Asianet Suvarna News Asianet Suvarna News
765 results for "

ಆನ್‌ಲೈನ್‌

"
Mysore University Conducts Online PHD course Due To covid snrMysore University Conducts Online PHD course Due To covid snr

ಆನ್‌ಲೈನ್‌ನಲ್ಲೇ ಪಿಎಚ್‌ಡಿ ಕೋರ್ಸ್‌ : ಮೈಸೂರು ವಿವಿ ನಿರ್ಧಾರ

  • ಪಿಎಚ್‌.ಡಿ ಕೋರ್ಸ್‌ ವರ್ಕ್ ತರಗತಿಗಳನ್ನು ಆನ್‌ಲೈನ್‌ನಲ್ಲಿಯೇ ನಡೆಸಲು ನಿರ್ಧಾರ
  • ಮೈಸೂರು ವಿಶ್ವವಿದ್ಯಾನಿಲಯದಿಂದ ಆನ್‌ಲೈನ್‌ ಕೋರ್ಸ್‌ಗೆ ನಿರ್ಧಾರ
  • ಪ್ರಸಕ್ತ ವರ್ಷ ಮಾತ್ರ ಆನ್‌ಲೈನ್‌ನಲ್ಲಿ ಪಿಎಚ್‌.ಡಿ ಕೋರ್ಸ್‌

Education Jul 14, 2021, 12:42 PM IST

Soon Resolve internet Problem of village Students snrSoon Resolve internet Problem of village Students snr

ಹಳ್ಳಿ ಮಕ್ಕಳ ಇಂಟರ್ನೆಟ್‌ ಸಮಸ್ಯೆಗೆ ಶೀಘ್ರ ಪರಿಹಾರ

  • ರಾಜ್ಯದ ವಿವಿಧೆಡೆ ಮೊಬೈಲ್‌ ನೆಟ್‌ವರ್ಕ್ ಹಾಗೂ ಇಂಟರ್ನೆಟ್‌ ಸಮಸ್ಯೆ
  • ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿ, ಚಂದನ ವಾಹಿನಿಯ ಇ-ಕ್ಲಾಸ್‌ ವೀಕ್ಷಣೆಗೆ ತೊಡಕು 

Education Jul 13, 2021, 7:34 AM IST

Bantwala Students should go to Netravathi Bank to attend online class hlsBantwala Students should go to Netravathi Bank to attend online class hls
Video Icon

ಇಲ್ಲಿನ ಮಕ್ಕಳು ಆನ್‌ಲೈನ್‌ ಕ್ಲಾಸ್‌ಗಾಗಿ ನದಿ ತಟಕ್ಕೆ ಹೋಗಲೇಬೇಕು..!

 ಬಂಟ್ವಾಳ ತಾಲೂಕಿನ ಚೆಂಡ್ತಿಮಾರ್‌ ಮತ್ತು ಮಣಿಹಳ್ಳ ಪರಿಸರ ವ್ಯಾಪ್ತಿಯಲ್ಲಿ ವಾಸಿಸುವ ಜನರು ನೆಟ್‌ ವರ್ಕ್ ಸಮಸ್ಯೆ ಅನುಭವಿಸುತ್ತಿದ್ದು, ಆನ್‌ಲೈನ್‌ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಡು ಅಯ್ಯೋ ಎನ್ನುವಂತಿದೆ. 

Education Jul 9, 2021, 6:19 PM IST

Super Special Teacher attacked for sharing porn video with student podSuper Special Teacher attacked for sharing porn video with student pod
Video Icon

ಪಠ್ಯದ ಬದಲು ಅಶ್ಲೀಲ ವೀಡಿಯೋ ಹಂಚಿಕೊಂಡ ಶಿಕ್ಷಕನಿಗೆ ಬಿತ್ತು ಪೋಷಕರಿಂದ ಗೂಸಾ!

ಆತ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಗುರು ಆದ್ರೆ ಆನ್‌ಲೈನ್‌ ಕ್ಲಾಸ್‌ನಲ್ಲಿ ಮಾಡ್ತಿದ್ದ ಪಾಠಗಳೇ ಬೇರೆ. ಆದರೀಗ ಆತ ಮಾಡಿದ ಅಶ್ಲೀಲ ಕೃತ್ಯ ಕಂಡು ಕೆರಳಿದ ಪಾಲಕರು ಒಟ್ಟಾಗಿ ಗುರುವಿಗೇ ಸ್ಪೆಷಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. 

