Asianet Suvarna News Asianet Suvarna News
4530 results for "

Lockdown

"
Corona lockdown rules violation Lady fights with police Mysuru mahCorona lockdown rules violation Lady fights with police Mysuru mah
Video Icon

ಮೈಸೂರು; ಪಲ್ಸರ್ ಏರಿ ಶ್ವಾನದೊಂದಿಗೆ ಜಾಲಿರೈಡ್ ಹೊರಟ ಯುವತಿ ಬೀದಿಜಗಳ

ಮೈಸೂರಿನಲ್ಲಿ ಪೊಲೀಸರ ಜತೆ ಯುವತಿ ಬೀದಿ ಜಗಳ ತೆಗೆದಿದ್ದಾಳೆ. ಶ್ವಾನದ ಜತೆ ಜಾಲಿ  ರೈಡ್ ಹೊರಟಿದ್ದವಳನ್ನು ಪ್ರಶ್ನೆ ಮಾಡಿದ್ದಕ್ಕೆ ಕಿರಿಕ್ ಗೆ ಇಳಿದಿದ್ದಾಳೆ. ಬೈಕ್ ನಲ್ಲಿ ಜಾಲಿ ರೈಡ್ ಹೊರಟಿದ್ದವಳು ಎಸ್ಕೇಪ್ ಆಗಲು ಯತ್ನ ಮಾಡಿದ್ದಾಳೆ. ಕೊರೋನಾ ನಿಯಮಾವಳಿ ಜಾರಿಯಲ್ಲಿದ್ದರೂ ಅಲ್ಲಲ್ಲಿ ಇಂಥ  ಪ್ರಕರಣ ಕಂಡುಬರುತ್ತಲೇ ಇದೆ. 

CRIME Jun 8, 2021, 6:05 PM IST

How kids must be protected from Coronavirus dplHow kids must be protected from Coronavirus dpl
Video Icon

ಕೊರೋನಾದಿಂದ ಮಕ್ಕಳನ್ನು ರಕ್ಷಿಸೋದು ಹೇಗೆ ?

ಕೊರೋನಾ ಬಂದಾಗ ಒಂದಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆವು. ಆದರೆ ಇನ್ನು ಯಾವ ರೀತಿ ತೆಗೆದುಕೊಳ್ಳಬೇಕು ? ಯಾವ ಟ್ಯಾಬ್ಲೆಟ್ಸ್ ತೆಗೆದುಕೊಳ್ಳಬೇಕು ? ನಿಮ್ಮೆಲ್ಲರ ಸಂದೇಹಕ್ಕೆ ಇಲ್ಲಿದೆ ಉತ್ತರ

Health Jun 8, 2021, 5:14 PM IST

Transportation staffs accorded priority for vaccination says Laxman Savadi hlsTransportation staffs accorded priority for vaccination says Laxman Savadi hls
Video Icon

ಅನ್‌ಲಾಕ್‌ ಬಳಿಕ ಹಂತಹಂತವಾಗಿ ಸಾರಿಗೆ ಸಂಚಾರ ಆರಂಭ: ಲಕ್ಷ್ಮಣ ಸವದಿ

ಜೂನ್ 14 ರ ನಂತರ ಅನ್‌ಲಾಕ್‌ ಬಳಿಕ ಹಂತಹಂತವಾಗಿ ಬಸ್ ಸಂಚಾರವನ್ನು ಆರಂಭಿಸಲಾಗುವುದು. 2 ನೇ ಡೋಸ್ ಆಗುವವರೆಗೆ ನೌಕರರಿಗೆ ಒತ್ತಡ ಹಾಕುವುದಿಲ್ಲ: ಸವದಿ

state Jun 8, 2021, 2:39 PM IST

Suvarna FIR Gram Panchayat president arrested for murder Kundapur mahSuvarna FIR Gram Panchayat president arrested for murder Kundapur mah
Video Icon

ಆ ಒಂದು ವಾಟ್ಸಾಪ್ ಸ್ಟೇಟಸ್ ಮತ್ತು ಸೀಲ್‌ಡೌನ್..ಕುಂದಾಪುರದ ಕೊಲೆ!

