Asianet Suvarna News Asianet Suvarna News
407 results for "

ಲಕ್ಷ್ಮಣ ಸವದಿ

"
Siddaramaiah Taunt to Minister R Ashok grgSiddaramaiah Taunt to Minister R Ashok grg

ಗೋಹತ್ಯೆ ನಿಷೇಧ: ಸಚಿವ ಅಶೋಕ್‌ಗೆ ಸಿದ್ದರಾಮಯ್ಯ ಟಾಂಗ್‌

ಸಾರಿಗೆ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯೊಂದಿಗೆ ಈ ಕೂಡಲೇ ಈ ಮಾತನಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
 

Karnataka Districts Dec 12, 2020, 3:29 PM IST

Ready To Talks DyCM Laxman Savadi hlsReady To Talks DyCM Laxman Savadi hls
Video Icon

ಮುಷ್ಕರ ನಿರತರಿಗೆ ಮಾತುಕತೆಗೆ ಮುಕ್ತ ಅಹ್ವಾನ ನೀಡಿದ ಸಾರಿಗೆ ಸಚಿವರು

ಸಾರಿಗೆ ಸಚಿವರು ಮುಷ್ಕರ ವಾಪಸ್ ಪಡೆಯಲು ಒಪ್ಪುತ್ತಿಲ್ಲ. ಪ್ರತಿಭಟನಾ ನಿರತರ ಜೊತೆ ಚರ್ಚೆ ನಡೆಸಲು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಿದ್ದನಿದ್ದೇನೆ. ಯಾವಾಗ ಬೇಕಾದರೂ ಚರ್ಚೆಗೆ ಬನ್ನಿ ಎಂದು ಮುಕ್ತ ಆಹ್ವಾನ ನೀಡಿದ್ದಾರೆ. ಇಂದು ನೌಕರರು ಮಾತುಕತೆಗೆ ಒಪ್ಪುವ ಸಾಧ್ಯತೆ ಇದೆ. 

state Dec 12, 2020, 3:11 PM IST

Govt Planning To Arrange Private Busses hlsGovt Planning To Arrange Private Busses hls
Video Icon

ಪ್ರತಿಭಟನೆ ಕೈಬಿಡದಿದ್ರೆ ಸಾರಿಗೆ ನೌಕರರಿಗೆ ಪಾಠ ಕಲಿಸಲು ಸರ್ಕಾರ ಮಾಸ್ಟರ್ ಪ್ಲಾನ್!

ಸಾರಿಗೆ ನೌಕರರ ಮುಷ್ಕರ 3 ನೇ ದಿನಕ್ಕೆ ಕಾಲಿಟ್ಟಿದೆ. ನೌಕರರು ಪ್ರತಿಭಟನೆಯನ್ನು ವಾಪಸ್ ಪಡೆಯದಿದ್ರೆ ಖಾಸಗಿ ಬಸ್‌ಗಳನ್ನು ರಸ್ತೆಗಿಳಿಸಲು ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಜೊತೆ ನಡೆದ ಸಭೆಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಬಗ್ಗೆ ಪ್ರಸ್ತಾಪಿಸಿದ್ಧಾರೆ. 
 

state Dec 12, 2020, 1:22 PM IST

Outrage of KSRTC Employees Against Minister Laxman Savadi grgOutrage of KSRTC Employees Against Minister Laxman Savadi grg

ಸವದಿನೂ ಮೂಲೆ ಗುಂಪೇ: ಸಾರಿಗೆ ಸಚಿವರ ವಿರುದ್ಧ ಸಾರಿಗೆ ನೌಕರರ ಆಕ್ರೋಶ

ಸಾರಿಗೆ ಸಚಿವ ಒಬ್ಬನೂ ಉದ್ಧಾರ ಆಗಿಲ್ಲ. ಪ್ರತಿಯೊಬ್ಬ ಸಾರಿಗೆ ಸಚಿವನೂ ಮೂಲೆ ಗುಂಪಾಗಿದ್ದಾನೆ. ಇವತ್ತು ಲಕ್ಷ್ಮಣ ಸವದಿನೂ ಮೂಲೆ ಗುಂಪು ಆಗುತ್ತಾನೆ. ಫ್ರೆಂಟ್ ಲೈನ್‌ನಲ್ಲಿದ್ದ ಆರ್‌. ಅಶೋಕ್ ಈಗ ಮೂಲೆ ಗುಂಪಾಗಿದ್ದಾನೆ ಎಂದು ಜರಿಯುವ ಮೂಲಕ ಸಾರಿಗೆ ನೌಕರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

