Asianet Suvarna News Asianet Suvarna News
94 results for "

Wuhan

"
Mumbai crosses Wuhan tally with 51100 covid 19 CasesMumbai crosses Wuhan tally with 51100 covid 19 Cases
Video Icon

ಅಮೆರಿಕಕ್ಕೆ ನ್ಯೂಯಾರ್ಕ್, ಚೀನಾಗೆ ವುಹಾನ್, ಭಾರತಕ್ಕೆ ಮುಂಬೈ ಮಾರಿ..!

ಕೊರೋನಾ ಮಹಾಮಾರಿ ಕಡಿಮೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ನಮ್ಮ ದೇಶದ ವಾಣಿಜ್ಯ ನಗರಿ ಮುಂಬೈ ಕೊರೊನಾ ಕಾರ್ಖಾನೆಯಾಗುತ್ತದೆ. ರಾಜ್ಯಕ್ಕೂ ಇದು ಕಂಟಕವಾಗುತ್ತಿದೆ. ಮಂಗಳವಾರ ದೇಶಾದ್ಯಂತ 7721 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 265498 ಕ್ಕೆ ಏರಿಕೆಯಾಗಿದೆ. ಜೊತೆಗೆ 245 ಸೋಂಕಿತರು ಸಾವನ್ನಪ್ಪಿದ್ದು ಒಟ್ಟು ಸಾವಿನ ಪ್ರಮಾಣ 7710 ಕ್ಕೆ ಏರಿಕೆಯಾಗಿದೆ. 

India Jun 10, 2020, 12:58 PM IST

China dismiss Harvard study suggesting COVID-19 was spreading in Wuhan in AugustChina dismiss Harvard study suggesting COVID-19 was spreading in Wuhan in August

ಕಳೆದ ಆಗಸ್ಟ್‌ನಲ್ಲಿಯೇ ಚೀನಾದಲ್ಲಿ ಕೊರೋನಾ ಇತ್ತು!  ಹಾವರ್ಡ್ ಸ್ಟಡಿ, ಚೀನಾ ಲೇವಡಿ!

ಲಂಡನ್ (ಜೂ. 09 ) ಚೀನಾದ ವುಹಾನ್ ನಿಂದ ಕಳೆದ ಆಗಸ್ಟ್ ನಲ್ಲಿಯೇ  ಕೊರೋನಾ ಹರಡಿದೆ ಎಂಬ ಹಾವರ್ಡ್ ಯುನಿವರ್ಸಿಟಿ ಅಧ್ಯಯನವನ್ನು ಚೀನಾ ಸಾರಾಸಗಟಾಗಿ ತಳ್ಳಿಹಾಕಿದೆ. ಇದೊಂದು ಹಾಸ್ಯಾಸ್ಪದ ಸಂಗತಿ ಎಂದು ಕುಹಕವಾಡಿದೆ. 

International Jun 9, 2020, 9:07 PM IST

China exonerates self in whitepaper on Coronavirus says virus first noticed on Dec 27China exonerates self in whitepaper on Coronavirus says virus first noticed on Dec 27

ಕೊರೋನಾ ಬ್ಲಂಡರ್‌: ತನಗೆ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಚೀನಾ!

ಕೊರೋನಾ ಬ್ಲಂಡರ್‌: ತನಗೆ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಚೀನಾ!|  ವೈರಸ್‌ ಬಗ್ಗೆ ತಿಳಿಸಲು ತಡ ಮಾಡಿಲ್ಲ: ಶ್ವೇತಪತ್ರ ಬಿಡುಗಡೆ|  ಜಗತ್ತಿನ ಆಕ್ರೋಶ ತಣಿಸಲು ಚೀನಾ ಸರ್ಕಾರದ ಯತ್ನ

International Jun 8, 2020, 7:39 AM IST

Fact Check of Covid 19 accidentally released from a Wuhan LabFact Check of Covid 19 accidentally released from a Wuhan Lab

Fact Check:ಕೊರೋನಾ ಮೂಲ ಚೀನಾ ಲ್ಯಾಬ್‌?

ಕೊರೋನಾ ವೈರಸ್‌ ನೈಸರ್ಗಿಕವಾಗಿ ಹುಟ್ಟಿದ್ದಲ್ಲ ಅಥವಾ ಬಾವಲಿಗಳಿಂದಲೂ ಹಬ್ಬಿದ್ದಲ್ಲ. ಕೊರೋನಾ ವೈರಸ್‌ ಹುಟ್ಟಿನ ಮೂಲ ಚೀನಾದ ಪ್ರಯೋಗಾಲಯ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Fact Check Jun 5, 2020, 10:37 AM IST

China Bat Woman Warns Coronavirus Is Just Tip Of The IcebergChina Bat Woman Warns Coronavirus Is Just Tip Of The Iceberg