ಕೊರೋನಾ ಸೀಲ್ ಡೌನ್ ಮರ್ಡರ್ ಸ್ಟೋರಿ. ಗ್ರಾಮ  ಪಂಚಾಯಿತಿ ಅಧ್ಯಕ್ಷನ ಸರ್ವಾಧಿಕಾರದ ಕತೆ. ಕೊರೋನಾ ಯಾರಿಗೂ ಬಂದಿಲ್ಲ.. ಏನೂ ಆಗಿಲ್ಲ ಆದರೆ ಒಂದು ಕೊಲೆ ನಡೆದು ಹೋಗಿದೆ. ವಾಟ್ಸ್ ಅಪ್ ಸ್ಟೇಟಸ್ ಒಂದು ಕೊಲೆಗೆ ಕಾರಣವಾಗಿದೆ. ಸರ್ವಾಧಿಕಾರಿ ಅಧ್ಯಕ್ಷ. ಸೀಲ್  ಡೌನ್ ವಿಚಾರದಲ್ಲಿ ಹುಟ್ಟಿಕೊಂಡ ಜಗಳಕ್ಕೆ ಕೊಲೆಯಾಗಿದೆ. ಇಬ್ಬರದ್ದೂ ಒಂದೇ ಪಕ್ಷ..ಒಂದೇ ಸಿದ್ಧಾಂತ!

CRIME Jun 8, 2021, 2:32 PM IST

Flyover to be opened till 10 Am in morning to avoid traffic jam snrFlyover to be opened till 10 Am in morning to avoid traffic jam snr
Video Icon

ಲಾಕ್‌ಡೌನ್ ಇದ್ರೂ ಬೆಂಗಳೂರಲ್ಲಿ ಹೆಚ್ಚಿದ ಟ್ರಾಫಿಕ್ ಜಾಂ : ಫ್ಲೈ ಓವರ್‌ಗಳು ಬಂದ್

  • ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾಯ್ತು ಜನಗಳ ಅನತ್ಯ ಓಡಾಟ
  • ವಲಸಿಗರು ಮತ್ತೆ ನಗರ ಸೇರುತ್ತಿದ್ದು ಏರಿದ ಟ್ರಾಫಿಕ್ ಜಾಂ ಬಿಸಿ
  • ಜನಸಂಚಾರ ತಡೆಯಲು ಪೊಲೀಸರಿಂದ ಅಗತ್ಯ ಕ್ರಮ 

Karnataka Districts Jun 8, 2021, 1:19 PM IST

Vijayapura Devotees visiting Babaladi Mutt to have darashanam of Sadashiva Ajja hlsVijayapura Devotees visiting Babaladi Mutt to have darashanam of Sadashiva Ajja hls
Video Icon

ವಿಜಯಪುರ: ಉಕ್ಕಿ ಹರಿಯುವ ಹಳ್ಳ ದಾಟಿ ಕಾಲಜ್ಞಾನಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು

ವಿಜಯಪುರದ ಬಬಲಾದಿ ಮಠಕ್ಕೆ ಕಾಲಜ್ಞಾನಿ ಸದಾಶಿವ ಅಜ್ಜನ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿದೆ. 

state Jun 8, 2021, 11:12 AM IST

Lockdown Ballari Farmers Outraged Over Exorbitant Seed Rates hlsLockdown Ballari Farmers Outraged Over Exorbitant Seed Rates hls
Video Icon

ದುಪ್ಪಟ್ಟು ದರಕ್ಕೆ ಮೆಣಸಿನಕಾಯಿ ಬೀಜ ಮಾರಾಟ, ರೈತರಿಂದ ಡೀಸಿ ಕಚೇರಿಗೆ ಮುತ್ತಿಗೆ

ಕೊರೋನಾ ಸಂಕಷ್ಟದಿಂದ ರೈತರು ನಲುಗುತ್ತಿರುವ ಈ ಸಂದರ್ಭದಲ್ಲಿ ಮೆಣಸಿನಕಾಯಿ ಬೀಜ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ಡೀಲರ್ ವಿರುದ್ಧ ಆಕ್ರೋಶ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Karnataka Districts Jun 8, 2021, 10:46 AM IST

Karnataka Unlock School Colleges not likely to be opened after june 14 th hlsKarnataka Unlock School Colleges not likely to be opened after june 14 th hls
Video Icon

ನಾಳೆ ಸಚಿವರ ಜೊತೆ ಸಿಎಂ ಅನ್‌ಲಾಕ್ ಸಭೆ, ಯಾವುದಕ್ಕೆಲ್ಲಾ ಸಿಗಲಿದೆ ವಿನಾಯಿತಿ..?

