MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಸುಶಾಂತ್ ಸಾವು; ಕಪಿಲ್ ಕೆಣಕಿದವನಿಗೆ ಶರ್ಮಾ ಸಖತ್ ಪಂಚ್!

ಸುಶಾಂತ್ ಸಾವು; ಕಪಿಲ್ ಕೆಣಕಿದವನಿಗೆ ಶರ್ಮಾ ಸಖತ್ ಪಂಚ್!

ಮುಂಬೈ (ಜು. 06) ಕಾಮಿಡಿ  ಕಿಂಗ್ ಕಪಿಲ್ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟೀವ್.  ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಗ್ಗೆ ಕಪಿಲ್ ಏನು ಬರೆದಿಲ್ಲ ಎನ್ನುವ ವಿಚಾರವೇ ದೊಡ್ಡ ಸುದ್ದಿಯಾಗಿದೆ.

1 Min read
Suvarna News
Published : Jul 06 2020, 03:47 PM IST
Share this Photo Gallery
• FB
• TW
• Linkdin
• Whatsapp
110

ಟ್ವಿಟರ್ ನಲ್ಲಿ ಕಪಿಲ್ ಶರ್ಮಾ ಅವರನ್ನು ಟ್ರೋಲ್ ಮಾಡಲಾಗಿದೆ.

210

ಮುಂಬೈ ಬಾಂದ್ರಾದ ಅಪಾರ್ಟ್ ಮೆಂಟ್ ನಲ್ಲಿ ಸುಶಾಂತ್  ಜೂನ್  14 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

310

ತನ್ನನ್ನು ಟ್ರೋಲ್ ಮಾಡಿದವರಿಗೆ ಶರ್ಮಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

410

ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ ಎಂದು ಕಪಿಲ್ ಎಚ್ಚರಿಕೆ ನೀಡಿದ್ದಾರೆ.

510

ಮಾತನಾಡಲು ಸಾಧ್ಯವಾಗದ ಭಾಷೆ ಬಳಸಿದ್ದ ಜಾಲತಾಣಿಗನಿಗೆ ಅವರದ್ದೇ ಆದ ಭಾಷೆಯಲ್ಲಿ ಕಪಿಲ್ ಉತ್ತರ ನೀಡಿದ್ದಾರೆ.

610

ಕಪಿಲ್ ಶರ್ಮಾ ಸಹ ಒಂದು ಸಮಯ ಡಿಪ್ರೆಶನ್ ಗೆ ಒಳಗಾಗಿದ್ದರು.

710

ತನ್ನ ಸಹನಟ ಸುನೀಲ್ ಗ್ರೋವರ್ ಜತೆಗೆ ಹಳಸಿದ ಬಾಂಧವ್ಯ, ಶೋ ನಿಂತಿದ್ದು ಅವರನ್ನು ಡಿಪ್ರೆಶನ್ ಗೆ ದೂಡಿತ್ತು.

810

ನಾನು ಮದ್ಯದ ದಾಸನಾದಾಗ ಅನೇಕ ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು, ಭಯ, ಆತಂಕ ಸದಾ ನನ್ನ ಕಾಡುತ್ತಿತ್ತು ಎಂದು ಶರ್ಮಾ ಹೇಳಿಕೊಂಡಿದ್ದರು.

910

ಕಪಿಲ್ ಕುಟುಂಬ ಸಹ ಅವರು ವಾಪಸ್ ಮೊದಲಿನ ಜೀವನಕ್ಕೆ ಬರುತ್ತಾರೆ ಎಂಬ ನಂಬಿಕೆಯನ್ನು ಕಳೆದುಕೊಂಡಿತ್ತು.

1010

ಸುಶಾಂತ್ ಸಿಂಹಗ್ ಜೀವನಕ್ಕೆ ಸಂಬಂಧಿಸಿದ ಹತ್ತಿರದ  28  ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved