Asianet Suvarna News Asianet Suvarna News
288 results for "

ಕತ್ರಿನಾ

"
Thugs of Hindostan first poster revealedThugs of Hindostan first poster revealed
Video Icon

ರಿವೀಲಾಯ್ತು ಥಗ್ಸ್ ಆಫ್ ಹಿಂದೂಸ್ತಾನ್ ಪಾತ್ರಗಳು! ಹೇಗಿದೆ ಅಮಿರ್ ಖಾನ್ ಹವಾ?

ಬಾಲಿವುಡ್ ನಲ್ಲಿ ಬಹು ದೊಡ್ಡ ಬಜೆಟ್ ನಲ್ಲಿ ಧಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ತಯರಾಗುತ್ತಿದೆ. ಮಿಸ್ಟರ್ ಫರ್ಫೆಕ್ಟ್  ಅಮೀರ್ ಖಾನ್, ಅಮಿತಾ ಬಚ್ಚನ್, ಕತ್ರಿನಾ ಕೈಫ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪಾತ್ರಗಳು ರಿವಿಲಾಗಿದೆ. 

Cine World Sep 26, 2018, 1:04 PM IST

Katrina Kaif Gets Trolled For Doing Reverse ArthiKatrina Kaif Gets Trolled For Doing Reverse Arthi

ಸಲ್ಮಾನ್ ಮನೆಯಲ್ಲಿ ಕತ್ರಿನಾ ಉಲ್ಟಾ ಆರತಿ : ವಿಡಿಯೋ ವೈರಲ್

ಸಲ್ಮಾನ್ ಖಾನ್ ಮನೆಯಲ್ಲಿ ನಡೆದ ಅದ್ದೂರಿ ಗಣೇಶೋತ್ಸದಲ್ಲಿ ಭಾಗಿಯಾಗಿದ್ದ ಕತ್ರಿನಾ ಕೈಫ್ ಗಣೇಶನಿಗೆ ಉಲ್ಟಾ ಆರತಿ ಮಾಡುವ ಮೂಲಕ ಎಲ್ಲೆಡೆ ಟ್ರಾಲ್ ಆಗಿದ್ದಾರೆ. 

NEWS Sep 14, 2018, 2:10 PM IST

Salman Khan and Katrina Kaif's  Bharat film first look releasedSalman Khan and Katrina Kaif's  Bharat film first look released
Video Icon

ಸಲ್ಲು- ಕತ್ರಿನಾ ಹಾಟ್ ರೋಮ್ಯಾನ್ಸ್ ಹೇಗಿದೆ ನೋಡಿ

ಸಲ್ಮಾನ್ ಖಾನ್- ಕತ್ರಿನಾ ಕೈಫ್ ಬಾಲಿವುಡ್ ನ ಸಖತ್ ಹಾಟ್ ಜೋಡಿ. ಇವರಿಬ್ಬರ ಕೆಮಿಸ್ಟ್ರಿ ತೆರೆಮೇಲೆ ಸಿಕ್ಕಾಪಟ್ಟೆ ವರ್ಕ್ ಆಗುತ್ತೆ. ಇವರಿಬ್ಬರ ಕಾಂಬಿನೇಶನ್ ನ ಭಾರತ್ ಚಿತ್ರ ಫಸ್ಟ್ ಲುಕ್ ಬಿಡುಗಡೆಯಾಗಿದೆ. 

Cine World Aug 28, 2018, 6:04 PM IST

Sarfraz Ahmed names his favourite Bollywood actressSarfraz Ahmed names his favourite Bollywood actress

ಪಾಕ್ ಕ್ರಿಕೆಟಿಗನಿಗೆ ಕತ್ರಿನಾ ಇಷ್ಟ- ಸಲ್ಮಾನ್ ಖಾನ್ ಪಾತ್ರ ಮಾಡೋದು ಕಷ್ಟ!

