Asianet Suvarna News Asianet Suvarna News
1820 results for "

Internet

"
Jio Offers 5 Months of Free Data Calls With JioFi For Independence DayJio Offers 5 Months of Free Data Calls With JioFi For Independence Day

ಜಿಯೋ ಧಮಾಕಾ: 5 ತಿಂಗಳವರೆಗೆ ಡೇಟಾ, ಕರೆ ಸಂಪೂರ್ಣ ಉಚಿತ!

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜಿಯೋ ಬಂಪರ್| ಐದು ತಿಂಗಳವರೆಗೆ ಇಂಟರ್ನೆಟ್ ಹಾಗೂ ಕಾಲಿಂಗ್ ಸೌಲಭ್ಯ ಉಚಿತ| ಈ ಪ್ಲಾನ್ ಲಾಭ ಪಡೆಯಲು ನೀವೇನು ಮಾಡಬೇಕು? ಇಲ್ಲಿದೆ ವಿವರ

Technology Aug 15, 2020, 4:37 PM IST

Grandma shakes a leg to Aankh Marey song on her 93rd birthday viral VideoGrandma shakes a leg to Aankh Marey song on her 93rd birthday viral Video

'ಆಂಖ್ ಮಾರೇ...' 93 ನೇ ಬರ್ತಡೆ ಸಂಭ್ರಮದಲ್ಲಿ ಅಜ್ಜಿಯ ಸಖತ್ ಸ್ಟೆಪ್ಟ್!

ನೂರಕ್ಕೆ ಇನ್ನು ಏಳು ಮಾತ್ರ ಕಮ್ಮಿ.. ಹೌದು 93 ನೇ ಜನ್ಮದಿನದ  ಆಚರಿಸಿಕೊಂಡ ಅಜ್ಜಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದು ಸಖತ್ ಸ್ಟೆಪ್ ಹಾಕಿ ಫೇಮಸ್ ಆಗಿದ್ದಾರೆ.

India Aug 15, 2020, 2:50 PM IST

amul dedicates new doodle to rana daggubati and miheeka bajajs wedding calls it internet sensationamul dedicates new doodle to rana daggubati and miheeka bajajs wedding calls it internet sensation

ರಾಣಾ ಮತ್ತು ಮಿಹಿಕಾಗೆ ಅಮುಲ್ ಕೊಟ್ಟ ಗಿಫ್ಟ್ ಇದು..! ಡೂಡಲ್ ಎಷ್ಟು ಕ್ಯೂಟ್ ನೋಡಿ

ಫೇಮಸ್ ಅಮುಲ್ ಕಂಪನಿ ದೇಶಾದ್ಯಂತ ಯಾವುದು ಟ್ರೆಂಡ್ ಆಗುತ್ತದೆಯೋ ಅದರ ಡೂಡಲ್ ಮಾಡುತ್ತಲೇ ಇರುತ್ತದೆ. ವಾರಪೂರ್ತಿ ಟ್ರೆಂಡ್ ಆಗುತ್ತಿರುವ ಸೌತ್ ಸ್ಟಾರ್ ರಾಣಾ-ಮಿಹಿಕಾ ಮದುವೆಗೆ ಮಾಡಿರೋ ಡೂಡಲ್ ನೋಡಿ, ಎಷ್ಟು ಮುದ್ದಾಗಿದೆ..!

Cine World Aug 13, 2020, 2:43 PM IST

4G ban to be lifted in Jammu Kashmir o trial basis from august 154G ban to be lifted in Jammu Kashmir o trial basis from august 15

ಜಮ್ಮ ಮತ್ತು ಕಾಶ್ಮೀರದಲ್ಲಿ 4Gನಿಷೇಧ ವಾಪಸ್; ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ ಸರ್ಕಾರ!

