Asianet Suvarna News Asianet Suvarna News
132 results for "

Shivakumara Swamiji

"
congress leader rahul gandhi to visit siddaganga mutt on march 31st gvdcongress leader rahul gandhi to visit siddaganga mutt on march 31st gvd

ಸಿದ್ಧಗಂಗಾ ಮಠಕ್ಕೆ ಗುರುವಾರ ರಾಹುಲ್ ಗಾಂಧಿ ಭೇಟಿ: ಸ್ವಾಗತಕ್ಕೆ ಕಾಂಗ್ರೆಸ್ ಸಜ್ಜು

ಲಿಂಗೈಕ್ಯ ಡಾ. ಶಿವ​ಕು​ಮಾರ ಸ್ವಾಮೀಜಿ ಅವರ 115ನೇ ಜನ್ಮ​ದಿ​ನದ ಅಂಗ​ವಾಗಿ ಮಾರ್ಚ್ 31ರಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡ​ಲಿ​ದ್ದಾರೆ ಎಂದು ಕೆಪಿ​ಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರ​ಮೇ​ಶ್ವರ್‌ ತಿಳಿಸಿ​ದ್ದಾರೆ. 

Karnataka Districts Mar 30, 2022, 11:45 AM IST

Kannada directors approached to Amitabh Bachchan for the role of siddaganga sriKannada directors approached to Amitabh Bachchan for the role of siddaganga sri

ಸಿದ್ದಗಂಗಾ ಶ್ರೀಗಳ ಬಗ್ಗೆ ಬರ್ತಿದೆ ಮಿನಿ ಸೀರಿಸ್; ಶಿವಕುಮಾರ ಸ್ವಾಮೀಜಿ ಪಾತ್ರದಲ್ಲಿ ಅಮಿತಾಬ್?

ಸಿದ್ದಗಂಗಾ ಶ್ರೀಗಳ ಬಗ್ಗೆ ಮಿನಿ ಸೀರಿಸ್ ತಯಾರಾಗುತ್ತಿದೆ. ಹಂಸಲೇಖ ಸಾರಥ್ಯದಲ್ಲಿ ಬರ್ತಿರುವ ಈ ಮಿನಿ ಸೀರಿಸ್ ಅನ್ನು ಕೇಂದ್ರ ಮಂತ್ರಿ ಅಮಿತ್ ಷಾ ಉದ್ಘಾಟನೆ ಮಾಡುತ್ತಿದ್ದಾರೆ. ಶ್ರೀಗಳ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Cine World Mar 30, 2022, 11:04 AM IST

Siddalinga Swami React on Bharat Ratna Award to Shivakumara Swamiji grgSiddalinga Swami React on Bharat Ratna Award to Shivakumara Swamiji grg

Tumkauru: ಶಿವಕುಮಾರ ಶ್ರೀ ಪ್ರಶಸ್ತಿ ಮೀರಿದವರು, ಭಾರತ ರತ್ನ ಕೇಳೋಲ್ಲ: ಸಿದ್ಧಗಂಗಾಶ್ರೀ

*  ಪೂಜ್ಯರಿಗೆ ಭಾರತ ರತ್ನ ಕೊಡುವ ಬಗ್ಗೆ ಯಾರೂ ಕೂಡ ಮಾತು ಆಡಬಾರದು
*  ಪ್ರಶಸ್ತಿಯನ್ನ ಕೇಳಿ ಪಡೆಯುವ ಪ್ರಶ್ನೆಯೇ ಇಲ್ಲ. ಆದ್ದರಿಂದ ಯಾರೂ ಈ ಬಗ್ಗೆ ಕೇಳಲೇಬಾರದು
*  ಪೂಜ್ಯರು ಅದನ್ನು ಮೀರಿರುವಂತವರು 

Karnataka Districts Mar 29, 2022, 6:25 AM IST

Tumkur News Siddaganga Mutt Shivakumara Swamiji 115th Birth Anniversary Celebration on 1st April sanTumkur News Siddaganga Mutt Shivakumara Swamiji 115th Birth Anniversary Celebration on 1st April san
Video Icon

ಏ.1ರಂದು ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನ, ಅಮಿತ್ ಷಾ ಮುಖ್ಯ ಅತಿಥಿ!

ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನ

ಸಿದ್ಧಗಂಗಾ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕೇಂದ್ರ ಗೃಹ ಸಚಿವ

ಸುಮಾರು 2 ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ

state Mar 26, 2022, 7:14 PM IST

Recommendation for Bharat Ratna for Shivakumara Shri Says CM Basavaraj Bommai grgRecommendation for Bharat Ratna for Shivakumara Shri Says CM Basavaraj Bommai grg

Tumakuru: ಶಿವಕುಮಾರ ಶ್ರೀಗಳಿಗೆ ಭಾರತರತ್ನಕ್ಕೆ ಶಿಫಾರಸು: ಸಿಎಂ ಬೊಮ್ಮಾಯಿ

*  ಶಿವಕುಮಾರಶ್ರೀಗಳ ಪುಣ್ಯಸ್ಮರಣೆ ಸರಳ ಆಚರಣೆ
*  ಲಿಂಗೈಕ್ಯಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಸಿದ್ಧಲಿಂಗಶ್ರೀ
*  ವಿವಿಧ ಮಠಾಧೀಶರು, ಸಚಿವರು, ಶಾಸಕರು ಭಾಗಿ
 

Karnataka Districts Jan 22, 2022, 7:08 AM IST

Remembering the Walking God Shivakumara Swamiji on his Death Anniversary hlsRemembering the Walking God Shivakumara Swamiji on his Death Anniversary hls

Death Anniversary: ವಿಶ್ವಕ್ಕೇ ದಾಸೋಹ ಪರಂಪರೆ ಸಾರಿದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ

ಜಾತಿ-ಭೇದ ಕಾಣದೆ, ಧರ್ಮಗಳ ಹಂಗಿಲ್ಲದೆ ಎಲ್ಲರಲ್ಲೂ ಒಂದಾದ ಶಿವಕುಮಾರ ಶ್ರೀಗಳ (Shivakumara Shri) ಗುರುಮನೆಯಲ್ಲಿ ತಾರತಮ್ಯ ಕಂಡವರಿಲ್ಲ. ಮೇಲು-ಕೀಳು ಎಂಬ ಭಾವನೆಯಲ್ಲಿ ನೊಂದವರಿಲ್ಲ.

Festivals Jan 21, 2022, 8:38 AM IST

Tumakuru Yatishwara Shivakumara Swamiji Passes Away by covid 19 hlsTumakuru Yatishwara Shivakumara Swamiji Passes Away by covid 19 hls
Video Icon

ಕೊರೋನಾ ಸೋಂಕಿನಿಂದ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನಿಧನ

ಕೊರೋನಾ ಸೋಂಕಿನಿಂದ ಚಿಕ್ಕನಾಯಕನಹಳ್ಳಿ ಕುಪ್ಪೂರು ಮಠದ ಡಾ. ಯಥೀಶ್ವರ ಶಿವಾಚಾರ್ಯ ಸ್ವಾಮೀಜಿ ನಿಧನರಾಗಿದ್ದಾರೆ. 

state Sep 26, 2021, 10:21 AM IST

Vinobanagara Sneha jeevi balaga urges For Shivakumara swamiji name for Shivamogga Airport snrVinobanagara Sneha jeevi balaga urges For Shivakumara swamiji name for Shivamogga Airport snr

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲು ಮನವಿ

  •  ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರಿಡಲು ಮನವಿ
  • ವಿನೋಬನಗರ ಸ್ನೇಹ ಜೀವಿ ಗೆಳೆಯರ ಬಳಗದಿಂದ ಡಿಸಿ ಕಚೇರಿಯಲ್ಲಿ ಮನವಿ 

Karnataka Districts Jul 12, 2021, 2:22 PM IST

PM Modi pays tributes to Shivakumara Swamiji on his birth anniversary podPM Modi pays tributes to Shivakumara Swamiji on his birth anniversary pod

ಸ್ವಾಮೀಜಿಗೆ ಶಿರಬಾಗಿ ನಮಿಸುವೆ ಸಿದ್ದಗಂಗಾ ಶ್ರೀಗಳ ಸ್ಮರಿಸಿದ ಪ್ರಧಾನಿ ಮೋದಿ!

ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಜಯಂತಿ| ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಅವರ ಜಯಂತಿಯಂದು ಶಿರಬಾಗಿ ನಮಿಸುವೆ| ನರೇಂದ್ರ ಮೋದಿ ತಮ್ಮ ಅಧಿಕೃತ ಟ್ವಿಟರ್​ ಖಾತೆ ಮೂಲಕ ಸ್ವಾಮೀಜಿಗಳಿಗೆ ನಮನ

India Apr 1, 2021, 1:37 PM IST

Fire catches At Shivakumara swamiji biological park tuamkuru snrFire catches At Shivakumara swamiji biological park tuamkuru snr

ಶಿವಕುಮಾರ ಸ್ವಾಮೀಜಿ ಜೈವಿಕ ವನಕ್ಕೆ ಬೆಂಕಿ : ಹಲವು ಗಿಡ ಮರಗಳು ಬೆಂಕಿಗಾಹುತಿ

ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ  ಜೈವಿಕ ಉದ್ಯಾನವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಹಲವು ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ. 

