Asianet Suvarna News Asianet Suvarna News
4530 results for "

Lockdown

"
Give Free Rice to Cinema Workers due to Lockdown in Karnataka grgGive Free Rice to Cinema Workers due to Lockdown in Karnataka grg

ಚಿತ್ರರಂಗದ ಕಾರ್ಮಿಕರಿಗೆ ಉಚಿತ ಅಕ್ಕಿ ನೀಡಿ

ಕೊರೋನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡ ಚಿತ್ರರಂಗದ ಕಾರ್ಮಿರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈವ್‌ ವೆಂಕಟೇಶ್‌, ನಿರ್ದೇಶಕಿ ರೂಪಾ ಅಯ್ಯರ್‌ ಅವರನ್ನು ಒಳಗೊಂಡ ತಂಡ ಮನವಿ ಮಾಡಿದೆ.
 

News Jun 10, 2021, 8:45 AM IST

Karnataka CM to discuss future of lockdown restrictions on thursday podKarnataka CM to discuss future of lockdown restrictions on thursday pod

ಸಿಎಂ ಮಹತ್ವದ ಸಭೆ: 5 ಹಂತದಲ್ಲಿ ರಾಜ್ಯ ಅನ್‌ಲಾಕ್‌ ಸಾಧ್ಯತೆ!

* ಇಂದು ಸಿಎಂ ಮಹತ್ವದ ಸಭೆ, 5 ಹಂತದಲ್ಲಿ ರಾಜ್ಯ

* ಪಾಸಿಟಿವಿಟಿ ಶೇ.5ಕ್ಕಿಂತ ಕಮ್ಮಿ ಇದ್ದ ಜಿಲ್ಲೆ ಈಗ ಅನ್‌ಲಾಕ್‌

* ಉಳಿದ ಜಿಲ್ಲೆಗಳಲ್ಲಿ ಜೂ.20ರವರೆಗೆ ಲಾಕ್ಡೌನ್‌ ವಿಸ್ತರಣೆ?

state Jun 10, 2021, 7:47 AM IST

Super Special Police buys veggies from road side vendor in Madhyapradesh podSuper Special Police buys veggies from road side vendor in Madhyapradesh pod
Video Icon

ನಡೆದಾಡಲಾಗದ ಬೀದಿಬದಿ ವ್ಯಾಪಾರಿಗೆ ರಕ್ಷಕನಾದ ಆರಕ್ಷಕ: ವೈರಲ್ ಆಯ್ತು ವಿಡಿಯೋ!

ಎರಡನೇ ಅಲೆ ತಗ್ಗಿತು ಎನ್ನುವಷ್ಟರಲ್ಲಿ ಹೊಸ ತಳಿಯ ಮೂಲಕ ಮತ್ತೆ ಕೊರೋನಾ ಮೂರನೇ ಅಲೆ ದಾಳಿ ಇಡಲು ಸಜ್ಜಾಗಿದೆ. ರಾಜ್ಯದಲ್ಲಿ ಕೊರೋನಾ ಭೀತಿ ನಡುವೆ ಶಿವಮೊಗ್ಗದಲ್ಲಿ ಕವಾಸಕೀ ರೋಗ ಕಾಣಿಸಿಕೊಂಡಿದೆ. ಇತ್ತ ಬಾಗಲಕೋಟೆಯಲ್ಲಿ ಮಕ್ಕಳಲ್ಲಿ ಮಿಸ್ಸಿ ರೋಗ ಕಾಣಿಸಿಕೊಂಡಿದೆ. ಇನ್ನು ರಾಜ್ಯದಲ್ಲಿ ಮೌಢ್ಯಾಚರಣೆ ಮುಂದುವರೆದಿದ್ದು ಕೊಪ್ಪಳದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದಾರೆ. 

India Jun 9, 2021, 5:37 PM IST

Tea vendor sends Rs 100 to PM Modi to get his beard shaved adds a message podTea vendor sends Rs 100 to PM Modi to get his beard shaved adds a message pod

ಮೋದಿಗೆ ಗಡ್ಡ ಬೋಳಿಸಲು 100 ರೂ. ಕಳುಹಿಸಿದ 'ಚಾಯ್‌ವಾಲಾ', ಜೊತೆಗೊಂದು ಪತ್ರ!

