Asianet Suvarna News Asianet Suvarna News
972 results for "

South Africa

"
Virat Kohli Rohit Sharma Rift BCCI Will Address the issues after India Tour of South Africa Says Report kvnVirat Kohli Rohit Sharma Rift BCCI Will Address the issues after India Tour of South Africa Says Report kvn

Kohli Vs Rohit Sharma: ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಕೊಹ್ಲಿ-ರೋಹಿತ್‌ ಸಂಧಾನ ?

ನಾಯಕತ್ವ ವಿಚಾರದಲ್ಲಿ ಮನಸ್ತಾಪದ ಬಗ್ಗೆ ವಿರಾಟ್ ಕೊಹ್ಲಿ ಈವರೆಗೆ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಆದರೆ ಏಕದಿನ ಸರಣಿಯಿಂದ ಹೊರಗುಳಿಯಲು ಕೊಹ್ಲಿ ನಿರ್ಧರಿಸಿದ ಬಗ್ಗೆ ಬಿಸಿಸಿಐ ಅಧಿಕಾರಿಗಳು ಬೇಸರಗೊಂಡಿದ್ದು, ನಾಯಕತ್ವದ ವಿಚಾರದಲ್ಲಿ ಉಂಟಾದ ಮನಸ್ತಾಪವೇ ಇದಕ್ಕೆ ಕಾರಣವಿರಬಹುದು ಎಂದಿದ್ದಾರೆ.
 

Cricket Dec 15, 2021, 1:45 PM IST

India tour of South Africa  Indian Cricket captains Virat Kohli Rohit Sharma wont play together for now kvnIndia tour of South Africa  Indian Cricket captains Virat Kohli Rohit Sharma wont play together for now kvn

Virat Kohli Rohit Sharma Rift: ಕೊಹ್ಲಿ - ರೋಹಿತ್ ಮನಸ್ತಾಪ ಸ್ಪೋಟ..?

ಟೆಸ್ಟ್‌ನಲ್ಲಿ ಭಾರತವನ್ನು ಕೊಹ್ಲಿ ಮುನ್ನಡೆಸಲಿದ್ದು, ಏಕದಿನ ಸರಣಿ ವೇಳೆಗೆ ರೋಹಿತ್‌ ಫಿಟ್‌ ಆಗುವ ನಿರೀಕ್ಷೆ ಇದ್ದು, ಅವರೇ ತಂಡ ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡ ಬಳಿಕ ವಿರಾಟ್‌ ಕೊಹ್ಲಿ, ಬಿಸಿಸಿಐ ಹಾಗೂ ರೋಹಿತ್‌ ಶರ್ಮಾ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Cricket Dec 15, 2021, 8:45 AM IST

Omicron Variant Britain may report 2 lakh covid 19 Cases every single day mnjOmicron Variant Britain may report 2 lakh covid 19 Cases every single day mnj

Covid 19 Variant: ಬ್ರಿಟನ್‌ನಲ್ಲಿ ನಿತ್ಯ 2 ಲಕ್ಷ ಜನರಿಗೆ ಒಮಿಕ್ರೋನ್‌ ಸೋಂಕು ಭೀತಿ!

*2-3 ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣ
*ಒಮಿಕ್ರೋನ್‌ : 2 ಡೋಸ್‌ ಪರಿಣಾಮಕಾರಿ ಅಲ್ಲ
*6 ತಿಂಗಳಲ್ಲಿ ಮಕ್ಕಳ ಲಸಿಕೆ ಬಿಡುಗಡೆ; 3 ವರ್ಷ ರಕ್ಷಣೆ

International Dec 15, 2021, 4:30 AM IST

South Africa Cricketer Quinton De Kock set to miss part of India Test series Says Report kvnSouth Africa Cricketer Quinton De Kock set to miss part of India Test series Says Report kvn

Ind vs SA Test Series: ಸ್ಟಾರ್ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್‌ ಕೊನೆಯ 2 ಟೆಸ್ಟ್‌ನಿಂದ ಔಟ್..?

