ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಮೇಲೆ ಅದೆಷ್ಟೋ ಹುಡುಗರು ಕಣ್ಣಿಟ್ಟು ಕುಳಿತಿದ್ದಾರೆ. ಆದರೆ, ಅವರಿಗೆ ಮದುವೆಯಾಗಿ ಹತ್ತು ವರ್ಷಗಳೇ ಕಳೆದಿವೆ. ಆದರೆ ಈ ಸಂಗತಿ ಎಲ್ಲರಿಗೂ ತಿಳಿಯುವ ಸಂದರ್ಭ ಬಂದಿದ್ದು ಮಾತ್ರ ಇತ್ತೀಚೆಗೆ. ವಿಷಯ ಹೊರಬಂದಿದ್ದು ಕೂಡ ಅವರಿಗೆ ಕೋಟಿ ಬೆಲೆ ಬಾಳುವ ರೋಲ್ಸ್ ರಾಯ್ ಕಾರು ಗಿಫ್ಟ್ ಆಗಿ ಸಿಕ್ಕಿ ಬಳಿಕವಷ್ಟೇ ಎನ್ನಬಹುದು.
Sandalwood Nov 22, 2023, 1:29 PM IST
ಸ್ಯಾಂಡಲ್ವುಡ್ನ ಕ್ವೀನ್ ಮತ್ತು ಪದ್ಮಾವತಿ ಯಾರು ಅಂದ್ರೆ ನೀವೆಲ್ಲಾ ಹೇಳೋದು ರಮ್ಯಾ ಹೆಸರನ್ನ. ಅಟ್ ದಿ ಸೇಮ್ ಟೈಂ ರಚಿತಾ ರಾಮ್ಗೂ ಅವ್ರ ಫ್ಯಾನ್ಸ್ ಇದೇ ಪಟ್ಟ ಕಟ್ಟಿದ್ದಾರೆ. ಯಾಕಂದ್ರೆ ಚಿತ್ರರಂಗದಲ್ಲಿ ರಮ್ಯಾ ನೆಟ್ಟಿದ್ದ ಹಲವು ಮೈಲುಗಲ್ಲುಗಳನ್ನ ರಚಿತಾ ಕೂಡ ಸ್ಥಾಪಿಸಿದ್ರು. ಇಂತಹ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಫಾರ್ಮ್ ಹೌಸ್ ಒಂದರಲ್ಲಿ ತನ್ನ 10ನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಆಚರಿಸಿದ್ದಾರೆ.
Sandalwood Nov 22, 2023, 12:13 PM IST
11 ವರ್ಷಗಳ ಹಿಂದೆ ನಡೆದ ಸೀರಿಯಲ್ ಅವಾರ್ಡ್ ಕಾರ್ಯಕ್ರಮವನ್ನು ನೆನಪಿಸಿಕೊಂಡ ರಚಿತಾ ರಾಮ್. ಕಲಾವಿದರಿಗೆ ಕಿವಿ ಮಾತು...
Small Screen Nov 14, 2023, 4:23 PM IST
ಡ್ರಾಮಾ ಜ್ಯೂನಿಯರ್ಸ್ ಸೀಸನ್ 5 ಶುರುವಾಗಲಿದ್ದು, ಮಕ್ಕಳನ್ನು ಹೊತ್ತ ಬಸ್ ಹೊರಟಿದ್ದು, ಅದರ ಪ್ರೊಮೋ ರಿಲೀಸ್ ಆಗಿದೆ.
Small Screen Nov 6, 2023, 11:01 PM IST
ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಮತ್ತು ಬ್ಯೂಟಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ರಚ್ಚು ವಿಶೇಷ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನ ನೋಡಿರೋ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
Sandalwood Nov 3, 2023, 8:40 AM IST
ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ವಿದೇಶದಲ್ಲಿ ಹೋಗಿ ರಿಯಾಲಿಟಿ ಶೋ ಮಾಡುತ್ತಿರುವ ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ಏಂಜೆಲ್ಸ್ಗಳ ಜೊತೆಗೆ ಸ್ಯಾಂಡಲ್ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಭರ್ಜರಿಯಾಗಿಯೇ ಪೋಸ್ ಕೊಟ್ಟಿದ್ದಾರೆ.
