Asianet Suvarna News Asianet Suvarna News
431 results for "

ಅರಮನೆ

"
Harry and Meghan To Quit Royal Jobs Says Buckingham PalaceHarry and Meghan To Quit Royal Jobs Says Buckingham Palace

ಎಲ್ಲಿಗೆ ಪಯಣ..?: ಅಧಿಕೃತವಾಗಿ ಅರಮನೆ ತೊರೆದ ಹ್ಯಾರಿ ದಂಪತಿ!

ಬ್ರಿಟನ್ ರಾಜಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗನ್ನು ಕಳಚಿ ಹೊರ ನಡೆದಿದ್ದಾರೆ. ಈ ಕುರಿತು ಬಕಿಂಗ್‌ಹ್ಯಾಮ್ ಅರಮನೆ ಅಧಿಕೃತ ಘೋಷಣೆ ಹೊರಡಿಸಿದೆ.

International Jan 19, 2020, 4:51 PM IST

Liquor barren Vijay Mallya many more laxury Villas than you thinkLiquor barren Vijay Mallya many more laxury Villas than you think

ಒಂದು ವಿಲ್ಲಾ ಕುಸಿದರೇನಂತೆ, ಮಲ್ಯ ಬಳಿ ಇನ್ನೂ ಇವೆ ಅರಮನೆಗಳು!

ವಿಜಯ್ ಮಲ್ಯರ ಒಂದು ಐಷಾರಾಮಿ ಭವನ ನಿರ್ವಹಣೆ ಇಲ್ಲದೆ, ಧೂಳು ತಿನ್ನುತ್ತ ಹಾಳಾಗುತ್ತಿದೆಯಂತೆ.  ಒಂದು ವಿಲ್ಲಾ ಇಲ್ಲಾ ಅಂದರೇನಂತೆ, ಅವರ ಬಳಿ ಇನ್ನೂ ಅಂಥ ಹತ್ತಾರು ಅರಮನೆಯಂಥ ಮನೆಗಳಿವೆ!

LIFESTYLE Jan 18, 2020, 7:23 PM IST

Vijay Mallya let his 17 bedroom French island mansion rot loan defaultedVijay Mallya let his 17 bedroom French island mansion rot loan defaulted

17 ಬೆಡ್‌ರೂಂನ ಮಲ್ಯ ಬಂಗ್ಲೆ ಧೂಳಿನ ಅರಮನೆ!

9,000 ಕೋಟಿ ರು. ಸಾಲ ಮರುಪಾವತಿಸದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ ವಿಜಯ್‌ ಮಲ್ಯ| 17 ಬೆಡ್‌ರೂಂನ ಮಲ್ಯ ಬಂಗ್ಲೆ ಧೂಳಿನ ಅರಮನೆ!

BUSINESS Jan 18, 2020, 11:48 AM IST

Is Megahan markale reason for British royal family?Is Megahan markale reason for British royal family?

ಬ್ರಿಟಿಷ್‌ ರಾಜಮನೆತನ ಒಡೆದಳಾ ಹೊಸ ಸೊಸೆ ಮೇಗನ್‌?

ಬ್ರಿಟಿಷ್ ರಾಜ ಮನೆತನದಿಂದ ಹೊರಬರಲು ಹ್ಯಾರಿ- ಮೆಗನ್‌ ದಂಪತಿ ಬಯಸಿದ್ದಾರೆ. ಅದಕ್ಕೆ ಕಾರಣವೇನು? ರಾಯಲ್‌ ಮನೆತನವನ್ನು ಒಡೆದಳಾ ಸೊಸೆ ಮೆಗನ್‌? ಅಥವಾ ಈ ನಿರ್ಧಾರದ ಹಿಂದೆ ಪ್ರಿನ್ಸೆಸ್‌ ಡಯಾನಾ ಸಾವಿನ ನೆರಳಿದೆಯಾ?

 

LIFESTYLE Jan 16, 2020, 3:32 PM IST

All rounder kedar jadhav showed  his new house at puneAll rounder kedar jadhav showed  his new house at pune
Video Icon

ಪುಣೆಯಲ್ಲಿದೆ ಕ್ರಿಕೆಟಿಗ ಕೇದಾರ್ ಜಾಧವ್ ಅರಮನೆ!