ಕ್ರೀಡಾ ವೆಬ್‌ಸೈಟ್‌  ESPNcricinfo ವರದಿಯ ಪ್ರಕಾರ ಕ್ವಿಂಟನ್‌ ಡಿ ಕಾಕ್ ಪತ್ನಿ ಸಶಾ ಜನವರಿಯ ಆರಂಭದಲ್ಲಿ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ. ಆಟಗಾರರು ಬಯೋ ಬಬಲ್‌ನೊಳಗೆ ಇರಬೇಕಾಗಿರುವುದರಿಂದ ಮೊದಲ ಟೆಸ್ಟ್ ಪಂದ್ಯದ ಬಳಿಕ ಕ್ವಿಂಟನ್ ಡಿ ಕಾಕ್‌ ಮನೆಗೆ ವಾಪಾಸ್ಸಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.  

Cricket Dec 14, 2021, 7:12 PM IST

angry Fans reations TO virat Kohli may skip ODI series vs south africa SANangry Fans reations TO virat Kohli may skip ODI series vs south africa SAN

Rohit Sharma Vs Virat Kohli : ಎಲ್ಲಾ ಸಮಸ್ಯೆಗೆ ಕಾರಣ ಕೊಹ್ಲಿಯ ಅಹಂಕಾರ ಎಂದ ಫ್ಯಾನ್ಸ್!

ಗಾಯದ ಕಾರಣದಿಂದಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದ ರೋಹಿತ್ ಶರ್ಮ
ಕುಟುಂಬದ ಜೊತೆ ಕಾಲ ಕಳೆಯವ ಕಾರಣ ಏಕದಿನ ಸರಣಿ ಆಡಲ್ಲ ಅಂದ್ರು ಕೊಹ್ಲಿ
ವಿರಾಟ್ ಕೊಹ್ಲಿ ವರ್ತನೆಗೆ ಗರಂ ಆದ್ರು ಕ್ರಿಕೆಟ್ ಫ್ಯಾನ್ಸ್

Cricket Dec 14, 2021, 5:30 PM IST

Team India Test Captain virat kohli may Skip odi series against south africa sanTeam India Test Captain virat kohli may Skip odi series against south africa san

Virat Kohli vs Rohit Sharma: ಒಂಡೇ ಕ್ಯಾಪ್ಟನ್ ಟೆಸ್ಟ್ ಸರಣಿಗಿಲ್ಲ, ಟೆಸ್ಟ್ ಕ್ಯಾಪ್ಟನ್ ಏಕದಿನ ಸರಣಿಗೆ ಇಲ್ಲ!

ಜನವರಿ 11 ಕ್ಕೆ ಮಗಳು ವಮಿಕಾಗೆ ಒಂದು ವರ್ಷ
ಕುಟುಂಬದ ಜೊತೆ ಪ್ರವಾಸದ ಯೋಚನೆಯಲ್ಲಿರುವ ವಿರಾಟ್ ಕೊಹ್ಲಿ
ಟೆಸ್ಟ್ ಸರಣಿ ಮುಗಿದ ಬಳಿಕ ಪ್ರವಾಸದ ಚಿಂತನೆ
 

Cricket Dec 14, 2021, 12:42 PM IST

India tour of South Africa Rohit Sharma ruled out from Test series Priyank Panchal named replacement ckmIndia tour of South Africa Rohit Sharma ruled out from Test series Priyank Panchal named replacement ckm

India tour South Africa ಟೀಂ ಇಂಡಿಯಾ ಬಿಗ್ ಶಾಕ್, ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಔಟ್!

  • ಸೌತ್ ಆಫ್ರಿಕಾ ಪ್ರವಾಸದಲ್ಲಿ ಭಾರತಕ್ಕೆ ಮೊದಲ ಆಘಾತ
  • ಸರಣಿ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮಾ ಹೊರಕ್ಕೆ
  • ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಅಲಭ್ಯ

Cricket Dec 13, 2021, 9:06 PM IST

Indian Cricket Team Players enter Mumbai bio bubble Team India will leave for South Africa on December 16 kvnIndian Cricket Team Players enter Mumbai bio bubble Team India will leave for South Africa on December 16 kvn

India Tour of South Africa: ಬಯೋ ಬಬಲ್‌ ಪ್ರವೇಶಿಸಿದ ಟೀಂ ಇಂಡಿಯಾ ಕ್ರಿಕೆಟಿಗರು

ಭಾರತ ತಂಡ ಡಿಸೆಂಬರ್ 16ರಂದು ವಿಶೇಷ ವಿಮಾನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದ್ದು, ಡಿಸೆಂಬರ್ 26ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ಗೂ ಮುನ್ನ 3 ದಿನಗಳ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ ಎನ್ನಲಾಗಿದೆ. ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಸೆಂಚುರಿಯನ್ ಮೈದಾನ ಆತಿಥ್ಯವನ್ನು ವಹಿಸಿದೆ. 

