ಇಂದಿನಿಂದ 3 ದಿನಗಳ ಕಾಲ ಕಲಬುರ್ಗಿ ಫುಲ್ ಲಾಕ್‌ಡೌನ್, ಬೇರೆ ಜಿಲ್ಲೆಗಳಲ್ಲಿ ಹೇಗಿದೆ.?

- ಇಂದಿನಿಂದ 3 ದಿನಗಳ ಕಾಲ ಕಲಬುರಗಿ ಫುಲ್ ಲಾಕ್‌ಡೌನ್

- ಶಿವಮೊಗ್ಗದಲ್ಲಿ ಮೇ 29 ರವರೆಗೆ ಲಾಕ್‌ಡೌನ್, ಯಾದಗಿರಿ 3 ದಿನ ಲಾಕ್‌ಡೌನ್

- ಪ್ರಮುಖ ರಸ್ತೆಗಳಲ್ಲಿ ಬಿಗಿ ಬಂದೊಬಸ್ತ್

First Published May 20, 2021, 1:02 PM IST | Last Updated May 20, 2021, 1:09 PM IST

ಬೆಂಗಳೂರು (ಮೇ. 20): ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊರೊನಾ 2 ನೇ ಅಲೆ ತೀವ್ರಗೊಂಡಿದ್ದು, 6 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಂಪ್ಲೀಟ್ ಲಾಕ್‌ಡೌನ್ ಘೋಷಿಸಿದೆ. ಇಂದಿನಿಂದ 3 ದಿನಗಳ ಕಾಲ ಕಲಬುರಗಿ ಫುಲ್ ಲಾಕ್ ಆಗಲಿದೆ. ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಇನ್ನು ಬೇರೆ ಜಿಲ್ಲೆಗಳನ್ನು ನೋಡುವುದಾದರೆ ಶಿವಮೊಗ್ಗದಲ್ಲಿ ಮೇ 29 ರವರೆಗೆ ಲಾಕ್‌ಡೌನ್, ಯಾದಗಿರಿ,  3 ದಿನ, ಚಾಮರಾಜನಗರ, ದಾವಣಗೆರೆ, ಹಾಸನದಲ್ಲಿ 4 ದಿನ ಲಾಕ್‌ಡೌನ್, ಬಳ್ಳಾರಿಯಲ್ಲಿ 5 ದಿನ ಲಾಕ್‌ಡೌನ್ ಘೋಷಿಸಲಾಗಿದೆ. 

ಬಾಗಲಕೋಟೆಯಲ್ಲಿ ಲಾಕ್‌ಡೌನ್ ಇದೆಯಾ? ಮಾರ್ಕೆಟ್‌ನಲ್ಲಿ ಜನವೋ ಜನ..!