ಇದು ಸಣ್ಣ ತುಣುಕು, ಕೊರೋನಾದಿಂದ ದೊಡ್ಡ ಅಪಾಯವಿದೆ: 'ಬಾವಲಿ ಮಹಿಳೆ’ಯ ಎಚ್ಚರಿಕೆ

ಪ್ರಾಣಿಗಳಿಂದ ಇನ್ನಷ್ಟುವೈರಸ್‌ ಅಪಾಯ| ಕೊರೋನಾ ದೊಡ್ಡ ಅಪಾಯದಲ್ಲಿ ಸಣ್ಣ ತುಣುಕಷ್ಟೇ| ಚೀನಾದ ‘ಬಾವಲಿ ಮಹಿಳೆ’ಯಿಂದ ಎಚ್ಚರಿಕೆ

Interviews May 27, 2020, 9:02 AM IST

Wuhan Lab Had 3 Live Bat Coronaviruses, None Matched COVID 19 says reportWuhan Lab Had 3 Live Bat Coronaviruses, None Matched COVID 19 says report

ವುಹಾನ್‌ ಲ್ಯಾಬ್‌ನಲ್ಲಿ ಕೊರೋನಾ ಪತ್ತೆ, ಕೋವಿಡ್‌ ಜತೆ ಹೋಲ್ತಿಲ್ವಂತೆ!

ಕೊರೋನಾ ವೈರಸ್‌ ಚೀನಾದ ವುಹಾನ್‌ ಲ್ಯಾಬ್‌ನಿಂದ ಸೋರಿಕೆಯಾಗಿದೆ ಎಂಬ ಆರೋಪ| ವುಹಾನ್‌ ಲ್ಯಾಬ್‌ನಲ್ಲಿ ಕೊರೋನಾ ವೈರಸ್‌ ಪತ್ತೆ, ಕೋವಿಡ್‌ ಜತೆ ಹೋಲ್ತಿಲ್ಲ| |  ಬಾವಲಿಗಳಿಂದ ಸಂಗ್ರಹಿಸಿದ 3 ಮಾದರಿಯ ಕೊರೋನಾ ವೈರಸ್‌ ಇರುವುದು ಬಯಲು

International May 25, 2020, 8:16 AM IST

Fears of new coronavirus outbreak in Chinese region of 100million peopleFears of new coronavirus outbreak in Chinese region of 100million people

ಚೀನಾದ 10 ಕೋಟಿ ಜನರಿರುವ ಪ್ರಾಂತ್ಯದಲ್ಲಿ ನಿಗೂಢ ಸೋಂಕು!

ಚೀನಾದ 10 ಕೋಟಿ ಜನರಿರುವ ಪ್ರಾಂತ್ಯದಲ್ಲಿ ನಿಗೂಢ ಸೋಂಕು| ವುಹಾನ್‌ ರೀತಿ ಲಾಕ್‌ಡೌನ್‌ ಘೋಷಿಸಿದ ನೆರೆ ದೇಶ| ಮತ್ತೆ ಕೊರೋನಾ ಕಾಡುವ ಆತಂಕದಿಂದ ಬಿಗಿ ಕ್ರಮ

International May 22, 2020, 8:14 AM IST

with more than 85000 cases india coronavirus count pips chinawith more than 85000 cases india coronavirus count pips china

ಕೊರೋನಾ ಸೋಂಕಿನಲ್ಲಿ ಚೀನಾ ಹಿಂದಿಕ್ಕಿದ ಭಾರತ, ಆದ್ರೆ ಸಾವಿನ ಸಂಖ್ಯೆ ಕಡಿಮೆ!

ಕೊರೋನಾ: ಚೀನಾ ಹಿಂದಿಕ್ಕಿದ ಭಾರತ| ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ವಿಶ್ವದ 11ನೇ ದೇಶ| ಆದರೆ ಸಾವಿನ ಪ್ರಮಾಣ ಕಡಿಮೆ| ಚೀನಾದಲ್ಲಿ 82933, ಭಾರತದಲ್ಲಿ 85538 ಸೋಂಕಿತರು| ಚೀನಾಕ್ಕಿಂತ ಭಾರತದಲ್ಲಿ ಸಾವಿನ ಸಂಖ್ಯೆ ಕಡಿಮೆ,

India May 16, 2020, 7:09 AM IST

Covid 19 Artificial virus, not natural says Nitin GadkariCovid 19 Artificial virus, not natural says Nitin Gadkari

ಕೊರೋನಾ ಮಾನವ ನಿರ್ಮಿತ, ನೈಸರ್ಗಿಕ ವೈರಸ್ ಅಲ್ಲ: ನಿತಿನ್ ಗಡ್ಕರಿ

ಜಗತ್ತನೇ ಕಾಡುತ್ತಿರುವ ಕೊರೋನಾ ವೈರಸ್ ನಿಸರ್ಗದತ್ತವಾಗಿ ಬಂದಿದ್ದು ಅಲ್ಲ. ಇದು ಮಾನವ ನಿರ್ಮಿತ ವೈರಸ್ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

India May 14, 2020, 5:44 PM IST

Wuhan city in China to test all its 1 1 crore residents following fresh cluster of casesWuhan city in China to test all its 1 1 crore residents following fresh cluster of cases

ವುಹಾನ್‌ನಲ್ಲಿ 1.1 ಕೋಟಿ ಜನರಿಗೆ ಕೊರೋನಾ ಟೆಸ್ಟ್‌!