ಟೀಂ ಇಂಡಿಯಾ ಆಲ್ರೌಂಡರ್ ಕೇದಾರ್ ಜಾಧವ್ ಇಂಜುರಿ ಬಳಿಕ ಮತ್ತೆ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಇದೀಗ ಕೇದಾರ್ ಪುಣೆಯಲ್ಲಿರುವ ತಮ್ಮ ಮನೆಯನ್ನು ಅಭಿಮಾನಿಗಳಿಗಾಗಿ ತೋರಿಸಿದ್ದಾರೆ.

Cricket Jan 12, 2020, 9:39 PM IST

Bharat Darshan Park in Delhi to host replicas of famous monuments landmarks including Mysore Palace and hampiBharat Darshan Park in Delhi to host replicas of famous monuments landmarks including Mysore Palace and hampi

ಗುಜರಿ ವಸ್ತುಗಳಲ್ಲಿ ಅರಳಲಿದೆ ಮೈಸೂರು ಅರಮನೆ, ಹಂಪಿ!

ಗುಜರಿ ವಸ್ತು ಬಳಸಿ ದಿಲ್ಲಿಯಲ್ಲಿ ಮೈಸೂರು ಅರಮನೆ, ಹಂಪಿ ಸ್ಮಾರಕ!| ಭಾರತ ದರ್ಶನ ಪಾರ್ಕ್ಗೆ ಶಂಕುಸ್ಥಾಪನೆ

India Jan 5, 2020, 8:58 AM IST

year end josh in mysore 90 percent hotels bookedyear end josh in mysore 90 percent hotels booked

ಮೈಸೂರಲ್ಲಿ ಇಯರ್‌ ಎಂಡ್ ಜೋಶ್‌..! ಶೇ.90ರಷ್ಟು ಹೋಟೆಲ್ ಬುಕ್

ಮೈಸೂರಿನಲ್ಲಿ ವರ್ಷಾಂತ್ಯ ಕಳೆಯುವುದಕ್ಕೆ ಹಾಗೂ ಹೊಸ ವರ್ಷ ಸ್ವಾಗತಿಸುವುದಕ್ಕೆ ಸಾವಿರಾರು ಮಂದಿ ಆಗಮಿಸಿದ್ದಾರೆ. ಇಯರ್‌ ಎಂಡ್‌ ಜೋಶ್‌ನಲ್ಲಿರುವ ಮೈಸೂರಿನಲ್ಲಿ ಈಗಾಗಲೇ ಶೇ. 90ರಷ್ಟು ಹೋಟೆಲ್‌ಗಳೂ ಬುಕ್ ಆಗಿವೆ.

Karnataka Districts Dec 31, 2019, 12:02 PM IST

Aadyaveer Narasimharaja Wadiyar Vardhanthi MysuruAadyaveer Narasimharaja Wadiyar Vardhanthi Mysuru

ಮೈಸೂರು ರಾಜವಂಶದ ಕುಡಿಗೆ ವರ್ಧಂತಿ ಸಂಭ್ರಮ: ಪೋಟೋಗಳು

ಮೈಸೂರು(ಡಿ. 15)  ರಾಜವಂಶಸ್ಥ ಯದುವೀರ್ ಪುತ್ರನಿಗೆ ವರ್ಧಂತಿ ಸಂಭ್ರಮ. ಮೈಸೂರು ಅರಮನೆಯಲ್ಲಿ ಆಧ್ಯವೀರ ನರಸಿಂಹರಾಜ ಒಡೆಯರವರ ವರ್ಧಂತಿ ಉತ್ಸವ ನಡೆಯಿತು.

Karnataka Districts Dec 15, 2019, 10:13 PM IST

Former CM H D Kumarswamy Talks Over Disqualified MLA Anand SinghFormer CM H D Kumarswamy Talks Over Disqualified MLA Anand Singh

'ಆನಂದ ಸಿಂಗ್ ಅರಮನೆಗೆ ಧೂಳು ಬೀಳಬಾರದು ಎಂದು ಸಕ್ಕರೆ ಕಾರ್ಖಾನೆ ಮುಚ್ಚಿದ್ದಾರೆ'

ಮಣ್ಣನ್ನು ಹೊರದೇಶಕ್ಕೆ ಮಾರಿ ಆರಮನೆ ಕಟ್ಟಿದ್ರು, ಕೆಲವರು ಮಾತ್ರ ಶ್ರೀಮಂತರಾಗಿದ್ದಾರೆ.‌  ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ ದೊಡ್ಡ ಅರಮನೆ ಕಟ್ಟಿದ್ದಾರೆ. ಅರಮನೆಗೆ ಧೂಳು ಬೀಳಬಾರದು ಎಂದು ಇಲ್ಲಿಯ ಸಕ್ಕರೆ ಕಾರ್ಖಾನೆ ಮುಚ್ಚಿದ್ದಾರೆ. ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿಗಿಂತ ನಾನೇನು ಕಡಿಮೆ ಎಂದು ಅರಮನೆ ಕಟ್ಟಿದ್ದಾರೆ ಎಂದು ಆನಂದ್ ಸಿಂಗ್ ವಿರುದ್ಧ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ. 

