Asianet Suvarna News Asianet Suvarna News
7765 results for "

Death

"
Kannada producer Soundarya Jagadish wrote death note wife reveals partners name vcsKannada producer Soundarya Jagadish wrote death note wife reveals partners name vcs

ಕೊನೆಯದಾಗಿ ಮೆಸೇಜ್ ಮತ್ತು ಕಾಲ್ ಮಾಡಿದ್ದು ಈ ವ್ಯಕ್ತಿಗೆ; ಸೌಂದರ್ಯ ಜಗದೀಶ್‌ ಸಾವಿನ ರಹಸ್ಯ ಬಿಚ್ಚಿಟ್ಟ ಪತ್ನಿ

ಒಂದು ತಿಂಗಳ ನಂತರ ಕೈಗೆ ಸಿಕ್ತು ಡೆತ್‌ ನೋಟ್. ಬ್ಯುಸಿನೆಸ್‌ ಪಾರ್ಟನರ್‌ಗಳ ಮೇಲೆ ದೂರು ನೀಡಿದ ಸೌಂದರ್ಯ ಜಗದೀಶ್ ಪತ್ನಿ....
 

Sandalwood May 30, 2024, 10:46 AM IST

Accused Arrested on Three Mysterious Death in a Same Family Case in Koppal grg Accused Arrested on Three Mysterious Death in a Same Family Case in Koppal grg

ಕೊಪ್ಪಳ: ಒಂದೇ ಕುಟುಂಬದ ಮೂವರ ನಿಗೂಢ ಸಾವು ಪ್ರಕರಣ, ಭಗ್ನ ಪ್ರೇಮಿಯಿಂದ ಮೂವರ ಹತ್ಯೆ

ಆರೋಪಿ ಹೊಸಪೇಟೆಯ ನಿವಾಸಿ ಆಸೀಫ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ರಾಜೇಶ್ವರಿ, ವಸಂತ, ಸಾಯಿಧರ್ಮ ತೇಜ ಕೊಲೆಯಾಗಿದ್ದರು. ತಾನು ಪ್ರೀತಿಸಿದಾಕೆಯನ್ನು ತನ್ನ ಅಣ್ಣನೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ಸಿಟ್ಟಿಗೆದ್ದು ಕೊಲೆ ಮಾಡಿರುವುದಾಗಿ ಆಸೀಫ್ ತಪ್ಪೊಪ್ಪಿಕೊಂಡಿದ್ದಾನೆ ಎಂದ ಎಸ್ಪಿ ಯಶೋದಾ ವಂಟಗೋಡಿ 

CRIME May 30, 2024, 9:32 AM IST

Son Committed Self Death by Killed 8 Members of the Family in Madhya Pradesh grg Son Committed Self Death by Killed 8 Members of the Family in Madhya Pradesh grg

ಮನೆಯ 8 ಜನರ ಕೊಲೆ ಮಾಡಿ ನೇಣು ಹಾಕಿಕೊಂಡ ಮಗ..!

ಬುಧವಾರ ಮುಂಜಾನೆ 2:30ಕ್ಕೆ ದಿನೇಶ್‌ ಸರಿಯಾಮ್‌ ಎಂಬ ವ್ಯಕ್ತಿ ತನ್ನ ಪತ್ನಿ, ತಾಯಿ, ಸೋದರರು, ಅತ್ತಿಗೆ ಮತ್ತು ಮೂರು ಮಕ್ಕಳನ್ನು ಕೊಡಲಿಯಿಂದ ಹತ್ಯೆಗೈದಿದ್ದಾನೆ. ಬಳಿಕ ಸೋದರಳಿಯನನ್ನು ಹತ್ಯೆ ಮಾಡುವಾಗ ಆತ ತಪ್ಪಿಸಿಕೊಂಡು ಓಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಕೊಲೆ ಮಾಡಿದ ವ್ಯಕ್ತಿಯ ಹತ್ತಿರದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

CRIME May 30, 2024, 7:02 AM IST

Koppal Murder 3 Member family By Muslim Man Police Arrested Asif sanKoppal Murder 3 Member family By Muslim Man Police Arrested Asif san

Koppal: ಪ್ರೀತಿಸಿದವಳು ತಮ್ಮನ ಹೆಂಡ್ತಿಯಾದ್ಲು.. ಹಿಂದು ಮಹಿಳೆಯ ಇಡೀ ಕುಟುಂಬವನ್ನೇ ಕೊಂದ ಆಸಿಫ್‌!

ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಹಿಂದೂ ಧರ್ಮದಂತೆಯೇ ಕುಟುಂಬ ಸಾಗಿಸುತ್ತಿದ್ದ ಮಹಿಳೆ ವಸಂತಾ, ಆಕೆಯ ತಾಯಿ ರಾಜೇಶ್ವರಿ ಹಾಗೂ ಐದು ವರ್ಷದ ಪುತ್ರ ಧರ್ಮತೇಜ ಸಾವಿಗೆ ಕಾರಣವಾದ ಮುಸ್ಲಿಂ ವ್ಯಕ್ತಿ ಆಸಿಫ್‌ನನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ.
 

CRIME May 29, 2024, 7:28 PM IST

Pregnant Woman's Death Sparks Violence By Kin Nurse Thrown from Floor Of Bihar Nursing Home gowPregnant Woman's Death Sparks Violence By Kin Nurse Thrown from Floor Of Bihar Nursing Home gow

ಗರ್ಭಿಣಿ ಸತ್ತಿದ್ದಕ್ಕೆ ನರ್ಸ್ ಅನ್ನು ಮಹಡಿಯಿಂದ ಎಸೆದು ಕುಟುಂಬಸ್ಥರ ಸೇಡು!

ಹೊಟ್ಟೆನೋವಿನಿಂದ ಖಾಸಗಿ ನರ್ಸಿಂಗ್ ಹೋಮ್‌ ಗೆ ದಾಖಲಾಗಿದ್ದ 25 ವರ್ಷದ ಗರ್ಭಿಣಿ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡ  ಕುಟುಂಬದ ಸದಸ್ಯರು ದಾದಿಯನ್ನು ಮೊದಲ ಮಹಡಿಯಿಂದ ಕೆಳಕ್ಕೆ ತಳ್ಳಿದ ಘಟನೆ ಬಿಹಾರದಲ್ಲಿ ನಡೆದಿದೆ.

India May 29, 2024, 6:50 PM IST

Valmiki Development Corporation Scam MD Padmanabha and Accountant Parashuram suspended satValmiki Development Corporation Scam MD Padmanabha and Accountant Parashuram suspended sat

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ; ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್ ಅಮಾನತು

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ನಿಗಮದ  ವ್ಯವಸ್ಥಾಪಕ ನಿರ್ದೇಶಕ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಅಮಾನತು ಮಾಡಲಾಗಿದೆ.

state May 29, 2024, 6:11 PM IST

Valmiki Corporation scam if ministers role in case take tough action says Dr G Parameshwara satValmiki Corporation scam if ministers role in case take tough action says Dr G Parameshwara sat

ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರ ಪಾತ್ರವಿದ್ದರೆ ನಿರ್ದಾಕ್ಷಿಣ್ಯ ಕ್ರಮ; ಗೃಹ ಸಚಿವ ಪರಮೇಶ್ವರ

ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಇಲಾಖಾ ಸಚಿವರು ಹಣ ವರ್ಗಾವಣೆಗೆ ಮೌಖಿಕವಾಗಿ ಆದೇಶ ಕೊಟ್ಟಿದ್ದಾರೆಂಬ ಆರೋಪ ಸಾಬೀತಾದರೆ ನಿರ್ದಾಕ್ಷಿಣ ಕ್ರಮ ಕೈಗೊಳ್ಳಲಾಗುತ್ತದೆ.

state May 29, 2024, 2:53 PM IST

70 year old saint Kamliwale Pagal Baba dies due to heatstroke mrq70 year old saint Kamliwale Pagal Baba dies due to heatstroke mrq

