Asianet Suvarna News Asianet Suvarna News
872 results for "

ಪ್ರಯೋಗ

"
This is how Lord krishna end his Avatara hlsThis is how Lord krishna end his Avatara hls
Video Icon

ವಾಸುದೇವ ಕೃಷ್ಣನ ಅಂತ್ಯ ಬೇಡನಿಂದ, ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು ಭಾಗವತ

ಶಾಪದಂತೆ ಜಿಂಕೆ ಎಂದು ಭಾವಿಸಿ ವಾಸುದೇವ ಕೃಷ್ಣನ ಮೇಲೆ ಬೇಡ ಬಾಣ ಪ್ರಯೋಗ ಮಾಡುತ್ತಾನೆ. ಬಾಣ ಕೃಷ್ಣನ ಕಾಲಿಗೆ ಚುಚ್ಚುತ್ತೆ. ಹತ್ತಿರ ಬಂದು ನೋಡಿದಾಗ ಬೇಡನಿಗೆ ಕೃಷ್ಣ ಎಂದು ತಿಳಿಯುತ್ತದೆ. 

Festivals Mar 6, 2021, 4:56 PM IST

Covaxin 81pc Effective Works Against UK Variant Claims Bharat Biotech podCovaxin 81pc Effective Works Against UK Variant Claims Bharat Biotech pod

ದೇಶೀ ಕೋವ್ಯಾಕ್ಸಿನ್‌ ಲಸಿಕೆ ಶೇ.81ರಷ್ಟು ಪರಿಣಾಮಕಾರಿ!

ದೇಶೀ ಕೋವ್ಯಾಕ್ಸಿನ್‌ ಲಸಿಕೆ ಶೇ.81ರಷ್ಟು ಪರಿಣಾಮಕಾರಿ| ಮೂರನೇ ಹಂತದ ಪ್ರಯೋಗದ ಮಧ್ಯಂತರ ವರದಿ ಬಿಡುಗಡೆ| ಆಕ್ಸ್‌ಫರ್ಡ್‌ ವಿವಿಯ ಕೋವಿಶೀಲ್ಡ್‌ಗಿಂತ ಹೆಚ್ಚು ಪರಿಣಾಮಕಾರಿ

India Mar 4, 2021, 11:17 AM IST

Pink Guava Farming in Kolar hlsPink Guava Farming in Kolar hls
Video Icon

ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ, ಹೊಸ ಮಾದರಿಯ ಕೃಷಿ ಮಾಡಿದ ರೈತ!

ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಬೆಳೆಗೆ ರೈತ ಮೊರೆ ಹೋಗುವುದು ಸಹಜ. ಹಾಗಾಗಿ ಹೊಸ ಹೊಸ ಬೆಳೆಗಳಿಗೆ, ಹೊಸ ಹೊಸ ತಳಿಗಳನ್ನು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಕೋಲಾರದ ರೈತರೊಬ್ಬರು ತೈವಾನ್ ಮಾದರಿಯ ಸೀಬೆ ಹಣ್ಣನ್ನು ಬೆಳೆದಿದ್ದಾರೆ. 

Karnataka Districts Feb 24, 2021, 9:36 AM IST

DRDO Developed Homemade anti tank guided missile Helina has completed user trials ckmDRDO Developed Homemade anti tank guided missile Helina has completed user trials ckm

ಸ್ವದೇಶಿ ನಿರ್ಮಿತ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಪರೀಕ್ಷೆ ಯಶಸ್ವಿ!

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಭಾರತೀಯ ಸೇನೆಗೆ ಒಂದರ ಮೇಲೊಂದರಂತೆ ಮಿಸೈಲ್, ಯುದ್ಧ ಶಸ್ತಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಇಷ್ಟೇ ಅಲ್ಲ ಯಶಸ್ವಿ ಪ್ರಯೋಗದ ಮೂಲಕ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಿದೆ. ಇದೀಗ ಯುದ್ಧ ಟ್ಯಾಂಕರ್ ಧ್ವಂಸಗೊಳಿಸಬಲ್ಲ ಮಿಸೈಲ್ ಯಶಸ್ವಿ ಪ್ರಯೋಗ ಮಾಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.

India Feb 19, 2021, 6:16 PM IST

Political Parties Prepare For Davanagere Election Mayor Election snrPolitical Parties Prepare For Davanagere Election Mayor Election snr

ಬಿಜೆಪಿ ತಂತ್ರ ಪ್ರಯೋಗಕ್ಕೆ ಕಾಂಗ್ರೆಸ್‌ ಸಜ್ಜು!

