Asianet Suvarna News Asianet Suvarna News

ಪುಣೆಯಲ್ಲಿದೆ ಕ್ರಿಕೆಟಿಗ ಕೇದಾರ್ ಜಾಧವ್ ಅರಮನೆ!

ಟೀಂ ಇಂಡಿಯಾ ಆಲ್ರೌಂಡರ್ ಕೇದಾರ್ ಜಾಧವ್ ಇಂಜುರಿ ಬಳಿಕ ಮತ್ತೆ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಇದೀಗ ಕೇದಾರ್ ಪುಣೆಯಲ್ಲಿರುವ ತಮ್ಮ ಮನೆಯನ್ನು ಅಭಿಮಾನಿಗಳಿಗಾಗಿ ತೋರಿಸಿದ್ದಾರೆ.

ಪುಣೆ(ಜ.12): ಟೀಂ ಇಂಡಿಯಾ ಆಲ್ರೌಂಡರ್ ಕೇದಾರ್ ಜಾಧವ್ ಇಂಜುರಿ ಬಳಿಕ ಮತ್ತೆ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಇದೀಗ ಕೇದಾರ್ ಪುಣೆಯಲ್ಲಿರುವ ತಮ್ಮ ಮನೆಯನ್ನು ಅಭಿಮಾನಿಗಳಿಗಾಗಿ ತೋರಿಸಿದ್ದಾರೆ.

ಯಾರಿಗೆಲ್ಲಾ ಸಿಗಲಿದೆ ಕಿವೀಸ್ ಟಿಕೆಟ್..?

ಕೇದಾರ್ ಜಾಧವ್ ಅರಮನೆ ಹೇಗಿದೆ? ಮನೆಯಲ್ಲಿ ಏನೆಲ್ಲಾ ಇದೆ? ಸಂಪೂರ್ಣ ಮಾಹಿತಿ ಇಲ್ಲಿದೆ.