ಅಭಿಮಾನಿ ಸಾವಿಗೆ ಭಾವುಕರಾದ ರಣವೀರ್ ಸಿಂಗ್ | ಅಭಿಮಾನಿಗಳ ಜೊತೆ ಸದಾ ಆ್ಯಕ್ಟೀವ್ ಇರ್ತಾರೆ ‘ಬಾಜಿರಾವ್ ’ |
ಬಾಲಿವುಡ್ ನಟ ರಣವೀರ್ ಸಿಂಗ್ ಫ್ಯಾನ್ಸ್ ಗಳ ಜೊತೆ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ. ಅವರಿಗೆ ಸ್ಪಂದಿಸುತ್ತಿರುತ್ತಾರೆ. ರಣವೀರ್ ಕಪೂರ್ ಯುವ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದು ಅವರ ಜೊತೆಗಿರುವ ಫೋಟೋವನ್ನು ಶೇರ್ ಮಾಡಿ RIP Lil Homie ಎಂದು ಬರೆದುಕೊಂಡಿದ್ದಾರೆ.
ಜಟಿನ್ ದುಲೆರಾ ಎನ್ನುವವರು ರಣವೀರ್ ಅಭಿಮಾನಿ. ಆಫೀಸಿಗೆ ತೆರಳಲು ರೆಡಿಯಾಗುತ್ತಿರುವಾಗ, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಬಿದ್ದ ಕೂಡಲೇ ಉಸಿರು ನಿಂತು ಸಾವನ್ನಪ್ಪಿದ್ದಾರೆ.

ಜಟಿನ್ ಫೋಟೋವನ್ನು ಶೇರ್ ಮಾಡಿಕೊಂಡು ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಪ್ರಿಯಾಂಕ ಚೋಪ್ರಾ ಕೂಡಾ ಸಂತಾಪ ಸೂಚಿಸಿದ್ದಾರೆ.