ಜಮ್ಮ ಮತ್ತು ಕಾಶ್ಮೀರವನ್ನು ಹೊರತು ಪಡಿಸಿ ಸಂಪೂರ್ಣ ಭಾರತದಲ್ಲಿ 4G ಮೊಬೈಲ್ ಡಾಟಾ ಸೇವೆ ಲಭ್ಯವಿದೆ. ಹಲವು ಕಾರಣಗಳಿಂದ ಕಣಿವೆ ರಾಜ್ಯದಲ್ಲಿ 4G ಮೊಬೈಲ್ ಸೇವೆಯನ್ನು ನಿಷೇಧಿಸಲಾಗಿದ. ಆದರೆ ಇದೀಗ ಕೇಂದ್ರ ಸರ್ಕಾರ ನಿಷೇಧ ವಾಪಸ್ ಪಡೆದಿದೆ.

India Aug 11, 2020, 3:38 PM IST

man raises baby parrot after its mothers death internet loves heartwarming videoman raises baby parrot after its mothers death internet loves heartwarming video

ಮೊಟ್ಟೆ ಒಡೆದು ಗಿಣಿಮರಿಯ ಹೊರತೆಗೆದು ತುತ್ತು ಕೊಟ್ಟು ಸಾಕಿದ..! ವಿಡಿಯೋ ವೈರಲ್

ತಾಯಿ ಗಿಣಿ ಸತ್ತ ಹೋಗಿದ್ದು ಅದರ ಮೊಟ್ಟೆ ಮಾತ್ರ ಸಿಕ್ಕಿದರೆ ಏನು ಮಾಡಲು ಸಾಧ್ಯ..? ಸಾಮಾನ್ಯ ಮನುಷ್ಯ ಕೃತಕ ಕಾವು ಒದಗಿಸಿ ಆ ಮರಿನ್ನು ಬದುಕಿಸುವುದು ಸಾಧ್ಯವಿಲ್ಲ. ಈತ ಮಾಡಿದ್ದೇನು ನೋಡಿ..

relationship Aug 6, 2020, 2:24 PM IST

Students construct tent house on hill to get internet in MangaloreStudents construct tent house on hill to get internet in Mangalore

ಪಾಠಕ್ಕೆ ನೆಟ್‌ವರ್ಕ್ ಸಮಸ್ಯೆ: ಗುಡ್ಡದ ಮೇಲೆ ಟೆಂಟ್‌ ಕಟ್ಟಿದ ಮಕ್ಕಳು

ಕೊರೋನಾದಿಂದಾಗಿ ಆನ್‌ಲೈನ್‌ ತರಗತಿಗಾಗಿ ಇಂಟ​ರ್ನೆ​ಟ್‌ ನೆಟ್‌​ವ​ರ್ಕ್ ಸಿಗದೆ ಪರ​ದಾ​ಡು​ತ್ತಿ​ರುವ ಬೆಳ್ತಂಗಡಿ ತಾಲೂ​ಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾ​ರ್ಥಿ​ಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿ​ಸಿ​ಕೊಂಡು ಪಾಠ ಕೇಳು​ತ್ತಿದ್ದಾರೆ. ಇಲ್ಲಿವೆ ಫೋಟೋಸ್

Karnataka Districts Jul 24, 2020, 1:14 PM IST

teen uses internet during lockdown to find family after 10 yearsteen uses internet during lockdown to find family after 10 years

ಲಾಕ್‌ಡೌನ್‌ನಲ್ಲಿ ಸಿಕ್ತು ಇಂಟರ್‌ನೆಟ್: 10 ವರ್ಷದ ನಂತ್ರ ಪೋಷಕರ ಸೇರಿದ ಬಾಲಕ

ಕೊರೋನಾ ವೈರಸ್ ಸಂದರ್ಭ ಲಾಕ್‌ಡೌನ್‌ನಿಂದ ಜನ ಕಷ್ಟಪಡುತ್ತಿದ್ದಾರೆ. ಇನ್ನೂ ಕೆಲವೊಂದು ಘಟನೆಗಳಲ್ಲಿ ಜನರಿಗೆ ಒಳಿತಾಗುತ್ತಿದೆ. ಇಂತಹುದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

India Jul 23, 2020, 3:32 PM IST

Boy climb mountain every day in pursuit of internet access in RajasthanBoy climb mountain every day in pursuit of internet access in Rajasthan

ವಿದ್ಯಾರ್ಥಿಗೆ ನೆಟ್ವರ್ಕ್ ಸಮಸ್ಯೆ, ಆನ್‌ಲೈನ್ ಕ್ಲಾಸ್‌ಗೆ ಪ್ರತಿ ದಿನ ಏರಲೇಬೇಕು ಪರ್ವತ!

