ದುಪ್ಪಟ್ಟು ದರಕ್ಕೆ ಮೆಣಸಿನಕಾಯಿ ಬೀಜ ಮಾರಾಟ, ರೈತರಿಂದ ಡೀಸಿ ಕಚೇರಿಗೆ ಮುತ್ತಿಗೆ
ಕೊರೋನಾ ಸಂಕಷ್ಟದಿಂದ ರೈತರು ನಲುಗುತ್ತಿರುವ ಈ ಸಂದರ್ಭದಲ್ಲಿ ಮೆಣಸಿನಕಾಯಿ ಬೀಜ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ಡೀಲರ್ ವಿರುದ್ಧ ಆಕ್ರೋಶ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ (ಜೂ. 08): ಕೊರೋನಾ ಸಂಕಷ್ಟದಿಂದ ರೈತರು ನಲುಗುತ್ತಿರುವ ಈ ಸಂದರ್ಭದಲ್ಲಿ ಮೆಣಸಿನಕಾಯಿ ಬೀಜ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ಡೀಲರ್ ವಿರುದ್ಧ ಆಕ್ರೋಶ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ಎಫೆಕ್ಟ್ : ಕಲ್ಲಂಗಡಿ ಹಣ್ಣಲ್ಲಿ ಬೆಲ್ಲ ಆವಿಷ್ಕಾರ
ಸೀಜಂಟ ಕಂಪನಿಯ 65ಸಾವಿರ ಬೆಲೆಯ ಬೀಜವನ್ನು ಒಂದು ಲಕ್ಷಕ್ಕೂ ಹೆಚ್ಚು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗ್ತಿಲ್ಲ ಎಂದು ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿದೆ ಹಾಕಿದ್ಧಾರೆ. ಜೂನ್ 15 ರೊಳಗೆ ಜಿಲ್ಲಾಧಿಕಾರಿ ಪವನ್ ಬೀಜ ಕೊಡಿಸುವ ಭರವಸೆ ನೀಡಿದ್ಧಾರೆ.