋಗೆ ಹಾಲುಣಿಸುವ ಮೂಲಕ ಮೊದಲ ಸಂಸದೆ ಎನಿಸಿಕೊಂಡಿದ್ದಾರೆ.
Woman Jun 8, 2023, 6:41 PM IST
ಅತ್ಯಂತ ತೀಕ್ಷ್ಣ ಹಾಗೂ ಮಾರಕ ಡ್ರಗ್ಸ್ ಎಂದು ಪರಿಗಣಿತವಾಗುವ ಎಲ್‌ಎಸ್‌ಡಿಯನ್ನು ಡಾರ್ಕ್ನೆಟ್‌ನಲ್ಲಿ ಕ್ರಿಪ್ಟೋಕರೆನ್ಸಿ ಮೂಲಕ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಭೇದಿಸಿರುವ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ), 15000 ಎಲ್‌ಎಸ್‌ಡಿ ಮಾತ್ರೆಗಳನ್ನು ವಶಪಡಿಸಿಕೊಂಡಿದೆ.
CRIME Jun 7, 2023, 8:02 AM IST
ಇಡೀ ದಿನ ಅದೇನು ಜಗಿತಿರ್ತೀಯಾ ಅಂತಾ ದೊಡ್ಡವರು ಕೇಳ್ತಿರ್ತಾರೆ. ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರನ್ನು ಸೆಳೆದಿರೋದು ಈ ಬಬಲ್ ಗಮ್. ಗುಳ್ಳೆ ಮಾಡ್ತಾ ಟೈಂ ಪಾಸ್ ಮಾಡುವ ಜನರು ಚೂಯಿಂಗ್ ಗಮ್ ಹಾಗೂ ಬಬಲ್ ಗಮ್ ಬಗ್ಗೆ ಒಂದಿಷ್ಟು ತಿಳಿದಿರಬೇಕು.
Food Jun 6, 2023, 12:30 PM IST
ಮೈಸೂರು ಜಿಲ್ಲೆಯ ಅಸ್ಮಿತೆಯಾಗಿರುವ ಮೈಸೂರು ಅರಮನೆ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಹೊಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..
Karnataka Districts Jun 5, 2023, 9:06 AM IST
ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಆರಂಭಗೊಂಡಿದ್ದು ಯಾವಾಗ ? ಈ ದಿನದ ವಿಶೇಷತೆಯೇನು, 2023ರ ಪರಿಸರ ದಿನದ ಥೀಮ್ ಏನು ಎಂಬುದನ್ನು ತಿಳಿಯೋಣ.
Health Jun 4, 2023, 8:32 PM IST
ಕೇರಳ ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ಬ್ಲಾಕ್‌ಬಸ್ಟರ್ ಎಂದು ಕನ್ನಡದ ಸ್ಟಾರ್ ಕಿಚ್ಚ ಸುದೀಪ್ ಮಲಯಾಳಂನ ಸೂಪರ್ ಹಿಟ್ '2018' ಸಿನಿಮಾವನ್ನು ಹೊಗಳಿದ್ದಾರೆ.
Sandalwood Jun 4, 2023, 11:04 AM IST
ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. 2023 ರ ವಿಶ್ವ ಹಾಲು ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ. ಇಲ್ಲಿದೆ ಆ ಬಗ್ಗೆ ಸಂಪೂರ್ಣ ಮಾಹಿತಿ.
Health Jun 1, 2023, 4:29 PM IST
ಋಷಿಗಳು ಕಠೋರ ತಪಸ್ಸಿನಿಂದ ನಿರ್ಮಾಣವಾದ ಈ ಕುಂಡ 5000 ವರ್ಷಗಳ ನಂತರವೂ ಒಣಗಿಲ್ಲ, ನೀರಿನ ತೊರೆ ಇನ್ನೂ ಹರಿಯುತ್ತದೆ. ಈ ಕುಂಡ ಎಲ್ಲಿದೆ? ಇದರ ವೈಶಿಷ್ಠ್ಯತೆ ಏನು?
Festivals Jun 1, 2023, 4:12 PM IST
ಸಲ್ಮಾನ್, ಆಮೀರ್, ಶಾರುಖ್ ಅವರನ್ನು ಮೀರಿಸಿ ಭಾರತದ ಮೊಟ್ಟಮೊದಲು 100 ಕೋಟಿ ಕಲೆಕ್ಷನ್ ಮಾಡಿದ ಚಿತ್ರದ ಕುರಿತು ಇದೀಗ ಮಾಹಿತಿ ಬಹಿರಂಗಗೊಂಡಿದೆ. ಯಾವ ಚಿತ್ರವದು?
Cine World Jun 1, 2023, 4:02 PM IST
‘ಮೇಮ್ ಫೇಮಸ್’ ಚಲನಚಿತ್ರ ಬಿಡುಗಡೆಯಾದ ಐದೆ ದಿನಗಳಲ್ಲಿ 3.1 ಕೋಟಿ ರೂಪಾಯಿ ಗಳಿಸುವ ಮೂಲಕ ಚಿತ್ರದ ಸಂಪೂರ್ಣ ಬಜೆಟ್ ವಾಪಸ್ ಪಡೆದಿದೆ.
Cine World May 31, 2023, 4:22 PM IST
ವಿಪಕ್ಷಗಳ ಬಾಯ್ಕಾಟ್ ನಡುವೆ ದೇಶದ ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲೋಕಾರ್ಪಣೆ ಮಾಡಿದ್ದಾರೆ. ಇದರ ನಡುವೆ ಹಳೆಯ ಸಂಸತ್ ಭವನ ಏನಾಗಲಿದೆ ಎನ್ನುವ ಕುತೂಹಲವೂ ಹುಟ್ಟುಕೊಂಡಿದೆ.
India May 28, 2023, 4:16 PM IST
ಅಯೋಧ್ಯೆಯೂ ಸರಯೂ ನದಿಯ ತಟದಲ್ಲಿ ಇದೆ. ಇಲ್ಲಿ 7 ಸಾವಿರ ಮಂದಿರಗಳಿದ್ದವು ಎಂದು ಇತಿಹಾಸ ಹೇಳುತ್ತದೆ. ಈ ಸ್ಥಳದ ಇತಿಹಾಸವೇನು ಎಂದು ತಿಳಿಯೋಣಾ ಬನ್ನಿ..
India May 28, 2023, 12:42 PM IST