Asianet Suvarna News Asianet Suvarna News
489 results for "

Ranveer Singh

"
Actor Ranveer Singh Padmavathi Gali boy Simba collects 800 croresActor Ranveer Singh Padmavathi Gali boy Simba collects 800 crores

800 ಕೋಟಿ ಒಡೆಯರಾದ್ರಾ ರಣ್‌ವೀರ್ ಸಿಂಗ್?

ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್‌ನನ್ನು ಬಾಕ್ಸ್ ಆಫೀಸ್ ಸುಲ್ತಾನ ಎನ್ನಲಾಗುತ್ತದೆ. ಈಗ ರಣವೀರ್ ಸಿಂಗ್ ಒಂದೇ ವರ್ಷದಲ್ಲಿ 800 ಕೋಟಿ ರು. ಬಾಕ್ಸ್ ಆಫೀಸ್ ಬಾಚಿ ಮತ್ತೊಬ್ಬ ಬಾಕ್ಸ್ ಆಫೀಸ್ ಸಾಹೇಬ ಆಗಿದ್ದಾರೆ.

ENTERTAINMENT Jun 22, 2019, 10:51 AM IST

Ranveer Singh pays tribute to young fan after his sudden deathRanveer Singh pays tribute to young fan after his sudden death

ಅಭಿಮಾನಿ ಸಾವಿಗೆ ಕಣ್ಣೀರಿಟ್ಟ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್ ಫ್ಯಾನ್ಸ್ ಗಳ ಜೊತೆ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ. ಅವರಿಗೆ ಸ್ಪಂದಿಸುತ್ತಿರುತ್ತಾರೆ. ರಣವೀರ್ ಕಪೂರ್ ಯುವ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದು ಅವರ ಜೊತೆಗಿರುವ ಫೋಟೋವನ್ನು ಶೇರ್ ಮಾಡಿ RIP Lil Homie ಎಂದು ಬರೆದುಕೊಂಡಿದ್ದಾರೆ. 

ENTERTAINMENT Jun 11, 2019, 1:35 PM IST

Ranveer Singh shares Deepika Padukone pic with baby face filterRanveer Singh shares Deepika Padukone pic with baby face filter

ಮಗುವಿನ ಫೋಟೋ ಎಡಿಟ್ ಮಾಡಿ ದೀಪಿಕಾ ಫೋಟೋ ಶೇರ್ ಮಾಡಿದ ರಣವೀರ್

ರಣವೀರ್ ಸಿಂಗ್ ಪತ್ನಿ ದೀಪಿಕಾ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಮಗುವಿನ ಫೋಟೋವೊಂದನ್ನು ಎಡಿಟ್ ಮಾಡಿ ಕ್ಯಾನೆಯಲ್ಲಿ ಹಸಿರು ಬಣ್ಣದ ಡ್ರೆಸ್ ನಲ್ಲಿ ದೀಪಿಕಾ ಕಂಗೊಳಿಸುತ್ತಿರುವ ಫೋಟೋವನ್ನು ಎಡಿಟ್ ಮಾಡಿದ್ದಾರೆ. 

ENTERTAINMENT May 23, 2019, 11:27 AM IST

Ranveer singh spotted holding Deepika Padukone heels at a wedding in MumbaiRanveer singh spotted holding Deepika Padukone heels at a wedding in Mumbai

ರಣವೀರ್ ಕೈಯಲ್ಲಿ ದೀಪಿಕಾ ಚಪ್ಪಲಿ: ಏನಿದು ಫೋಟೋ ಕಥೆ?

 

ಮದುವೆ ಕಾರ್ಯಕ್ರಮದಲ್ಲಿ ದೀಪಿಕಾಳ ಚಪ್ಪಲಿ ಹಿಡಿದು ನಿಂತ ರಣವೀರ್ ಸಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್, ಇದರ ಹಿಂದಿನ ಕಥೆ ಏನು ಗೊತ್ತಾ?

ENTERTAINMENT Apr 23, 2019, 2:10 PM IST

Ranveer Singh's film on 1983 world cup will be release on 2020Ranveer Singh's film on 1983 world cup will be release on 2020

2020 ರ ವಿಶ್ವಕಪ್‌ನಲ್ಲಿ ರಣವೀರ್‌ ಸಿಂಗ್!

