ನಾನ್ ವೆಜ್ ಪ್ರಿಯರಿಗೆ ಬಿರಿಯಾನಿ ಸಿಕ್ಕರೆ ಎರಡು ತುತ್ತು ಹೆಚ್ಚು ತಿನ್ನುತ್ತಾರೆ. ಅಸಲಿಗೆ ಬಿರಿಯಾನಿ ಮೂಲತಃ ಎಲ್ಲಿಯದ್ದು, ಈ ಹೆಸರು ಬಂದಿದ್ದು ಹೇಗೆ ಎಂಬ ವಿಷಯ ನಿಮಗೆ ಗೊತ್ತಿದೆಯಾ?
Food May 20, 2024, 1:32 PM IST
ಸ್ಟಾರ್ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿರುವ ಮೊದಲ ದಿನವೇ ಭಾಗ್ಯ ಭಗಾಯಾ ಆಗಿದ್ದು, ಅಗ್ನಿಪರೀಕ್ಷೆ ಶುರುವಾಗಿದೆ. ಏನದು?
Small Screen May 20, 2024, 1:02 PM IST
ಮಧ್ಯ ಪ್ರದೇಶದ ಭೋಪಾಲ್ ಮೂಲದ ಯುವತಿಯೊಬ್ಬಳನ್ನು ಆಕೆಯ ಗೆಳೆಯನೇ ಮನಾಲಿಗೆ ಕರೆದೊಯ್ದು ಅಲ್ಲಿನ ಹೊಟೇಲ್ನಲ್ಲಿ ಕೊಲೆ ಮಾಡಿದ ಘಟನೆ ನಡೆದಿದೆ.
CRIME May 19, 2024, 9:51 AM IST
ಹೆಣ್ಣಾಗಿ ಪರಿವರ್ತನೆ ಆಗಲು ಮಾಡಿಸಿಕೊಳ್ಳುವ ಸರ್ಜರಿ ಬೆಲೆ ರಿವೀಲ್ ಮಾಡಿದ ನೀತು. ನಿಜಕ್ಕೂ ಇಷ್ಟೋಂದು ಕಷ್ಟನಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು.
Small Screen May 10, 2024, 5:05 PM IST
ಭಾಗ್ಯಲಕ್ಷ್ಮಿ ಕೆಲಸಕ್ಕಾಗಿ ಸ್ಟಾರ್ ಹೋಟೆಲ್ಗೆ ಹೋಗಿದ್ದಾಳೆ. ಅಲ್ಲಿ ಸಂದರ್ಶನ ನಡೆಯುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಹೇಳ್ತಿರೋದೇನು?
Small Screen May 8, 2024, 2:50 PM IST
ಅನುಷ್ಕಾ ಶರ್ಮಾ ತನ್ನ 3 ನೇ ಹುಟ್ಟುಹಬ್ಬವನ್ನು ಬೆಂಗಳೂರಿನಲ್ಲಿ ತನ್ನ ಪತಿ ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ಆಟಗಾರರ ಜೊತೆ ಆಚರಿಸಿಕೊಂಡರು. ಮಗ ಅಕಾಯ್ನ ಜನನದ ನಂತರ ಅನುಷ್ಕಾ ತನ್ನ ಅದ್ಭುತ ರೂಪಾಂತರದೊಂದಿಗೆ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ನಟಿ ಹುಟ್ಟುಹಬ್ಬದ ಆಚರಣೆಯ ಫೋಟೋಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ.
Cricket May 4, 2024, 11:45 AM IST
ಮೇ ತಿಂಗಳಲ್ಲಿ ಐಆರ್ಸಿಟಿಸಿಯೊಂದಿಗೆ ಥೈಲ್ಯಾಂಡ್ ಪ್ರವಾಸ ಪ್ಲ್ಯಾನ್ ಮಾಡಬಹುದು., ಆ ಮೂಲಕ ಕಡಿಮೆ ಬಜೆಟ್ ನಲ್ಲಿ ನೀವು ಟ್ರಾವೆಲ್ ಮಾಡಬಹುದು.
Travel Apr 29, 2024, 5:08 PM IST
ಗರ್ಲ್ಸ್ ಟ್ರಿಪ್ ತುಂಬಾ ಮಜವಾಗಿರುತ್ತೆ. ನಿತ್ಯ ಜೀವನದ ಒತ್ತಡ ಕಳೆಯಲು ಮಹಿಳೆಯರು ಪ್ರವಾಸದ ಪ್ಲಾನ್ ಮಾಡ್ತಾರೆ. ಪ್ರವಾಸಕ್ಕೆ ಹೋದ ಸಮಯದಲ್ಲಿ ಪತ್ನಿ ಹೀಗಾಗ್ತಾಳೆ ಎಂದು ಆತ ಭಾವಿಸಿರಲಿಲ್ಲ. ಆದ್ರೆ ಮುಂದೇನಾಯ್ತು ಗೊತ್ತಾ?