Karnataka Districts Nov 25, 2019, 3:18 PM IST

The Royal Family of Jaipur Just Listed Their Palace on Airbnb for 8000 doller a NightThe Royal Family of Jaipur Just Listed Their Palace on Airbnb for 8000 doller a Night

ಜೈಪುರದ ಅರಮನೆ ಪ್ರವಾಸಿಗರಿಗೆ ಮುಕ್ತ, ನೀವೂ ಆಗಿ ಏಕ್ ದಿನ್ ಕಾ ಸುಲ್ತಾನ್

ಇದುವರೆಗೂ ಕೇವಲ ತಮ್ಮ ಕೆಲವೇ ಗೆಳೆಯರು ಹಾಗೂ ವಿಶೇಷ ಅತಿಥಿಗಳಿಗೆ ಉಳಿಯಲು ಮಾತ್ರ ಆಹ್ವಾನ, ಅವಕಾಶ ಕಲ್ಪಿಸುತ್ತಿದ್ದ ಜೈಪುರದ ಬೃಹತ್ ಅರಮನೆಯಲ್ಲಿ ಇನ್ನು ಮುಂದೆ ನೀವು ಕೂಡಾ ಉಳಿಯಬಹುದು. ದಿನವಿಡೀ ನೋಡಿದರೂ ಮುಗಿಯದಷ್ಟು ದೊಡ್ಡ ಅರಮನೆಯಲ್ಲಿ ರಾಜಾತಿಥ್ಯ ಸ್ವೀಕರಿಸಿ ಸಂಭ್ರಮಿಸಬಹುದು. 

Travel Nov 20, 2019, 2:15 PM IST

3 days bengaluru Tech summit 2019 begins from november 183 days bengaluru Tech summit 2019 begins from november 18

ಇಂದಿನಿಂದ 3 ದಿನ ದೇಶದ ಬೃಹತ್‌ ಟೆಕ್‌ ಮೇಳ; ಅರಮನೆ ಮೈದಾನಕ್ಕೆ ಬನ್ನಿ!

ದೇಶದ ಅತಿದೊಡ್ಡ ತಂತ್ರಜ್ಞಾನ ಮೇಳ ‘ಬೆಂಗಳೂರು ಟೆಕ್‌ ಸಮಿಟ್‌’ಗೆ ನಗರದ ಅರಮನೆ ಮೈದಾನ ಸಜ್ಜಾಗಿದ್ದು, ನ.18ರಿಂದ 20 ರವರೆಗೆ ನಡೆಯುವ ಮೇಳಕ್ಕೆ ವಿವಿಧ ದೇಶಗಳ ಪ್ರತಿನಿಧಿಗಳು ಆಗಮಿಸಿದ್ದಾರೆ.

Technology Nov 18, 2019, 8:34 AM IST

Tech Summit 2019 to be held in Palace Grounds BengaluruTech Summit 2019 to be held in Palace Grounds Bengaluru

ಮನೆ ಮನೆಗೆ ತಂತ್ರಜ್ಞಾನ: ಸರ್ಕಾರದ ಐಟಿ ಸಮ್ಮೇಳನ ಬದಲಿಸಲಿದೆ ಜೀವನ!

ದೇಶದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ದೇಶದ ಬೇರೆ ಯಾವ ನಗರಗಳೂ ಬೆಂಗಳೂರನ್ನು ಬೀಟ್ ಮಾಡುವುದು ಅಷ್ಟು ಸುಲಭವಲ್ಲ. ಹಾಗಂಥ ಇಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಯಾವುದೇ ತೊಡಕಿಲ್ಲವೆಂದರ್ಥವಲ್ಲ. ಇರೋ ನೂರಾರು ತೊಡಕುಗಳನ್ನು ಹೋಗಲಾಡಿಸಿ, ನಗರವನ್ನು ಮತ್ತಷ್ಟು ತಂತ್ರಜ್ಞಾನ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಸರಕಾರವೇ ಐಟಿ ಸಮ್ಮಿಟ್ ನಡೆಸುತ್ತಿದೆ. ಇದರು ರೂಪುರೇಷೆಗಳೇನು? ಇಲ್ಲಿದೆ ಮಾಹಿತಿ...

