Asianet Suvarna News Asianet Suvarna News
446 results for "

ATM

"
Additional charge on ATM withdrawals above 5000 rs podAdditional charge on ATM withdrawals above 5000 rs pod

ATMನಿಂದ 5000ಕ್ಕಿಂತ ಹೆಚ್ಚು ಹಣ ತೆಗೆದರೆ ಶುಲ್ಕ: 5 ಬಾರಿ ಉಚಿತ ಹಣ ವಿಡ್ರಾವಲ್‌ ಕೂಡಾ ರದ್ದು?

ಎಟಿಎಂನಿಂದ .5000ಕ್ಕಿಂತ ಹೆಚ್ಚು ಹಣ ತೆಗೆದರೆ ಶುಲ್ಕ?| 5 ಬಾರಿ ಉಚಿತ ಹಣ ವಿಡ್ರಾವಲ್‌ ರದ್ದು ಸಂಭವ

BUSINESS Oct 22, 2020, 7:52 AM IST

Person Arrested for Cheat To Senior Citizens in Bengaluru grgPerson Arrested for Cheat To Senior Citizens in Bengaluru grg

ವೃದ್ಧರಿಂದ ಎಟಿಎಂ ಕಾರ್ಡ್‌ ಎಗರಿಸುತ್ತಿದ್ದವನ ಬಂಧನ

ಎಟಿಎಂ ಕೇಂದ್ರಗಳ ಬಳಿ ಹಿರಿಯ ನಾಗರಿಕರಿಗೆ ಹಣ ಪಡೆಯಲು ಸಹಾಯ ಮಾಡುವ ನೆಪದಲ್ಲಿ ಡೆಬಿಟ್‌ ಕಾರ್ಡ್‌ ಬದಲಾಯಿಸಿ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬ ಬಾಗಲಗುಂಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

CRIME Oct 21, 2020, 7:32 AM IST

Woman Arrested for Cheat to Public in Hanagal in Haveri District grgWoman Arrested for Cheat to Public in Hanagal in Haveri District grg

ಹಾನಗಲ್ಲ: ಎಟಿಎಂನಲ್ಲಿ ಅಮಾಯಕರಿಗೆ ವಂಚಿಸುತ್ತಿದ್ದ ಚಾಲಾಕಿ ಮಹಿಳೆ ಸೆರೆ

ಎಟಿಎಂಗಳಿಂದ ಹಣ ಪಡೆಯುವುದು ಅರಿಯದ ಅಮಾಯಕರಿಗೆ ಹಣ ತೆಗೆದುಕೊಡಲು ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಚಾಲಾಕಿ ಮಹಿಳೆಯೊಬ್ಬಳನ್ನು ಬಂಧಿಸುವಲ್ಲಿ ಹಾನಗಲ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.
 

Karnataka Districts Oct 13, 2020, 1:21 PM IST

The all new Aadhaar PVC card gets fitted in wallet like ATM card podThe all new Aadhaar PVC card gets fitted in wallet like ATM card pod

50 ರೂ.ಗೆ ಎಟಿಎಂ ಕಾರ್ಡ್‌ ರೀತಿಯ ಆಧಾರ್‌ ಕಾರ್ಡ್, ಹೀಗೆ ಪಡೆದುಕೊಳ್ಳಿ!

50ಗೆ ಎಟಿಎಂ ಕಾರ್ಡ್‌ ರೀತಿಯ ಆಧಾರ್‌ ಕಾರ್ಡ್‌| ಪರ್ಸ್‌ನಲ್ಲಿಟ್ಟುಕೊಳ್ಳಲು ಅನುಕೂಲ| ಆನ್‌ಲೈನಲ್ಲೇ ಪ್ಲಾಸ್ಟಿಕ್‌ ಕಾರ್ಡ್‌ ಪಡೆಯಿರಿ

BUSINESS Oct 13, 2020, 7:57 AM IST

Fact Check of Bank accounts ATM to be shut without NRCFact Check of Bank accounts ATM to be shut without NRC

Fact Check: ಎನ್‌ಆರ್‌ಸಿಗೆ ಸಹಿ ಹಾಕುವವರೆಗೂ ಎಟಿಎಂ ಶಟ್‌ಡೌನ್‌?

ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಜಾರಿಗೆ ತರಲು ಕೇಂದ್ರ ಸರ್ಕಾರ  ಉತ್ತರ ಪ್ರದೇಶ, ಬಿಹಾರ ಮಣಿಪುರದಲ್ಲಿ ಏಕಾಏಕಿ ಎಲ್ಲರ ಬ್ಯಾಂಕ್‌ ಖಾತೆಗಳು ಮತ್ತು ಎಟಿಎಂಗಳು ಸ್ಥಗಿತಗೊಳಿಸಿದೆ ಎನ್ನಲಾಗುತ್ತಿದೆ. ನಿಜನಾ ಈ ಸುದ್ದಿ? 

