Asianet Suvarna News Asianet Suvarna News
490 results for "

Ranveer Singh

"
Ranveer Singh's  Dance with Sadhguru Jaggi VasudevRanveer Singh's  Dance with Sadhguru Jaggi Vasudev

ಸದ್ಗುರು ವಾಸುದೇವ್‌ರನ್ನು ತಾಳಕ್ಕೆ ಕುಣಿಸಿದ ರಣವೀರ್: ವಿಡಿಯೋ

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಎಂದರೆ ಯುವತಿಯರ ಕಿವಿ ನೆಟ್ಟಗಾಗುತ್ತದೆ. ರಣವೀರ್ ಸಿಂಗ್ ಸದಾ ತಮ್ಮ ತುಂಟಾಟಕ್ಕೆ ಫೆಮಸ್ಸು. ಬಾಲಿವುಡ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರ ನಿರೂಪಣೆ ಎಲ್ಲರನ್ನು ನಕ್ಕು ನಗಿಸುವಂತೆ ಮಾಡುತ್ತದೆ. ಅಂಥ ರನವೀರ್ ಇದೀಗ ಮತ್ತೊಂದು ಹೊಸ ಸಾಹಸವನ್ನು ಮಾಡಿದ್ದಾರೆ.

ENTERTAINMENT Jul 22, 2018, 5:41 PM IST

Ranveer Singh Starrer 1983 Reveals Its Releasing DateRanveer Singh Starrer 1983 Reveals Its Releasing Date

ಯಾವಾಗ ಬಿಡುಗಡೆಯಾಗುತ್ತೆ ರಣವೀರ್ ಸಿಂಗ್ ಅಭಿನಯದ 1983ರ ವಿಶ್ವಕಪ್ ಚಿತ್ರ?

ರಣವೀರ್ ಸಿಂಗ್ ಅಭಿನಯದ 1983ರ ವಿಶ್ವಕಪ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಕಾರ್ಯ ಆರಂಭವಾಗಿದೆಯಾ? ಇಂತಹಲ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

SPORTS Jul 5, 2018, 7:53 PM IST

Salman Khan, Katrina Kaif, Sonakshi Sinha, among Bollywood artists sued in USSalman Khan, Katrina Kaif, Sonakshi Sinha, among Bollywood artists sued in US

ಸಾಲು ಸಾಲು ಬಾಲಿವುಡ್ ಸೆಲಿಬ್ರಿಟಿಗಳ ವಿರುದ್ದ ಅಮೆರಿಕದಲ್ಲಿ ಮೊಕದ್ದಮೆ..!

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ನಟರಾದ ರಣವೀರ್ ಸಿಂಗ್, ನಿರ್ದೇಶಕ ಪ್ರಭುದೇವ್, ನಟಿಯರಾದ ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ ವಿರುದ್ದ ಅಮೆರಿಕದಲ್ಲಿ ಮೊಕದ್ದಮೆ ದಾಖಲಾಗಿದೆ. ಸಂಗೀತ ಕಾರ್ಯಕ್ರಮ ನಡೆಸಿ ಕೊಡುವುದಾಗಿ ಹೇಳಿ ಮುಂಗಡವಾಗಿ ಹಣ ಪಡೆದ ಈ ಎಲ್ಲ ಸೆಲಿಬ್ರಿಟಿಗಳು ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ಆಯೋಜಕರಿಗೆ ಕೈ ಕೊಟ್ಟಿದ್ದಾರಂತೆ.

ENTERTAINMENT Jun 15, 2018, 7:08 PM IST

Will Ranveer and Deepika Padukone exchange ringWill Ranveer and Deepika Padukone exchange ring

ಲಂಕಾದಲ್ಲಿ ರಣವೀರ್ ಜತೆ ಡಿಪ್ಪಿ ಹುಟ್ಟುಹಬ್ಬ, ಅಲ್ಲೇ ರಿಂಗ್ ಬದಲಿಸಿಕೊಳ್ತಾರಾ?

ವಿಯೆನ್ನಾದಲ್ಲಿ ಹೊಸ ವರ್ಷ ಆಚರಿಸಿಕೊಂಡ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ಅಲ್ಲೀಯೇ ರಿಂಗ್ ಬದಲಿಸಿಕೊಳ್ತಾರೆ ಎಂಬ ಸುದ್ದಿ ಇತ್ತು. ಇದೀಗ ಲಂಕಾದಲ್ಲಿರುವ ಈ ಜೋಡಿ, ಜ.5ಕ್ಕೆ ರಿಂಗ್ ಬದಲಿಸಿಕೊಳ್ತಾರೆ ಎನ್ನಲಾಗುತ್ತಿದೆ.

Jan 4, 2018, 6:14 PM IST