ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ, ಹೊಸ ಮಾದರಿಯ ಕೃಷಿ ಮಾಡಿದ ರೈತ!
ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಬೆಳೆಗೆ ರೈತ ಮೊರೆ ಹೋಗುವುದು ಸಹಜ. ಹಾಗಾಗಿ ಹೊಸ ಹೊಸ ಬೆಳೆಗಳಿಗೆ, ಹೊಸ ಹೊಸ ತಳಿಗಳನ್ನು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಕೋಲಾರದ ರೈತರೊಬ್ಬರು ತೈವಾನ್ ಮಾದರಿಯ ಸೀಬೆ ಹಣ್ಣನ್ನು ಬೆಳೆದಿದ್ದಾರೆ.
ಕೋಲಾರ (ಫೆ. 24): ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಬೆಳೆಗೆ ರೈತ ಮೊರೆ ಹೋಗುವುದು ಸಹಜ. ಹಾಗಾಗಿ ಹೊಸ ಹೊಸ ಬೆಳೆಗಳಿಗೆ, ಹೊಸ ಹೊಸ ತಳಿಗಳನ್ನು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಕೋಲಾರದ ರೈತರೊಬ್ಬರು ತೈವಾನ್ ಮಾದರಿಯ ಸೀಬೆ ಹಣ್ಣನ್ನು ಬೆಳೆದಿದ್ದಾರೆ. ಕೆಜಿಗೆ 90-100 ರೂ ಇದೆ. ಒಂದು ಎಕರೆಯಲ್ಲಿ ಒಂದೂವರೆ ಸಾವಿರ ಗಿಡಗಳನ್ನು ಹಾಕಲಾಗಿದೆ. ವರ್ಷಕ್ಕೆ ಎರಡು ಬೆಳೆಗಳನ್ನು ತೆಗೆಯುತ್ತಾರೆ. ಈ ಬೆಳೆಗೆ ಏನೇನ್ ಮಾಡುತ್ತಾರೆ.? ಎಷ್ಟು ಖರ್ಚು ಬರುತ್ತೆ..? ರೈತರೇ ಮಾತನಾಡಿದ್ದಾರೆ ಕೇಳಿ.