* ಮೋದಿಗೆ ಗಡ್ಡ ತೆಗೆಸಲು ನೂರು ರೂಪಾಯಿ ಕಳುಹಿಸಿದ ಮಹಾರಾ‍ಷ್ಟ್ರದ ಚಾಯ್‌ವಾಲಾ

* ಮೋದಿ ಬಗ್ಗೆ ಗೌರವವಿದೆ ಎಂದೇ ತನ್ನ ನೋವು ತೋಡಿಕೊಂಡ ಅನಿಲ್ ಮೋರೆ

* ಲಾಕ್‌ಡೌನ್ ಸಂಕಷ್ಟದ ಬಗ್ಗೆ ಚಹಾ ವ್ಯಾಪಾರಿಯ ಮಾತು

India Jun 9, 2021, 5:10 PM IST

Karnataka Govt Mulling Phase wise Unlocking Across State says R ashok hlsKarnataka Govt Mulling Phase wise Unlocking Across State says R ashok hls
Video Icon

ಅನ್‌ಲಾಕ್‌ ಹೇಗೆ ಮಾಡಲಾಗುತ್ತದೆ..? ಆರ್ ಅಶೋಕ್ ಮಾತು

ರಾಜ್ಯದಲ್ಲಿ ಅನ್‌ಲಾಕ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಅನ್‌ಲಾಕ್‌ ಮಾಡುವ ಬಗ್ಗೆ ಸಚಿವರು, ಅಧಿಕಾರಿಗಳ ಜೊತೆ ನಾಳೆ ಸಿಎಂ ಸಭೆ ನಡೆಸಲಿದ್ದಾರೆ. 

state Jun 9, 2021, 2:26 PM IST

Two days Complete Lockdown in Belagavi District grgTwo days Complete Lockdown in Belagavi District grg

ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನ ಸಂಪೂರ್ಣ ಲಾಕ್‌ಡೌನ್‌

ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡದಂತೆ ತಡೆಗಟ್ಟಲು ಜೂ.12ರ ಬೆಳಗ್ಗೆ 6ರಿಂದ ಜೂ.14ರ ಬೆಳಗ್ಗೆ 6ರವರೆಗೆ ವೀಕೆಂಡ್‌ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
 

Karnataka Districts Jun 9, 2021, 1:29 PM IST

No social distance and no mask while buying needy things in Dharawad grgNo social distance and no mask while buying needy things in Dharawad grg
Video Icon

ಮೈಮರೆತ್ರಾ ಧಾರವಾಡ ಮಂದಿ? ಮಾರುಕಟ್ಟೆಯಲ್ಲಿ ಜನವೋ ಜನ..!

ಕೊರೋನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಲೇ ಜನರು ಬಿಂದಾಸ್‌ ಆಗಿ ರೋಡಿಗಿಳಿದಿದ್ದಾರೆ. 

Karnataka Districts Jun 9, 2021, 12:45 PM IST

Covid guidelines thrown away on air in Bagalkot grgCovid guidelines thrown away on air in Bagalkot grg
Video Icon

ಬಾಗಲಕೋಟೆ: ಇನ್ನೂ ಅನ್‌ಲಾಕ್‌ ಆಗೇ ಇಲ್ಲ, ಆಗ್ಲೇ ಜನರ ಬೇಕಾಬಿಟ್ಟಿ ಓಡಾಟ..!

ರಾಜ್ಯದಲ್ಲಿ ಇನ್ನೂ ಅನ್‌ಲಾಕ್‌ ಆಗೇ ಇಲ್ಲ, ಆಗಲೇ ಜನರು ಜನರು ಬಿಂದಾಸ್‌ ಆಗಿ ಓಡಾಡುತ್ತಿದ್ದಾರೆ. 