Cricket Dec 13, 2021, 11:22 AM IST

Team India Cricketer Ruturaj Gaikwad and Venkatesh Iyer all set for South Africa ODIs kvnTeam India Cricketer Ruturaj Gaikwad and Venkatesh Iyer all set for South Africa ODIs kvn

India Tour Of South Africa: ಪ್ರವಾಸಕ್ಕೆ ವೆಂಕಟೇಶ್ ಅಯ್ಯರ್, ಋತುರಾಜ್ ಗಾಯಕ್ವಾಡ್ ಆಯ್ಕೆ ಖಚಿತ..?

ಭಾರತ ತಂಡವು ಆಫ್ರಿಕಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಪೈಕಿ ಟೆಸ್ಟ್‌ ಪಂದ್ಯಗಳ ಸರಣಿಯು ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಜನವರಿ 19ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

Cricket Dec 13, 2021, 7:00 AM IST

businessman used Fake Omicron  Covid 19 Report to fly by Bengaluru 4 Arrested mnjbusinessman used Fake Omicron  Covid 19 Report to fly by Bengaluru 4 Arrested mnj

Covid 19 Fake Report: ಒಮಿಕ್ರೋನ್‌ ನಕಲಿ ವರದಿ ಸೃಷ್ಟಿಸಿ ಉದ್ಯಮಿ ಪರಾರಿ: ನಾಲ್ವರು ಪೊಲೀಸ್‌ ಬಲೆಗೆ!

*ಒಮಿಕ್ರೋನ್‌ ಸೋಂಕಿತನಿಗೆ ನಕಲಿ ವರದಿ: ನಾಲ್ವರು ವಶ
*ಬೆಂಗಳೂರು ಲ್ಯಾಬ್‌ನ ಇಬ್ಬರೂ ಪೊಲೀಸ್‌ ಬಲೆಗೆ
*ನಕಲಿ ವರದಿ ತೋರಿಸಿ ಪರಾರಿಯಾಗಿದ್ದ ಉದ್ಯಮಿ
*ಗಂಭೀರವಾಗಿ ಪರಿಗಣಿಸಿದ ಸರ್ಕಾರದಿಂದ ತನಿಖೆಗೆ ಆದೇಶ
 

CRIME Dec 13, 2021, 6:27 AM IST

many death in UK by the end of April omicron death study by London and South Africamany death in UK by the end of April omicron death study by London and South Africa

Omicron UK Death Study: ಯುಕೆನಲ್ಲಿ ಒಮಿಕ್ರಾನ್ ಹಾವಳಿ, 75 ಸಾವಿರ ಬಲಿ ಸಾಧ್ಯತೆ!

  • ಒಮಿಕ್ರಾನ್ ಬಗ್ಗೆ ಆತಂಕಕಾರಿ ವಿಚಾರ ಬಹಿರಂಗ ಪಡಿಸಿದ ಲಂಡನ್ ಮತ್ತು ದಕ್ಷಿಣ ಆಫ್ರಿಕಾ ಸಂಶೋಧಕರು
  • ಮುಂದಿನ ಏಪ್ರಿಲ್‌ಗೆ ಯುಕೆನಲ್ಲಿ 75 ಸಾವಿರದಷ್ಟು ಜನ ಒಮಿಕ್ರಾನ್‌ಗೆ ಬಲಿ
  • ಯುಕೆನಲ್ಲಿ ದಿನವೊಂದಕ್ಕೆ 500ಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣ ಬೆಳಕಿಗೆ 

International Dec 12, 2021, 8:20 PM IST

do you know about omicron new symptoms and treatment akbdo you know about omicron new symptoms and treatment akb

Corona Crisis: ಒಮಿಕ್ರೋನ್‌ನಲ್ಲಿ ಪ್ರತಿಕಾಯ ಭೇದಿಸುವ ಶಕ್ತಿ ಹೆಚ್ಚು

ಒಮಿಕ್ರೋನ್‌ನಲ್ಲಿ ಪ್ರತಿಕಾಯ ಭೇದಿಸುವ ಶಕ್ತಿ ಹೆಚ್ಚು: ಸಾಬೀತು
ಆರ್ಥಿಕತೆ ಮೇಲೆ ಒಮಿಕ್ರೋನ್‌ ಪ್ರಭಾವ ಇಲ್ಲ: ವಿತ್ತ ಇಲಾಖೆ
ಒಮಿಕ್ರೋನ್‌ ಭೀತಿಯಿಂದ ಮುಂಬೈನಲ್ಲಿ ನಿಷೇಧಾಜ್ಞೆ

