Asianet Suvarna News Asianet Suvarna News
4530 results for "

Lockdown

"
Lockdown Likely Continue Next 2 weeks in Karnataka snrLockdown Likely Continue Next 2 weeks in Karnataka snr

ಕೋವಿಡ್ ರಿಸ್ಕ್ : ಮತ್ತೆರಡು ವಾರ ರಾಜ್ಯದಲ್ಲಿ ಲಾಕ್‌ಡೌನ್?

  • ಮುಂದಿನ ಎರಡು ವಾರ ಲಾಕ್ ಡೌನ್ ಮಾಡುವುದು ಬಹುತೇಕ ಖಚಿತ
  • ರಾಜ್ಯದಲ್ಲಿ ದಿನದಿನವೂ ಆತಂಕ ಸೃಷ್ಟಿಸುತ್ತಿರುವ ಕೊರೋನಾ ಮಹಾಮಾರಿ 
  • ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ  ಹಿರಿಯ ಅಧಿಕಾರಿಗಳ ಮಹತ್ವದ ಸಭೆ 

state May 21, 2021, 1:52 PM IST

This Family Faces Food Problem due to Lockdown at Ankola in Uttara Kannada grgThis Family Faces Food Problem due to Lockdown at Ankola in Uttara Kannada grg

ಲಾಕ್‌ಡೌನ್‌ ತಂದ ಸಂಕಷ್ಟ: ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರುವ ಕುಟುಂಬ..!

ಇದು ಕೂಲಿ ಕೆಲಸಕ್ಕೆ ವಲಸೆ ಬಂದ ಕುಟುಂಬವೊಂದರ ವ್ಯಥೆಯ ಕಥೆ. ಇನ್ನು ಪ್ರಪಂಚದ ಜ್ಞಾನ ಬರದ ಇಬ್ಬರು ಹೆಣ್ಣು ಮಕ್ಕಳು ಹಾಗೂ ಹಾಸಿಗೆ ಹಿಡಿದಿರುವ ಗಂಡನನ್ನು ಸಾಕಲು ಭಿಕ್ಷಾಟನೆಗೆ ಇಳಿದಿರುವ ಮಹಿಳೆಯೊಬ್ಬಳ ಮನಕಲುಕುವ ವ್ಯಥೆ.
 

Karnataka Districts May 21, 2021, 12:19 PM IST

Complete Lockdown in 10 Districts in Karnataka grgComplete Lockdown in 10 Districts in Karnataka grg

ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್‌

ಕೊರೋನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಹೇರಿರುವ ಸೆಮಿ ಲಾಕ್‌ಡೌನ್‌ ಅಷ್ಟೊಂದು ಪರಿಣಾಮಕಾರಿಯಾಗದ ಹಿನ್ನೆಲೆಯಲ್ಲಿ 10 ಜಿಲ್ಲೆಗಳಲ್ಲಿ ಬಿಗಿ ಲಾಕ್‌ಡೌನ್‌ ಘೋಷಿಸಲಾಗಿದೆ. 
 

state May 21, 2021, 9:40 AM IST

Covid special package R Ashok reacts on Congress allegation hlsCovid special package R Ashok reacts on Congress allegation hls
Video Icon

ಕಾಂಗ್ರೆಸ್‌ ಘೋಷಿಸಿದ 100 ಕೋಟಿ ಕಾಂಗ್ರೆಸ್ ಪಾರ್ಟಿ ಫಂಡಾ.? ಸಿದ್ದು, ಅಶೋಕ್ ಗುದ್ದು!