India Jul 9, 2021, 6:11 PM IST

Meeting of state level RSS Pracharaks Organised In Chitrakoot From July 9 podMeeting of state level RSS Pracharaks Organised In Chitrakoot From July 9 pod

ಜು. 9ರಿಂದ ಚಿತ್ರಕೂಟದಲ್ಲಿ ರಾಜ್ಯಮಟ್ಟದ RSS ಪ್ರಚಾರಕರ ಸಭೆ

* RSS ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್

* ಜುಲೈ 9 ರಿಂದ ಆರಂಭಗೊಳ್ಳಲಿದೆ ಈ ಸಭೆ

* ಆನ್‌ಲೈನ್‌ ಸಭೆಗೆ ಆದ್ಯತೆ ಕೊಟ್ಟ ಆರ್‌ಎಸ್‌ಎಸ್‌

* ಕೊರೋನಾ ಮೂರನೇ ಅಲೆಯ ಬಗ್ಗೆ ಚರ್ಚೆ

India Jul 9, 2021, 10:11 AM IST

Bill Ready for Online Gambling Ban in Karnataka grgBill Ready for Online Gambling Ban in Karnataka grg

ರಾಜ್ಯದಲ್ಲಿ ಆನ್‌ಲೈನ್‌ ಗ್ಯಾಂಬ್ಲಿಂಗ್‌ ನಿಷೇಧಕ್ಕೆ ಮಸೂದೆ ರೆಡಿ: ಸರ್ಕಾರ

ಆನ್‌ಲೈನ್‌ ಗ್ಯಾಂಬ್ಲಿಂಗ್‌ ನಿಷೇಧಿಸುವ ಸಂಬಂಧ ಕರಡು ಮಸೂದೆ ಸಿದ್ಧಪಡಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ವಿಧಾನಮಂಡಳದ ಉಭಯ ಸದನಗಳಲ್ಲಿ ಮಂಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
 

state Jul 9, 2021, 9:34 AM IST

1 crore Worth Mango sold in Online Market From chikkaballapura snr1 crore Worth Mango sold in Online Market From chikkaballapura snr

ಚಿಕ್ಕಬಳ್ಳಾಪುರ : ಆನ್‌ಲೈನ್‌ ಮೂಲಕ 1 ಕೋಟಿ ಮೌಲ್ಯದ ಮಾವು ಮಾರಾಟ

  • ಲಾಕ್‌ಡೌನ್‌ನಿಂದ ಮಾವು ಬೆಳೆಗಾರರಿಗೆ ನೆರವು ಒದಗಿಸಲು ಸರ್ಕಾರ ಹೊಸ ಮಾರ್ಗ
  • ಆನ್‌ಲೈನ್‌ ಮೂಲಕ ಗ್ರಾಹಕರಿಗೆ ನೇರವಾಗಿ ಮನೆ ಬಾಗಿಲಿಗೆ ಮಾವು ಪೂರೈಕೆ
  • ಬರೋಬ್ಬರಿ 1 ಕೋಟಿಗಿಂತ ಹೆಚ್ಚು ಮಾವು ಮಾರಾಟ 

Karnataka Districts Jul 8, 2021, 11:55 AM IST

Children Struggle For online classes in Bantwal snrChildren Struggle For online classes in Bantwal snr

ಪಾಠ ಕೇಳಲು, ಹೋಂ ವರ್ಕ್ ಮಾಡಲು ನದಿ ತಟವೇ ಗತಿ!