ಪಾಕಿಸ್ತಾನ ಕ್ರಿಕೆಟಿಗನಿಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಅಂದರೆ ತುಂಬಾ ಇಷ್ಟ. ಸಿನಿಮಾದಲ್ಲಿ ಅವಕಾಶ ಸಿಕ್ಕರೆ ದಬಾಂಗ್ ಚಿತ್ರ ಮಾಡಲು ಈ ಪಾಕ್ ಕ್ರಿಕೆಟಿಗ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾದರೆ ಆ ಕ್ರಿಕೆಟಿಗ ಯಾರು? ಇಲ್ಲಿದೆ ವಿವರ

SPORTS Aug 23, 2018, 8:45 PM IST

Katrina Kaif is Salman Khan's Heroin in Bharath Replaces Priyanka ChopraKatrina Kaif is Salman Khan's Heroin in Bharath Replaces Priyanka Chopra

ಸಲ್ಲು ಬಾಯ್’ಗೆ ಸಿಕ್ಕಿದೆ ಹೊಸ ಜೋಡಿ

ಸಲ್ಮಾನ್ ಖಾನ್ ಮುಂಬರುವ ಚಿತ್ರ ’ಭರತ್’ ದಲ್ಲಿ ಪ್ರಿಯಾಂಕ ಚೋಪ್ರಾ ಅಭಿನಯಿಸಬೇಕಿತ್ತು. ಆದರೆ ನಿಕ್ ಜೋನಾಸ್ ಜೊತೆ ಮದುವೆಯಾಗಲು ಪಿಗ್ಗಿ ಚಿತ್ರದಿಂದ ಹೊರ ಹೋಗಿದ್ದರು. ಅವರ ಸ್ಥಾನಕ್ಕೆ ಹುಡುಕಾಟ ನಡೆಸಲಾಗಿತ್ತು. ಕೊನೆಗೂ ಸಲ್ಲುಗೆ ಜೊತೆ ಸಿಕ್ಕಿದ್ದಾರೆ. ಪಿಗ್ಗಿ ಸ್ಥಾನದಲ್ಲಿ ಕತ್ರಿನಾ ಕೈಫ್ ಆ್ಯಕ್ಟ್ ಮಾಡಲಿದ್ದಾರೆ. 

Cine World Jul 30, 2018, 11:59 AM IST

Disappeared Katrina Kaif appeared in AmericaDisappeared Katrina Kaif appeared in America

ಕತ್ರಿನಾ ನೀ ಎಲ್ಲಿ ಮಾಯ?

ಕತ್ರಿನಾ ಕೈಫ್ ಎಲ್ಲಿ ಮಾಯವಾದರು ಎಂದು ಅಭಿಮಾನಿಗಳು  ಹುಡುಕಾಟ ಶುರು ಮಾಡಬೇಕು ಎನ್ನುವ ಹೊತ್ತಿಗೆ ಸೋನಾಕ್ಷಿ ಸಿನ್ಹಾ, ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಗೆ ವಿಮಾನದ ಬಾಗಿಲಲ್ಲಿ ನಿಂತು ಅಮೆರಿಕಾಕ್ಕೆ ಹಾರುವ ಫೋಟೋ ಕ್ಲಿಕ್ಕಿಸಿಕೊಂಡು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. 

ENTERTAINMENT Jul 5, 2018, 3:37 PM IST

Everything seems fine between Katrina Kaif and Jacqueline Fernandez in these picturesEverything seems fine between Katrina Kaif and Jacqueline Fernandez in these pictures

ಕತ್ರಿನಾ, ಜಾಕ್ವಲಿನ್ ಕಾದಾಟ?: ವಿಡಿಯೋ ಹೇಳುವುದೇ ಬೇರೆ!

ಬಾಲಿವುಡ್ ಅಂಗಳವೇ ಹಾಗೆ. ಇಲ್ಲಿ ಇಂದು ದೋಸ್ತಿಗಳಾಗಿದ್ದವರು ನಾಳೆ ದುಶ್ಮನ್‌ಗಳಾಗಿ ಬದಲಾಗುತ್ತಾರೆ. ಅದರಲ್ಲೂ ನಟಿಯರ ನಡುವಿನ ಕಾದಾಟ ಅಂದ್ರೆ ಜನರಿಗೆ ಅದೆನೋ ಒಂಥರಾ ಮಜಾ ಕೊಡುವ ಸುದ್ದಿ. ಅದರಂತೆ ಬಾಲಿವುಡ್ ನಟಿಯರಾದ ಕತ್ರಿನಾ ಮತ್ತು ಜಾಕ್ವಲಿನ್ ನಡುವೆ ಸಂಬಂಧ ಸರಿಯಿಲ್ಲ ಎಂಬ ಗುಸುಗುಸು ಕೇಳಿ ಬರುತ್ತಿತ್ತು. ಆದರೆ ಜಾಕ್ವಲಿನ್ ತಮ್ಮ ಇನ್ಸಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಈ ಎಲ್ಲ ಗಾಸಿಪ್‌ಗಳಿಗೆ ತೆರೆ ಎಳೆದಿದೆ.

