Asianet Suvarna News Asianet Suvarna News
430 results for "

ಇಂಡಿಯಾ ಗೇಟ್

"
Political joueney of senior leader Jaffer ShariefPolitical joueney of senior leader Jaffer Sharief

ರೈಲ್ವೇ ಮಂತ್ರಿಯಾಗೋಕೂ ಮುನ್ನ ಡ್ರೈವರ್ ಆಗಿದ್ರು ಜಾಫರ್ ಷರೀಫ್

1969 ರಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಡ್ರೈವರ್ ಆಗಿ ಕೆಲಸಕ್ಕಿದ್ದ ಜಾಫರ್ ಷರೀಫ್ ತನ್ನ ರಾಜಕೀಯ ಗುರು ನಿಜಲಿಂಗಪ್ಪ ಕಾಂಗ್ರೆಸ್ ಪಕ್ಷವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡಿದ್ದರು. ಇದನ್ನು ಇಂದಿರಾ ಗಾಂಧಿ ಕಿವಿಗೆ ಮುಟ್ಟಿಸಿದ ಜಾಫರ್ ಷರೀಫ್‌ರ ಭವಿಷ್ಯವೇ ಬದಲಾಗಿಹೋಯಿತು.

NEWS Nov 27, 2018, 4:39 PM IST

Atal Bihari Vajapeyi daughter leave Lutynes bungalow, say no to SPG tooAtal Bihari Vajapeyi daughter leave Lutynes bungalow, say no to SPG too

ವಾಜಪೇಯಿ ನಿಧನ: ಸರಕಾರಿ ಬಂಗಲೆ ಬಿಟ್ಟ ದತ್ತು ಪುತ್ರಿ

ಅಟಲ್ ಬಿಹಾರಿ ವಾಜಪೇಯಿ ತೀರಿಕೊಂಡ 3 ತಿಂಗಳಲ್ಲಿ ಅವರ ದತ್ತು ಪುತ್ರಿ ಗಂಡ ಮತ್ತು ಪುತ್ರಿ ಸಮೇತ ಸಿಟಿಯಿಂದ 15 ಕಿಮೀ ದೂರದಲ್ಲಿರುವ ಖಾಸಗಿ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. 

NEWS Nov 27, 2018, 3:26 PM IST

Ambareesh urged to Bungalow during the period of MPAmbareesh urged to Bungalow during the period of MP

ಸಂಸದರಾದಾಗ ಬಂಗಲೆಯೇಬೇಕೆಂದು ಹಠ ಹಿಡಿದಿದ್ದರು ಅಂಬಿ!

ಅಂಬರೀಷ್ ಸಂಸದನಾಗಿ ದಿಲ್ಲಿಗೆ ಬರುವುದಕ್ಕಿಂತಲೂ ಮುಂಚೆಯಿಂದ ಉಳಿದುಕೊಳ್ಳುತ್ತಿದ್ದುದು ಚಾಣಕ್ಯಪುರಿಯಲ್ಲಿರುವ ಅಶೋಕಾ ಹೋಟೆಲ್‌ನಲ್ಲಿ. ಅಲ್ಲೂ 10-12 ಗೆಳೆಯರನ್ನು ಗುಡ್ಡೆ ಹಾಕಿಕೊಂಡು ಸಮಾರಾಧನೆ ಮಾಡಿ ಹೋಗುತ್ತಿದ್ದರು. 

NEWS Nov 27, 2018, 11:27 AM IST

Will Tejaswini Ananth Kumar Contest From Bangalore South As BJP CandidateWill Tejaswini Ananth Kumar Contest From Bangalore South As BJP Candidate

ಅನಂತ್ ನಿಧನ: ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಸಾರಥ್ಯ?

1996 ರಿಂದ ಸತತವಾಗಿ ಬೆಂಗಳೂರು ದಕ್ಷಿಣದಿಂದ ಗೆದ್ದಿದ್ದ ಅನಂತಕುಮಾರ್‌ ಸಾವಿನ ನಂತರ ಮುಂದಿನ ಚುನಾವಣೆಯಲ್ಲಿ ಅವರ ಪತ್ನಿ ತೇಜಸ್ವಿನಿ ನಿಲ್ಲುತ್ತಾರಾ ಎಂಬ ಚರ್ಚೆ ದಿಲ್ಲಿ ಬಿಜೆಪಿ ವಲಯದಲ್ಲೂ ನಡೆಯುತ್ತಿದೆ. 

state Nov 20, 2018, 1:05 PM IST

Does Rajnath Singh have role in Alok Verma issue?Does Rajnath Singh have role in Alok Verma issue?

ಅಲೋಕ್ ವರ್ಮಾ ಬಂಡಾಯ: ಮೋದಿಗೆ ರಾಜನಾಥ್ ಕಜ್ಜಾಯ?

ಅಲೋಕ್‌ ವರ್ಮಾ ಮತ್ತು ರಾಕೇಶ ಆಸ್ಥಾನಾ ನಡುವಿನ ಜಗಳ ಬರೀ ಸಿಬಿಐಗಷ್ಟೇ ಸೀಮಿತಗೊಂಡಿಲ್ಲ, ಇದು ವಿದೇಶದಲ್ಲಿ ಗೂಢಚಾರಿಕೆ ನಡೆಸುವ ರಾ ಮತ್ತು ಜಾರಿ ನಿರ್ದೇಶನಾಲಯಕ್ಕೂ ಹಬ್ಬಿಕೊಂಡಿದೆ.

NEWS Nov 6, 2018, 3:44 PM IST

Is Ram Mandir a mere Loksabha election strategy of BJP?Is Ram Mandir a mere Loksabha election strategy of BJP?

ಲೋಕಸಭಾ ಚುನಾವಣೆ: ಮೋದಿ ವಿಕಾಸದ ಜಪ, ರಾಹುಲ್‌ಗೆ ರಫೆಲ್ ಒಂದೇ ಪಾಪ!

2019ರ ಲೋಕಸಭಾ ಚುನಾವಣೆಯಲ್ಲಿ ಒಂದು ಕಡೆ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ರಫೇಲ್‌ ಯುದ್ಧವಿಮಾನ ಖರೀದಿಯನ್ನು ಹಗರಣವಾಗಿ ತೋರಿಸಲು ಶತಪ್ರಯತ್ನ ಮಾಡುತ್ತಿದ್ದರೆ ಇನ್ನೊಂದು ಕಡೆ ಅಚ್ಛೇ ದಿನ್‌ ಮತ್ತು ಸಬ್‌ ಕಾ ವಿಕಾಸ್‌ ಅಷ್ಟೇ ಸಾಕಾಗೋದಿಲ್ಲ ಎಂದು ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಚುನಾವಣೆಗೆ ಸರಿಯಾಗಿ ಮತ್ತೊಮ್ಮೆ ಶ್ರೀರಾಮಚಂದ್ರನ ಜಪ ಆರಂಭಿಸಿವೆ.

NEWS Nov 6, 2018, 2:16 PM IST

Ajit Dhoval insists Modi to  appoint Alok Varma as CBI ChiefAjit Dhoval insists Modi to  appoint Alok Varma as CBI Chief

ಧೋವಲ್ ಮಾತು ಕೇಳಿ ವರ್ಮಾ ನೇಮಿಸಿದ್ರಾ ಮೋದಿ?

2016 ರಲ್ಲಿ ಸಿಬಿಐ ನಿರ್ದೇಶಕರ ನೇಮಕ ಮಾಡುವಾಗ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಈಗಿನ ನಿರ್ದೇಶಕ ಅಲೋಕ್ ವರ್ಮಾ ಹೆಸರನ್ನು ಮೋದಿ ಸಾಹೇಬರಿಗೆ ಸೂಚಿಸಿದ್ದರು. ಯಾರ ಜೊತೆ ಅನಗತ್ಯ ಜಗಳ ಕಾಯದ, ತನ್ನ ಪಾಡಿಗೆ ತಾನು ಎಂಬಂತೆ ಇರುವ ಅಲೋಕ್ ವರ್ಮಾ ಹೆಸರನ್ನು ದೋವಾಲ್ ಮುಂದಿಟ್ಟಾಗ ಮೋದಿ ಕೂಡಲೇ ಒಪ್ಪಿಕೊಂಡರಂತೆ. 

NEWS Oct 30, 2018, 2:12 PM IST

Journalist Ram Prasad Vaidik learns Hindi to JDS Supremo Deve GowdaJournalist Ram Prasad Vaidik learns Hindi to JDS Supremo Deve Gowda

ದೇವೇಗೌಡ್ರು ಪ್ರಧಾನಿಯಾಗಿದ್ದಾಗ ಹಿಂದಿ ಕಲಿಸಿದವರು ಮೋದಿ ಆಪ್ತ!

ಬಿಜೆಪಿಗೆ ಹತ್ತಿರ ಇರುವ ಈ ವೈದಿಕ್ ದೇವೇಗೌಡರು ಪ್ರಧಾನಿ ಆಗಿದ್ದಾಗ ಅವರಿಗೆ ಹಿಂದಿ ಕಲಿಸಿದ ಶಿಕ್ಷಕ ಕೂಡ ಹೌದು. ಇತ್ತೀಚೆಗೆ ಅಪ್ಪ-ಮಕ್ಕಳು ಜೊತೆಗೆ ಊಟ ಮಾಡುತ್ತಿದ್ದಾಗ ಬಂದ ವೈದಿಕ್ ದೇವೇಗೌಡರನ್ನು ಹೋಗಳಿದ್ದೇ ಹೊಗಳಿದ್ದು.

NEWS Oct 16, 2018, 2:23 PM IST

Karnataka Minister Revanna complaints on vastu defects in Deve Gowda's houseKarnataka Minister Revanna complaints on vastu defects in Deve Gowda's house

ವಾಸ್ತು ಸರಿಯಿಲ್ಲ ಎನ್ನುವ ರೇವಣ್ಣ ; ಮುಗಿಯದ ದೇವೇಗೌಡ್ರ ಮನೆ!

ದೇವೇಗೌಡರ ದಿಲ್ಲಿ ಮನೆಯ ನವೀಕರಣ ಶುರುವಾಗಿ 10 ತಿಂಗಳಾಯಿತು. ಇನ್ನೂ ಮುಗಿಯುತ್ತಲೇ ಇಲ್ಲ. ದಿಲ್ಲಿಗೆ ಬಂದಾಗಲೆಲ್ಲ ರೇವಣ್ಣ ವಾಸ್ತು ಪ್ರಕಾರ ಇದು ಸರಿ ಇಲ್ಲ ಅದು ಸರಿ ಇಲ್ಲ ಎಂದು ಒಡೆದು ಪುನಃ ಕಟ್ಟಿರಿ ಎಂದು ಹೇಳುತ್ತಾ ಹೇಳುತ್ತಾ ಕೆಲಸ ಮುಗಿಯುತ್ತಲೇ ಇಲ್ಲ.

NEWS Oct 16, 2018, 11:19 AM IST

Minister H D Revanna alike his father Deve GowdaMinister H D Revanna alike his father Deve Gowda

ರೇವಣ್ಣ ಕೆಲ ವಿಷಯಗಳಲ್ಲಿ ದೇವೇಗೌಡರ ಪಡಿಯಚ್ಚು, ಇದೊಂದನ್ನ ಬಿಟ್ಟು!

ರೇವಣ್ಣ ದೆಹಲಿ ನಾಯಕರನ್ನು ಭೇಟಿ ಮಾಡಲು ಹೋದರೆ ಹಾಸನ ಬಿಟ್ಟು ಬೇರೆ ಮಾತನಾಡುವುದಿಲ್ಲ. ಅಪ್ಪ-ಮಕ್ಕಳನ್ನು ಬಿಟ್ಟು ಬೇರೆ ಮಂತ್ರಿಗಳು ಅಲ್ಲಿರುವುದಿಲ್ಲ. ಕೆಲವೊಂದು ವಿಚಾರದಲ್ಲಿ ರೇವಣ್ಣ ದೇವೇಗೌಡರ ಪಡಿಯಚ್ಚು ಅಂತಾನೇ ಹೇಳಲಾಗುತ್ತದೆ.

NEWS Oct 9, 2018, 12:29 PM IST

CM Kumaraswamy meets congress leader Ahmed Patel oftenCM Kumaraswamy meets congress leader Ahmed Patel often

ಅಷ್ಟಕ್ಕೂ ಸಿಎಂಗೆ ಈ ಕಾಂಗ್ರೆಸ್ ಮುಖಂಡರ ಜೊತೆ ಏನ್ ಕೆಲಸ?

20 ವರ್ಷ ಸೋನಿಯಾ ಗಾಂಧಿಯವರಿಗೆ ರಾಜಕೀಯ ಕಾರ್ಯದರ್ಶಿ ಆಗಿದ್ದು ಈಗ ರಾಹುಲ್ ಗಾಂಧಿ ಕಾಲದಲ್ಲಿ ಕಾಂಗ್ರೆಸ್‌ನ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ ಅಹ್ಮದ್‌ ಭಾಯಿ. ಹಿಂದೆ ಸಿದ್ದರಾಮಯ್ಯ ಮತ್ತು ಕೆ ಜೆ ಜಾರ್ಜ್  ದಿಲ್ಲಿಗೆ ಬಂದಾಗ ಒಮ್ಮೆ ಹೇಗೆ ಮೋತಿಲಾಲ್ ವೋರಾ ಅವರನ್ನು ನೋಡಿ ಬರುತ್ತಿದ್ದರೋ ಹಾಗೆಯೇ ಈಗ ಕುಮಾರಸ್ವಾಮಿ ರಾಜಧಾನಿಗೆ ಬಂದಾಗ ಒಬ್ಬರೇ ರಾತ್ರಿ ಅಹ್ಮದ್‌ ಭಾಯಿ ಮನೆಗೆ ಹೋಗಿ ಬರುತ್ತಾರೆ.