Karnataka Districts Dec 12, 2020, 12:47 PM IST

BMTC KSRTC Strike Kodihalli Chandrashekar anger over Lakshman Savadhi hlsBMTC KSRTC Strike Kodihalli Chandrashekar anger over Lakshman Savadhi hls
Video Icon

ಸವದಿಯವರು ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ: ಕೋಡಿಹಳ್ಳಿ ಆಕ್ರೋಶ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಪ್ರತಿಭಟನೆ ಕುರಿತು ಇಂದು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಸಭೆ ಕರೆದಿದ್ದರು. ಆದರೆ ಸಭೆಗೆ ಪ್ರತಿಭಟನಾಕಾರರನ್ನು ಆಹ್ವಾನಿಸಿಲ್ಲ. ಯೂನಿಯನ್ ಲೀಡರ್ಸ್‌ಗಳನ್ನು ಕರೆದು ಮಾತನಾಡಿದ್ದಾರೆ. 

state Dec 11, 2020, 3:54 PM IST

BMTC KSRTC Strike Lakshman Savadi reaction hlsBMTC KSRTC Strike Lakshman Savadi reaction hls
Video Icon

ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇವೆ, ಪ್ರತಿಭಟನೆ ಕೈ ಬಿಡಿ: ಸಾರಿಗೆ ಸಚಿವರಿಂದ ಮನವಿ

ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ, ಸಾರಿಗೆ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. ಯರಾಜ್ಯದ ಹಲವೆಡೆ ಬಸ್ ಸಂಚಾರ ಸ್ತಬ್ಧವಾಗಿದೆ. ನೌಕರರ ಈ ಪ್ರತಿಭಟನೆ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದಾರೆ. 

state Dec 11, 2020, 12:41 PM IST

DCM Laxman Savadi Talks Over CM BS Yediyurappa grgDCM Laxman Savadi Talks Over CM BS Yediyurappa grg

ಸಿಎಂ ಬದಲಾವಣೆ ವಿಚಾರ ಕೇವಲ ಗಾಳಿ ಮಾತು: ಡಿಸಿಎಂ ಸವದಿ

ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ವಿಚಾರ ಕೇವಲ ಗಾಳಿಮಾತು, ಇಲ್ಲದೆ ಇರೋದಕ್ಕೆ ರೆಕ್ಕೆ ಪುಕ್ಕ ಕಟ್ಟಿಕಾಗೆ ಹಾರಿಸಲಾಗುತ್ತಿದೆ, ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರದ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

Karnataka Districts Dec 3, 2020, 2:47 PM IST

DCM Laxman Savadi Talks Over BJP grgDCM Laxman Savadi Talks Over BJP grg

'ಕಾರ್ಯಕರ್ತರನ್ನೇ ನಾಯಕರಾಗಿಸಿದ್ದು ಬಿಜೆಪಿಯಲ್ಲಿ ಮಾತ್ರ'

ಗ್ರಾಮೀಣ ಪ್ರದೇಶದ ಅದರಲ್ಲೂ ಕೆಳಹಂತದ ಕಾ¿åರ್‍ಕರ್ತರನ್ನು ನಾಯಕರನ್ನಾಗಿ ಮಾಡುವ ಏಕೈಕ ಪಕ್ಷ ಬಿಜೆಪಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
 

Karnataka Districts Dec 2, 2020, 12:32 PM IST

Laxman Savadi Talks about BS Yediyurappa and Karnataka BJP rbjLaxman Savadi Talks about BS Yediyurappa and Karnataka BJP rbj
Video Icon

ನಾವೇನು ಇಂಡಿಯಾ - ಪಾಕಿಸ್ತಾನಾನ..? ಸವದಿ ಹೀಗೆ ಹೇಳಿದ್ಯಾಕೆ..?