  • ಮಕ್ಕಳು ಆನ್‌ಲೈನ್‌ ಪಾಠ ಕೇಳಬೇಕಾದರೆ ನದಿ ತಟಕ್ಕೆ ಹೋಗಲೇ ಬೇಕು
  • ಆಫ್‌ಲೈನ್‌ ಪಾಠಗಳ ಡೌನ್‌ ಲೋಡ್‌ ಗೂ ನದಿ ತಟವೇ ಗತಿ
  • ಹೋಮ್‌ ವರ್ಕ್ ಕಳುಹಿಸಬೇಕಾದರೆ ನದಿ ತಟದಲ್ಲೇ ಒಂದಷ್ಟುಹೊತ್ತು ಕಳೆಯಲೇಬೇಕು

Karnataka Districts Jul 6, 2021, 11:18 AM IST

No Phone For Online Classes Jammu and Kashmir Teen Tops District With 98% In Class 10 podNo Phone For Online Classes Jammu and Kashmir Teen Tops District With 98% In Class 10 pod

ಶಾಲೆ, ಆನ್‌ಲೈನ್‌ ತರಗತಿ ಇಲ್ಲದಿದ್ರೂ ಜಿಲ್ಲೆಗೆ ರ‍್ಯಾಂಕ್!

* 10ನೇ ತರಗತಿಯಲ್ಲಿ ಶೇ.98.06 ಅಂಕ 

* ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಸಾಧನೆ 

* ಶಾಲೆ, ಆನ್‌ಲೈನ್‌ ತರಗತಿ ಇಲ್ಲದಿದ್ರೂ ಜಿಲ್ಲೆಗೆ ರ‍್ಯಾಂಕ್

India Jul 5, 2021, 12:14 PM IST

Earn More than one lakh rupees selling old notes online podEarn More than one lakh rupees selling old notes online pod

ಒಂದು ಷರತ್ತು ಪಾಲಿಸಿ, ಮನೆಯಲ್ಲಿದ್ದೇ 1 ಲಕ್ಷ ರೂಪಾಯಿ ಗಳಿಸಿ!


ಕೊರೋನಾ ಕಾಲದಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ, ಹಣ ಗಳಿಸಲು ಒಂದು ಸರಳ ಹಾಗೂ ಸುಲಭ ಹಾದಿ ಇದೆ. ಇದರಿಂದ ಮನೆಯಲ್ಲಿದ್ದುಕೊಂಡೇ ನೀವು ಒಂದು ಲಕ್ಷ ರೂಪಾಯಿ ಗಳಿಸಬಹುದು. ಇದಕ್ಕಿರುವ ಒಂದೇ ಷರತ್ತೆಂದರೆ ನಿಮ್ಮ ಬಳಿ ಒಂದು ರೂಪಾಯಿ, ಐದು ರೂಪಾಯಿ ಹಾಗೂ ಹತ್ತು ರೂಪಾಯಿಯ ಹಳೇ ನೋಟುಗಳಿರಬೇಕು. ನಿಮ್ಮ ಬಳಿ ಈ ನೋಟುಗಳಿವೆ ಎಂದಾದರೆ ಆನ್‌ಲೈನ್‌ ಮೂಲಕ ನಿಮಿಷಗಳಲ್ಲಿ ಲಕ್ಷಾಂತರ ರೂಪಾಯಿ ಗಳಿಸಬಹುದು.

BUSINESS Jul 4, 2021, 3:04 PM IST

How to avoid digital fraud tips to be followedHow to avoid digital fraud tips to be followed

ಆನ್‌ಲೈನ್‌ ಮೋಸದಿಂದ ಪಾರಾಗೋದು ಹೇಗೆ? ಈ ಟಿಪ್ಸ್‌ ಫಾಲೋ ಮಾಡಿ

ಮನೆಯಲ್ಲೇ ಕುಳಿತು ಅಗತ್ಯವಾದ ವಸ್ತುಗಳನ್ನು ಖರೀದಿಸೋ ಟ್ರೆಂಡ್‌ ಈಗಂತೂ ಹೆಚ್ಚಿದೆ.ಈ ಆನ್‌ಲೈನ್‌ ವ್ಯವಹಾರ ಹೆಚ್ಚುತ್ತಿದ್ದಂತೆ,ವಂಚನೆ ಪ್ರಕರಣಗಳು ಕೂಡ ಜಾಸ್ತಿಯಾಗುತ್ತಿವೆ.ಇದನ್ನು ತಡೆಯೋದು ಹೇಗೆ?