relationship Apr 24, 2024, 3:40 PM IST
ಪಾರ್ಕ್ ಗೆ ಹೋದ ಶಾಸಕರ ವಿಡಿಯೋ ವೈರಲ್ ಆಗಿದೆ. ಯುವ ಪ್ರೇಮಿಗಳಿಗೆ ಬುದ್ಧಿಕಲಿಸಲು ಹೋದ ಶಾಸಕರ ಮುಂದೆ ಲವ್ವರ್ಸ್ ಭಿನ್ನ ಬೇಡಿಕೆ ಇಟ್ಟಿದ್ದಾರೆ. ಇದನ್ನು ಕೇಳಿದ ಹಿರಿಯರು ಕಂಗಾಲಾಗಿದ್ದಾರೆ.
Lifestyle Apr 23, 2024, 7:05 PM IST
ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಅದ್ದೂರಿಯಾದ ಮನೆ, ಆಸ್ತಿ ಹೊಂದಿದ್ದಾರೆ. ಇಲ್ಲಿ ವಿದೇಶ ಆಸ್ತಿಗಳು ಮತ್ತು ಅದರ ಮೌಲ್ಯವನ್ನು ನೀಡಲಾಗಿದೆ.
BUSINESS Apr 23, 2024, 6:09 PM IST
ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಘಟನೆ ಮಾಸುವ ಮುನ್ನವೇ ಈಗ ಜಾಲಹಳ್ಳಿ ಬಳಿಯ ಕದಂಬ ಹೋಟೆಲ್ನಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸರಿಗೆ ಪತ್ರ ಬರೆಯಲಾಗಿದೆ.
Karnataka Districts Apr 22, 2024, 2:14 PM IST
ಭಾರತೀಯರು ಬಡವರು.. ಅವರ ಬಳಿ ಸಾಕಷ್ಟು ಹಣವಿಲ್ಲ.. ಐಷಾರಾಮಿ ಜೀವನ ನಡೆಸೋರ ಸಂಖ್ಯೆ ಕಡಿಮೆ ಎಂಬೆಲ್ಲ ಕಲ್ಪನೆ ಇದೆ. ಆದ್ರೆ ಕೆಲ ವರದಿಗಳು ಇದು ಸುಳ್ಳು ಎನ್ನುತ್ತಿದೆ. ಭಾರತೀಯರು ಹಣ ಎಷ್ಟೇ ಸಂಪಾದನೆ ಮಾಡ್ಲಿ ಖರ್ಚು ಮಾಡೋದ್ರಲ್ಲಿ ಸದಾ ಮುಂದಿದ್ದಾರೆ.
BUSINESS Apr 19, 2024, 3:51 PM IST
ಅಬ್ಬಬ್ಬಾ! ನಟಿ ಮಣಿಯರು ಬರ್ತಾರೆ ಅಂತ ಸಿಸಿ ಕ್ಯಾಮೆರಾ ಹಾಕೋದಾ? ನಟಿ ಕೃತಿ ಕರಬಂಧ ಎಷ್ಟು ಶಾರ್ಪ್ ನೋಡಿ.....
Sandalwood Apr 18, 2024, 12:13 PM IST
ನಟಿ ಮಲೈಕಾ ಅರೋರಾ ಹೋಟೆಲ್ ಒಂದರಲ್ಲಿ ತಮ್ಮ ಡ್ರೆಸ್ ಸರಿಪಡಿಸಿಕೊಳ್ತಿರೋ ವಿಡಿಯೋ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಹೇಳ್ತಿರೋದೇನು?
Cine World Apr 16, 2024, 2:14 PM IST
ಎರಡು ದಿನಗಳ ಹಿಂದೆ ಸಂಸ್ಥೆಯೊಂದಕ್ಕೆ ಪೂರೈಕೆ ಮಾಡಿದ್ದ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಹಾಗೂ ಕಲ್ಲು ಪತ್ತೆಯಾದ ಬೆನ್ನಲೇ ಇಂದು ಮತ್ತೊಂದು ಆಹಾರ ಉದ್ಯಮಕ್ಕೆ ಸಂಬಂಧಿಸಿದಂತೆ ಅವಾಂತರ ನಡೆದಿದೆ. ಹೊಟೇಲ್ಗಳಿಗೆ ಪೂರೈಕೆ ಮಾಡುತ್ತಿದ್ದ ಐಸ್ ಬ್ಲಾಕ್ನಲ್ಲಿ ಸತ್ತ ಇಲ್ಲಿಯೊಂದು ಪತ್ತೆಯಾಗಿದೆ.
Food Apr 11, 2024, 11:42 AM IST