ENTERTAINMENT Jun 30, 2018, 9:42 PM IST

Salman Khan, Katrina Kaif, Sonakshi Sinha, among Bollywood artists sued in USSalman Khan, Katrina Kaif, Sonakshi Sinha, among Bollywood artists sued in US

ಸಾಲು ಸಾಲು ಬಾಲಿವುಡ್ ಸೆಲಿಬ್ರಿಟಿಗಳ ವಿರುದ್ದ ಅಮೆರಿಕದಲ್ಲಿ ಮೊಕದ್ದಮೆ..!

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ನಟರಾದ ರಣವೀರ್ ಸಿಂಗ್, ನಿರ್ದೇಶಕ ಪ್ರಭುದೇವ್, ನಟಿಯರಾದ ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ ವಿರುದ್ದ ಅಮೆರಿಕದಲ್ಲಿ ಮೊಕದ್ದಮೆ ದಾಖಲಾಗಿದೆ. ಸಂಗೀತ ಕಾರ್ಯಕ್ರಮ ನಡೆಸಿ ಕೊಡುವುದಾಗಿ ಹೇಳಿ ಮುಂಗಡವಾಗಿ ಹಣ ಪಡೆದ ಈ ಎಲ್ಲ ಸೆಲಿಬ್ರಿಟಿಗಳು ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ಆಯೋಜಕರಿಗೆ ಕೈ ಕೊಟ್ಟಿದ್ದಾರಂತೆ.

ENTERTAINMENT Jun 15, 2018, 7:08 PM IST

Is Katrina Kaif's cryptic message for new lovebirds Ranbir and Alia?Is Katrina Kaif's cryptic message for new lovebirds Ranbir and Alia?

ಅಲಿಯಾ ಮೇಲೆ ಕತ್ರಿನಾಗೆ ಹೊಟ್ಟೆಕಿಚ್ಚಾ?

‘ಐ ವಿಲ್ ಬಿಲೀವ್ ಇಟ್ ವೆನ್ ಐ ಸೀ ಇಟ್. ಆರ್ ಐ ವಿಲ್ ಸೀ ಇಟ್ ವೆನ್ ಐ ಬಿಲೀವ್ ಇಟ್’. - ಹೀಗೊಂದು ಕೈ ಬರಹವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಕತ್ರಿನಾ ಕೈಫ್. ಕತ್ರಿನಾ ಈ ಪೋಸ್ಟ್
ಮಾಡುತ್ತಿದ್ದಂತೆಯೇ ಎಲ್ಲರೂ ಏನು, ಯಾಕೆ, ಎತ್ತ ಎನ್ನುವ ಪ್ರಶ್ನೆಗಳನ್ನು ಎತ್ತಿಕೊಂಡಿದ್ದಾರೆ. ಅದಕ್ಕೆ ತಮ್ಮತಮ್ಮ ನೋಟಾನುಸಾರ ಉತ್ತರಗಳನ್ನೂ ಹೆಣೆದಿದ್ದಾರೆ.

Jun 5, 2018, 4:49 PM IST

Ranbir Kapoor MarriageRanbir Kapoor Marriage

ರಣಬೀರ್ ಕಪೂರ್ ಮದ್ವೆಯಂತೆ!

ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಔಟಿಂಗು, ಡೇಟಿಂಗು ಅಂತೆಲ್ಲಾ ಐದು ವರ್ಷಗಳ ಕಾಲ ಜೊತೆಗೆ ಇದ್ದು, ಆಮೇಲೆ ಬ್ರೇಕ್ ಅಪ್ ಆದವರು. ಪ್ರೀತಿ ಸಹಜ, ಅದು ಬ್ರೇಕ್ ಅಪ್ ಆಗುವುದು ಇನ್ನೂ ಸಹಜ ಎನ್ನುವುದು ಬಾಲಿವುಡ್‌ನಲ್ಲಿ ಸದಾ ಹಸಿರಾಗಿರುವ ಮಾತು. ಅದಕ್ಕೆ ಈ ಜೋಡಿಯೂ ಹೊರತಾಗಲಿಲ್ಲ.

Apr 26, 2018, 7:12 PM IST