Asianet Suvarna News Asianet Suvarna News
1872 results for "

Bike

"
royal enfield hunter 350 crosses 2 lakh sales milestone within one year of launch ashroyal enfield hunter 350 crosses 2 lakh sales milestone within one year of launch ash

Royal Enfield Hunter 350ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌: ವರ್ಷದಲ್ಲಿ 2 ಲಕ್ಷ ಮಾರಾಟದ ಮೈಲಿಗಲ್ಲು ದಾಟಿದ ಕಂಪನಿ

ರಾಯಲ್‌ ಎನ್‌ಫೀಲ್ಡ್‌ ಹಂಟರ್‌ 350  ರೆಟ್ರೋ ಮತ್ತು ಮೆಟ್ರೋ ಎಂಬ 2 ರೂಪಾಂತರಗಳಲ್ಲಿ ಲಭ್ಯವಿದೆ. ರೆಟ್ರೋ ವೇರಿಯೆಂಟ್‌ ಬೆಲೆ 1.50 ಲಕ್ಷ ರೂಪಾಯಿಯಾಗಿದ್ದರೆ, ಎರಡನೆಯದು ಬಣ್ಣ ಆಯ್ಕೆಯ ಆಧಾರದ ಮೇಲೆ 1.69 ಲಕ್ಷದಿಂದ 1.74 ಲಕ್ಷ ಬೆಲೆ ಹೊಂದಿದೆ. 

Bikes Jul 26, 2023, 5:36 PM IST

Bengaluru Mysuru Dashpath highway Bike and autos traffic ban from August 1 satBengaluru Mysuru Dashpath highway Bike and autos traffic ban from August 1 sat

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಆಗಸ್ಟ್‌ 1ರಿಂದ ಬೈಕ್‌, ಆಟೋಗಳ ಸಂಚಾರ ನಿರ್ಬಂಧ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಆಗಸ್ಟ್‌ 1ರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ ಎಂದು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

state Jul 26, 2023, 3:47 PM IST

Marijuana Dagger Found on the Bike in Bengaluru grg Marijuana Dagger Found on the Bike in Bengaluru grg

ಬೆಂಗಳೂರು: ಪೊಲೀಸರ ಕಂಡು ಓಡಿದವರ ಬೈಕ್‌ನಲ್ಲಿ ಗಾಂಜಾ, ಡ್ಯಾಗರ್‌ ಪತ್ತೆ..!

ಅಪರಿಚಿತರು ಬಿಟ್ಟು ಹೋದ ದ್ವಿಚಕ್ರ ವಾಹನದಲ್ಲಿ 40 ಗ್ರಾಂ ಗಾಂಜಾ ಹಾಗೂ ಒಂದು ಡ್ಯಾಗರ್‌ ಪತ್ತೆಯಾಗಿದೆ. ದ್ವಿಚಕ್ರ ವಾಹನ ಜಪ್ತಿ ಮಾಡಿರುವ ತಲಘಟ್ಟಪುರ ಠಾಣೆ ಪೊಲೀಸರು, ಈ ಸಂಬಂಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. 

CRIME Jul 25, 2023, 6:54 AM IST

Honda Motorcycle launch Monkey special edition 125cc bike in Thailand ckmHonda Motorcycle launch Monkey special edition 125cc bike in Thailand ckm

ಅತ್ಯಾಕರ್ಷಕ ವಿನ್ಯಾಸದ 125ಸಿಸಿ ಹೋಂಡಾ ಮಂಕಿ ಬೈಕ್ ಬಿಡುಗಡೆ, 70ಕಿಮಿ ಮೈಲೇಜ್!

ಹೋಂಡಾ ಮೋಟಾರ್‌ಸೈಕಲ್ ಇದೀಗ ಹೋಂಡಾ ಮಂಕಿ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಮೊದಲ ನೋಟದಲ್ಲೇ ಪ್ರಮುಖ ಆಕರ್ಷಣೆಯಾಗಿರುವ ನೂತನ ಬೈಕ್ 125ಸಿಸಿ ಎಂಜಿನ್ ಹೊಂದಿದೆ. ಲೈಟ್ ವೈಟ್ ಬೈಕ್ ಇದಾಗಿದೆ. ಆದರೆ ನೋಟದಲ್ಲಿ ಬುಲೆಟ್ ಮೀರಿಸುವಂತಿದೆ.

Bikes Jul 24, 2023, 4:00 PM IST

Sexual Harassment on manipur woman by Rapido Biker nbnSexual Harassment on manipur woman by Rapido Biker nbn
Video Icon

ಮಣಿಪುರ ಯುವತಿಗೆ ರ‍್ಯಾಪಿಡೋ ಬೈಕ್‌ ಚಾಲಕನಿಂದ ಆಶ್ಲೀಲ ಮೆಸೇಜ್‌: ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಆರೋಪ

ಎಲೆಕ್ಟ್ರಾನಿಕ್‌ ಸಿಟಿಗೆ ರ‍್ಯಾಪಿಡೋ ಬೈಕ್‌ನಲ್ಲಿ ಹೋಗುತ್ತಿರುವಾಗ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
 

CRIME Jul 23, 2023, 9:11 AM IST

Sexual Harassement to Women Who Went to Manipur Violence protest at Town Hall Bangalore Shares details sanSexual Harassement to Women Who Went to Manipur Violence protest at Town Hall Bangalore Shares details san

Bengaluru: ಮಣಿಪುರ ಹಿಂಸಾಚಾರದ ಪ್ರತಿಭಟನೆ ಮುಗಿಸಿ ತೆರಳುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ!

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆದ ಪ್ರತಿಭಟನೆ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದ ಯುವತಿಗೆ ರಾಪಿಡೋ ಬೈಕ್‌ನ ಡ್ರೈವರ್‌ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

state Jul 22, 2023, 6:00 PM IST

heavy rain in dharwad of karnataka nbnheavy rain in dharwad of karnataka nbn
Video Icon

ಮುಂಗಾರು ಮಳೆ ಅವಾಂತರ: ಕೊಚ್ಚಿ ಹೋಗುತ್ತಿದ್ದ ಬೈಕ್‌ ಸವಾರನ ರಕ್ಷಿಸಿದ ಗ್ರಾಮಸ್ಥರು

ಧಾರವಾಡದ ಅಣ್ಣಾವರದ ಕಂಬಾರ ಗಣವಿ ಬ್ರಿಡ್ಜ್‌ ಮೇಲೆ ನೀರು ಹರಿಯುತ್ತಿದ್ದು, ಸೇತುವೆ ದಾಟಲು ಹೋದ ಬೈಕ್‌ ಸವಾರ ಕೊಚ್ಚಿ ಹೋಗುತ್ತಿದ್ದಾಗ ಆತನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
 

Karnataka Districts Jul 21, 2023, 10:53 AM IST

Delhi police fined rs 11000 to couple for hug and romance while riding bike in Public road ckmDelhi police fined rs 11000 to couple for hug and romance while riding bike in Public road ckm

ಬೈಕ್‌ನಲ್ಲಿ ಮುತ್ತಿಕ್ಕಿ, ಬಿಗಿದಪ್ಪಿ ಸಾಗಿದ ಜೋಡಿಗೆ 11 ಸಾವಿರ ರೂ ದಂಡ, ಜೊತೆಗೊಂದು ವಾರ್ನಿಂಗ್!

ಬೈಕ್‌ನಲ್ಲಿ ರೋಮ್ಯಾನ್ಸ್ ಮಾಡುತ್ತಾ ಸಾಗಿದ ಜೋಡಿಯ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಪೊಲೀಸರು ಈ ಸಾಹಸಕ್ಕೆ 11,000 ರೂಪಾಯಿ ದಂಡ ವಿಧಿಸಿದ್ದಾರೆ.

India Jul 20, 2023, 9:32 PM IST

Hero Motocorp launch Xtreme 200S 4 Valve bike with more features and advance tech ckmHero Motocorp launch Xtreme 200S 4 Valve bike with more features and advance tech ckm

ಕೈಗೆಟುಕುವ ಬೆಲೆ, ಅತ್ಯಾಕರ್ಷಕ ಲುಕ್;ಹೀರೋ XTREME 200S ಬೈಕ್ ಬಿಡುಗಡೆ!

ಹೀರೋ ಮೋಟೋಕಾರ್ಪ್ ಇದೀಗ ಹೊಚ್ಚ ಹೊಸ XTREME 200S ಬೈಕ್ ಬಿಡುಗಡೆ ಮಾಡಿದೆ. ಈ ವಿಭಾಗದಲ್ಲಿ ಕೈಗೆಟುಕುವ ದರದ ಬೈಕ್ ಇದಾಗಿದೆ. ಇನ್ನು ಪರ್ಫಾಮೆನ್ಸ್, ಟೆಕ್ನಾಲಜಿ, ಫೀಚರ್ಸ್ ಎಲ್ಲರ ಗಮನಸೆಳೆಯುತ್ತಿದೆ.
 

Bikes Jul 20, 2023, 8:52 PM IST

Put a brake on wheeling menace Says Alok Kumar gvdPut a brake on wheeling menace Says Alok Kumar gvd

ವ್ಹೀಲಿಂಗ್‌ ಹಾವಳಿಗೆ ಬ್ರೇಕ್‌ ಹಾಕಿ: ಅಲೋಕ್‌ ಕುಮಾರ್‌ ಸೂಚನೆ

ವ್ಹೀಲಿಂಗ್‌ ಮಾಡುವ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರು ಸಂಬಂಧಪಟ್ಟ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

Karnataka Districts Jul 19, 2023, 5:43 AM IST

Uttar Pradesh Innocent life succumbed to the whims of reelers What happened on the flyover in Varanasi read here akbUttar Pradesh Innocent life succumbed to the whims of reelers What happened on the flyover in Varanasi read here akb

ರೀಲ್ಸ್‌ ಮಾಡ್ತಿದ್ದವರ ಹುಚ್ಚಾಟಕ್ಕೆ ಬಲಿಯಾಯ್ತು ಅಮಾಯಕ ಜೀವ: ಫ್ಲೈಒವರ್ ಮೇಲೆ ಆಗಿದ್ದೇನು?

ಜೋಡಿಯ ರೀಲ್ಸ್‌ ಹುಚ್ಚಿಗೆ ಅಮಾಯಕ ಜೀವವೊಂದು ಬಲಿಯಾಗಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಲಿಸುತ್ತಿದ್ದ ಬೈಕ್‌ ಮೇಲೆ ರೀಲ್ಸ್ ಮಾಡ್ತಿದ್ದಾಗ ಈ ಅವಘಡ ಸಂಭವಿಸಿದೆ.

India Jul 18, 2023, 3:52 PM IST

video shows girl sitting on bike s petrol tank and hugging rider in delhi ashvideo shows girl sitting on bike s petrol tank and hugging rider in delhi ash

ಪೆಟ್ರೋಲ್‌ ಟ್ಯಾಂಕ್‌ ಮೇಲೆ ಕೂತ ಯುವತಿಯಿಂದ ಬೈಕ್‌ ಸವಾರನಿಗೆ ಅಪ್ಪುಗೆ, ಮುತ್ತುಗಳ ಸುರಿಮಳೆ: ವಿಡಿಯೋ ವೈರಲ್‌

ದೆಹಲಿ ಸಮೀಪದ ಮಂಗೋಲ್ ಪುರಿ ಓಆರ್‌ಆರ್ ಮೇಲ್ಸೇತುವೆಯಲ್ಲಿ ಬೈಕ್ ಚಲಿಸುತ್ತಿದ್ದಾಗ ದಂಪತಿ ಅಸಭ್ಯವಾಗಿ ವರ್ತಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

India Jul 18, 2023, 1:04 PM IST

5 youth of karwar went to north india have returned safely gvd5 youth of karwar went to north india have returned safely gvd

ಲಡಾಖ್‌‌ನತ್ತ ಯುವಕರ ಸಾಹಸಿ ಪ್ರಯಾಣ: ಕಾರವಾರದ ಯುವಕರು ಬದುಕಿ ಬಂದದ್ದೇ ಪವಾಡ

ಬೈಕ್ ಏರಿ ಉತ್ತರ ಭಾರತದ ಸುಂದರ ಸ್ಥಳಗಳನ್ನು ಸುತ್ತುವ ಕನಸ್ಸಿನೊಂದಿಗೆ ಕಾರವಾರದಿಂದ ತೆರಳಿದ್ದ ಸಾಹಸಿ ಯುವಕರ ತಂಡವೊಂದು ಹಿಮಾಚಲ ಪ್ರದೇಶದ ಬಳಿ ಸಂಭವಿಸಿದ ಪ್ರವಾಹದಿಂದ ಕೂದಲೆಳೆ ಅಂತರದಿಂದ ಪಾರಾಗಿದೆ.

Karnataka Districts Jul 15, 2023, 1:21 PM IST

Bike borne miscreants snatch bag of nearly two crore worth gold near KR Market in bengaluru gowBike borne miscreants snatch bag of nearly two crore worth gold near KR Market in bengaluru gow
Video Icon

Bengaluru: ರಾಜಧಾನಿಯಲ್ಲಿ ಬಿಗ್ಗೆಸ್ಟ್ ದರೋಡೆ, ಬೈಕ್‌ನಲ್ಲಿ ಸಾಗಿಸುತ್ತಿದ್ದ ಕೆಜಿ ಗಟ್ಟಲೆ ಚಿನ್ನ ದೋಚಿ ಪರಾರಿ!

ಬೆಂಗಳೂರಿನಲ್ಲಿ ಬಿಗ್ಗೆಸ್ಟ್ ರಾಬರಿ ನಡೆದಿದೆ. ಕಣ್ಣು ಮುಚ್ಚಿ ಬಿಡುವುದರಲ್ಲಿ ದೋಚಿದ್ದು ಮೂರುವರೆ ಕೆಜಿ ಚಿನ್ನವನ್ನು ಸಿನಿಮೀಯ ರೀತಿ ರಾಬರಿ ಮಾಡಿದ್ದಾರೆ.

CRIME Jul 15, 2023, 12:06 PM IST

25000 Fine for Parents if Minors Bike Ride in Bidar grg25000 Fine for Parents if Minors Bike Ride in Bidar grg

ಅಪ್ರಾಪ್ತರು ಬೈಕ್‌ ಓಡಿಸಿದರೆ ಪಾಲಕರಿಗೆ 25,000 ದಂಡ..!

ವಾಹನ ತರಬೇತಿಗಾಗಿ ಸರ್ಕಾರದಿಂದ, ಸಾರಿಗೆ ಇಲಾಖೆಯಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಮೋಟಾರು ವಾಹನ ಚಾಲನಾ ತರಬೇತಿ ಶಾಲೆಯಲ್ಲಿಯೇ ಮಾತ್ರ ತರಬೇತಿಗಾಗಿ ಕಳುಹಿಸಬೇಕು ಎಂದ ಬೀದರ್‌ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಸವರಾಜ ಶೀರೋಳಕರ 

Karnataka Districts Jul 14, 2023, 10:30 PM IST