BUSINESS Jul 4, 2021, 12:16 PM IST

CM BS Yediyurappa Given Tab to Student in Mysuru grgCM BS Yediyurappa Given Tab to Student in Mysuru grg

ಸೊಪ್ಪು ಮಾರುವ ವಿದ್ಯಾರ್ಥಿನಿಗೆ ಟ್ಯಾಬ್‌ ಕೊಡಿಸಿದ ಸಿಎಂ

ಆನ್‌ಲೈನ್‌ ಕ್ಲಾಸಿಗಾಗಿ ಲ್ಯಾಪ್‌ಟಾಪ್‌ ಖರೀದಿಸಲು ಸೊಪ್ಪು ಮಾರುತ್ತಿದ್ದ ಬಡ ವಿದ್ಯಾರ್ಥಿನಿಯ ಆರ್ಥಿಕ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಂದಿಸಿದ್ದಾರೆ.
 

Education Jul 4, 2021, 10:02 AM IST

Gadag Weak Mobile Network Makes Online Classes Ordeal For Students hlsGadag Weak Mobile Network Makes Online Classes Ordeal For Students hls
Video Icon

ಗದಗ: ನೆಟ್‌ವರ್ಕ್‌ ಸಮಸ್ಯೆ, ಸರಿಯಾಗಿ ಪಾಠ ಕೇಳಲಾಗದೆ SSLC ವಿದ್ಯಾರ್ಥಿಗಳ ಪರದಾಟ

ಲಾಕ್‌ಡೌನ್ ಆದಾಗಿನಿಂದ ಮಕ್ಕಳಿಗೆ ಆನ್‌ಲೈನ್ ಮೂಲಕ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕ ಘೋಷಣೆಯಾಗಿದೆ. ಆನ್‌ಲೈನ್‌ನಲ್ಲೇ ಪಾಠ ಕೇಳಿ ಮಕ್ಕಳು ತಯಾರಾಗುತ್ತಿದ್ದಾರೆ.

Karnataka Districts Jul 2, 2021, 12:10 PM IST

Karnataka 40 lakh Students Have No Access To Online Classes hlsKarnataka 40 lakh Students Have No Access To Online Classes hls
Video Icon

ಸ್ಮಾರ್ಟ್‌ಫೋನ್‌ ಇಲ್ಲ: ಆನ್‌ಲೈನ್‌ ಕ್ಲಾಸ್‌ನಿಂದ 40 ಲಕ್ಷ ವಿದ್ಯಾರ್ಥಿಗಳು ವಂಚಿತರು

ಕೋವಿಡ್‌ ಸಂಕಷ್ಟದಿಂದ ಶಾಲೆಗಳು ಬಂದ್ ಆಗಿರುವುದರಿಂದ ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ. ಆನ್‌ಲೈನ್ ತರಗತಿ ಎಲ್ಲರಿಗೂ ಸಿಗುತ್ತಿದೆಯಾ ಎಂದು ನೋಡುವುದಾದರೆ, 31 ಲಕ್ಷ ವಿದ್ಯಾರ್ಥಿಗಳ ಬಳಿ ಯಾವುದೇ ರೀತಿಯ ಸ್ಮಾರ್ಟ್‌ಫೋನ್‌ ಇಲ್ಲ.

Education Jul 2, 2021, 10:35 AM IST

31 Lakh Students do not have Smartphones in Karnataka grg31 Lakh Students do not have Smartphones in Karnataka grg

31 ಲಕ್ಷ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನೇ ಇಲ್ಲ..!

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ 93 ಲಕ್ಷ ಮಂದಿ ವಿದ್ಯಾರ್ಥಿಗಳ ಪೈಕಿ 31 ಲಕ್ಷ ವಿದ್ಯಾರ್ಥಿಗಳ ಬಳಿ ಯಾವುದೇ ರೀತಿಯ ಸ್ಮಾರ್ಟ್‌ಫೋನ್‌ ಇಲ್ಲ. 8 ಲಕ್ಷ ವಿದ್ಯಾರ್ಥಿಗಳ ಮನೆಯಲ್ಲಿ ಕನಿಷ್ಠ ಪಕ್ಷ ದೂರದರ್ಶನವಾಗಲಿ, ಇಲ್ಲವೇ ರೇಡಿಯೋ ಆಗಲಿ ಇಲ್ಲ!
 

Education Jul 2, 2021, 7:13 AM IST