ಚೀನಾದ ವುಹಾನ್‌ನಲ್ಲಿ ಒಂದು ತಿಂಗಳ ಬಳಿಕ ಮತ್ತೆ ವೈರಸ್‌ ಪ್ರತ್ಯಕ್ಷ| ಇದರ ಬೆನ್ನಲ್ಲೇ ವುಹಾನ್‌ನಲ್ಲಿ 1.1 ಕೋಟಿ ಜನರಿಗೆ ಕೊರೋನಾ ಟೆಸ್ಟ್‌| 10 ದಿನದೊಳಗೆ ಎಲ್ಲ ನಾಗರಿಕರ ತಪಾಸಣೆ

International May 13, 2020, 8:52 AM IST

Five new cases emerge in china wuhan a month after lockdown is liftedFive new cases emerge in china wuhan a month after lockdown is lifted

35 ದಿನಗಳ ಬಳಿಕ ವುಹಾನ್‌ನಲ್ಲಿ ಮತ್ತೆ ಸೋಂಕು!

ವಿಶ್ವದಲ್ಲೇ ಮೊದಲ ಕೊರೋನಾ ವೈರಸ್‌ ಪ್ರಕರಣ ದಾಖಲಾದ ಚೀನಾದ ವುಹಾನ್| 35 ದಿನಗಳ ಬಳಿಕ ವುಹಾನ್‌ನಲ್ಲಿ ಮತ್ತೆ  ಸೋಂಕು!| ಕೊರೋನಾ ನಿಯಂತ್ರಣಕ್ಕೆ ನಿರ್ಲಕ್ಷ್ಯ ತೋರಿದ ಆರೋಪ ಹೊರಿಸಿ ಒಬ್ಬ ಅಧಿಕಾರಿಯನ್ನು ಸರ್ಕಾರ ವಜಾ

International May 12, 2020, 11:15 AM IST

WHO Concedes Wuhan Market Had Clear Role In Virus Outbreak As China Agrees To ProbeWHO Concedes Wuhan Market Had Clear Role In Virus Outbreak As China Agrees To Probe

ಕೊರೋನಾ ಜಗತ್ತಿಗೆ ಹರಡಿದ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆಯ ಶಾಕ್!

ಇಡೀ ವಿಶ್ವವೇ ಕೊರೋನಾ ಹಬ್ಬಿಸಿದ್ದು ಚೀನಾವೇ ಎಂದು ಆರೋಪಿಸುತ್ತಿದೆ. ಅಮೆರಿಕಾವೂ ತನ್ನ ಬಳಿ ಇದಕ್ಕೆ ಸಾಕ್ಷಿ ಇದೆ ಎಂದಿತ್ತು. ಹೀಗಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಇದನ್ನು ಅಲ್ಲಗಳೆದಿತ್ತು. ಈ ನಿಟ್ಟಿನಲ್ಲಿ ಅಮೆರಿಕಾ WHO ಫಂಡಿಂಗ್ ನಿಲ್ಲಿಸಿತ್ತು. ಆದರೀಗ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಶಾಕ್ ನೀಡಿದೆ. ಏನದು? ಇಲ್ಲಿದೆ ವಿವರ
 

International May 9, 2020, 5:16 PM IST

Shocking images of chinese scientists working in wuhan lab revealedShocking images of chinese scientists working in wuhan lab revealed

ಚೀನಾದಲ್ಲಿ ಹೀಗೆ ಆರಂಭವಾಗಿತ್ತು ವಿನಾಶಕಾರಿ ಪ್ರಯೋಗ, ಶಾಕಿಂಗ್ ಫೋಟೋ ವೈರಲ್!