India Dec 12, 2021, 8:02 AM IST

South Africa tour likely to be Ishant Sharma last assignment in Team India Says Report kvnSouth Africa tour likely to be Ishant Sharma last assignment in Team India Says Report kvn

India Tour Of South Africa: ವೇಗಿ ಇಶಾಂತ್ ಶರ್ಮಾ ಪಾಲಿಗೆ ಕೊನೆಯ ಸರಣಿ..?

ಇತ್ತೀಚೆಗಿನ ಕೆಲವು ದಿನಗಳಲ್ಲಿ ಬೌಲಿಂಗ್‌ ಮೊನಚು ಕಳೆದುಕೊಂಡಿರುವ ಇಶಾಂತ್ ಶರ್ಮಾ, ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿಲ್ಲ. ಡೆಲ್ಲಿ ಮೂಲದ ಬಲಗೈ ವೇಗಿ ಇಶಾಂತ್ ಶರ್ಮಾ ಭಾರತ ಪರ 105 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.

Cricket Dec 11, 2021, 4:14 PM IST

Maharashtra Cricketer Ruturaj Gaikwad smashes 3rd consecutive Century in Vijay Hazare Trophy kvnMaharashtra Cricketer Ruturaj Gaikwad smashes 3rd consecutive Century in Vijay Hazare Trophy kvn

Vijay Hazare Trophy 2021-22: ಹ್ಯಾಟ್ರಿಕ್‌ ಸೆಂಚುರಿ ಬಾರಿಸಿದ ಋತುರಾಜ್ ಗಾಯಕ್ವಾಡ್‌..!

ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (Indian Premier League) ಟೂರ್ನಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್‌ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಪ್ರತಿಭಾನ್ವಿತ ಬ್ಯಾಟರ್ ಋತುರಾಜ್ ಗಾಯಕ್ವಾಡ್‌ (Ruturaj Gaikwad), ಇದೀಗ ವಿಜಯ್‌ ಹಜಾರೆ ಟ್ರೋಫಿ (Vijay Hazare Trophy) ಟೂರ್ನಿಯಲ್ಲಿ ತಮ್ಮ ರೆಡ್ ಹಾಟ್ ಫಾರ್ಮ್‌ ಮುಂದುವರೆಸಿದ್ದಾರೆ. ಮಹಾರಾಷ್ಟ್ರ ಪರ 2021-22ನೇ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ ಗಾಯಕ್ವಾಡ್‌ ಸತತ ಮೂರನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Dec 11, 2021, 2:26 PM IST

Ind vs SA Team India to leave for South Africa on December 16 to spend 44 days in bio bubble kvnInd vs SA Team India to leave for South Africa on December 16 to spend 44 days in bio bubble kvn

India Tour of South Africa: 44 ದಿನಗಳ ಬಯೋ ಬಬಲ್‌ಗೆ ಸಜ್ಜಾದ ಟೀಂ ಇಂಡಿಯಾ..!

ಟೀಂ ಇಂಡಿಯಾ ಟೆಸ್ಟ್‌ ಸರಣಿ ಮುಗಿಯುವವರೆಗೆ ಅಂದರೆ ಜನವರಿ 15ರ ವರೆಗೆ ಭಾರತ ತಂಡವು ಬಯೋ ಬಬಲ್‌ನೊಳಗೆ ಇರಲಿದೆ. ಇನ್ನು ಏಕದಿನ ಸರಣಿಗೆ ಆಯ್ಕೆಯಾದ ಆಟಗಾರರು ಇನ್ನು ಹೆಚ್ಚುವರಿಯಾಗಿ 8 ದಿನಗಳ ಕಾಲ ಬಯೋ ಬಬಲ್‌ನೊಳಗೆ ಇರಲಿದ್ದಾರೆ. ಅಂದರೆ ಒಟ್ಟಾರೆ 44 ದಿನಗಳ ಕಾಲ ಟೀಂ ಇಂಡಿಯಾ ಆಟಗಾರರು ಬಯೋ ಬಬಲ್‌ನೊಳಗೆ ಇರಲಿದ್ದಾರೆ.
 

Cricket Dec 10, 2021, 6:22 PM IST