ಅನೇಕ ಸೆಲೆಬ್ರಿಟಿಗಳು, ಬಾಲಿವುಡ್ ಮಂದಿ ಈ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.ಆದರೆ ದೀಪಿಕಾ ಹಾಗೂ ರಣ್ವೀರ್  ಜೋಡಿ ಹೊಸ ಪ್ಲಾನ್ ಮಾಡಿ, ವಿನೂತನ ರೀತಿಯಲ್ಲಿ ವಿಭಿನ್ನವಾಗಿ ವಿಶ್ ಮಾಡಿದೆ. 

ನವದೆಹಲಿ (ಡಿ.15): ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮ ಜೋಡಿಯ ವಿವಾಹ ಇಟಲಿಯಲ್ಲಿ ಜರುಗಿದ್ದು, 2017ರಲ್ಲಿ ಅತ್ಯಂತ ಚರ್ಚೆಗೆ ಈಡಾದ ವಿಚಾರವೂ ಕೂಡಾ ಇದಾಗಿದೆ. ಇಟಲಿಯಲ್ಲಿ ವಿವಾಹದ ವೇಳೆ ತಮ್ಮ ಕುಟುಂಬ ವರ್ಗದ ಅತ್ಯಂತ ಆಪ್ತ ವರ್ಗಕ್ಕೆ ಮಾತ್ರ ಆಹ್ವಾನವನ್ನು ನೀಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರಂತೆ ಅನೇಕ ಸೆಲೆಬ್ರಿಟಿಗಳು, ಬಾಲಿವುಡ್ ಮಂದಿ ಈ ಜೋಡಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ.ಆದರೆ ದೀಪಿಕಾ ಹಾಗೂ ರಣ್ವೀರ್ ಜೋಡಿ ಹೊಸ ಪ್ಲಾನ್ ಮಾಡಿ, ವಿನೂತನ ರೀತಿಯಲ್ಲಿ ವಿಭಿನ್ನವಾಗಿ ವಿಶ್ ಮಾಡಿದೆ. ಗುಲಾಬಿ ಹೂಗಳು ಇರುವ ಬೊಕೆಯೊಂದನ್ನು ಶುಭಾಶಯದ ಸಂದೇಶದೊಂದಿಗೆ ಕಳುಹಿಸಿದೆ.

ಎಂದಿಗೂ ವಿಭಿನ್ನವಾಗಿ ಆಲೋಚಿಸುವ ದೀಪಿಕಾ ಈ ವಿಚಾರದಲ್ಲಿಯೂ ಕೂಡ ಭಿನ್ನತೆಯನ್ನು ಕಾಯ್ದುಕೊಂಡಿದ್ದಾರೆ.