ತೆರೆ ಮೇಲೆ ಮಿಂಚೋ ತಲೈವಾ ತಲ್ಲಣಗೊಂಡಿದ್ದೇಕೆ: ರಜನಿಯನ್ನು ಕಂಗೆಡಿಸಿ ಬಿಟ್ಟಿತಾ ಆ ಎರಡು ಸರ್ಜರಿ?

ವಯಸ್ಸು 73 ಸಿನಿಮಾದಲ್ಲಿಯೇ 49 ವರ್ಷಗಳನ್ನ ಕಳೆದಿದ್ದಾರೆ. ಈಗಲೂ ಅದೇ ಜೋಶ್‌, ಅದೇ ಖದರ್. ದಣಿವೇ ಅರಿಯದ ರಜನಿಕಾಂತ್‌ ಈಗ ದಣಿದುಬಿಟ್ರಾ?. ಬೆಳ್ಳಿಪರದೆ ಮೇಲೆ ಮಿಂಚುವ ತಲೈವಾ ಪರದೆ ಹಿಂದೆ ತಲ್ಲಣಗೊಂಡಿದ್ಯಾಕೆ?. ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿ ಏನಿದೆ ಆರೋಗ್ಯ ಸಮಸ್ಯೆ?. ಕಬಾಲಿಯನ್ನ ಕಂಗೆಡಿಸಿದ್ವಾ ಆ ಎರಡು ಸರ್ಜರಿಗಳು. ಅನಾರೋಗ್ಯಕ್ಕೆ ಸೆಡ್ಡು ಹೊಡೆದು ಸಮಸ್ಯೆಯನ್ನೇ ತೋರಿಸಿದ ಸೂಪರ್‌ ಸ್ಟಾರ್‌ ಹಿಂದೆ ಇರುವುದು ಅದ್ಯಾವ ಶಕ್ತಿ?. 

First Published Oct 8, 2024, 12:17 PM IST | Last Updated Oct 8, 2024, 12:17 PM IST

ಬೆಂಗಳೂರು(ಅ.08): ಅಭಿಮಾನಿಗಳ ಆರಾಧ್ಯ ದೈವ ಸೂಪರ್‌ ಸ್ಟಾರ್‌ ರಜನಿಕಾಂತ್‌ ಹೆಗಲೇರಿದಿಯಾ ಅನಾರೋಗ್ಯದ ಭೂತ?. ವಯಸ್ಸು 73 ಸಿನಿಮಾದಲ್ಲಿಯೇ 49 ವರ್ಷಗಳನ್ನ ಕಳೆದಿದ್ದಾರೆ. ಈಗಲೂ ಅದೇ ಜೋಶ್‌, ಅದೇ ಖದರ್. ದಣಿವೇ ಅರಿಯದ ರಜನಿಕಾಂತ್‌ ಈಗ ದಣಿದುಬಿಟ್ರಾ?. ಬೆಳ್ಳಿಪರದೆ ಮೇಲೆ ಮಿಂಚುವ ತಲೈವಾ ಪರದೆ ಹಿಂದೆ ತಲ್ಲಣಗೊಂಡಿದ್ಯಾಕೆ?. ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿ ಏನಿದೆ ಆರೋಗ್ಯ ಸಮಸ್ಯೆ?. ಕಬಾಲಿಯನ್ನ ಕಂಗೆಡಿಸಿದ್ವಾ ಆ ಎರಡು ಸರ್ಜರಿಗಳು. ಅನಾರೋಗ್ಯಕ್ಕೆ ಸೆಡ್ಡು ಹೊಡೆದು ಸಮಸ್ಯೆಯನ್ನೇ ತೋರಿಸಿದ ಸೂಪರ್‌ ಸ್ಟಾರ್‌ ಹಿಂದೆ ಇರುವುದು ಅದ್ಯಾವ ಶಕ್ತಿ?. ಇದೆಲ್ಲದರ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಂದಿನ ರಜಜಿ ರಹಸ್ಯ ಸುದ್ದಿಯಲ್ಲಿದೆ. 

ಧ್ರುವ ಸರ್ಜಾ ಬರ್ತ್​ಡೇಗೆ ಡಬಲ್ ಗಿಫ್ಟ್: ಆಕ್ಷನ್ ಪ್ರಿನ್ಸ್ ಬಾಲಿವುಡ್ ಎಂಟ್ರಿ ಫಿಕ್ಸ್!