Asianet Suvarna News Asianet Suvarna News
631 results for "

Independence Day

"
DK Shivakumar Zameer Ahmed Tongue Slip In Public Event 75th Independence Day Celebrations rbjDK Shivakumar Zameer Ahmed Tongue Slip In Public Event 75th Independence Day Celebrations rbj
Video Icon

ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಯಡವಟ್ಟು ಮಾಡಿಕೊಂಡ ಡಿಕೆಶಿ, ಜಮೀರ್ ಅಹ್ಮದ್

ಇಂದು ಆ.15 ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನದಲ್ಲಿ  75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಭಾಷಣದ ವೇಳೆ ಎಡವಟ್ಟು ಮಾಡಿದ್ದಾರೆ.  ಹಾಗೇ  ಶಾಸಕ ಜಮೀರ್ ಅಹ್ಮದ್ ಖಾನ್ ಸಹ ಯಡವಟ್ಟುಮಾಡಿಕೊಂಡಿರುವ ಪ್ರಸಂಗ ಜರುಗಿದೆ.

Politics Aug 15, 2021, 6:35 PM IST

75th Independence Day National Anthem By Sports Celebrities pod75th Independence Day National Anthem By Sports Celebrities pod
Video Icon

ಭಾರತಕ್ಕೆ 75ನೇ ಸ್ವಾತಂತ್ರ್ಯ ಸಂಭ್ರಮ: ರಾಷ್ಟ್ರಗೀತೆಗೆ ಧ್ವನಿಯಾದ ಕ್ರೀಡಾ ತಾರೆಯರು!

ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ದೇಶದ ಕ್ರೀಡಾ ತಾರೆಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ.

Sports Aug 15, 2021, 6:09 PM IST

75th Independence Day National Anthem By Indian Celebrities pod75th Independence Day National Anthem By Indian Celebrities pod
Video Icon

ರಾಷ್ಟ್ರಗೀತೆ ಹಾಡಿ ಸ್ವಾತಂತ್ರ್ಯದ ಸಂಭ್ರಮ ಆಚರಿಸಿದ ಸೆಲೆಬ್ರಿಟಿಗಳು!

ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ದೇಶದ ಪ್ರಮುಖ ಗಣ್ಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. 

India Aug 15, 2021, 5:50 PM IST

75th Independence Day Sandalwood Celebrities Sing National Anthem pod75th Independence Day Sandalwood Celebrities Sing National Anthem pod
Video Icon

75ನೇ ಸ್ವಾತಂತ್ರ್ಯ ಸಂಭ್ರಮ: ರಾಷ್ಟ್ರಗೀತೆ ಹಾಡಿದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು!

ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ಸ್ಯಾಂಡಲ್‌ವುಡ್‌ ಗಣ್ಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. 

Sandalwood Aug 15, 2021, 5:42 PM IST

Independence day after 16 years schools reopened Naxal dominated villages chhattisgarh ckmIndependence day after 16 years schools reopened Naxal dominated villages chhattisgarh ckm

ನಿಜವಾದ ಸ್ವಾತಂತ್ರ್ಯ ಸಂಭ್ರಮ; ನಕ್ಸಲ್ ಪ್ರದೇಶದಲ್ಲಿ 16 ವರ್ಷದ ಬಳಿಕ ಬಾಗಿಲು ತೆರೆದ ಶಾಲೆ!

  • ನಕ್ಸಲ್ ದಾಳಿ, ಆತಂಕದಿಂದ 16 ವರ್ಷ ಶಾಲೆ ಬಂದ್
  • 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಮಕ್ಕಳಿಗಾಗಿ ಬಾಗಿಲು ತೆರೆದ ಶಾಲೆ
  • ಜಿಲ್ಲಾಧಿಕಾರಿ ಧೈರ್ಯಕ್ಕೆ ಮಕ್ಕಳ ಬಾಳಲ್ಲಿ ಬೆಳಕು

India Aug 15, 2021, 5:35 PM IST

Independence day celebration to Karnataka bjp tussle top 10 News Of August 15 ckmIndependence day celebration to Karnataka bjp tussle top 10 News Of August 15 ckm

75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾರತ, ರಾಜೀನಾಮೆಗೆ ಸಜ್ಜಾದ ಬಿಜೆಪಿ ನಾಯಕ; ಆ.15ರ ಟಾಪ್ 10 ಸುದ್ದಿ!