Karnataka Districts Jun 9, 2021, 12:06 PM IST

Karnataka Unlocking Experts advice to follow Singapore model hlsKarnataka Unlocking Experts advice to follow Singapore model hls
Video Icon

ಅನ್‌ಲಾಕ್‌ಗೆ ಸಿಂಗಾಪುರ್ ಮಾದರಿ ಅನುಸರಿಸಲು ತಜ್ಞರ ಸಲಹೆ

ಜೂನ್ 14 ರ ಬಳಿಕ ಅನ್‌ಲಾಕ್‌ ಹೇಗಿರಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಸಿಂಗಾಪುರ ಮಾದರಿ ಅನುಸರಿಸಲು ಸಲಹೆ ನೀಡಿದ್ದಾರೆ. 

state Jun 9, 2021, 12:04 PM IST

Selling Liquor and Meat in Villages during Lockdown in Koppal grgSelling Liquor and Meat in Villages during Lockdown in Koppal grg

ಲಾಕ್‌ಡೌನ್‌ ಎಫೆಕ್ಟ್‌: ಮನೆ ಮನೆಯಲ್ಲಿ ಮದ್ಯ, ಮಾಂಸ ಮಾರಾಟ..!

ಲಾಕ್‌ಡೌನ್‌ ಉಳಿದೆಲ್ಲಕ್ಕೂ ಇದೆ. ಆದರೆ, ಮದ್ಯ ಮಾರಾಟ ಮತ್ತು ಬಾಡೂಟಕ್ಕೆ ಮಾತ್ರ ಇಲ್ಲ!ಈಗೀಗಂತೂ ಹಳ್ಳಿ ಹಳ್ಳಿಯ, ಮನೆ ಮನೆಯಲ್ಲಿಯೂ ಮದ್ಯ, ಮಾಂಸ ದೊರೆಯುತ್ತಿದೆ. ಅಷ್ಟೇ ಯಾಕೆ, ಇದ್ದಲ್ಲಿಗೆ ಮದ್ಯ ಮತ್ತು ಮಾಂಸ ಸರಬರಾಜು ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ.
 

Karnataka Districts Jun 9, 2021, 11:46 AM IST

People Forgot Covid Amid Of Political Developments in Karnataka No One Following Guidlines podPeople Forgot Covid Amid Of Political Developments in Karnataka No One Following Guidlines pod

ರಾಜಕೀಯದಿಂದ ಕೋವಿಡ್‌ ಬಗ್ಗೆ ಮೈಮರೆತ ಕರ್ನಾಟಕ: ಅನ್‌ಲಾಕ್‌ ಮುನ್ನವೇ ಜನಜಾತ್ರೆ!

* ಅನ್‌ಲಾಕ್‌ಗೆ ಮುನ್ನವೇ ಬೆಂಗಳೂರು ಸೇರಿ ಎಲ್ಲೆಡೆ ಜನಜಾತ್ರೆ

* ರಾಜ್ಯದಲ್ಲಿ ನಾಯಕತ್ವ ಚರ್ಚೆ ಮುನ್ನೆಲೆಗೆ, ಲಾಭ-ನಷ್ಟದ ಲೆಕ್ಕಾಚಾರದಲ್ಲಿ ವಿಪಕ್ಷ

* ಬಿಗಿ ಕಳೆದುಕೊಂಡ ಕೋವಿಡ್‌ ನಿಯಂತ್ರಣ, ಜನರಿಂದಲೂ ಉಡಾಫೆಯ ವರ್ತನೆ

state Jun 9, 2021, 7:32 AM IST

High Court Order to give seized Vehicles in Lockdown snrHigh Court Order to give seized Vehicles in Lockdown snr

ಲಾಕ್‌ಡೌನಲ್ಲಿ ಸೀಜ್ ಆದ ವಾಹನ ಮತ್ತೆ ಸಿಗುತ್ತಾ..? ಇಲ್ಲಿದೆ ಉತ್ತರ

  • ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ರಸ್ತೆಯಲ್ಲಿ ಸಂಚಾರ ಮಾಡಿದ ಕಾರಣ ಸಾವಿರಾರು ವಾಹನ ಜಪ್ತಿ
  • ಸೀಜ್ ಆದ ವಾಹನಗಳ ಬಗ್ಗೆ ಸರ್ಕಾರಕ್ಕೆ ಹೈಕೋರ್ಟ್‌ ಮಹತ್ವದ ಆದೇಶ
  • ವಾಪಸ್ ಸಿಗುತ್ತಾ ಸೀಜ್ ಅದ ವಾಹನ ?

