Asianet Suvarna News Asianet Suvarna News

ಅನ್‌ಲಾಕ್‌ ಬಳಿಕ ಹಂತಹಂತವಾಗಿ ಸಾರಿಗೆ ಸಂಚಾರ ಆರಂಭ: ಲಕ್ಷ್ಮಣ ಸವದಿ

Jun 8, 2021, 2:39 PM IST

ಬೆಂಗಳೂರು (ಜೂ. 08): ಜೂನ್ 14 ರ ನಂತರ ಅನ್‌ಲಾಕ್‌ ಬಳಿಕ ಹಂತಹಂತವಾಗಿ ಬಸ್ ಸಂಚಾರವನ್ನು ಆರಂಭಿಸಲಾಗುವುದು. 2 ನೇ ಡೋಸ್ ಆಗುವವರೆಗೆ ನೌಕರರಿಗೆ ಒತ್ತಡ ಹಾಕುವುದಿಲ್ಲ. ಪ್ರಯಾಣಿಕರ ಸುರಕ್ಷಾ ದೃಷ್ಟಿಯಿಂದ ಸ್ಯಾನಿಟೈಸರ್, ಮಾಸ್ಕ್ ನೀಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. 

ರಾಜ್ಯಗಳ ಹೊರೆ ತಪ್ಪಿಸಿದ ಪ್ರಧಾನಿ; ಉಚಿತ ಲಸಿಕೆ, ಉಚಿತ ರೇಶನ್ ಘೋಷಿಸಿದ ಮೋದಿ!

'