Asianet Suvarna News Asianet Suvarna News
446 results for "

ATM

"
Watch Bizarre Moment Bitcoin ATM Spits Out Notes On Busy StationWatch Bizarre Moment Bitcoin ATM Spits Out Notes On Busy Station

ರೈಲ್ವೇ ಸ್ಟೇಷನ್ ATMನಿಂದ ಹಣದ ಹೊಳೆ: ನೋಡುತ್ತಲೇ ನಿಂತ ಜನ!, ವಿಡಿಯೋ ವೈರಲ್

ರೈಲ್ವೇ ಸ್ಟೇಷನ್ ATMನಿಂದ ಹಣದ ಹೊಳೆ| ಬಿಟ್ ಕಾಯಿನ್ ಎಟಿಎಂನಿಂದ ಸುರಿಯುತ್ತಿದ್ದ ನೋಟುಗಳನ್ನು ನೋಡಿ ಬೆಕ್ಕಸ ಬೆರಗಾದ ಜನರು| ಸೆಕ್ಯೂರಿಟಿ ಗಾರ್ಡ್ಗೆ ಜನರನ್ನು ತಡೆಯುವುದೇ ಬಹುದೊಡ್ಡ ತಲೆನೋವು!

BUSINESS Jun 12, 2019, 1:25 PM IST

Atmospheric pressure high Alert in Coastal District KarnatakaAtmospheric pressure high Alert in Coastal District Karnataka

ಕರ್ನಾಟಕ ಕರಾವಳಿ ತೀರಗಳಲ್ಲಿ ಕಟ್ಟೆಚ್ಚರ : ಅಪ್ಪಳಿಸುತ್ತಿರುವ ಭಾರಿ ಅಲೆಗಳು

ರಾಜ್ಯಕ್ಕೆ ಮುಂಗಾರು ಪ್ರವೇಶಿಸುತ್ತಿದ್ದು, ಈ ನಿಟ್ಟಿನಲ್ಲಿ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಸಮುದ್ರ ತೀರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 

Karnataka Districts Jun 11, 2019, 10:44 AM IST

RBI Cuts Rate To Boost GrowthRBI Cuts Rate To Boost Growth

ಇದು ಚಮತ್ಕಾರ: RTGS, NEFT ಶುಲ್ಕ ಕೈಬಿಡಲು ನಿರ್ಧಾರ!

ಪಾಲಿಸಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿರುವ RBI, ಶೇ. 5.75ಕ್ಕೆ ಇಳಿಸಿ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ. RTGS ಹಾಗೂ NEFT ವಹಿವಾಟುಗಳ ಮೇಲೆ ವಿಧಿಸಲಾಗುವ ಶುಲ್ಕಗಳನ್ನು ಕೈಬಿಡಲು RBI ನಿರ್ಧರಿಸಿದೆ ಎನ್ನಲಾಗಿದೆ. 

BUSINESS Jun 6, 2019, 1:08 PM IST

Viral check selecting Cancel twice in Atm prevent PIN from being stolenViral check selecting Cancel twice in Atm prevent PIN from being stolen

ಎಟಿಎಂ ಬಳಕೆಗೂ ಮುನ್ನ ಕ್ಯಾನ್ಸಲ್‌ ಬಟನ್‌ ಬಾರಿ ಒತ್ತಬೇಕಾ?

ಎಟಿಎಂ ಬಳಕೆ ಹೇಗಿರಬೇಕೆಂಬ ಬಗ್ಗೆ ಆರ್‌ಬಿಐ ಪ್ರಕಟಣೆಯೊಂದನ್ನು ಹೊರಡಿಸಿದೆ. ಅದರಲ್ಲಿ ಪ್ರತಿಬಾರಿ ಎಟಿಎಂ ಒಳ ಹೋಗಿ ಮಶೀನ್‌ ಒಳಗೆ ಕಾರ್ಡ್‌ ಹಾಕುವ ಮೊದಲು ‘ಕ್ಯಾನ್ಸಲ್‌’ ಬಟನ್‌ಅನ್ನು ಎರಡು ಬಾರಿ ಒತ್ತಿ. ಹೀಗೆ ಮಾಡಿದಾಗ ಕದೀಮರು ನಿಮ್ಮ ಪಿನ್‌ ಸಂಖ್ಯೆಯನ್ನು ಕದಿಯಲು ಮೊದಲೇ ಪ್ರಯತ್ನಿಸಿದ್ದರೆ ಅದು ಫಲಿಸುವುದಿಲ್ಲ ಎಂದು ಆರ್‌ಬಿಐ ಹೇಳಿದ್ದು ನಿಜನಾ? 

NEWS Jun 5, 2019, 9:47 AM IST

Beware new ATM cards to get  be hackedBeware new ATM cards to get  be hacked

ಹೊಸ ಎಟಿಎಂ ಕಾರ್ಡ್‌ನಿಂದ ಹಣ, ಮಾಹಿತಿ ಸೋರಿಕೆ?