Fact Check Oct 3, 2020, 9:33 AM IST

Farmers Playing Major Role In Atmanirbhar Bharat PM Modi In Mann Ki Baat podFarmers Playing Major Role In Atmanirbhar Bharat PM Modi In Mann Ki Baat pod

ರೈತರೇ ಆತ್ಮನಿರ್ಭರ ಭಾರತದ ಆಧಾರ: ಮನ್‌ ಕೀ ಬಾತ್‌ನಲ್ಲಿ ಮೋದಿ ಮಾತು!

ಪಿಎಂ ಮೋದಿ ಮನ್‌ ಕೀ ಬಾತ್‌ 69ನೇ ಸಂಚಿಕೆ| ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ, ಕೊರೋನಾತಂಕದ ವೇಳೆ ಎಚ್ಚರವಾಗಿರುವಂತೆ ಮನವಿ| ಕೊರೋನಾ ಸಂಕಟದ ವೇಳೆ ಕತೆ ಹೇಳುವ ಕಲೆ ಬಗ್ಗೆ ಉಲ್ಲೇಖಿಸಿದ ಪಿಎಂ| ಬೆಂಗಳೂರಿನ ಸ್ಟೋರಿ ಟೆಲ್ಲರ್ ಅಪರ್ಣಾ ಶೈನಿಂಗ್| ಆತ್ಮ ನಿರ್ಭರ ಕನಸು ಸಾಕಾರಗೊಳಿಸಲು ರೈತರು, ನಮ್ಮ ಹಳ್ಳಿಗಳೇ ಆಧಾರ ಎಂದ ಮೋದಿ

India Sep 27, 2020, 11:53 AM IST

Jammu Kashmir LG Manoj Sinha announced Rs 1350 crore economic stimulus package to rebuild economy and businessJammu Kashmir LG Manoj Sinha announced Rs 1350 crore economic stimulus package to rebuild economy and business

ಜಮ್ಮು ಕಾಶ್ಮೀರ ಅಭಿವೃದ್ಧಿಗೆ 1,350 ಕೋಟಿ ರೂಪಾಯಿ ಪ್ಯಾಕೇಜ್!

 ಜಮ್ಮ ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಕೇಂದ್ರ ಸರ್ಕಾರ ವಿಶೇಷ ಪ್ರಾತಿನಿದ್ಯ ನೀಡಿದೆ. ಕಣಿವೆ ರಾಜ್ಯದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದೆ. ಇದೀಗ ಕೊರೋನಾ ವೈರಸ್ ಕಾರಣ ಕುಂಠಿತಗೊಂಡಿದ್ದ ಜಮ್ಮ ಮತ್ತು ಕಾಶ್ಮೀರದ ಉದ್ಯಮ ಹಾಗೂ ಆರ್ಥಿಕತೆ ಮೇಲೆತ್ತಲು ಕೇಂದ್ರ ಸರ್ಕಾರ ದಾಖಲೆ ಪ್ಯಾಕೇಜ್ ಘೋಷಿಸಿದೆ.

India Sep 19, 2020, 3:19 PM IST

RBL bank launches cardless withdrawal facility through atmsRBL bank launches cardless withdrawal facility through atms

ಡೆಬಿಟ್ ಕಾರ್ಡ್‌ ಇಲ್ಲದೆಯೂ ಎಟಿಎಂನಿಂದ ಹಣ ತೆಗೆಯಬಹುದು!

ಬ್ಯಾಂಕ್‌ನಿಂದ ಹಣ ಡ್ರಾ ಮಾಡಲು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಕಾಲವೊಂದಿತ್ತು. ಆದರೆ ಡೆಬಿಟ್ ಕಾರ್ಡ್‌ ಹಾಗೂ ಎಟಿಎಂ ಸೌಲಭ್ಯದಿಂದ ಈ ಸಮಸ್ಯೆ ಬಗೆಹರಿಯಿತು. ಈಗ ಕೆಲವೇ ನಿಮಿಷ್ಗಳಲ್ಲಿ ಜನರು ಎಟಿಎಂನಿಂದ ಹಣ ತೆಗೆಯಬಹುದು. ಆದರೆ ಇದಕ್ಕೆ ಕೈಯ್ಯಲ್ಲಿ ಕಾರ್ಡ್ ಇರುವುದು ಅತ್ಯಗತ್ಯ. ಆದರೆ ಅನೇಕ ಮಂದಿ ಹಲವಾರು ಬಾರಿ ಕಾರ್ಡ್‌ ಇಲ್ಲದೇ ತೆರಳುತ್ತಾರೆ. ಹೀಗಿರುವಾಗ ಹಣವಿಲ್ಲದಾಗ ಕಾರ್ಡ್‌ ಇಲ್ಲದೇ ಪರದಾಡಿದವರು ಅನೇಕರಿದ್ದಾರೆ. ಈ ಸಮಸ್ಯೆಗೂ ಪರಿಹಾರ ಒದಗಿಸಲು ಬ್ಯಾಂಕ್‌ಗಳು ಮುಂದಾಗಿದ್ದು, ಈಗ ಕಾರ್ಡ್‌ಲೆಸ್ ನಗದು ತೆಗೆಯುವ ಸೌಲಭ್ಯ ಜಾರಿಗೊಳಿಸಲಾರಂಭಿಸಿವೆ. ಇಲ್ಲಿದೆ ಈ ಕುರಿತಾದ ವಿವರ.
 

