Asianet Suvarna News Asianet Suvarna News

ಬಾಗಲಕೋಟೆ: ಇನ್ನೂ ಅನ್‌ಲಾಕ್‌ ಆಗೇ ಇಲ್ಲ, ಆಗ್ಲೇ ಜನರ ಬೇಕಾಬಿಟ್ಟಿ ಓಡಾಟ..!

Jun 9, 2021, 12:06 PM IST

ಬಾಗಲಕೋಟೆ(ಜೂ.09): ರಾಜ್ಯದಲ್ಲಿ ಇನ್ನೂ ಅನ್‌ಲಾಕ್‌ ಆಗೇ ಇಲ್ಲ, ಆಗಲೇ ಜನರು ಜನರು ಬಿಂದಾಸ್‌ ಆಗಿ ಓಡಾಡುತ್ತಿದ್ದಾರೆ. ಹೌದು, ನಗರದ ಎಂಜಿ ರಸ್ತೆ,  ತರಕಾರಿ ಮಾರುಕಟ್ಟೆಯಲ್ಲಿ ಜನರು ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಜತೆಗೆ ಬ್ಲ್ಯಾಕ್‌ ಫಂಗಸ್‌ ಭೀತಿ ಕೂಡ ಹೆಚ್ಚಾಗಿದೆ. ಆದ್ರೂ ಕೂಡ ಜನರು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಸಾಮಾಜಿಕ ಅಂತರ ಇಲ್ಲ, ಮಾಸ್ಕ್‌ ಧರಿಸಿದೆ ಬೇಕಾಬಿಟ್ಟಿಯಾಗಿ ಜನರು ಓಡಾಡುತ್ತಿದ್ದಾರೆ. 

ನಾಳೆ ಎಲ್ಲಾ ಡೀಸಿಗಳ ಜೊತೆ ಸಿಎಂ ಬಿಎಸ್‌ವೈ ಸಭೆ, ಅನ್‌ಲಾಕ್‌ ಭವಿಷ್ಯ ನಿರ್ಧಾರ

Video Top Stories