ಇಡೀ ವಿಶ್ವವೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಈ ವೈರಸ್ ಸದ್ಯ ಇಡೀ ವಿಶ್ವಕ್ಕೇ ವ್ಯಾಪಿಸಿದೆ. ಈ ವೈರಸ್ ಜನರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಿದೆ. ಹೀಗಿದ್ದರೂ ಈವರೆಗೆ ಈ ವೈರಸ್ ತಡೆಗಟ್ಟುವ ಲಸಿಕೆ ಪತ್ತೆಯಾಗಿಲ್ಲ. ಆದರೆ ಕೊರೋನಾದಿಂದ ಚೇತರಿಸಿಕೊಂಡವರ ರಕ್ತ ಈ ವೈರಸ್ ನಿವಾರಿಸುವಲ್ಲಿ ಬಹಳಷ್ಟು ಸಹಾಯಕವಾಗಿಇದೆ ಎಂಬುವುದು ವೈದ್ಯರ ಮಾತಾಗಿದೆ. ಇನ್ನು ಈ ವಿನಾಶಕಾರಿ ವೈರಸ್ ಸಂಬಂದ ಚಿತ್ರ ವಿಚಿತ್ರ ವದಂತಿಗಳು ಹಬ್ಬಲಾರಂಭಿಸಿವೆ. ಕೆಲವರು ಇದು ವುಹಾನ್‌ ಲ್ಯಾಬ್‌ನಿಂದ ಹಬ್ಬಿದೆ ಎಂದರೆ, ಚೀನಾ ಮಾತ್ರ ಇದು ವುಹಾನ್‌ ಮಾರ್ಕೆಟ್‌ನಿಂದ ಹಬ್ಬಿದೆ ಎನ್ನುತ್ತಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಲ್ಯಾಬ್‌ನಿಂದಲೇ ಇದು ಹಬ್ಬಿದೆ ಎಂಬುವುದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದರು. ಇದೀಗ ವುಹಾನ್ ಲ್ಯಾಬ್‌ನ ಅಧಿಕೃತ ವೆಬ್‌ಸೈಟಿನಲ್ಲಿ ಕೆಲ ಫೋಟೋಗಳನ್ನು ಶೇರ್ ಮಾಡಲಾಗಿದ್ದು, ಇದರಲ್ಲಿ ವಿಜ್ಞಾನಿಗಳು ಬಾವಲಿಗಳನ್ನು ಹಿಡಿಯುತ್ತಿರುವ ದೃಶ್ಯಗಳಿವೆ. 
 

International May 3, 2020, 5:33 PM IST

China intentionally hide about covid 19China intentionally hide about covid 19

ವೈರಸ್‌ ಸೋಂಕು ಬೇಕಂತಲೆ ರಹಸ್ಯವಾಗಿಟ್ಟಿದ್ದ ಚೀನಾ: ಲಸಿಕೆ ಶೋಧಕ್ಕೆ ಅಡ್ಡಿ

ಜಗತ್ತಿಗೇ ಕಂಟಕವಾಗಿರುವ ಕೊರೋನಾ ವೈರಸ್‌ ಕುರಿತು ಚೀನಾ ಎಲ್ಲ ದೇಶಗಳಿಗೂ ಸುಳ್ಳು ಹೇಳಿದೆ. ಉದ್ದೇಶಪೂರ್ವಕವಾಗಿ ಉಪಯುಕ್ತ ಮಾಹಿತಿಯನ್ನು ಆ ದೇಶ ಬಚ್ಚಿಟ್ಟಿದ್ದರಿಂದಾಗಿ ಲಸಿಕೆ ಕಂಡುಹಿಡಿಯುವ ವಿವಿಧ ದೇಶಗಳ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಐದು ದೇಶಗಳ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿರುವ ವರದಿಯಲ್ಲಿ ಹೇಳಲಾಗಿದೆ.

International May 3, 2020, 9:53 AM IST

Wuhan lab is the cause of the corona virus says donald trumpWuhan lab is the cause of the corona virus says donald trump

ವುಹಾನ್‌ನಿಂದ ಜನ್ಮ ತಾಳಿದ ಕೊರೋನಾ; ಚೀನಾ ಕುತಂತ್ರಕ್ಕೆ ಸಾಕ್ಷಿ ಇದೆ ಎಂದ ಟ್ರಂಪ್!

ಕೊರೋನಾ ವೈರಸ್ ಅಮೆರಿಕಾಗೆ ಕಾಲಿಟ್ಟ ಬೆನ್ನಲ್ಲೇ ಚೀನಾ ಹಾಗೂ ಅಮೆರಿಕಾ ಸಂಬಂಧ ಹಳಸಿದೆ. ಚೀನಾ ಮೇಲೆ ಒಂದರ ಮೇಲೊಂದರಂತೆ ಆರೋಪ ಮಾಡುತ್ತಿರುವ ಡೋನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧವೂ ಕಿಡಿ ಕಾರಿದ್ದಾರೆ. ಇದೀಗ ಚೀನಾದ ವುಹಾನ್ ಲ್ಯಾಬ್‌ನಿಂದಲೇ ಕೊರೋನಾ ಜನ್ಮ ತಾಳಿರುವುದಕ್ಕೆ ಸಾಕ್ಷಿ ಇದೆ ಎಂದು ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.

International May 1, 2020, 8:37 PM IST