ಚುನಾವಣೆಯಲ್ಲಿ ಬಿಜೆಪಿ ತಂತ್ರವನ್ನೇ ಕಾಂಗ್ರೆಸ್ ಉಪಯೋಗಿಸಲು ಸಜ್ಜಾಗಿದೆ. ಚುನಾವಣೆ ಅಬ್ಬರ ಇದೀಗ ಜೋರಾಗಿದೆ. 

Karnataka Districts Feb 17, 2021, 4:16 PM IST

Oxford AstraZeneca Covid vaccine to be tested on children podOxford AstraZeneca Covid vaccine to be tested on children pod

ಮಕ್ಕಳ ಮೇಲೂ ಆಕ್ಸ್‌ಫರ್ಡ್‌ ಲಸಿಕೆ ಪ್ರಯೋಗ ಆರಂಭ!

ಮಕ್ಕಳ ಮೇಲೂ ಆಕ್ಸ್‌ಫರ್ಡ್‌ ಲಸಿಕೆ ಪ್ರಯೋಗ ಆರಂಭ| ಫಲಿತಾಂಶ ಆಧರಿಸಿ ಮಕ್ಕಳಿಗೆ ಲಸಿಕೆ ನೀಡಿಕೆ

International Feb 14, 2021, 8:44 AM IST

Rescue teams start widening hole in Tapovan tunnel to reach trapped people podRescue teams start widening hole in Tapovan tunnel to reach trapped people pod

ಉತ್ತರಾಖಂಡ ಸುರಂಗದೊಳಗೆ ಸಿಲುಕಿದವರ ರಕ್ಷಣೆಗೆ ಕೊನೇ ಯತ್ನ!

ಸುರಂಗದೊಳಗೆ ಸಿಲುಕಿದವರ ರಕ್ಷಣೆಗೆ ಕೊನೇ ಯತ್ನ| ಸಮನಾಂತರ ರಂಧ್ರ ಕೊರೆದು ಕ್ಯಾಮೆರಾ ಬಿಡಲು ಯತ್ನ| ಈ ಮೂಲಕ ಸಿಲುಕಿದವರ ಸಂಭಾವ್ಯ ಸ್ಥಳದ ಪತ್ತೆಗೆ ಪ್ರಯತ್ನ| ಅಗತ್ಯ ಬಿದ್ದರೆ ರಂಧ್ರದಲ್ಲಿ ರಕ್ಷಣಾ ಸಿಬ್ಬಂದಿ ಇಳಿಸಿ ಕಾರ್ಯಾಚರಣೆ| 100 ವಿಜ್ಞಾನಿಗಳಿಂದ ಬಗೆಬಗೆಯ ತಂತ್ರ ಪ್ರಯೋಗ| ಸತತ 7 ದಿನದಿಂದ ಸುರಂಗದಲ್ಲೇ ಇರುವ 30 ಕಾರ್ಮಿಕರು

India Feb 14, 2021, 8:01 AM IST

Nagaraj Shetty from Dakshina Kannada honored with Suvarna Kannadaprabha Raita Ratna award for Poultry farming dplNagaraj Shetty from Dakshina Kannada honored with Suvarna Kannadaprabha Raita Ratna award for Poultry farming dpl

ಲ್ಯಾಬ್ ಇಲ್ಲ, ಪ್ರಯೋಗವಿಲ್ಲ: ಕೋಳಿಯ ಹೊಸ ತಳಿ ಕಂಡುಹಿಡಿದ ಹಳ್ಳಿ ಹೈದ

ಕೋಳಿ ಅಂಕದ ಕುರಿತ ಅತೀವ ಆಸಕ್ತಿ | ಲ್ಯಾಬ್ ಇಲ್ಲ, ಪ್ರಯೋಗವಿಲ್ಲ, ಹೊಸ ಕೋಳಿಯ ತಳಿ ಕಂಡುಹಿಡಿದ ಹಳ್ಳಿ ಹೈದ

News Feb 12, 2021, 1:11 PM IST

Sunil Reddy  Got Raita Ratna Suvarna Award 2020  snrSunil Reddy  Got Raita Ratna Suvarna Award 2020  snr

