ಮೈಸೂರು ರಾಜವಂಶದ ಕುಡಿಗೆ ವರ್ಧಂತಿ ಸಂಭ್ರಮ: ಪೋಟೋಗಳು
ಮೈಸೂರು(ಡಿ. 15) ರಾಜವಂಶಸ್ಥ ಯದುವೀರ್ ಪುತ್ರನಿಗೆ ವರ್ಧಂತಿ ಸಂಭ್ರಮ. ಮೈಸೂರು ಅರಮನೆಯಲ್ಲಿ ಆಧ್ಯವೀರ ನರಸಿಂಹರಾಜ ಒಡೆಯರವರ ವರ್ಧಂತಿ ಉತ್ಸವ ನಡೆಯಿತು.
14

ತುಂಬಾ ಸರಳವಾಗಿ ವರ್ಧಂತಿ ಮಹೋತ್ಸವ ಆಚರಿಸಲಾಯಿತು.
ತುಂಬಾ ಸರಳವಾಗಿ ವರ್ಧಂತಿ ಮಹೋತ್ಸವ ಆಚರಿಸಲಾಯಿತು.
24
ಫೇಸ್ ಬುಕ್ ಪುಟದಲ್ಲಿ ವರ್ಧಂತಿ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಒಡೆಯರ್.
ಫೇಸ್ ಬುಕ್ ಪುಟದಲ್ಲಿ ವರ್ಧಂತಿ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಒಡೆಯರ್.
34
ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ.
ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥನೆ.
44
ಇದೇ ಮೊದಲ ಸಾರಿ ಸೋಶಿಯಲ್ ಮೀಡಿಯಾದಲ್ಲಿ ರಾಜಕುಮಾರ
ಇದೇ ಮೊದಲ ಸಾರಿ ಸೋಶಿಯಲ್ ಮೀಡಿಯಾದಲ್ಲಿ ರಾಜಕುಮಾರ
Latest Videos