ಬಾಯ್‌ಫ್ರೆಂಡ್ ಜೊತೆ ಹಾಯಾಗಿದ್ದೇನೆ, ಮದ್ವೆಯಾಕೆ ಎಂದು ಹಿಂದೊಮ್ಮೆ ಹೇಳಿದ್ದ ಬಾಲಿವುಡ್ ನಟಿ ಶ್ರುತಿ ಹಾಸನ್ ಗುಟ್ಟಾಗಿ ಮದ್ವೆಯಾದ್ರಾ? ನಟಿ ಹೇಳಿದ್ದೇನು?
Cine World Dec 28, 2023, 11:16 AM IST
ಶ್ರುತಿ ಹಾಸನ್ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಭಾರೀ ವೈರಲ್ ಆಗಿದೆ. ಈ ಕಾರಣಕ್ಕೆ ನಟಿ ಶ್ರುತಿ ಹಾಸನ್ ಹಾಗೂ ಶಂತನು ಹಜಾರಿಕಾ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
Cine World Dec 27, 2023, 9:08 PM IST
ದೊಡ್ಡ ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್.. ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್.. ಬಹು ದೊಡ್ಡ ಸ್ಟಾರ್ ಕಾಸ್ಟ್... ಇಂಡಿಯಾದಲ್ಲಿರೋ ಬೆಸ್ಟ್ ಟೆಕ್ನೀಷಿಯನ್ಸ್ ಕೆಲಸ.. ಆ ಸಿನಿಮಾವೇ ಸಲಾರ್.
Cine World Dec 23, 2023, 11:58 AM IST
ತಾವು ಮದ್ಯ ವ್ಯಸನಿಯಾಗಲು ಅಪ್ಪ-ಅಮ್ಮನೇ ಕಾರಣ ಎಂದು ಹೇಳಿಕೊಂಡಿದ್ದ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಡ್ರಗ್ಸ್ ಕುರಿತು ಹೇಳಿದ್ದೇನು?
Cine World Dec 17, 2023, 4:06 PM IST
ಒಂದೆರಡಲ್ಲ.. ದಿಗ್ಗಜನ ನಟನ ಪುತ್ರಿ ಮುಂಬೈನ ಖಾರ್ ಪ್ರದೇಶದಲ್ಲಿ ಬರೋಬ್ಬರಿ 15 ಕೋಟಿ ರೂಪಾಯಿಗೆ ಐಷಾರಾಮಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ.
News Nov 3, 2023, 7:48 PM IST
ಶ್ರುತಿ ಹಾಸನ್ಗೆ ಬ್ಲ್ಯಾಕ್ ಇಷ್ಟ ಎನ್ನುವುದು ಎಲ್ಲರಿಗೂ ಗೊತ್ತು. ಈ ನಟಿ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Cine World Nov 2, 2023, 8:37 AM IST
ಅಪ್ಪ-ಅಮ್ಮನಿಂದಾಗಿ ಕುಡಿತದ ದಾಸಳಾದೆ, ಹುಚ್ಚಿಯೂ ಆಗಿದ್ದೆ ಎಂದು ತಮ್ಮ ಜೀವನದ ಕರಾಳ ಅಧ್ಯಾಯವನ್ನು ತೆರೆದಿಟ್ಟಿದ್ದಾರೆ ನಟಿ ಶ್ರುತಿ ಹಾಸನ್.
Cine World Oct 28, 2023, 4:55 PM IST
ನಟಿ ಶ್ರುತಿ ಹಾಸನ್ ಅವರು ರಾಜಕೀಯಕ್ಕೆ ಇಳಿಯಲಿದ್ದಾರಾ? ಹೀಗೊಂದು ಸುದ್ದಿ ಬಹಳ ವೈರಲ್ ಆಗುತ್ತಿದೆ. ಹಾಗಿದ್ದರೆ ಯಾವ ಪಕ್ಷ ಸೇರಲಿದ್ದಾರೆ?
Cine World Oct 20, 2023, 9:08 PM IST
ವಿಮಾನ ನಿಲ್ದಾಣದಿಂದ ಹೊರಕ್ಕೆ ಬರುತ್ತಿರುವ ಬಾಲಿವುಡ್ ನಟಿ ಶ್ರುತಿ ಹಾಸನ್ ಅವರನ್ನು ಹಿಂಬಾಲಿಸಿದ್ದಾನೆ ನಿಗೂಢ ವ್ಯಕ್ತಿ! ಇದನ್ನು ನೋಡಿ ನಟಿ ಬೆಚ್ಚಿಬಿದ್ದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
Cine World Sep 19, 2023, 4:12 PM IST
ಬಹುಭಾಷಾ ನಟಿ ಶೃತಿ ಹಾಸನ್ ಖ್ಯಾತ ತಮಿಳು ನಟ ಕಮಲ್ ಹಾಸನ್ ಅವರ ಪುತ್ರಿ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ನಾಯಕ ನಟಿ ಮತ್ತು ಹಿನ್ನಲೆ ಗಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
Cine World Sep 14, 2023, 1:00 AM IST
ಸೈಮಾ ಕಾರ್ಯಕ್ರಮದ ಸುದ್ದಿಗೋಷ್ಠಿಯಲ್ಲಿ ಡಾಲಿ ಭಾಗಿ..!
ಸೈಮಾ ಸಂಭ್ರಮಕ್ಕೆ ಸಜ್ಜಾಗುತ್ತಿದೆ ಸೌತ್ ಸಿನಿಮಾ ಜಗತ್ತು..!
ಸೆ. 15 ಮತ್ತು 16 ಕ್ಕೆ ಸೈಮಾ ಅವಾರ್ಡ್ ಗೆ ಮುಹೂರ್ತ ಫಿಕ್ಸ್..!
Sandalwood Aug 13, 2023, 9:39 AM IST
ಕಮಲ ಹಾಸನ್ (Kamala hassan) ಮಗಳು ಶ್ರುತಿ ಹಾಸನ್ (shruti haasan) ಮಾಡೋ ಅವಾಂತರ ಒಂದೆರಡಲ್ಲ. ಇದೀಗ ನನ್ ಬಾಯ್ ಫ್ರೆಂಡ್ ಹೂಸು ನಂಗಿಷ್ಟ ಅನ್ನೋ ಮೂಲಕ ಛೀ ಥೂ ಅಂತ ನೆಟ್ಟಿಗರಿಂದ ಉಗಿಸಿಕೊಳ್ತಿದ್ದಾಳೆ.
Cine World Aug 9, 2023, 11:37 AM IST
ನನ್ನ ಬಾಯ್‌ಫ್ರೆಂಡ್ ಅತ್ಯಂತ ಅನ್‌ರೊಮ್ಯಾಂಟಿಕ್ ಮನುಷ್ಯ ಎಂದು ನಟಿ ಶ್ರುತಿ ಹಾಸನ್ ಸಂತಾನು ಹಜಾರಿಕಾ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Cine World Jul 3, 2023, 12:13 PM IST
ಧನುಷ್ ನನಗೆ ಬೆಸ್ಟ್ ಫ್ರೆಂಡ್, ಸಮರ್ಥನೆ ಅಗತ್ಯವಿಲ್ಲ ಎಂದು ನಟಿ ಶ್ರುತಿ ಹಾಸನ್ ಆಫೇರ್ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.
Cine World Apr 22, 2023, 6:30 PM IST
ಒಂದಿಲ್ಲೊಂದು ಹೇಳಿಕೆಯಿಂದ ಸುದ್ದಿಯಲ್ಲಿರುವ ನಟಿ ಶ್ರುತಿ ಹಾಸನ್ ಈಗ ಸ್ಲೀವ್‌ಲೆಸ್ ಬ್ಲೌಸ್ ಬಗ್ಗೆ ಮಾತನಾಡಿದ್ದಾರೆ ಏನದು?
Cine World Apr 12, 2023, 2:29 PM IST