Asianet Suvarna News Asianet Suvarna News

ಮಹಾ ದುರಂತದ ಹಿಂದಿದೆಯಾ ಚೀನಾ ಕೈವಾಡ? ವಿಜ್ಞಾನಿಗಳು ಹೇಳಿದ್ದೇನು?

ಚಳಿಗಾಲದಲ್ಲಿ ಸ್ಫೋಟಿಸಿತು ನೀರ್ಗಲ್ಲು. ಇದು ವಿಸ್ಮಯ ಅಲ್ಲ, ಪ್ರಕೃತಿ ಕೊಟ್ಟ ವಿನಾಶದ ಸುಳಿವು. ಇದ್ದಕ್ಕಿದ್ದಂತೆಯೇ ಸಿಡಿಯಿತು ಹಿಮ, ಈ ಹಿಮಸ್ಪೋಟಕ್ಕೆ ಬಾಂಬ್ ಇಟ್ಟಿದ್ದು ಚೀನಾನಾ? ಇಸ್ರೋ, ಡಿಜಿಸಿಎ ವಿಜ್ಞಾನಿಗಳು ಕಡೆಗೂ ಕಂಡುಕೊಂಡ ನಿಗೂಢ ಸ್ಪೋಟದ ರಹಸ್ಯ ಏನು? ಚೀನಾ ನಡೆಸಿದ್ದ ರಹಸ್ಯ ಪ್ರಯೋಗವೇ ಭಾರತಕ್ಕೆ ಶಾಪವಾಯ್ತಾ? ಇಲ್ಲಿದೆ ಒಂದು ವರದಿ

ಡೆಹ್ರಾಡೂನ್(ಫೆ.10): ಚಳಿಗಾಲದಲ್ಲಿ ಸ್ಫೋಟಿಸಿತು ನೀರ್ಗಲ್ಲು. ಇದು ವಿಸ್ಮಯ ಅಲ್ಲ, ಪ್ರಕೃತಿ ಕೊಟ್ಟ ವಿನಾಶದ ಸುಳಿವು. ಇದ್ದಕ್ಕಿದ್ದಂತೆಯೇ ಸಿಡಿಯಿತು ಹಿಮ, ಈ ಹಿಮಸ್ಪೋಟಕ್ಕೆ ಬಾಂಬ್ ಇಟ್ಟಿದ್ದು ಚೀನಾನಾ? ಇಸ್ರೋ, ಡಿಜಿಸಿಎ ವಿಜ್ಞಾನಿಗಳು ಕಡೆಗೂ ಕಂಡುಕೊಂಡ ನಿಗೂಢ ಸ್ಪೋಟದ ರಹಸ್ಯ ಏನು? ಚೀನಾ ನಡೆಸಿದ್ದ ರಹಸ್ಯ ಪ್ರಯೋಗವೇ ಭಾರತಕ್ಕೆ ಶಾಪವಾಯ್ತಾ? ಇಲ್ಲಿದೆ ಒಂದು ವರದಿ

 

Video Top Stories