ಸರ್ಕಾರದ ಪ್ಯಾಕೇಜ್ ಟೀಕಿಸಿದ ಸಿದ್ದುಗೆ ಸಚಿವ ಅಶೋಕ್ ಟಾಂಗ್ ನೀಡಿದ್ದಾರೆ. 

state May 20, 2021, 6:49 PM IST

Father brings ill daughter on shoulder to hospital in Yadagiri hlsFather brings ill daughter on shoulder to hospital in Yadagiri hls
Video Icon

ಮಗಳ ಚಿಕಿತ್ಸೆಗೆ ಅಪ್ಪನ ಹೋರಾಟ, ಹೊತ್ತುಕೊಂಡೇ 8 ಕಿಮೀ ನಡೆದಾಟ

ಜ್ವರದಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಲು ತಂದೆ, ಮಗಳನ್ನು ಹೊತ್ತುಕೊಂಡು 8 ಕಿಮೀ ನಡೆದು ಬಂದಿದ್ಧಾರೆ. 

state May 20, 2021, 5:48 PM IST

Will police show radhe film if you break lockdown rules vcsWill police show radhe film if you break lockdown rules vcs
Video Icon

ಲಾಕ್‌ಡೌನ್‌ ರೂಲ್ಸ್‌ ಮೀರಿದ್ರೆ ಸಲ್ಮಾನ್ 'ರಾಧೆ' ಸಿನಿಮಾ ಪದೇ ಪದೇ ತೋರಿಸುತ್ತಾರಂತೆ!

ಸಲ್ಮಾನ್ ಖಾನ್ ಅಭಿನಯದ ರಾಧೆ ಸಿನಿಮಾ ಉತ್ತಮ ವಿಮರ್ಶೆ ಪಡೆಯುವುದರಲ್ಲಿ ವಿಫಲವಾಗಿದೆ. ಓಟಿಟಿಯಲ್ಲಿ ಬಿಡುಗಡೆಯಾದ ದಿನವೇ ಪೈರಸಿ ಅಗಿತ್ತು. ಸಿನಿಮಾ ನೋಡುತ್ತಿದ್ದವರು ಅರ್ಧಕ್ಕೇ ನಿಲ್ಲಿಸಿ ಬೇಡಪ್ಪಾ ಸಾಕು ಎಂದು ಎದ್ದು ಹೋಗಿದ್ದರು. ಇನ್ನೂ ಕೆಲವರು ಈ ಸಿನಿಮಾ ನೋಡುವುದು ಟಾರ್ಜರ್‌ ಎಂದು ಬರೆದುಕೊಂಡಿದ್ದರು. ಇದೀಗ ಇದನ್ನೇ ಲಾಕ್‌ಡೌನ್‌ ಅಸ್ತ್ರವಾಗಿಟ್ಟುಕೊಂಡು ಪೊಲೀಸರು ಒಂದು ರೂಲ್ಸ್ ಮಾಡಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಏನೀದರ ಸತ್ಯಾಸತ್ಯತೆ?
 

Cine World May 20, 2021, 5:01 PM IST

Covid Lockdown 2 Brothers Distributes Food To people in Bengaluru snrCovid Lockdown 2 Brothers Distributes Food To people in Bengaluru snr

ಬೆಂಗಳೂರು : ಲಾಕ್ ಡೌನಲ್ಲಿ ಹಸಿದವರ ಹೊಟ್ಟೆ ತುಂಬಿಸುತ್ತಿರುವ ಅಣ್ಣ-ತಮ್ಮ

  ಲಾಕ್ ಡೌನ್ ನಲ್ಲೂ ಪಾರ್ಟಿ ಗೆ ದಾರಿ‌ ಹುಡುಕವ ಯುವಕರ ನಡುವೆ ಇವ್ರು ಡಿಫರೆಂಟ್ ಆಗಿ ಕಾಣಿಸುತ್ತಾರೆ. ಅಣ್ಣ ತಮ್ಮ ಇಬ್ಬರು ನಿತ್ಯವೂ 200ಕ್ಕೂ ಅಧಿಕ ಹಸಿದ ಹೊಟ್ಟೆಗಳನ್ನು ತುಂಬಿಸುತ್ತಿದ್ದಾರೆ. 