ಅನ್‌ಲಾಕ್‌ಗೆ ಸಿದ್ಧತೆಯಾಗುತ್ತಿದೆ. ನಾಳೆ ಸಚಿವರು, ಅಧಿಕಾರಿಗಳ ಜೊತೆ ನಾಳೆ ಸಿಎಂ ಬಿಎಸ್‌ವೈ ಅನ್‌ಲಾಕ್ ಕುರಿತು ಸಭೆ ನಡೆಸಲಿದ್ಧಾರೆ.

Education Jun 8, 2021, 10:03 AM IST

Karnataka Unlock: Education institutions not likely to be opened in the first phase snrKarnataka Unlock: Education institutions not likely to be opened in the first phase snr
Video Icon

ರಾಜ್ಯದಲ್ಲಿ ಅನ್‌ಲಾಕ್‌ಗೆ ಸಿದ್ಧತೆ : ಶಾಲಾ-ಕಾಲೇಜು ಓಪನ್ ಆಗುತ್ತಾ..?

  • ರಾಜ್ಯದಲ್ಲಿ ದಿನೇ ದಿನೇ ಇಳಿಯುತ್ತಿರುವ ಕೋವಿಡ್ ಪ್ರಕರಣಗಳು
  • ಹಂತ ಹಂತವಾಗಿ ರಾಜ್ಯದಲ್ಲಿ ಅನ್‌ಲಾಕ್‌ ಮಾಡಲು ಸಿದ್ದತೆ
  • ಮೊದಲ ಹಂತದ ಅನ್‌ಲಾಕ್‌ನಲ್ಲಿ ಶಾಲಾ-ಕಾಲೇಜುಗಳು ಓಪನ್ ಇಲ್ಲ

Education Jun 8, 2021, 9:38 AM IST

Amid Lockwon Liquor sold for high price in Gadag hotels hlsAmid Lockwon Liquor sold for high price in Gadag hotels hls
Video Icon

ಲಾಕ್‌ಡೌನ್ ನಿಯಮಕ್ಕೆ ಡೋಂಟ್ ಕೇರ್, ಗದಗದ ಸಾವಜಿ ಹೊಟೇಲ್‌ನಲ್ಲಿ ಲಿಕ್ಕರ್ ಮಾರಾಟ ದಂಧೆ

ಗದಗದಲ್ಲಿ ಲಾಕ್‌ಡೌನ್ ಇದೆ ಆದರೆ ಮದ್ಯ ಮಾರಾಟಕ್ಕೆ ಮಾತ್ರ ಲಾಕ್‌ಡೌನ್ ನಿಯಮ ಅನ್ವಯವಾಗುತ್ತಿಲ್ಲ. ಇಲ್ಲಿನ ಕೆಲವು ಹೊಟೇಲ್‌ಗಳಲ್ಲಿ ಚೀಪ್ ಲಿಕ್ಕರ್ ರಾಯಲ್ ರೇಟ್‌ಗೆ ಮಾರಾಟವಾಗುತ್ತಿದೆ.

state Jun 8, 2021, 9:26 AM IST

Including Delhi 5 States of India Eases Covid Curbs podIncluding Delhi 5 States of India Eases Covid Curbs pod

5 ರಾಜ್ಯಗಳಲ್ಲಿ ಅನ್‌ಲಾಕ್‌ ಆರಂಭ: ಹಂತ ಹಂತವಾಗಿ ವಿವಿಧ ಚಟುವಟಿಕೆಗಳು ಶುರು!

