ಲಾಕ್‌ಡೌನ್ ಇದ್ರೂ ಬೆಂಗಳೂರಲ್ಲಿ ಹೆಚ್ಚಿದ ಟ್ರಾಫಿಕ್ ಜಾಂ : ಫ್ಲೈ ಓವರ್‌ಗಳು ಬಂದ್

  • ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾಯ್ತು ಜನಗಳ ಅನತ್ಯ ಓಡಾಟ
  • ವಲಸಿಗರು ಮತ್ತೆ ನಗರ ಸೇರುತ್ತಿದ್ದು ಏರಿದ ಟ್ರಾಫಿಕ್ ಜಾಂ ಬಿಸಿ
  • ಜನಸಂಚಾರ ತಡೆಯಲು ಪೊಲೀಸರಿಂದ ಅಗತ್ಯ ಕ್ರಮ 
First Published Jun 8, 2021, 1:19 PM IST | Last Updated Jun 8, 2021, 1:19 PM IST

ಬೆಂಗಳೂರು (ಜೂ.08): ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚೆಚ್ಚು ಬರುತ್ತಿದ್ದು ಟ್ರಾಫಿಕ್ ಜಾಂ ಸಮಸ್ಯೆ ಉಂಟಾಗುತ್ತಿದೆ. 

ನಾಳೆ ಸಚಿವರ ಜೊತೆ ಸಿಎಂ ಅನ್‌ಲಾಕ್ ಸಭೆ, ಯಾವುದಕ್ಕೆಲ್ಲಾ ಸಿಗಲಿದೆ ವಿನಾಯಿತಿ..?

ಜನರು ಅನಗತ್ಯವಾಗಿ ಸಂಚಾರ ಮಾಡುವುದು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಬ್ರೇಕ್ ಹಾಕಲು ಬೆಳಗ್ಗೆ 10 ಗಂಟೆ ನಂತರ ಬೆಂಗಳೂರಿನ ಫ್ಲೈ ಓವರ್‌ಗಳನ್ನು ಕ್ಲೋಸ್ ಮಾಡಲಾಗುತ್ತಿದೆ.   

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona