Asianet Suvarna News Asianet Suvarna News

ಲಾಕ್‌ಡೌನ್ ನಿಯಮಕ್ಕೆ ಡೋಂಟ್ ಕೇರ್, ಗದಗದ ಸಾವಜಿ ಹೊಟೇಲ್‌ನಲ್ಲಿ ಲಿಕ್ಕರ್ ಮಾರಾಟ ದಂಧೆ

ಗದಗದಲ್ಲಿ ಲಾಕ್‌ಡೌನ್ ಇದೆ ಆದರೆ ಮದ್ಯ ಮಾರಾಟಕ್ಕೆ ಮಾತ್ರ ಲಾಕ್‌ಡೌನ್ ನಿಯಮ ಅನ್ವಯವಾಗುತ್ತಿಲ್ಲ. ಇಲ್ಲಿನ ಕೆಲವು ಹೊಟೇಲ್‌ಗಳಲ್ಲಿ ಚೀಪ್ ಲಿಕ್ಕರ್ ರಾಯಲ್ ರೇಟ್‌ಗೆ ಮಾರಾಟವಾಗುತ್ತಿದೆ.

ಗದಗ(ಜೂ. 08):  ಲಾಕ್‌ಡೌನ್  ಇದೆ ಆದರೆ ಮದ್ಯ ಮಾರಾಟಕ್ಕೆ ಮಾತ್ರ ಲಾಕ್‌ಡೌನ್ ನಿಯಮ ಅನ್ವಯವಾಗುತ್ತಿಲ್ಲ. ಇಲ್ಲಿನ ಕೆಲವು ಹೊಟೇಲ್‌ಗಳಲ್ಲಿ ಚೀಪ್ ಲಿಕ್ಕರ್ ರಾಯಲ್ ರೇಟ್‌ಗೆ ಮಾರಾಟವಾಗುತ್ತಿದೆ. ಹಳೆ ಡೀಸಿ ಆಫೀಸ್‌ ಬಳಿಯ ಸಾವಜೀ ಹೊಟೇಲ್‌ಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ನೋಡಿಯೂ ಖಾಕಿ ಪಡೆ ಮೌನ ವಹಿಸಿದೆ. 

ರಾಜ್ಯಗಳ ಹೊರೆ ತಪ್ಪಿಸಿದ ಪ್ರಧಾನಿ; ಉಚಿತ ಲಸಿಕೆ, ಉಚಿತ ರೇಶನ್ ಘೋಷಿಸಿದ ಮೋದಿ!