Automobile Jun 9, 2021, 7:23 AM IST

Baba Ka Dhaba Couple Return To Old Dhaba Shut Their New Restaurant mahBaba Ka Dhaba Couple Return To Old Dhaba Shut Their New Restaurant mah

ಹೊಸ ಹೋಟೆಲ್‌ಗೆ ಬೀಗ ಹಾಕಿ ಬೀದಿ ಬದಿಗೆ ಬಂದ ಬಾಬಾ ಕಾ ಡಾಬಾ!

ಕಳೆದ ಲಾಕ್ ಡೌನ್ ವೇಳೆ ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆದ ಪರಿಣಾಮ ಈ ವೃದ್ಧ ದಂಪತಿಯ ಜೀವನದಲ್ಲಿ ಬದಲಾವಣೆ ಗಾಳಿ ಬೀಸಿತ್ತು. ಆದರೆ ಈಕಗ ಮತ್ತೆ  ಎದುರಾದ ಲಾಕ್ ಡೌನ್ ಅವರನ್ನು ಹಳೆಯ ದಿನಕ್ಕೆ ತಂದು ಇಟ್ಟಿದೆ.

India Jun 8, 2021, 10:41 PM IST

Drunker disturbs traffic police on Corporation Circle Bengaluru mahDrunker disturbs traffic police on Corporation Circle Bengaluru mah
Video Icon

'ಹೊಡಿಯಯ್ಯಾ..ಹೊಡಿ' ಫುಲ್ ಟೈಟ್ ಆಸಾಮಿಯ ಅವಾಂತರ

* ಲಾಕ್ ಡೌನ್ ನಡುವೆ ಬೆಂಗಳೂರಿನಲ್ಲಿ ಕುಡುಕನ ಹಾವಳಿ
* ಪೊಲೀಸರ ಜತೆ ರಂಪಾಟ, ಕುಡುಕನ ಕ್ವಾಟ್ಲೆ
* ಕುಡುನ ಕಾಟ ಸಂಭಾಳಿಸುವುದರಲ್ಲಿ ಪೊಲೀಸರೆ ಹೈರಾಣ 

Karnataka Districts Jun 8, 2021, 7:30 PM IST

Sandalwood director Mayur Raghavendra  distributes food items to needy mahSandalwood director Mayur Raghavendra  distributes food items to needy mah
Video Icon

ನಿರ್ದೇಶಕ ಮಯೂರ ರಾಘವೇಂದ್ರ ತಂಡದಿಂದ ಕಾರ್ಮಿಕರಿಗೆ ದಿನಸಿ ಕಿಟ್

ನಿರ್ದೇಶಕ ಮಯೂರ ರಾಘವೇಂದ್ರ ಮತ್ತು ತಂಡದವರು ಕೊರೋನಾ ಸಂಕಷ್ಟದ ಸಂದರ್ಭ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಕೆಲಸ ಮಾಡುವ ಕಾರ್ಮಿಕರ ಕಷ್ಟಕ್ಕೆ ಮಯೂರ ನೆರವಾಗಿದ್ದಾರೆ. ಲಾಕ್ ಡೌನ್ ಆರಂಭದಿಂದಲೂ ತಂಡ ದಿನಸಿ ಕಿಟ್ ವಿತರಣೆ ಮಾಡಿಕೊಂಡು ಬಂದಿದೆ. ಕುಮಾರಸ್ವಾಮಿ ಲೇಔಟ್  ಥಿಯೇಟರ್ ಬಳಿ  ಬಂದು ದಿನಸಿ ವಿತರಣೆ ಮಾಡಿದ್ದಾರೆ.

 

Sandalwood Jun 8, 2021, 6:52 PM IST