* 5 ರಾಜ್ಯಗಳಲ್ಲಿ ಅನ್‌ಲಾಕ್‌ ಆರಂಭ

* ದಿಲ್ಲಿ, ಮಹಾರಾಷ್ಟ್ರ, ಉ.ಪ್ರ., ಗುಜರಾತ್‌, ತಮಿಳುನಾಡು ಅನ್‌ಲಾಕ್‌

* ಹಂತ ಹಂತವಾಗಿ ವಿವಿಧ ಚಟುವಟಿಕೆಗಳು ಶುರು

* ಕೋವಿಡ್‌ ಮಾರ್ಗಸೂಚಿ ಪಾಲಿಸಿ ಚಟುವಟಿಕೆ ಆರಂಭಿಸಿ: ಸರ್ಕಾರ ಮನವಿ

India Jun 8, 2021, 8:33 AM IST

Minister R Ashok Talks about Lockdown Open In Karnataka rbjMinister R Ashok Talks about Lockdown Open In Karnataka rbj

ರಾಜ್ಯದಲ್ಲಿ ಹಂತ-ಹಂತವಾಗಿ ಅನ್​ಲಾಕ್: ಸಚಿವ ಆರ್.ಅಶೋಕ್ ಸ್ಪಷ್ಟನೆ

* ಅನ್​​ಲಾಕ್ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟನೆ
* ರಾಜ್ಯದಲ್ಲಿ ಹಂತ ಹಂತವಾಗಿ ಅನ್​ಲಾಕ್ ಮಾಡುತ್ತೇವೆ ಅಶೋಕ್
* ಈ ಬಗ್ಗೆ ಸಿಎಂ ಜೊತೆ ಚರ್ಚೆ

state Jun 7, 2021, 10:51 PM IST

Stopped from consuming liquor at home unemployed man shoots brother dead mahStopped from consuming liquor at home unemployed man shoots brother dead mah

'ಅಣ್ಣಾ ಮನೆಯಲ್ಲಿ ಎಣ್ಣೆ ಹಾಕಬೇಡ' ತಮ್ಮನನ್ನೇ ಗುಂಡಿಟ್ಟು ಕೊಂದ ಸಹೋದರ

ಮದ್ಯ  ಸೇವನೆ ಮಾಡಬೇಡ ಎಂದು ತಮ್ಮ ಬುದ್ಧಿಮಾತು ಹೇಳಿದಕ್ಕೆ ಕೋಪಗೊಂಡ ಅಣ್ಣ ಸಹೋದರನನ್ನೇ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಕೊರೋನಾ ಲಾಕ್ ಡೌನ್  ಪರಿಣಾಮ ಇಬ್ಬರು ಕೆಲಸ ಕಳೆದುಕೊಂಡಿದ್ದರು .

CRIME Jun 7, 2021, 4:33 PM IST

Violation of Covid Rule While Get Corona Vaccine in Koppal grgViolation of Covid Rule While Get Corona Vaccine in Koppal grg

ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಮುಗಿಬಿದ್ದ ಜನ: ಸಾಮಾಜಿಕ ಅಂತರಕ್ಕೆ ಡೋಂಟ್‌ಕೇರ್‌..!

ಕೊರೋನಾಕ್ಕೆ ತತ್ತರಿಸದ ಜನತೆ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಪೈಪೋಟಿಗಿಳಿದು, ಸಾಮಾಜಿಕ ಅಂತರ ಇಲ್ಲದೆ ಗುಂಪಾಗಿ ನಿಂತಿರುವುದು ನಿಯಮಗಳ ಪಾಲನೆ ಇಲ್ಲದಿರುವುದಕ್ಕೆ ಸಾಕ್ಷಿಯಾಗಿದೆ. 
 

Karnataka Districts Jun 7, 2021, 3:38 PM IST

Huligemma Devi Fair Celebrated Under the Covid Rule in Koppal grgHuligemma Devi Fair Celebrated Under the Covid Rule in Koppal grg

ಕೊಪ್ಪಳ: ಕೋವಿಡ್‌ ನಿಯಮಾನುಸಾರ ಹುಲಿಗೆಮ್ಮ ದೇವಿ ಜಾತ್ರೆ ಆಚರಣೆ

ಶ್ರೀ ಹುಲಿಗೆಮ್ಮ ದೇವಿ ಜಾತ್ರೆಯನ್ನು ಕೋವಿಡ್‌ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದಂತೆ ಸಾಂಕೇತಿಕವಾಗಿ ಆಚರಿಸಲಾಯಿತು ಎಂದು ಗ್ರಾಮದ ಹಿರಿಯರು, ದೈವದವರಾದ ಪ್ರಭುರಾಜ ಪಾಟೀಲ್‌ ತಿಳಿಸಿದ್ದಾರೆ.
 

Karnataka Districts Jun 7, 2021, 3:19 PM IST