Asianet Suvarna News Asianet Suvarna News

ರಾಷ್ಟ್ರಗೀತೆ ಹಾಡಿ ಸ್ವಾತಂತ್ರ್ಯದ ಸಂಭ್ರಮ ಆಚರಿಸಿದ ಸೆಲೆಬ್ರಿಟಿಗಳು!

ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ದೇಶದ ಪ್ರಮುಖ ಗಣ್ಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. 

ನವದೆಹಲಿ(ಆ.15): ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ದೇಶದ ಪ್ರಮುಖ ಗಣ್ಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. ಈ ವೀಡಿಯೊದಲ್ಲಿ, ಮಲಯಾಳಂ ನಟ ಮಮ್ಮೂಟಿಯಿಂದ ಹಿಡಿದು ರಾಜಕಾರಣಿ ಶಶಿ ತರೂರ್ ಮತ್ತು ಭಾರತೀಯ ಪುರುಷರ ತಂಡದ ತಂಡದ ಗೋಲ್‌ ಕೀಪರ್ ಪಿಆರ್ ಶ್ರೀಜೇಶ್ ಹೆಮ್ಮೆಯಿಂದ ರಾಷ್ಟ್ರಗೀತೆ ಹಾಡುತ್ತಿರುವುದನ್ನು ನೋಡಬಹುದು.