ಸುಡುವ ಬಿಸಿಲಿನಲ್ಲಿ ಮೂರು ದಿನ ಧ್ಯಾನ ಮಾಡಿ ಪ್ರಾಣ ಕಳೆದುಕೊಂಡ ಖ್ಯಾತ ಸ್ವಾಮೀಜಿ

Saint Death: ಮೃತ ಸ್ವಾಮೀಜಿ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಮೂರು ದಿನ ಮಹಾ ಧ್ಯಾನ ಮಾಡಲು ಮುಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಂದೆ 23 ಬಾರಿ ಪಂಚಾಗ್ನಿ ತಪಸ್ಸು ಆಚರಣೆಯಲ್ಲಿ ಭಾಗಿಯಾಗಿದ್ದಾರೆ

India May 29, 2024, 2:17 PM IST

Valmiki Development Corporation 187 crore scam FIR file against Union bank staff satValmiki Development Corporation 187 crore scam FIR file against Union bank staff sat

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ; ಬ್ಯಾಂಕ್ ಸಿಬ್ಬಂದಿ ಮೇಲೆ ಎಫ್‌ಐಆರ್ ದಾಖಲು

ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮವಾಗಿ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮೇಲೆ ನಿಗಮದ ಮ್ಯಾನೇಜರ್ ಎಫ್‌ಐಆರ್ ದಾಖಲಿಸಿದ್ದಾರೆ.

state May 29, 2024, 1:53 PM IST

Sandalwood actor Puneeth Rajkumar protects dr rajkumar footwear and clothes in his room srbSandalwood actor Puneeth Rajkumar protects dr rajkumar footwear and clothes in his room srb

ಪುನೀತ್ ರಾಜ್‌ಕುಮಾರ್ 'ಅಣ್ಣಾವ್ರ' ಚಪ್ಪಲಿ ಇಟ್ಟಿದ್ದೆಲ್ಲಿ? ಅಮ್ಮನ ನೆನಪಿಗೆ ಅಪ್ಪು ಮಾಡಿದ್ದೆನು?

ನಾನು ಚಿಕ್ಕವನಾಗಿದ್ದಾಗ ಅಪ್ಪ ಹಾಗೂ ಅಮ್ಮ ಎತ್ತಿಕೊಂಡಿದ್ದು, ನನ್ನ ಅಣ್ಣಂದಿರಾದ ಶಿವಣ್ಣ, ರಾಘಣ್ಣ ನನ್ನ ಎತ್ತಿಕೊಂಡಿದ್ದು, ನಾವೆಲ್ಲ ಆಟವಾಡಿದ್ದು ಎಲ್ಲವೂ ನನಗೆ ಚೆನ್ನಾಗಿ ನೆನಪಿದೆ. ನಮ್ಮ ಅತ್ತೆ, ಅವರ ಮಕ್ಕಳು, ನಮ್ಮ ಎಲ್ಲ ನೆಂಟರು..

Sandalwood May 29, 2024, 9:23 AM IST

Remal cyclone and Rain effect Quarry collapse in Mizoram Aizawl death toll rises gowRemal cyclone and Rain effect Quarry collapse in Mizoram Aizawl death toll rises gow

ಈಶಾನ್ಯದಲ್ಲಿ ರೆಮಲ್‌ ಚಂಡಮಾರುತ ಎಫೆಕ್ಟ್, ಒಂದೇ ದಿನ 37 ಸಾವು!

ರೆಮಲ್‌ ಚಂಡಮಾರುತ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಅನಾಹುತ ಸೃಷ್ಟಿಸಿದ ಮಾದರಿಯಲ್ಲೇ ದೇಶದ ಈಶಾನ್ಯ ರಾಜ್ಯಗಳಲ್ಲಿ ಮಳೆ ಸಂಬಂಧಿ ಘಟನೆಗಳಿಗೆ 4 ರಾಜ್ಯದಲ್ಲಿ ಒಂದೇ ದಿನ 37ಜನ ಸಾವನ್ನಪ್ಪಿದ್ದಾರೆ.

India May 29, 2024, 9:13 AM IST

Maharshi Valmiki Nigam Scam officer Chandra Shekhar Self Death sanMaharshi Valmiki Nigam Scam officer Chandra Shekhar Self Death san
Video Icon

News Hour: ಅಕ್ರಮಕ್ಕೆ ಸಹಕರಿಸಿದ್ರೆ ಕಾಣಿಕೆ, ಇಲ್ಲದಿದ್ರೆ ಕುಣಿಕೆ ಗ್ಯಾರಂಟಿ!