ಬಾರೀ ನಿರೀಕ್ಷೆ ಮೂಡಿಸಿದ್ದ 1983 ರ ವಿಶ್ವಕಪ್ ಸಿನಿಮಾ 83 ಹೆಸರಿನಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು ಪ್ರತಿಯೊಬ್ಬ ಕಲಾವಿದರೂ ಬ್ಯಾಟ್, ಬಾಲ್ ಹಿಡಿದು ಮೈದಾನಕ್ಕಿಳಿದಿದ್ದಾರೆ. 

Cine World Apr 22, 2019, 4:17 PM IST

Ranveer Singh trolled for resembling a common household objectRanveer Singh trolled for resembling a common household object
Video Icon

ರಣವೀರ್ ಸಿಂಗ್ ‘ಹಾರ್ಪಿಕ್’ ಲುಕ್ ವೈರಲ್!

ಪಾರ್ಟಿ ಬಾಯ್ ರಣವೀರ್ ಸಿಂಗ್ ಡ್ರೆಸಿಂಗ್ ಸೆನ್ಸ್ ಬಗ್ಗೆ ಬಿ-ಟೌನ್ ಮತ್ತೊಮ್ಮೆ ಮಾತನಾಡಿಕೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ನಡೆದ ಖಾಸಗಿ ಕಾರ್ಯಕ್ರಮವೊಂದಕ್ಕೆ ನೀಲಿ ಹಾಗೂ ಕೆಂಪು ಕಾಂಬಿನೇಷನ್ ಉಡುಪೊಂದನ್ನು ಧರಿಸಿದ ರಣವೀರ್ ನೋಡಲು ಸೇಮ್ ಹಾರ್ಪಿಕ್ ಬಾಟಲ್ ರೀತಿಯಲ್ಲಿ ಕಾಣುತ್ತಿದ್ದರಂತೆ! ಈ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

ENTERTAINMENT Apr 20, 2019, 1:36 PM IST

Viral news about Ranveer Singh, Deepika Padukone campaign for BJPViral news about Ranveer Singh, Deepika Padukone campaign for BJP

ಮೋದಿ ಪರ ಪ್ರಚಾರ ಶುರು ಮಾಡಿದ್ರಾ ದೀಪಿಕಾ-ರಣವೀರ್?

ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮೋದಿ ಪರ ಪ್ರಚಾರ ಮಾಡುತ್ತಿದ್ದಾರೆ. ಕೇಸರಿ ದುಪ್ಪಟ್ಟ ಧರಿಸಿ ಬಿಜೆಪಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

Cine World Apr 13, 2019, 10:36 AM IST

Ranveer Singh to no longer endorse condom brandRanveer Singh to no longer endorse condom brand

ಮದುವೆ ನಂತರ ಕಾಂಡೋಮ್ ಆ್ಯಡ್ ಕೈಬಿಟ್ಟ ರಣವೀರ್..?

2014 ರಿಂದ ಕಾಂಡೋಮ್‌ ಆ್ಯಡ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ರಣವೀರ್ ಸಿಂಗ್ ಕಾರಣಾಂತರಗಳಿಂದ ಜಾಹಿರಾತಿನಿಂದ ಹೊರ ಬಂದಿದ್ದಾರೆ. ಇದಕ್ಕೆ ದೀಪಿಕಾ ಕಾರಣಾನಾ ಅಥವಾ ರಣವೀರ್ ಸಂಭಾವನೆಯಾ? ಇಲ್ಲಿದೆ ನೋಡಿ.

ENTERTAINMENT Apr 5, 2019, 1:51 PM IST

Ranveer Singh reaction for Deepika Padukone wax Statue in Madame TussaudsRanveer Singh reaction for Deepika Padukone wax Statue in Madame Tussauds

ದೀಪಿಕಾಳ ಮೇಣದ ಪ್ರತಿಮೆ ನೋಡಿ ‘Original toh mere paas hai’ ಎಂದ ರಣವೀರ್!

ಮೇಡಮ್ ಟುಸ್ಸಾಡ್ಸ್ ನಲ್ಲಿ ಬಾಲಿವುಡ್ ಡಿಂಪಲ್ ಕ್ವೀನ್ ಮೇಣದ ಪ್ರತಿಮೆ, ನೋಡಿ ಬೆರಗಾದ ಪತಿ ರಣವೀರ್ ಸಿಂಗ್ ಹೇಳಿದ್ದೇನು?