NEWS Oct 9, 2018, 10:46 AM IST

No cabinet expansion till December 15No cabinet expansion till December 15

ಸಚಿವ ಸಂಪುಟ ವಿಸ್ತರಣೆ: ಗೌಡರ ಲೆಕ್ಕಾಚಾರವೇ ಬೇರೆ

ಸಂಪುಟ ವಿಸ್ತರಣೆಗೆ ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಸ್ವಲ್ಪ ಉತ್ಸಾಹವಿದ್ದರೂ ಕೂಡ ದೆಹಲಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ…ರನ್ನು ಕರೆಸಿಕೊಂಡ ಜೆಡಿಎಸ್‌ನ ಪರಮೋಚ್ಚ ನಾಯಕ ಎಚ್‌ ಡಿ ದೇವೇಗೌಡರು ಯಾವುದೇ ಕಾರಣಕ್ಕೂ ಸಂಪುಟ ವಿಸ್ತರಣೆಗೆ ಕೈ ಹಾಕಬೇಡಿ ಎಂದಿದ್ದಾರಂತೆ. 

NEWS Oct 9, 2018, 9:38 AM IST

Bihar Chief Minister  Nitish Kumar admitted to AIIMS for Health CheckupBihar Chief Minister  Nitish Kumar admitted to AIIMS for Health Checkup

ಲೋಕಸಭಾ ಚುನಾವಣೆ : ನಿತೀಶ್ ಕುಮಾರ್ ಪ್ರಧಾನಿ?

2019 ರ ಲೋಕಸಭಾ ಚುನಾವಣೆ ನಂತರ ಪ್ರಧಾನಿ ಆಗಲು ತನಗೂ ಒಂದು ಅವಕಾಶ ಸಿಗಬಹುದು ಎಂದು ಲೆಕ್ಕ ಹಾಕುತ್ತಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ ವಾರ ದಿಲ್ಲಿಗೆ ಬಂದು ಏಮ್ಸ್ ಆಸ್ಪತ್ರೆಯಲ್ಲಿ ಫುಲ್ ಬಾಡಿ ಚೆಕಪ್ ಮಾಡಿಸಿಕೊಂಡಿದ್ದಾರೆ.

NEWS Oct 3, 2018, 5:23 PM IST

12 Yadavs 5 muslims in Shivapal yadav's Samajwadi Secular Morcha12 Yadavs 5 muslims in Shivapal yadav's Samajwadi Secular Morcha

ಮಹಾಮೈತ್ರಿಗೆ ತಲೆನೋವಾಗಿದ್ದಾರಾ ಶಿವಪಾಲ್ ಯಾದವ್?

ಉತ್ತರ ಪ್ರದೇಶದಲ್ಲಿ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಮತ್ತು ಆರ್ ಲ್‌ಡಿ ನಡುವೆ ಮೈತ್ರಿ ಮಾತುಕತೆಗಳು ಅಂತಿಮ ಹಂತದಲ್ಲಿರುವಾಗಲೇ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಸೆಕ್ಯುಲರ್ ಸಮಾಜವಾದಿ ಮೋರ್ಚಾ ಸ್ಥಾಪಿಸಿದ್ದು, ಬರೀ ಯಾದವರು ಮತ್ತು ಮುಸ್ಲಿಮರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ.

NEWS Oct 3, 2018, 3:39 PM IST

Loksabha Election 2019: BJP vows to build Ram Mandir at AyodhyaLoksabha Election 2019: BJP vows to build Ram Mandir at Ayodhya

ಲೋಕಸಭಾ ಚುನಾವಣೆ: ಬಿಜೆಪಿ ಗೆಲ್ಲಲು ರಾಮಮಂದಿರ ನಿರ್ಮಾಣ ಅನಿವಾರ್ಯನಾ?

ಅಕ್ಟೋಬರ್ 29 ರಿಂದ ಸುಪ್ರೀಂಕೋರ್ಟ್ ಅಯೋಧ್ಯೆ ವಿವಾದದ ವಿಚಾರಣೆ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಲೋಕಸಭಾ ಚುನಾವಣೆ ಒಳಗೆ ತೀರ್ಪು ಬಂದರೆ ಹಿಂದಿ ರಾಜ್ಯಗಳಲ್ಲಿ ಬಂಪರ್ ಲಾಭ ಆಗಬಹುದು ಎಂಬ ನಿರೀಕ್ಷೆಯಿದೆ.

NEWS Oct 3, 2018, 1:10 PM IST