ಪಿಯುಸಿ ಫೇಲ್ ಆದ ಹುಡುಗ : ಕೃಷಿಯಲ್ಲಿ ಪ್ರಯೋಗಗಳ ಮೂಲಕಲೇ ಯಶಸ್ಸು ಕಂಡ

ಯುವಕ ಸುನಿಲ್ ರೆಡ್ಡಿ ಸಾವಯವ ಶುಂಠಿ ಬೆಳೆ ಮೂಲಕ ಸಾಧನೆ ಮಾಡಿದ್ದಾರೆ. ಬೇರೆಲ್ಲ ಬೆಳೆಗಳನ್ನೂ ಸಾವಯವ ಮೂಲಕ ಬೆಳೆಯೋದು ಅಂಥಾ ಸವಾಲಲ್ಲ. ಆದರೆ ಶುಂಠಿಯಂಥಾ ಬೆಳೆಗೆ ರಸಗೊಬ್ಬರ, ಕ್ರಿಮಿನಾಶಕವಿಲ್ಲದೇ ಬೆಳೆಸೋದು ಅಷ್ಟು ಸುಲಭವಲ್ಲ. 

state Feb 12, 2021, 12:16 PM IST

HC Mahadevappa Hints At Hinda Conference grgHC Mahadevappa Hints At Hinda Conference grg
Video Icon

ಚುನಾವಣೆಗೆ 2013ರ ತಂತ್ರ ಪ್ರಯೋಗಿಸಲು ಸಿದ್ದು ಪ್ಲಾನ್‌..!

ಯಾವ ಯಾವ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬರುತ್ತೋ ಅಂತಹ ಸಂದರ್ಭದಲ್ಲಿ ಚಳುವಳಿ ತನ್ನಷ್ಟಕ್ಕೆ ತಾನೇ ಆರಂಭವಾಗುತ್ತೆ ಅಂತ ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 'ಹಿಂದ' ಹೋರಾಟದ ಬಗ್ಗೆ  ಮಹದೇವಪ್ಪ ಸುಳಿವು ನೀಡಿದ್ದಾರೆ. 
 

state Feb 11, 2021, 12:40 PM IST

Suvarna Focus Not just climate change Chamoli disaster was human induced podSuvarna Focus Not just climate change Chamoli disaster was human induced pod
Video Icon

ಮಹಾ ದುರಂತದ ಹಿಂದಿದೆಯಾ ಚೀನಾ ಕೈವಾಡ? ವಿಜ್ಞಾನಿಗಳು ಹೇಳಿದ್ದೇನು?

ಚಳಿಗಾಲದಲ್ಲಿ ಸ್ಫೋಟಿಸಿತು ನೀರ್ಗಲ್ಲು. ಇದು ವಿಸ್ಮಯ ಅಲ್ಲ, ಪ್ರಕೃತಿ ಕೊಟ್ಟ ವಿನಾಶದ ಸುಳಿವು. ಇದ್ದಕ್ಕಿದ್ದಂತೆಯೇ ಸಿಡಿಯಿತು ಹಿಮ, ಈ ಹಿಮಸ್ಪೋಟಕ್ಕೆ ಬಾಂಬ್ ಇಟ್ಟಿದ್ದು ಚೀನಾನಾ? ಇಸ್ರೋ, ಡಿಜಿಸಿಎ ವಿಜ್ಞಾನಿಗಳು ಕಡೆಗೂ ಕಂಡುಕೊಂಡ ನಿಗೂಢ ಸ್ಪೋಟದ ರಹಸ್ಯ ಏನು? ಚೀನಾ ನಡೆಸಿದ್ದ ರಹಸ್ಯ ಪ್ರಯೋಗವೇ ಭಾರತಕ್ಕೆ ಶಾಪವಾಯ್ತಾ? ಇಲ್ಲಿದೆ ಒಂದು ವರದಿ

India Feb 10, 2021, 4:35 PM IST

Unlikely that Covid came from Wuhan lab WHO says podUnlikely that Covid came from Wuhan lab WHO says pod

ಕೊರೋನಾ ವೈರಸ್‌ ಸೋರಿಕೆ ವುಹಾನ್‌ ಲ್ಯಾಬ್‌ನಿಂದ ಅಲ್ಲ!