ಕೊರೋನಾ ವೈರಸ್ ಕಾರಣ ಹೆಚ್ಚಿನ ಶಾಲೆಗಳು ಆನ್‌ಲೈನ್ ಕ್ಲಾಸ್ ಆರಂಭಿಸಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ನೆಟ್‌ವರ್ಕ್ ಸಮಸ್ಯೆಯಿಂದ ಪಡಬಾರದ ಕಷ್ಟ ಪಡುವಂತಾಗಿದೆ. ವಿದ್ಯಾರ್ಥಿಯೋರ್ವ ನೆಟ್‌ವರ್ಕ್‌ಗಾಗಿ ಪರ್ವತವನ್ನೇ ಏರಿ ಪ್ರತಿ ದಿನ ಕ್ಲಾಸ್‌ಗೆ ಹಾಜರಾಗುತ್ತಿದ್ದಾನೆ.

India Jul 18, 2020, 10:50 PM IST

Popular comedian Kapil Sharma gives sharp reply to Twitter userPopular comedian Kapil Sharma gives sharp reply to Twitter user

ಸುಶಾಂತ್ ಸಾವು; ಕಪಿಲ್ ಕೆಣಕಿದವನಿಗೆ ಶರ್ಮಾ ಸಖತ್ ಪಂಚ್!

ಮುಂಬೈ (ಜು. 06) ಕಾಮಿಡಿ  ಕಿಂಗ್ ಕಪಿಲ್ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟೀವ್.  ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಗ್ಗೆ ಕಪಿಲ್ ಏನು ಬರೆದಿಲ್ಲ ಎನ್ನುವ ವಿಚಾರವೇ ದೊಡ್ಡ ಸುದ್ದಿಯಾಗಿದೆ. 

Cine World Jul 6, 2020, 3:47 PM IST

Assam Dibrugarh University Professor Arrested for Uploading Obscene VideoAssam Dibrugarh University Professor Arrested for Uploading Obscene Video

ತನ್ನದೇ ಸೆಕ್ಸ್​ ವಿಡಿಯೋವನ್ನು ವೆಬ್​​ಸೈಟ್​ಗೆ ಅಪ್ಲೋಡ್​ ಮಾಡಿ ಸಿಕ್ಕಿಬಿದ್ದ ಪ್ರೊಫೆಸರ್

ಯೂನಿವರ್ಸಿಟಿ ಪ್ರಾಧ್ಯಾಪಕನೋರ್ವ ಮಹಿಳೆಯೋಂದಿಗಿನ ತನ್ನದೇ ಸೆಕ್ಸ್​ ವಿಡಿಯೋವನ್ನು ಅಶ್ಲೀಲ ವೆಬ್​​ಸೈಟ್​ಗೆ ಅಪ್ಲೋಡ್​ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

CRIME Jul 4, 2020, 3:24 PM IST

How will the ban of TikTok and other Chinese apps be enforced what will be the impactHow will the ban of TikTok and other Chinese apps be enforced what will be the impact

ಚೀನಾದ 59 ಆ್ಯಪ್ ಬ್ಯಾನ್: ಭಾರತದ ನಿರ್ಧಾರ ಡ್ರ್ಯಾಗನ್‌ ಮೇಲೆಷ್ಟು ಪ್ರಭಾವ ಬೀರುತ್ತೆ?

ಚೀನಾಗೆ ಕ್ಷಣಾರ್ಧದಲ್ಲಿ ಶಾಕ್ ಕೊಟ್ಟ ಭಾರತ| ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಬ್ಯಾನ್ ಆಯ್ತು ಚೀನಾದ 59 App| ಭಾರತದ ಈ ನಿರ್ಧಾರ ಚೀನಾದ ಮೇಲೆ ಎಷ್ಟು ಪ್ರಭಾವ ಬೀರುತ್ತೆ?| ಡ್ರ್ಯಾಗನ್‌ಗೆ ಭಾರತ ಕೊಟ್ಟ ಏಟು ಸಾಮಾನ್ಯವಲ್ಲ...!