 

Karnataka Districts May 20, 2021, 4:28 PM IST

Udupi DC Jagadish  Order To Strict Lockdown in district snrUdupi DC Jagadish  Order To Strict Lockdown in district snr

ಸ್ವತಃ ಕಾರ್ಯಾಚರಣೆಗಿಳಿದ ಉಡುಪಿ ಜಿಲ್ಲಾಧಿಕಾರಿ : ವಾಹನ ಜಪ್ತಿ

  • ಕಳೆದೆರಡು ವಾರಗಳಿಂದ ಸೆಮಿ ಲಾಕ್‌ ಡೌನ್‌ ಜಾರಿ
  • ಲಾಕ್‌ಡೌನ್‌ ಇನ್ನಷ್ಟುಬಿಗಿಗೊಳಿಸುವ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ಸೂಚನೆ
  • ಹೊರಗೆ ತಿರುಗಾಡಿದರೆ  ವಾಹನಗ  ಸೀಝ್‌  -ಉಡುಪಿ ಡೀಸಿ

Karnataka Districts May 20, 2021, 4:05 PM IST

KPCC Working President Satish Jarkiholi Talks Over Special Package grgKPCC Working President Satish Jarkiholi Talks Over Special Package grg

ಸರ್ಕಾರದ ಕೋವಿಡ್‌ ಪ್ಯಾಕೇಜ್‌ ಕಾಟಾಚಾರದ್ದು: ಸತೀಶ ಜಾರಕಿಹೊಳಿ

ಸರ್ಕಾರ ಘೋಷಣೆ ಮಾಡಿರುವ ಕೋವಿಡ್‌ ಪ್ಯಾಕೇಜ್‌ನಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳು ಇಲ್ಲ. ಕೇವಲ ಕಾಟಾಚಾರಕ್ಕಾಗಿ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.
 

Karnataka Districts May 20, 2021, 3:34 PM IST

Increased Vegetable Price in Ballari and Vijayanagara Due to Lockdown grgIncreased Vegetable Price in Ballari and Vijayanagara Due to Lockdown grg

ಸಂಪೂರ್ಣ ಲಾಕ್‌ಡೌನ್‌ಗೆ ಬೆಚ್ಚಿಬಿದ್ದ ಜನತೆ: ತರಕಾರಿ ಬೆಲೆ ಡಿಢೀರ್‌ ಏರಿಕೆ..!

ಕೊರೋನಾ ಸೋಂಕು ನಿಯಂತ್ರಣಕ್ಕೆ ಅವಳಿ ಜಿಲ್ಲೆಯಲ್ಲಿ ಘೋಷಣೆಯಾಗಿರುವ ಐದು ದಿನಗಳ ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ದಿನಸಿ, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳಿಗೆ ಭಾರೀ ಬೇಡಿಕೆ ಕಂಡು ಬಂತು. ಪೈಪೋಟಿಗೆ ಬಿದ್ದವರಂತೆ ಗ್ರಾಹಕರು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಹಣ್ಣು, ತರಕಾರಿಗಳು ಒಂದೆರೆಡು ಗಂಟೆಯಲ್ಲಿಯೇ ಖಾಲಿಯಾದವು.
 

Karnataka Districts May 20, 2021, 3:06 PM IST

Farmer Destroyed the Flower Crop due to Lockdown in Haveri grgFarmer Destroyed the Flower Crop due to Lockdown in Haveri grg

ಹಾವೇರಿ: ಬೆಲೆ ಸಿಗದೇ ಸೇವಂತಿ ಹೂವು ಬೆಳೆ ನಾಶಪಡಿಸಿದ ರೈತ

ಕೊರೋನಾ ಲಾಕ್‌ಡೌನ್‌ಹೊಡೆತಕ್ಕೆ ಸಿಲುಕಿದ ತಾಲೂಕಿನ ನಾಗನೂರು ಗ್ರಾಮದ ರೈತರೊಬ್ಬರು ಒಂದು ಎಕರೆ ಜಾಗದಲ್ಲಿ ಬೆಳೆಸಿದ್ದ ಸೇವಂತಿ ಹೂವಿನ ಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ನಾಶಪಡಿಸಿದ್ದಾರೆ.
 