ENTERTAINMENT Mar 17, 2019, 10:12 AM IST

This is how Ranveer Singh reacts to if he will cheat to Deepika PadukoneThis is how Ranveer Singh reacts to if he will cheat to Deepika Padukone

ರಣವೀರ್ ಸಿಂಗ್ ದೀಪಿಕಾಗೆ ಮೋಸ ಮಾಡಿದಾರಾ?

‘ದೀಪಿಕಾ ನನಗೆ ಒಳ್ಳೆಯ ಸಂಗಾತಿ. ನಾವಿಬ್ಬರು ಅನ್ನೋನ್ಯವಾಗಿದ್ದೇವೆ. ದೀಪಿಕಾ ನನ್ನನ್ನು ಆಕರ್ಷಿಸಿದಷ್ಟು ಮತ್ಯಾರೂ ನನ್ನನ್ನು ಆಕರ್ಷಿಸಿಲ್ಲ. ದೀಪಿಕಾ ಬಿಟ್ಟು ಬೇರೆ ಯಾರ ಮೇಲೂ ಪ್ರೀತಿಯೇ ಹುಟ್ಟಿಲ್ಲ’ ಎಂದು ಹೇಳಿದ್ದಾರೆ. 

Cine World Feb 15, 2019, 4:01 PM IST

Bollywood Ranveer Singh dive in crowd Gully Boy promotionBollywood Ranveer Singh dive in crowd Gully Boy promotion

ಅಭಿಮಾನಿಗಳ ಮೇಲೆ ಬಿದ್ದು ಗಾಯ ಮಾಡಿದ ರಣ್ವೀರ್ ಸಿಂಗ್.?

ಬಾಲಿವುಡ್ ಆ್ಯಕ್ಟಿವ್ ಬಾಯ್ ರಣ್ವೀರ್ ಸಿಂಗ್ ಹೋದಲ್ಲೆಲ್ಲಾ ಎನರ್ಜಿ ತುಂಬಿರುತ್ತದೆ, ಆದರೆ ‘ಗಲ್ಲಿ ಬಾಯ್’ ಸಿನಿಮಾ ಪ್ರಮೋಷನ್ ನಲ್ಲಿ ಆದ ಅವಾಂತರ ನೋಡಿ.....

Cine World Feb 8, 2019, 9:18 AM IST

Book the Bajaj pulsar neon edition and meet Bollywood star Ranveer singhBook the Bajaj pulsar neon edition and meet Bollywood star Ranveer singh

ಪಲ್ಸರ್ 150 ಬೈಕ್ ಬುಕ್ ಮಾಡಿದ್ರೆ ರಣವೀರ್ ಸಿಂಗ್ ಭೇಟಿಯಾಗೋ ಅವಕಾಶ!

ಗ್ರಾಹಕರಿಗೆ ಬಾಲಿವುಡ್ ಸ್ಟಾರ್ ನಟನನ್ನ ಭೇಟಿಯಾಗಿ ಮಾತುಕತೆ ನಡೆಸಲು ಬಜಾಜ್ ಅವಕಾಶ ಕಲ್ಲಲಿಸಿದೆ.  ಬಜಾಜ್ ಪಲ್ಸರ್ 150 ಸ್ಪೆಷಲ್ ಎಡಿಶನ್ ಬೈಕ್ ಬುಕ್ ಮಾಡಿದರೆ ಬಾಲಿವುಡ್ ನಟ ರಣವೀರ್ ಸಿಂಗ ಭೇಟಿ ಮಾಡೋ ಅವಕಾಶ ಸಿಗಲಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.
 

AUTOMOBILE Feb 3, 2019, 9:22 AM IST

Ranveer Singh shares wife Deepika Padukone s videoRanveer Singh shares wife Deepika Padukone s video

ಗ್ಲಾಸ್ ಹಿಡಿದು ಅಲ್ಲಾಡ್ಸಿದ ದೀಪಿಕಾ!