India Jun 30, 2020, 11:57 AM IST

Not from India from New York Chef Vikas Khanna reply to news anchor on his sense of hunger wins InternetNot from India from New York Chef Vikas Khanna reply to news anchor on his sense of hunger wins Internet

'ನನಗೆ ಹಸಿವಿನ ಅರಿವಾಗಿದ್ದು ಭಾರತದಲ್ಲಲ್ಲ, ಅಮೆರಿಕದಲ್ಲಿ'

ನನಗೆ ಹಸಿವಿನ ಅರಿವಾಗಿದ್ದು ಭಾರತದಲ್ಲಲ್ಲ, ಅಮೆರಿಕದಲ್ಲಿ| ಬಿಬಿಸಿ ವರದಿಗಾರನಿಗೆ ವಿಕಾಸ್‌ ಭರ್ಜರಿ ಟಾಂಗ್‌

India Jun 29, 2020, 11:54 AM IST

Digital divide in India a bigger challenge for online classDigital divide in India a bigger challenge for online class

ಆನ್‌ಲೈನ್‌ ಕ್ಲಾಸ್‌ನಿಂದ ಮಕ್ಕಳು ಶಾಲೆ ತೊರೆವ ಭೀತಿ!

ಆನ್‌ಲೈನ್‌ ಕ್ಲಾಸ್‌ನಿಂದ ಮಕ್ಕಳು ಶಾಲೆ ತೊರೆವ ಭೀತಿ| ಹಳ್ಳಿಯಲ್ಲಿ ಶೇ.85, ನಗರದಲ್ಲಿ ಶೇ.58ರಷ್ಟುಜನ ಇಂಟರ್ನೆಟ್‌ನಿಂದ ದೂರ

Technology Jun 8, 2020, 11:50 AM IST

Internet service shutdown in Kotturu in Ballari districtInternet service shutdown in Kotturu in Ballari district

ಇಂಟರನೆಟ್‌ ಸೇವೆ ಸ್ಥಗಿತ: ದಿನ​ವಿಡೀ ಕೆಲಸವಿಲ್ಲದೆ ಪರ​ದಾಟ

ಪಟ್ಟ​ಣ​ದ​ಲ್ಲಿ ಶನಿ​ವಾರ ಇಡೀ ದಿನ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ ಉಂಟಾದ ಕಾರಣ ಅಧಿ​ಕಾ​ರಿ​ಗಳು ದಿನ​ವಿಡೀ ಕೆಲಸವಿಲ್ಲದೆ ಪರ​ದಾ​ಡಿ​ದ​ರು. 
 

Karnataka Districts Jun 7, 2020, 9:45 AM IST

BSNL launch Rs 365 prepaid recharge plan which offers a validity of 365 daysBSNL launch Rs 365 prepaid recharge plan which offers a validity of 365 days

365ರೂಪಾಯಿಗೆ 365 ದಿನ ವ್ಯಾಲಿಡಿಟಿ; ಭರ್ಜರಿ ಆಫರ್ ಘೋಷಿಸಿದ BSNL!

ಲಾಕ್‌ಡೌನ್ ಸಡಿಲಿಕೆಯಾಗಿ ಇದೀಗ ಭಾರತ ಅನ್‌ಲಾಕ್ 1 ಹಂತ ಪ್ರವೇಶಿಸುತ್ತಿದೆ. ಇತ್ತ ಭಾರತೀಯ ದೂರ ಸಂಚಾರ ನಿಗಮ ಲಿಮಿಟೆಡ್(BSNL)ಭರ್ಜರಿ ಆಫರ್ ಘೋಷಿಸಿದೆ. 365 ರೂಪಾಯಿಗೆ ಒಂದು ವರ್ಷ ವ್ಯಾಲಿಟಡಿಟಿ, ಡಾಟಾ, ವಾಯ್ಸ್ ಕಾಲ್ ಸೇರಿದಂತೆ ಹಲವು ಆಫರ್ ಲಾಂಚ್ ಮಾಡಿದೆ. BSNL ನೂತನ ಆಫರ್ ವಿವರ ಇಲ್ಲಿದೆ.

Mobiles Jun 4, 2020, 2:34 PM IST