ದೇಶದಲ್ಲಿಂದು 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತ್ರಿವರ್ಣ ಧ್ವಜ ಹಾರಾಡಿದೆ. ಪ್ರಧಾನಿ ಮೋದಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿ ಮಾತನಾಡಿದ್ದಾರೆ. ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಗಿಂತ ಸಂಪುಟ, ಸಚಿವ ಸ್ಥಾನದ ಅಸಮಾಧಾನವೇ ಹೆಚ್ಚಾಗಿದೆ. ಅಯೋಧ್ಯೆ ಮೇಲೆ ದಾಳಿಗೆ ಸಂಚು, ಪೃಥ್ವಿ ಜೊತೆ ಈಜುಕೊಳದಲ್ಲಿ ಕಂಗನಾ ಸೇರಿದಂತೆ ಆಗಸ್ಟ್ 15ರ ಟಾಪ್ 10 ಸುದ್ದಿ ಇಲ್ಲಿವೆ.

News Aug 15, 2021, 4:53 PM IST

Karnataka CM Basavaraja Bommai speaks about his government on Independence Day hlsKarnataka CM Basavaraja Bommai speaks about his government on Independence Day hls
Video Icon

ಟೀಕೆಗಳನ್ನು ಮೆಟ್ಟಿಲು ಮಾಡಿಕೊಂಡು ಅಭಿವೃದ್ಧಿ ಮಾಡುತ್ತೇನೆ: ಸಿಎಂ ಬೊಮ್ಮಾಯಿ

ನನ್ನ ಬಗ್ಗೆ ಹಲವಾರು ಅನುಮಾನಗಳಿವೆ. ನನ್ನ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಅವೆಲ್ಲವೂ ಕೂಡಾ ನನಗೆ ಆಶೀರ್ವಾದ. ಅನುಮಾನಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡು, ಅವುಗಳನ್ನೇ ಮೆಟ್ಟಿಲಾಗಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ: ಬೊಮ್ಮಾಯಿ

state Aug 15, 2021, 4:39 PM IST

Father of Hizbul Mujahideen terrorist Burhan Wani hoists Tricolour in Kashmir Tral picture goes viral podFather of Hizbul Mujahideen terrorist Burhan Wani hoists Tricolour in Kashmir Tral picture goes viral pod

ಪುಲ್ವಾಮಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರನ ತಂದೆ!

* ಭಾರತೀಯರಿಗಿಂದು 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ

* ಕಣಿವೆ ನಾಡುವ ಜಮ್ಮು ಕಾಶ್ಮೀರದಲ್ಲಿ ಹಾರಿದ ತ್ರಿವರ್ಣ ಧ್ವಜ

* ಪುಲ್ವಾಮಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರನ ತಂದೆ

India Aug 15, 2021, 4:21 PM IST

Shivalinga Gets Tricolor Decoration in Vijayapura Temple hlsShivalinga Gets Tricolor Decoration in Vijayapura Temple hls
Video Icon

ವಿಜಯಪುರ : ತ್ರಿವರ್ಣ ಬಣ್ಣದಲ್ಲಿ ಸಿಂಗಾರಗೊಂಡ ಐತಿಹಾಸಿಕ ಶಿವಲಿಂಗ!

ವಿಜಯಪುರದ ಐತಿಹಾಸಿಕ ಮಲ್ಲಿಕಾರ್ಜುನ ದೇಗುಲದಲ್ಲಿ ಶಿವಲಿಂಗಕ್ಕೆ ರಾಷ್ಟ್ರ ಧ್ವಜದ ಸಿಂಗಾರ ಮಾಡಲಾಗಿದೆ. ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಕಂಗೊಳಿಸುತ್ತಿದ್ದಾನೆ ಶಿವಪ್ಪ!

Karnataka Districts Aug 15, 2021, 4:12 PM IST

Former Minister Santhosh Laud breaks Covid guidelines in Hubballi hlsFormer Minister Santhosh Laud breaks Covid guidelines in Hubballi hls
Video Icon

ಮಾಜಿ ಸಚಿವ ಸಂತೋಷ್ ಲಾಡ್‌ರಿಂದ ಕೊರೊನಾ ನಿಯಮ ಉಲ್ಲಂಘನೆ

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಮಾಜಿ ಸಚಿವ ಸಂತೋಷ್ ಲಾಡ್ ಹುಬ್ಬಳ್ಳಿಯಲ್ಲಿ ಅದ್ಧೂರಿ ಮೆರವಣಿಗೆ ಮಾಡಿದ್ದಾರೆ. ಬೃಹತ್ ಮೆರವಣಿಗೆಯಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

state Aug 15, 2021, 4:01 PM IST

ITBP personnel celebrate 75th Independence Day at banks of Pangong Tso in Ladakh podITBP personnel celebrate 75th Independence Day at banks of Pangong Tso in Ladakh pod

ಸೇನೆಯಿಂದ ಜನಸಾಮಾನ್ಯರವರೆಗೆ, 75ನೇ ಸ್ವಾತಂತ್ರ್ಯ ದಿನದಂದು ಬಾನೆತ್ತರಕ್ಕೆ ಹಾರಿದ ತ್ರಿವರ್ಣ ಧ್ವಜ!

ಇಂದು ಇಡೀ ದೇಶ 75ನೇ ಸ್ವಾತಂತ್ರ್ಯ ದಿನ ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಪ್ರತಿ ನಗರದ ಪ್ರತಿಯೊಂದು ಬೀದಿಯಲ್ಲೂ ತ್ರಿವರ್ಣ ಧ್ವಜ ಹಾರಿಸಲಾಯಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿಯೊಬ್ಬ ಭಾರತೀಯ ಸ್ವಾತಂತ್ರ್ಯದ ಸಂಭ್ರಮದಲ್ಲಿ ಮುಳುಗಿರುತ್ತಾರೆ. ಒಂದು ಕಡೆ, ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ಧ್ವಜವನ್ನು ಹಾರಿಸಿದ್ದರೆ, ಇತ್ತ ನಮ್ಮ ಹೆಮ್ಮೆಯ ಸೇನೆಯ ಸೈನಿಕರು ದೇಶದ ಗಡಿಯಲ್ಲಿ ಧ್ವಜವನ್ನು ಹಾರಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.
 

India Aug 15, 2021, 3:22 PM IST

SDPI activists opposes freedom chariot for having Veer Savarkar photo snrSDPI activists opposes freedom chariot for having Veer Savarkar photo snr
Video Icon

ಸಾವರ್ಕರ್ ಫೋಟೋ ಅಳವಡಿಸಿದ್ದಕ್ಕೆ ಸ್ವಾತಂತ್ರ್ಯ ರಥಕ್ಕೆ ಎಸ್.ಡಿ.ಪಿ.ಐ ಕಾರ್ಯಕರ್ತರ ತಡೆ

ಸ್ವಾತಂತ್ರ್ಯ ರಥಕ್ಕೆ ಎಸ್.ಡಿ.ಪಿ.ಐ ಕಾರ್ಯಕರ್ತರ ತಡೆಯೊಡ್ಡಿದ ಘಟನೆ ಕಬಕ ಗ್ರಾಮಪಂಚಾಯತ್ನಲ್ಲಿ ನಡೆದಿದೆ. ರಥದಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಸಾವರ್ಕರ್ ಫೋಟೋ ತೆಗೆದು ಟಿಪ್ಪು ಸುಲ್ತಾನ್ ಫೋಟೋ ಹಾಕುವಂತೆ ಒತ್ತಡ ಹೇರಲಾಗಿದೆ. 

ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ವಿವಾದವು ತಲುಪಿದೆ.  ಸ್ಥಳಕ್ಕೆ ಪುತ್ತೂರು ನಗರ ಪೋಲೀಸರು ಭೇಟಿ ನೀಡಿ ಎಸ್.ಡಿ.ಪಿ.ಐ ಕಾರ್ಯಕರ್ತರನ್ನು  ಚದುರಿಸಿದರು. 

Karnataka Districts Aug 15, 2021, 3:15 PM IST

Alumni of government school died while setting up flagstaff hlsAlumni of government school died while setting up flagstaff hls
Video Icon

ಧ್ವಜಸ್ಥಂಭ ಕಟ್ಟುವಾಗ ವಿದ್ಯುತ್ ಅವಘಡ, 16 ವರ್ಷದ ವಿದ್ಯಾರ್ಥಿ ಸಾವು

ತುಮಕೂರಿನ ಕರಿಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಧ್ವಜಸ್ಥಂಭ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ 16 ವರ್ಷದ ಚಂದನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. 

state Aug 15, 2021, 3:10 PM IST

Corruption Charges Vijayapura Congress Workers Gherao Shashikala Jolle hlsCorruption Charges Vijayapura Congress Workers Gherao Shashikala Jolle hls
Video Icon

ಧ್ವಜಾರೋಹಣ ವೇಳೆ ಶಶಿಕಲಾ ಜೊಲ್ಲೆಗೆ ಘೇರಾವ್, ಕಪ್ಪು ಬಟ್ಟೆ ಪ್ರದರ್ಶಿಸಿದ ಕೈ ಕಾರ್ಯಕರ್ತೆಯರು

ದ್ವಜಾರೋಹಣಕ್ಕೆ ಅಕ್ಕಮಹಾದೇವಿ ವಿವಿಗೆ ಬಂದ ಸಚಿವೆ ಶಶಿಕಲಾ ಜೊಲ್ಲೆಗೆ ಕೈ ಕಾರ್ಯಕರ್ತೆಯರು ಘೇರಾವ್ ಹಾಕಿದ್ದಾರೆ. ಧ್ವಜಾರೋಹಣ ಮಾಡದಂತೆ ತಡೆದಿದ್ಧಾರೆ. 
 

state Aug 15, 2021, 2:04 PM IST

Dharwad MLA Amrut Desai Holds Grand Procession on Independence day Flouts Covid Norms hlsDharwad MLA Amrut Desai Holds Grand Procession on Independence day Flouts Covid Norms hls
Video Icon

ಧಾರವಾಡದಲ್ಲಿ ಶಾಸಕ ಅಮೃತ ದೇಸಾಯಿ ಅದ್ಧೂರಿ ಮೆರವಣಿಗೆ, ಕೊರೋನಾ ರೂಲ್ಸ್ ಬ್ರೇಕ್.!

ಧಾರವಾಡದಲ್ಲಿ ಶಾಸಕ ಅಮೃತ ದೇಸಾಯಿ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಕೊರೋನಾ ರೂಲ್ಸ್ ಬ್ರೆಕ್ ಮಾಡಲಾಗಿದೆ. ಕೊರೋನಾ ವಾರಿಯರ್ಸ್ ಸನ್ಮಾನ ಸಮಾರಂಭಕ್ಕೆ ಶಾಸಕರನ್ನು ಚಕ್ಕಡಿ ಮೂಲಕ ಕರೆತಂದಿದ್ದಾರೆ. 

state Aug 15, 2021, 1:50 PM IST