ಸದ್ಯ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

Politics Nov 29, 2020, 6:50 PM IST

Laxman Savadi R Ashok Met Union Minister Rajnath Singh grgLaxman Savadi R Ashok Met Union Minister Rajnath Singh grg

ರಾಜನಾಥ್‌ ಸಿಂಗ್‌ ಭೇಟಿ ಮಾಡಿದ ಸವದಿ, ಅಶೋಕ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಕಂದಾಯ ಸಚಿವ ಆರ್‌.ಅಶೋಕ ಅವರು ಶುಕ್ರವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

Politics Nov 28, 2020, 11:06 AM IST

Puttaraj Gavayi name for gadag bus station snrPuttaraj Gavayi name for gadag bus station snr

ಗದಗ ಬಸ್‌ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿ ಹೆಸರು

 ಗದಗ ಪಟ್ಟಣದ  ಬಸ್‌ ನಿಲ್ದಾಣಕ್ಕೆ ಪಂ ಪುಟ್ಟರಾಜ ಗವಾಯಿ ಅವರ ಹೆಸರು ನಾಮಕರಣ ಮಾಡಲು ಆದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ   ಸವದಿ ತಿಳಿಸಿದ್ದಾರೆ. 

Karnataka Districts Nov 25, 2020, 7:55 AM IST

high command Action Who Talk against Yediyurappa Says DCM Laxman Savadihigh command Action Who Talk against Yediyurappa Says DCM Laxman Savadi

'ಬಿಎಸ್ ವೈ ವಿರುದ್ಧ ಯಾರೇ ಮಾತನಾಡಿದರೂ ನಿರ್ದಾಕ್ಷಿಣ್ಯ ಕ್ರಮ'

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ವಿರುದ್ಧ ಯಾರೇ ಮಾತನಾಡಿದರೂ ನಿರ್ದಾಕ್ಷಿಣ್ಯ ಕ್ರಮ ಎಂದು ಡಿಸಿಎಂ ಎಚ್ಚರಿಕೆ ಸಂದೇಶ ರವಾನಸಿದ್ದಾರೆ.

Politics Nov 1, 2020, 7:28 PM IST

Karnataka Politics 5 Congress MLA May Join BJP Says DyCM Laxman Savadi podKarnataka Politics 5 Congress MLA May Join BJP Says DyCM Laxman Savadi pod

ಕಾಂಗ್ರೆಸ್‌ನ 5 ಶಾಸಕರು ಬಿಜೆಪಿಗೆ: ಡಿಸಿಎಂ ಸಿಡಿಸಿದ ಬಾಂಬ್!

ಕಾಂಗ್ರೆಸ್‌ನ 5 ಶಾಸಕರು ಬಿಜೆಪಿಗೆ: ಸವದಿ| -ನಮ್ಮನ್ನು ಕರೆದುಕೊಳ್ಳಿ ಅಂತಿದ್ದಾರೆ ಕೈ ಶಾಸಕರು| ಇನ್ನೂ ಎರಡೂವರೆ ವರ್ಷ ಬಿಜೆಪಿ ಆಡಳಿತ ಸುಗಮ

Politics Oct 25, 2020, 7:35 AM IST

DyCM Laxman Savadi's "Name Sake" Visit To Flood Hit Raichur rbjDyCM Laxman Savadi's "Name Sake" Visit To Flood Hit Raichur rbj
Video Icon

ಕಾಟಾಚಾರಕ್ಕೆ ನೆರೆ ವೀಕ್ಷಿಸಿದ ಡಿಸಿಎಂ ಲಕ್ಷ್ಮಣ ಸವದಿ...!

ನೆರೆ ವೀಕ್ಷಣೆಗೆ ಬಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ರೈತ ತಂದಿದ್ದ ಹತ್ತಿ ಗಿಡ ನೋಡುತ್ತಲೇ ಕಾಲಹರಣ ಮಾಡಿದ್ದಾರೆ. ಒಟ್ಟಿನಲ್ಲಿ ಡಿಎಸಮ ಸಾಹೇಬ್ರ ಕಥೆ ಬಂದ ಪುಟ್ಟ....ಹೋದ ಪುಟ್ಟ ಎನ್ನುವಂತಾಗಿದೆ.

state Oct 19, 2020, 10:04 PM IST

District In charge Minister Laxman Savadi Did Not Visit Raichur grgDistrict In charge Minister Laxman Savadi Did Not Visit Raichur grg
Video Icon

ಹೆಸರಿಗೆ ಜಿಲ್ಲಾ ಉಸ್ತುವಾರಿ, ನೆರೆ ಬಂದ್ರೂ ರಾಯಚೂರಿಗೆ ಬಾರದ ಲಕ್ಷ್ಮಣ ಸವದಿ!

ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹದಿಂದ ಮುಳುಗಿ ಹೋಗುತ್ತಿವೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರಿಗೆ ಮಾತ್ರ ಇದಕ್ಕೂ ತಮಗೂ ಸಂಬಂಧವಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ. 
 

Karnataka Districts Oct 17, 2020, 2:54 PM IST