ರಣವೀರ್ ಕಪೂರ್ ಹೊಸ ಪ್ರಯೋಗ | ಪತ್ನಿ ಫೋಟೋ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ರಣವೀರ್ | ಈ ಫೋಟೋದಲ್ಲಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ ದೀಪಿಕಾ 

ಬಾಲಿವುಡ್ ಸ್ಟಾರ್ ಕಪಲ್ ಗಳಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸಣ್ಣ ಸಣ್ಣ ಖುಷಿಗಳನ್ನು ಎಂಜಾಯ್ ಮಾಡುತ್ತಾರೆ. ರಣವೀರ್ ಅಂತೂ ಪತ್ನಿಯ ಜೊತೆ ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸುತ್ತಾರೆ. 

ಪತ್ನಿ ದೀಪಿಕಾ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಮಗುವಿನ ಫೋಟೋವೊಂದನ್ನು ಎಡಿಟ್ ಮಾಡಿ ಕ್ಯಾನೆಯಲ್ಲಿ ಹಸಿರು ಬಣ್ಣದ ಡ್ರೆಸ್ ನಲ್ಲಿ ದೀಪಿಕಾ ಕಂಗೊಳಿಸುತ್ತಿರುವ ಫೋಟೋವನ್ನು ಎಡಿಟ್ ಮಾಡಿದ್ದಾರೆ. 

View post on Instagram

ಕ್ಯಾನೆಯಲ್ಲಿ ದೀಪಿಕಾ ಫೋಟೋವನ್ನು ಶೇರ್ ಮಾಡಿ ಪತ್ನಿಯನ್ನು ಹೊಗಳಿದ್ದರು. 

View post on Instagram