ವಾಲ್ಮೀಕಿ ನಿಗಮದ ಅವ್ಯವಹಾರಕ್ಕೆ ಅಧಿಕಾರಿಯೇ ಬಲಿಯಾಗಿದ್ದಾರೆ. 187 ಕೋಟಿ ಹಗರಣಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್​ನೋಟ್​ನಲ್ಲಿ ಮೂರು ಅಧಿಕಾರಿಗಳ ಹೆಸರು ಉಲ್ಲೇಖ ಮಾಡಿದ್ದಾರೆ.
 

state May 28, 2024, 10:56 PM IST

Chennai Doctor Trying To Charge Laptop Found Dead With Cable in Hand VinChennai Doctor Trying To Charge Laptop Found Dead With Cable in Hand Vin

ಲ್ಯಾಪ್‌ಟಾಪ್‌ ಚಾರ್ಜ್‌ಗೆ ಹಾಕ್ತಿದ್ದಾಗ ಶಾಕ್‌ ತಗುಲಿ ವೈದ್ಯೆ ಸಾವು

ಲ್ಯಾಪ್‌ಟಾಪ್ ಚಾರ್ಜರ್‌ನ್ನು ಎಕ್ಸ್‌ಟೆನ್ಶನ್ ಬಾಕ್ಸ್‌ಗೆ ಜೋಡಿಸಲು ಪ್ರಯತ್ನಿಸುತ್ತಿದ್ದಾಗ 32 ವರ್ಷದ ವೈದ್ಯೆಯೊಬ್ಬರು ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

India May 28, 2024, 6:42 PM IST

CT Ravi reacts about Official of Valmiki development corporation ends life in Shivamogga ravCT Ravi reacts about Official of Valmiki development corporation ends life in Shivamogga rav

ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ; ಸಿಟಿ ರವಿ ಕೇಳಿದ ಪ್ರಶ್ನೆಗೆ ಸಿಎಂ, ಡಿಸಿಎಂ ಬಳಿ ಉತ್ತರವಿದೆಯೇ?

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಹಣ ಪರಿಶಿಷ್ಟ ಪಂಗಡದ ಜನರಿಗೆ ಬಳಕೆಯಾಗಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಭ್ರಷ್ಟರ ಕುಮ್ಮಕ್ಕಿನಿಂದ ನಕಲಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಇದೇ ಕಾರಣಕ್ಕೆ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಸಿಟಿ ರವಿ ಆರೋಪಿಸಿದರು.

state May 28, 2024, 6:24 PM IST

Kerala Woman Dies After Eating Biryani At Thrissur Restaurant, 178 Hospitalised VinKerala Woman Dies After Eating Biryani At Thrissur Restaurant, 178 Hospitalised Vin

ಕೇರಳದಲ್ಲಿ ಕುಝಿಮಂತಿ ಬಿರಿಯಾನಿ ತಿಂದು ಮಹಿಳೆ ಸಾವು, 178 ಮಂದಿ ಆಸ್ಪತ್ರೆಗೆ ದಾಖಲು

ಫುಡ್‌ ಪಾಯ್ಸನಿಂಗ್‌ನಿಂದ ಆರೋಗ್ಯ ಕೆಡೋದು ಹೊಸ ವಿಚಾರವೇನಲ್ಲ. ಕೆಲವೊಮ್ಮೆ ವಾಂತಿ-ಬೇಧಿ ಶುರುವಾಗಿ ಜನರು ಆಸ್ಪತ್ರೆಗೆ ಸೇರೋದು ಇದೆ. ಆದರೆ ಕೇರಳದಲ್ಲೊಬ್ಬ ಮಹಿಳೆ ಇಲ್ಲಿನ ರೆಸ್ಟೋರೆಂಟ್‌ವೊಂದರಲ್ಲಿ ಬಿರಿಯಾನಿ ಸೇವಿಸಿದ ನಂತರ ಮೃತಪಟ್ಟಿದ್ದಾರೆ. 178 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Health May 28, 2024, 5:11 PM IST