ಆರ್‌ಬಿಐ ನಿರ್ದೇಶನದಂತೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸರ್ಕಾರಿ, ಖಾಸಗಿ ಸೇರಿದಂತೆ ಎಲ್ಲ ಬ್ಯಾಂಕ್‌ಗಳು ಚಿಪ್‌ ಇರುವ ಹೊಸ ಎಟಿಎಂ ಕಾರ್ಡ್‌ಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಆದರೆ ಈ ಕಾರ್ಡ್‌ನಲ್ಲಿ ಗ್ರಾಹಕರ ದುಡ್ಡಿಗೆ ಕನ್ನ ಹಾಕುವ ಮತ್ತು ಅವರ ಬ್ಯಾಂಕ್‌ ಅಕೌಂಟ್‌ ಮಾಹಿತಿ ಹ್ಯಾಕ್‌ ಮಾಡಬಹುದಾದ ಹೊಸ ತಂತ್ರಜ್ಞಾನವೂ ಅಡಕವಾಗಿದ್ದು, ಭವಿಷ್ಯದ ದಿನಗಳಲ್ಲಿ ಇವುಗಳ ದುರುಪಯೋಗ ಮಾಡುವ ಸಾಧ್ಯತೆಗಳ ಕುರಿತು ತಂತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

TECHNOLOGY Jun 4, 2019, 9:03 AM IST

Compensation On Delayed Re-Credit For Account Debited But Cash Not DispensedCompensation On Delayed Re-Credit For Account Debited But Cash Not Dispensed

ಡ್ರಾ ಮಾಡಿದ ಹಣ ಬರದಿದ್ದರೆ ಪರಿಹಾರ: ಆರ್‌ಬಿಐ ನೀತಿ!

ಎಟಿಎಂನಲ್ಲಿ ಹಣ ಡ್ರಾ ಮಾಡುವ ನೀತಿಯಲ್ಲಿ ಮಹತ್ವದ ಬದಲಾವಣೆ ತಂದಿರುವ ಆರ್‌ಬಿಐ, ಒಂದು ವೇಳೆ ಎಟಿಎಂನಿಂದ ಹಣ ಬರದಿದ್ದರೆ ಗ್ರಾಹಕನಿಗೆ ಪರಿಹಾರ ನೀಡುವ ಹೊಸ ನೀತಿ ಜಾರಿಗೊಳಿಸಿದೆ.

BUSINESS May 29, 2019, 5:09 PM IST

Bengaluru Police arrest ATM thieves, recover Rs 95 lakhBengaluru Police arrest ATM thieves, recover Rs 95 lakh

ಬೆಂಗಳೂರು: ATM ರಿಪೇರಿ ಮಾಡುವ ನೆಪದಲ್ಲಿ 95 ಲಕ್ಷ ರೂ. ಎಗರಿಸಿದ್ದವರು ಅಂದರ್

  ATM ರಿಪೇರಿ ಮಾಡುವ ನೆಪದಲ್ಲಿ 95 ಲಕ್ಷ ರೂ. ದೋಚಿ ಎಸ್ಕೇಪ್ ಆಗಿದ್ದವರನ್ನು ಬಂಧಿಸುವಲ್ಲಿ ಬೆಂಗಳೂರಿನ  ಆಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

Karnataka Districts May 15, 2019, 8:49 PM IST

Amit Sha thanks To CRPF For Defending Him In Kolkata ViolenceAmit Sha thanks To CRPF For Defending Him In Kolkata Violence

‘CRPF ಯೋಧರಿಂದಾಗಿ ಕೋಲ್ಕತ್ತಾದಿಂದ ಜೀವಂತವಾಗಿ ಹೊರಬಂದೆ’!

ತಾವು ಕೋಲ್ಕತ್ತಾದಿಂದ ಜೀವಂತವಾಗಿ ಹೊರ ಬಂದಿದ್ದು, ಇದಕ್ಕೆ CRPFಗೆ ಧನ್ಯವಾದ ಸಲ್ಲಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಹಿಂಸಾಚಾರಕ್ಕೆ ಟಿಎಂಸಿ ಗೂಂಡಾಗಳೇ ಕಾರಣ ಎಂದು ಶಾ ಆರೋಪಿಸಿದ್ದಾರೆ.

Lok Sabha Election News May 15, 2019, 2:18 PM IST

Security guard secures gold medal in Kannada MASecurity guard secures gold medal in Kannada MA

ATM ಸೆಕ್ಯೂರಿಟಿ ಗಾರ್ಡ್‌ ಗೆ ವಿಜಯನಗರ ವಿವಿ ಚಿನ್ನದ ಪದಕ!

ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡ್ತಿದ್ದ ವಿದ್ಯಾರ್ಥಿಗೆ ಚಿನ್ನ!| ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಘಟಿಕೋತ್ಸವದಲ್ಲಿ ಪದಕ ಪ್ರದಾನ

EDUCATION-JOBS May 15, 2019, 7:47 AM IST

Congress used defence deals as ATMs says ModiCongress used defence deals as ATMs says Modi

ರಕ್ಷಣಾ ಒಪ್ಪಂದಗಳು ಕಾಂಗ್ರೆಸ್‌ಗೆ ಎಟಿಎಂ: ಮೋದಿ

ರಕ್ಷಣಾ ಒಪ್ಪಂದಗಳು ಕಾಂಗ್ರೆಸ್‌ಗೆ ಎಟಿಎಂ| ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿಯೇ ವಿದೇಶಿ ಭದ್ರತಾ ಸಾಮಗ್ರಿಗಳ ಮೇಲೆ ಭಾರತ ಅವಲಂಬನೆಯಾಗುವಂತೆ ನೋಡಿಕೊಂಡಿತ್ತು: ಮೋದಿ

Lok Sabha Election News May 14, 2019, 11:24 AM IST

Man arrested for flashing woman inside an ATM booth in MumbaiMan arrested for flashing woman inside an ATM booth in Mumbai

ಮರ್ಮಾಂಗ ತೋರಿಸಿದ ಕಾಮುಕ, ವಿಡಿಯೋ ಮಾಡಿ ಚಳಿ ಬಿಡಿಸಿದ ಯುವತಿ!

ಸಾರ್ವಜನಿಕ ಪ್ರದೇಶದಲ್ಲಿ ಹಸ್ತ ಮೈಥುನ ಮಾಡಿಕೊಳ್ಳುತ್ತಿದ್ದ ಪ್ರಕರಣಗಳು ವರದಿಯಾಗುತ್ತಿದ್ದ ಸಂದರ್ಭದಲ್ಲಿಯೇ ಅಂಥದ್ದೆ ಮತ್ತೊಂದು ಘಟನೆ ಮುಂಬೈನಲ್ಲಿ ನಡೆದಿದೆ.

News May 13, 2019, 10:17 PM IST

1 crore ATM Cash Robbed in Bengaluru1 crore ATM Cash Robbed in Bengaluru

ಎಟಿಎಂಗೆ ಹಾಕಬೇಕಿದ್ದ 1 ಕೋಟಿ ದೋಚಿದರು!

ಎಟಿಎಂಗೆ ತುಂಬಲು ತೆಗೆದುಕೊಂಡು ಹೋಗುತ್ತಿದ್ದ 1 ಕೋಟಿ ಹಣವನ್ನು ದೋಚಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. 

NEWS May 7, 2019, 10:10 AM IST

ATM machines is as dirty as Public toilet says England researchATM machines is as dirty as Public toilet says England research

ಪಬ್ಲಿಕ್ ಟಾಯ್ಲೆಟ್‌ಗಿಂತಲೂ ATM ಗಲೀಜು!

ಸದಾ ಕೈಯಲ್ಲಿರೋ ಮೊಬೈಲ್, ಸಾರ್ವಜನಿಕರ ಶೌಚಾಲಯ ಕೊಳಕು ಎನ್ನುವವರಿಗೆ ಎಟಿಎಂ ಯಂತ್ರದಲ್ಲಿ ಇವೆಲ್ಲಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾ ಇರುತ್ತವೆ ಎಂಬ ಆಘಾತಕಾರಿ ಅಂಶವೊಂದನ್ನು ಸಂಶೋಧನೆಯೊಂದು ದೃಢಪಡಿಸಿದೆ.

LIFESTYLE Apr 26, 2019, 3:11 PM IST

ATM Charges Likely To Go UpATM Charges Likely To Go Up

ಎಟಿಎಂ ಇರಲಿವೆ: ಆದರೆ ನಿರ್ವಹಣಾ ವೆಚ್ಚ ಹೆಚ್ಚಳವಾಗಲಿದೆ!

ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚಾಗುವ ಸಂಬಂಧವಿದ್ದು, ಇದು ಜನರನ್ನು ಚಿಂತೆಗೀಡು ಮಾಡಿದೆ. ಹೌದು, ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚಾಗಲಿದ್ದು, ಇದು ಜನರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

BUSINESS Apr 12, 2019, 5:13 PM IST

Mysterious Blue Lights Over Arctic CircleMysterious Blue Lights Over Arctic Circle

ಆಗಸದಲ್ಲಿ ವಿಚಿತ್ರ ನೀಲಿ ದೀಪ: ಏಲಿಯನ್ ಶಿಪ್ ಅಂದುಕೊಂಡ್ರು ಪಾಪ!

ರಾತ್ರಿ ಆಗಸದಲ್ಲಿ ಹಿಂದೆಂದೂ ಕಂಡಿರದ ವಿಚಿತ್ರ ನೀಲಿ ದೀಪಗಳು ಕಾಣಿಸಿಕೊಂಡಿದ್ದು, ಸ್ವಿಡನ್ ಮತ್ತು ನಾರ್ವೆ ಜನರಲ್ಲಿ ಆತಂಕ ಉಂಟು ಮಾಡಿದ್ದ ಘಟನೆ ನಡೆದಿದೆ. ನಾಸಾ AZURE ಎಂಬ ಹೊಸ ಸಂಶೋಧನೆ ಕೈಗೆತ್ತಿಕೊಂಡಿದ್ದರ ಪರಿಣಾಮವಾಗಿ ಈ ಬೆಳಕು ಕಂಡು ಬಂದಿದೆ.

TECHNOLOGY Apr 10, 2019, 4:23 PM IST