Bengaluru-Urban Nov 15, 2019, 3:24 PM IST

Kannada actor ambareesh death anniversary observed 11 days in advance BangaloreKannada actor ambareesh death anniversary observed 11 days in advance Bangalore

ಹನ್ನೊಂದು ದಿನ ಮೊದಲೇ ಅರಮನೆ ಮೈದಾನದಲ್ಲಿ ರೆಬೆಲ್ ಸ್ಟಾರ್ ಪುಣ್ಯತಿಥಿ!

ಕನ್ನಡ ಚಿತ್ರರಂಗದ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅಗಲಿ ನ.24ಕ್ಕೆ ಒಂದು ವರ್ಷ. ಮೊದಲ ವರ್ಷದ ಪುಣ್ಯತಿಥಿ ಕಾರ್ಯವನ್ನು ಚಿತ್ರರಂಗದ ಗಣ್ಯರು, ಆಪ್ತರು, ನೆಂಟರು ಹಾಗೂ ಸ್ನೇಹಿತರ ಸಮುಖದಲ್ಲಿ ಆಚರಿಸಲು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಿರ್ಧರಿಸಿದ್ದಾರೆ. 

Sandalwood Nov 14, 2019, 9:38 AM IST

theft incidents during dasara in mysoretheft incidents during dasara in mysore

ದಸರಾ ಪ್ರವಾಸಿಗರ ಮೊಬೈಲ್, ಹಣ ಸುಲಿಗೆ

ದಸರಾ ಜಂಬೂಸವಾರಿ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ಮೊಬೈಲ್ ಮತ್ತು ಹಣ ಸುಲಿಗೆ ಮಾಡಿರುವ ಘಟನೆ ಮೈಸೂರು ಜಗನ್ಮೋಹನ ಅರಮನೆ ಬಳಿ ನಡೆದಿದೆ. ಜಂಬೂಸವಾರಿ ವೀಕ್ಷಣೆ ವೇಳೆ ತಮ್ಮ ಮೊಬೈಲ್, ಪರ್ಸ್ ಸೇರಿದಂತೆ ವಿವಿಧ ವಸ್ತುಗಳು ಕಳ್ಳತನವಾಗಿದೆ ಎಂದು 55 ಹೆಚ್ಚಿನ ಮಂದಿ ದೂರು ನೀಡಿದ್ದಾರೆ.

Mysore Oct 12, 2019, 10:45 AM IST

Mysore dasara Lakshmi Elephant Does Not Want To Return ForestMysore dasara Lakshmi Elephant Does Not Want To Return Forest
Video Icon

Video: ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..! ಚೈನ್ ಕಿತ್ತುಕೊಂಡು ಓಡಿದ ಲಕ್ಷ್ಮೀ ಆನೆ!

ನಾನು ಇಲ್ಲಿಂದ ಹೋಗಲ್ಲ ಬಿಟ್ಟುಬಿಡಿ..!| 1 ಗಂಟೆಯಿಂದ ಲಾರಿ ಹತ್ತದೆ ಸತಾಯಿಸುತ್ತಿರುವ ಲಕ್ಷ್ಮಿ ಆನೆ| ಲಕ್ಷ್ಮಿ ಆನೆಗೆ ದಂತಗಳಿಂದ ತಿವಿದು ಲಟರಿ ಹತ್ತಿಸಲು ಮುಂದಾದ ಗೋಪಿ ಆನೆ| ಗೋಪಿ ಏಟು ತಾಳದೆ ಅರಮನೆ ಆವರಣದಲ್ಲೆಲ್ಲಾ ಓಡಾಡುತ್ತಿರುವ ಲಕ್ಷ್ಮಿ ಆನೆ| ಲಾರಿಗೆ ಕಟ್ಟಲಾಗಿದ್ದ ಚೈನ್ ಕಿತ್ತುಕೊಂಡ ಓಡಿದ ಲಕ್ಷ್ಮಿ ಆನೆ.

Mysore Oct 10, 2019, 2:57 PM IST