ಕೊರೋನಾ ವೈರಸ್‌ ಸೋರಿಕೆ ವುಹಾನ್‌ ಲ್ಯಾಬ್‌ನಿಂದ ಅಲ್ಲ| ಡಿಸೆಂಬರ್‌ 2019ಕ್ಕೂ ಮೊದಲು ಚೀನಾದಲ್ಲಿ ವೈರಸ್‌ ಸುಳಿವಿಲ್ಲ| ಬಾವಲಿಯಲ್ಲಿ ಸೃಷ್ಟಿಯಾಗಿ, ಸಸ್ತನಿ ಮೂಲಕ ಪ್ರಸಾರ| ವಿಶ್ವ ಆರೋಗ್ಯ ಸಂಸ್ಥೆಯ ರೋಗ ತಜ್ಞರ ಹೇಳಿಕೆ| ಚೀನಾ ಪ್ರಯೋಗಾಲಯದ ಭೇಟಿ ಬಳಿಕ ಮಾಹಿತಿ

International Feb 10, 2021, 8:23 AM IST

KPCC to hold campaign against failures of Karnataka Government hlsKPCC to hold campaign against failures of Karnataka Government hls
Video Icon

ಬಿಎಸ್‌ವೈ ಸರ್ಕಾರದ ಲೋಪಗಳನ್ನು ಜನರಿಗೆ ತಲುಪಿಸಲು 'ಕೈ' ತಂತ್ರ

ಕೇಸರಿ ಪಡೆಯನ್ನು ಕಟ್ಟಿ ಹಾಕಲು 'ಕೈ' ಪಡೆ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಪಕ್ಷ ಸಂಘಟನೆಯನ್ನು ತೀವ್ರಗೊಳಿಸಲು ಮಾರ್ಚ್‌ನಲ್ಲಿ ವಿಧಾನಸಭಾ ಕ್ಷೇತ್ರವಾರು ಪ್ರವಾಸ ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ. 

Politics Feb 4, 2021, 11:02 AM IST

Budget 2021 Nirmala and Modi Surgery for Indian Economy podBudget 2021 Nirmala and Modi Surgery for Indian Economy pod
Video Icon

ನಿಮೋ ಇಂಜೆಕ್ಷನ್: ಕೊರೋನಾ ಅವಾಂತರಕ್ಕೆ ಮೋದಿ ಸರ್ಜರಿ!

ಅತ್ತ ಬಜೆಟ್ ಮಂಡನೆಯಾಗುತ್ತಿದ್ದರೆ, ಇತ್ತ ಸೆನ್ಸೆಕ್ಸ್ ಏಕಾಏಕಿ ಏರಿತು. ಅದದಕ್ಕೆ ಕಾರಣವಾಗಿದ್ದು, ನಿರ್ಮಲಾ ಸೀತಾರಾಮನ್ ನೀಡಿದ ಇಂಜೆಕ್ಷನ್. ಹಾಗಾದ್ರೆ ಆ ಇಂಜೆಕ್ಷನ್‌ನಲ್ಲಿದ್ದ ಪವರ್ ಎಂತದ್ದು? ಅವರು ಹ್ಯಾಪಿ, ಇವರು ರಿಲೀಫ್. ಮೋದಿ ಸರ್ಕಾರದ ಹೊಸ ಬಜೆಟ್‌ನಲ್ಲಿರುವ ಮದ್ದೇನು? ಬ್ಯಾಂಕ್‌ಗೆ ಬಂಪರ್, ಇಂಡಸ್ಟ್ರಿ ಸೂಪರ್. ಕಡೆಗೂ ಮೋದಿ ಆ ಮಂತ್ರದಂಡ ಪ್ರಯೋಗಿಸಿದ್ರಾ? ಹೊಸ ಬಜೆಟ್ ಬದಲಾಯಿಸುತ್ತಾ ಕೊರೋನಾ ಸೃಷ್ಟಿಸಿದ್ದ ಈ ಘೋರ ವಾತಾವರಣ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.

BUSINESS Feb 2, 2021, 12:31 PM IST

Police Resort To Lathi Charge Tear Gas Against Farmers hlsPolice Resort To Lathi Charge Tear Gas Against Farmers hls
Video Icon

ದೆಹಲಿ ಸಿಂಘು ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ, ರೈತರ ಮೇಲೆ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ

ದೆಹಲಿಯ ಸಿಂಘು ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸ್ಥಳೀಯರು ಮತ್ತು ರೈತರ ನಡುವೆ ಸಂಘರ್ಷ, ಮಾತಿನ ಚಕಮಕಿ ನಡೆದಿದೆ.  ಪ್ರತಿಭಟನಾನಿರತರ ಮೇಲೆ ಪೊಲೀಸರ ಮೇಲೆ ಅಶ್ರುವಾಯು ಸಿಡಿಸಿದ್ದಾರೆ. 
 

India Jan 29, 2021, 4:43 PM IST