ದೀಪಿಕಾ ಹಾಗೂ ರಣವೀರ್, ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮದುವೆಯಾದ ಬಾಲಿವುಡ್‌ನ ಈ ತಾರಾ ಜೋಡಿ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಲೇ ಇದೆ. ದೀಪಿಕಾ ಅಭಿಮಾನಿಗಳಂತೂ, ಮದುವೆಯಾದ ಬಳಿಕ ತಮ್ಮ ನೆಚ್ಚಿನ ನಟಿ ಬದಲಾಗಿದ್ದಾರೆಂದು ಸಾಮಾಜಿಕ ಜಾಲಾತಾಣಗಳಲ್ಲಿ ಅಸಮಾಧಾನ ತೋರ್ಪಡಿಸುತ್ತಲೇ ಇದ್ದಾರೆ. ಸದ್ಯ ದೀಪಿಕಾರ ವಿಡಿಯೋ ಒಂದು ವೈರಲ್ ಅಗಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸಿದೆ.

Cine World Jan 12, 2019, 2:18 PM IST

Ranveer Singh and Ranbir Kapoor in Andaz Apna Apna 2?Ranveer Singh and Ranbir Kapoor in Andaz Apna Apna 2?

ರಣವೀರ್ ಸಿಂಗ್ -ರಣಬೀರ್ ಕಪೂರ್ ಒಟ್ಟಿಗೆ; ದೀಪಿಕಾ ಶಾಕ್!

ರಣಬೀರ್ ಕಪೂರ್ ಹಾಗೂ ರಣವೀರ್ ಸಿಂಗ್ ತಮ್ಮ ಮುನಿಸನ್ನು ಮರೆತು ಒಂದಾಗಿದ್ದಾರೆ. ರಣವೀರ್ ಮದುವೆಗೆ ರಣಬೀರ್ ಹೋಗಿದ್ದೇ ಇದಕ್ಕೆ ಸಾಕ್ಷಿ. ಆದರೆ ವಿಷಯ ಇದಲ್ಲ.  ರಣಬೀರ್ ಕಪೂರ್ ಹಾಗೂ ರಣವೀರ್ ಸಿಂಗ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ತೊಂಬತ್ತರ ದಶಕದ ಸೂಪರ್ ಹಿಟ್ ಕಾಮಿಡಿ ಸಿನಿಮಾ ಅಂದಾಜ್  ಅಪ್ನಾ ಅಪ್ನಾ ಸಿಕ್ವೆಲ್ ನಲ್ಲಿ ಒಟ್ಟಿಗೆ ನಟಿಸುವ ಸಾಧ್ಯತೆ ಇದೆ. 

Sandalwood Jan 1, 2019, 12:58 PM IST

Deepika Padukone gets emotional when Ranveer Singh accepts best actor awardDeepika Padukone gets emotional when Ranveer Singh accepts best actor award

ರಣವೀರ್ ನೋಡಿ ದೀಪಿಕಾ ಕಣ್ಣಾಲಿಗಳು ತುಂಬಿದ್ಯಾಕೆ?

ದೀಪಿಕಾ -ರಣವೀರ್ ಕಳೆದ 6 ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ರಣವೀರ್ ಗೆ ದೀಪಿಕಾ ಸದಾ ಬೆಂಬಲವಾಗಿ ನಿಂತಿದ್ದಾರೆ. ಇಬ್ಬರ ನಡುವಿನ ಸಂಬಂಧ ತುಂಬಾ ಅನ್ಯೋನ್ಯವಾಗಿದೆ. ರಣವೀರ್ ನೆನೆದು ದೀಪಿಕಾ ಆಗಾಗ ಭಾವುಕರಾಗುತ್ತಿರುತ್ತಾರೆ. ಇದಕ್ಕೆ ನಿನ್ನೆ ನಡೆದ ಅವಾರ್ಡ್ ಕಾರ್ಯಕ್ರಮವೇ ಸಾಕ್ಷಿ. ಪದ್ಮಾವತ್ ಚಿತ್ರಕ್ಕಾಗಿ ರಣವೀರ್ ಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಬಂದಾಗ ದೀಪಿಕಾ ಕಣ್ಣಾಲಿಗಳು ತುಂಬಿದ್ದವು. ಈ ಫೋಟೋ ವೈರಲ್ ಆಗುತ್ತಿದೆ.

Cine World Dec 17, 2018, 3:49 PM IST