Karnataka Districts Jan 29, 2021, 11:30 AM IST

Shivakumara swamiji 111 feet Statue Will Built veerapura snrShivakumara swamiji 111 feet Statue Will Built veerapura snr

ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ 111 ಅಡಿ ಪ್ರತಿಮೆ ನಿರ್ಮಾಣ

ಬೆಂಗಳೂರಿನ ಮಾಗಡಿಯಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಸಿದ್ದಲಿಂಗ ಶ್ರೀಗಳು ಗುದ್ದಲಿಪೂಜೆಯನ್ನು ನೆರವೇರಿಸಿದ್ದಾರೆ. 

Karnataka Districts Jan 25, 2021, 9:04 AM IST

siddaganga mutt donates rs 50 lakh to karnataka cm relief fund Over Coronavirussiddaganga mutt donates rs 50 lakh to karnataka cm relief fund Over Coronavirus

ಕೊರೋನಾ ವಿರುದ್ಧದ ಹೋರಾಟಕ್ಕೆ ಆರ್ಥಿಕವಾಗಿ ಕೈಜೋಡಿಸಿದ ಸಿದ್ದಗಂಗಾ ಮಠ

ಕೊರೋನಾ ವಿರುದ್ಧದ ಹೋರಾಟಕ್ಕೆ ಹಲವರು ಆರ್ಥಿಕವಾಗಿ ಸಾಥ್ ನೀಡುತ್ತಿದ್ದಾರೆ. ಅಲ್ಲದೇ ಸಂಕಷ್ಟ ಪರಿಹಾರಕ್ಕೆ ರಾಜ್ಯದ ವಿವಿಧ ಮಠ-ಮಾನ್ಯಗಳು ಸಹ ಕೈಜೋಡಿಸುತ್ತಿದ್ದು, ಇದೀಗ ಸಿದ್ದಗಂಗಾವೂ ಸಹ ನೆರವಿಗೆ ಬಂದಿದೆ.

Coronavirus Karnataka Apr 4, 2020, 9:09 PM IST

Tumkur Siddaganga Mutt Siddalingeshwara Swamiji begs for Fair celebration continues the traditionTumkur Siddaganga Mutt Siddalingeshwara Swamiji begs for Fair celebration continues the tradition

ಜಾತ್ರೆಗಾಗಿ ಭಿಕ್ಷಾಟನೆ ಮಾಡಿದ ಸಿದ್ಧಲಿಂಗ ಸ್ವಾಮೀಜಿ!

ಜಾತ್ರೆಯ ಅಂಗವಾಗಿ ಭಿಕ್ಷಾಟನೆ ಮಾಡಿದ ಸಿದ್ಧಲಿಂಗ ಸ್ವಾಮೀಜಿ| ಲಿಂಗೈಕ್ಯ ಶ್ರೀ ಸಂಪ್ರದಾಯ ಮುಂದುವರಿಕೆ| ಹಿಂದಿನ ಸಂಪ್ರದಾಯ ಮುಂದುವರಿಕೆ:

Karnataka Districts Feb 11, 2020, 8:04 AM IST

BJP MLA st somshekar named as minister in invitation before cabinet expansionBJP MLA st somshekar named as minister in invitation before cabinet expansion

ಸಂಪುಟ ಸೇರ್ಪಡೆಗೂ ಮುನ್ನವೇ ಸಚಿವರಾದ ಬಿಜೆಪಿ ನೂತನ ಶಾಸಕ

ಸಂಪುಟ ವಿಸ್ತರಣೆ ಫೆ.6ಕ್ಕೆ ಪಕ್ಕಾ ಆಗಿದೆ. ಆದ್ರೆ,  ಸಂಪುಟ ವಿಸ್ತರಣೆಗೂ ಮೊದಲೇ ಬಿಜೆಪಿ ಶಾಸಕರೊಬ್ಬರು ಆಹ್ವಾನ ಪತ್ರಿಕೆಯೊಂದಲರಲ್ಲಿ ಸಚಿವರಾಗಿದ್ದಾರೆ. 

Politics Feb 2, 2020, 4:17 PM IST

Special Religious programme in Tumkur Siddaganga muttSpecial Religious programme in Tumkur Siddaganga mutt

ಡಾ. ಶಿವಕುಮಾರ ಸ್ವಾಮೀಜಿ ಪವಿತ್ರ ಗದ್ದುಗೆ ಮೇಲೆ ವಿಶೇಷ ಶಿವಲಿಂಗ ಪ್ರತಿಷ್ಠಾಪನೆ

ಶತಾಯುಷಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಪವಿತ್ರ ಗದ್ದುಗೆ ಮೇಲೆ ವಿಶೇಷವಾದ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲು ಶ್ರೀ ಸಿದ್ದಗಂಗಾ ಮಠದ ವತಿಯಿಂದ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.

Tumakuru Nov 10, 2019, 11:05 PM IST