Small Screen Oct 30, 2023, 9:28 PM IST
ಜೀ ಕನ್ನಡ ವಾಹಿನಿಯಿಂದ ನಡೆಸಲಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ತಂಡವು ಈಗ ಮಲೇಷ್ಯಾಗೆ ತೆರಳಿದ್ದು ಮೂರು ವಾರಗಳ ಟಾಸ್ಕ್ ಮುಗಿಸಿಕೊಂಡು ಬಂದಿದೆ. ಆದರೆ, ಭರ್ಜರಿ ಬ್ಯಾಚುಲರ್ಸ್ ಆಗಿ ಹೋಗಿರುವ ಕಂಟೆಸ್ಟಂಟ್ಗಳು ಮಲೇಷ್ಯಾ ಹುಡುಗಿಯರೇ ಮುತ್ತು ಕೊಡಿ ಎಂದು ಗೋಗರೆಯುತ್ತಿದ್ದಾರೆ.
Small Screen Oct 29, 2023, 8:43 PM IST
ನಟಿ ರಚಿತಾ ರಾಮ್ ತಮ್ಮ ಸೋಷಿಯಲ್ ಮೀಡಿಯಾ 'x' ಮೂಲಕ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನು ನೀಡಿದ್ದಾರೆ. ರಚಿತಾ ರಾಮ್ ತಮ್ಮ ಹುಟ್ಟುಹಬ್ಬದ ದಿನಕ್ಕೆ ಸಂಬಂಧಿಸಿ ಈ ಟ್ವೀಟ್ ಮಾಡಿದ್ದು, ಅದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಹಲವರು ಅವರ ಸಂದೇಶ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.
Cine World Sep 30, 2023, 6:55 PM IST
ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ ರಚಿತಾ ರಾಮ್ ಹಾಟ್ ಸೀರೆ ಲುಕ್. ಸಿನಿಮಾ ಈಗ ಹಿಟ್ ಎಂದ ನೆಟ್ಟಿಗರು.....
Sandalwood Sep 27, 2023, 1:08 PM IST
ನೀನಾಸಂ ಸತೀಶ್ ನಟನೆಯ ಮ್ಯಾಟ್ನಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಪಾರ್ಟಿ ಸಾಂಗ್ ಶೂಟ್ ಆಗಿದೆ. ಹೇಗಿತ್ತು ಸೆಟ್? ಏನು ಹೇಳುತ್ತೆ ಚಿತ್ರ ತಂಡ?
Sandalwood Sep 11, 2023, 1:19 PM IST
ನಟಿ ರಚಿತಾ ರಾಮ್ ಮದುವೆಗಾಗಿ ಕಾಯ್ತಿರೋ ಫ್ಯಾನ್ಸ್, ಇದೀಗ ನಟಿ ಖುಷಿಯಿಂದ ಡ್ಯಾನ್ಸ್ ಮಾಡಿದ್ರೂ ಅದೇ ವಿಚಾರ ಎಳೆದುತಂದಿದ್ದಾರೆ. ಅವರು ಹೇಳಿದ್ದೇನು?
Sandalwood Sep 1, 2023, 5:39 PM IST
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ರಚಿತಾ ರಾಮ್ ವಿಡಿಯೋ. ತಪ್ಪದೆ ಅಭಿಮಾನಿಗಳು ಭೇಟಿ ಮಾಡುವ ನಟಿ.....
Sandalwood Aug 29, 2023, 11:34 AM IST
ಶ್ರೀನಗರ ಕಿಟ್ಟಿ ದಿಂಪಕ್ ಕ್ವೀನ್ ರೊಮ್ಯಾನ್ಸ್ ಧಮಾಕ..!
'ಸಂಜು ವೆಡ್ಸ್ ಗೀತಾ2' ಕತೆಗೆ ನಾಗಶೇಖರ್ ಪೂಜಾರಿ.!
ರಚಿತಾ-ಕಿಟ್ಟಿ ಕೆಮಿಸ್ಟ್ರಿ ಹೇಗೆ ವರ್ಕ್ ಆಗಿದೆ ನೋಡಿ..!
Sandalwood Aug 29, 2023, 10:08 AM IST
ಸ್ಟೇಜ್ ಮೇಲೆ ನಟಿ ರಚಿತಾ ರಾಮ್- ಕಿಟ್ಟಿ ಡಾನ್ಸ್
ಸಂಜು ವೆಡ್ಸ್ ಗೀತಾ 2 ಸಿನಿಮಾ ಮುಹೂರ್ತ ಹೇಗಿತ್ತು ?
ಸಿನಿಮಾದ ಟೀಸರ್ನಲ್ಲಿ ನಟಿ ರಮ್ಯಾ ವಾಯ್ಸ್
Sandalwood Aug 17, 2023, 9:27 AM IST
ವೈರಲ್ ಆಯ್ತು ಸಂಜು ವೆಡ್ಸ ಗೀತಾ 2 ಟೀಸರ್. ರೊಮ್ಯಾನ್ಸ್ಗೆ ಫಿದಾ ಆದಾ ನೆಟ್ಟಿಗರು....
Sandalwood Aug 16, 2023, 10:23 AM IST