Karnataka Districts May 20, 2021, 2:45 PM IST

Kalburgi District administration Imposes Strict Lockdown for 3 Days hlsKalburgi District administration Imposes Strict Lockdown for 3 Days hls
Video Icon

ಇಂದಿನಿಂದ 3 ದಿನಗಳ ಕಾಲ ಕಲಬುರ್ಗಿ ಫುಲ್ ಲಾಕ್‌ಡೌನ್, ಬೇರೆ ಜಿಲ್ಲೆಗಳಲ್ಲಿ ಹೇಗಿದೆ.?

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ 2 ನೇ ಅಲೆ ತೀವ್ರಗೊಂಡಿದ್ದು, 6 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್‌ಡೌನ್ ಘೋಷಿಸಿದೆ. ಇಂದಿನಿಂದ 3 ದಿನಗಳ ಕಾಲ ಕಲಬುರಗಿ ಫುಲ್ ಲಾಕ್ ಆಗಲಿದೆ.

state May 20, 2021, 1:02 PM IST

No Covid Guidelines Followed in Bagalkot During Lockdown grgNo Covid Guidelines Followed in Bagalkot During Lockdown grg
Video Icon

ಬಾಗಲಕೋಟೆಯಲ್ಲಿ ಲಾಕ್‌ಡೌನ್‌ ಇದೆಯಾ?: ಮಾರ್ಕೆಟ್‌ನಲ್ಲಿ ಜನವೋ ಜನ..!

ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಕೂಡ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.  ಲಾಕ್‌ಡೌನ್‌ ಇದ್ರೂ ಕೂಡ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. 

Karnataka Districts May 20, 2021, 12:50 PM IST

Labourers migrating from Bengaluru due to semi lockdown snrLabourers migrating from Bengaluru due to semi lockdown snr
Video Icon

ಲಾಕ್‌ಡೌನ್ ನಡುವೆಯೂ ಮಹಾ ವಲಸೆ : ಬೆಂಗಳೂರು ಬಿಡಲು ಅವಸರ

  • ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದ  ಕೊರೋನಾ ಮಹಾಮಾರಿ
  • ಬೆಂಗಳೂರು ಬಿಡಲು ರೈಲು ನಿಲ್ದಾಣಗಳಲ್ಲಿ ಕಾರ್ಮಿಕರ ದಂಡು
  • ಸೆಮಿ ಲಾಕ್‌ಡೌನ್‌ ನಡುವೆಯೂ ಕಾರ್ಮಿಕರ ಮಹಾ ವಲಸೆ

Karnataka Districts May 20, 2021, 12:49 PM IST

Kannada director Mansore urges CM to cancel Bengaluru International Festival and help needy vcsKannada director Mansore urges CM to cancel Bengaluru International Festival and help needy vcs

ಸಿನಿಮೋತ್ಸವಕ್ಕೆ ಮೀಸಲಿಟ್ಟ ಹಣವನ್ನು ಕಾರ್ಮಿಕರಿಗೆ: ನಿರ್ದೇಶಕ ಮಂಸೋರೆ

ಕೊರೋನಾ ಕಾರಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಲ್ಪಟ್ಟಿದೆ. ಈ ಕಾರಣ ಅದನ್ನು ರದ್ದುಗೊಳಿಸಿ, ಮೀಸಲಿಟ್ಟ ಹಣವನ್ನು ಬಡ ಕಾರ್ಮಿಕರಿಗೆ ನೀಡಿ ಎಂದು ನಿರ್ದೇಶಕ ಮಂಸೋರೆ  ಆಗ್ರಹಿಸಿದ್ದಾರೆ. 
 

Sandalwood May 20, 2021, 12:27 PM IST