BUSINESS Sep 7, 2020, 4:44 PM IST

PM Modi applauds Mudhol a desi dog breed in mann ki baatPM Modi applauds Mudhol a desi dog breed in mann ki baat

ಮನ್‌ ಕೀ ಬಾತ್‌ನಲ್ಲಿ ಮೋದಿ ಮುಧೋಳ ಪ್ರಸ್ತಾಪ: ಏನೀ ಶ್ವಾನ ಸ್ಪೆಷಾಲಿಟಿ?

68ನೇ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ದೇಸೀ ತಳಿ ನಾಯಿಗಳ ಸಂರಕ್ಷಣೆ ಹಾಗೂ ಸಾಕಲು ಕರೆ ನೀಡಿದರು. ದೇಸೀ ಶ್ವಾನಗಳ ಸಂರಕ್ಷಣೆ, ಪಾಲನೆ-ಪೋಷಣೆ ಕೂಡ ಆತ್ಮನಿರ್ಭರ ಭಾರತದ ಭಾಗ. ಮನೆಯಲ್ಲಿ ನಾಯಿಗಳನ್ನು ಸಾಕಬೇಕು ಎಂದು ಜನರು ಬಯಸಿದರೆ ಮುಧೋಳ ಸೇರಿ ಹಲು ದೇಶಿ ತಳಿ ನಾಯಿಯನ್ನೇ ತರಬೇಕು ಎಂದಿದ್ದಾರೆ. ಅಲ್ಲದೇ ಸೇನೆ ಹಾಗೂ ಇತರ ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಧೋಳ ನಾಯಿಗಳು ಹಾಗೂ ಇತರ ದೇಸೀ ತಳಿಯ ನಾಯಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೀ ಮಧೋಳ ನಾಯಿ? ಏನೀದರ ಸ್ಪೆಷಾಲಿಟಿ? ಇಲ್ಲಿದೆ ನೋಡಿ ಮಾಹಿತಿ.

India Aug 31, 2020, 5:59 PM IST

50 percent Chinese citizens like Modi government survey50 percent Chinese citizens like Modi government survey

ಡಿಜಿಟಲ್ ಸಮರಕ್ಕೆ ಸಿಕ್ಕ ಚೀನಾದಲ್ಲಿಯೂ ಮೋದಿ ಹವಾ;  ಆ ದೇಶದ ಸರ್ವೆ ತೆರೆದಿಟ್ಟ ಅಚ್ಚರಿ ಅಂಶ!

ಪ್ರಧಾನಿ ಮೋದಿ ಭಾಋತ ಮಾತ್ರವಲ್ಲ ಚೀನಾದಲ್ಲಿಯೂ ಬಹು ಜನಪ್ರಿಯ. ಈ ಮಾತನ್ನು ಚೀನಾದ ಸಮೀಕ್ಷೆಯೊಂದು ತೆರೆದಿಟ್ಟಿದೆ. ಚೀನಾದಲ್ಲಿ ಸಹ ಹೆಚ್ಚಿನ ಸಂಖ್ಯೆಯ ಜನರು ಮೋದಿಯವರನ್ನು ಅನುಸರಿಸುತ್ತಾರೆ ಎಂದು ಹೇಳಿದೆ.

International Aug 27, 2020, 5:01 PM IST

Three People Arrest for ATM Theft Case in BengaluruThree People Arrest for ATM Theft Case in Bengaluru

ಎಟಿಎಂ ಕಳ್ಳರ ಸುಳಿವು ನೀಡಿದ ಗ್ಯಾಸ್‌ ಕಟರ್‌: 27 ಲಕ್ಷ ದೋಚಿದ್ದ ಸಹೋದರರು

ಕೆಲ ದಿನಗಳ ಹಿಂದೆ ಎಂಇಎಸ್‌ ರಸ್ತೆಯ ಕೆನರಾ ಬ್ಯಾಂಕ್‌ ಎಟಿಎಂ ಘಟಕದಲ್ಲಿ 27.82 ಲಕ್ಷ ದೋಚಿದ್ದ ಸೋದರರು ಸೇರಿ ಮೂವರನ್ನು ಜಾಲಹಳ್ಳಿ ಪೊಲೀಸರು ಸೆರೆ ಹಿಡಿದಿದ್ದಾರೆ.
 

CRIME Aug 27, 2020, 8:27 AM IST

Thai Envoy Announces Thai Armys Purchase Of 600 Tata Motors Defence TrucksThai Envoy Announces Thai Armys Purchase Of 600 Tata Motors Defence Trucks

ಆತ್ಮನಿರ್ಭರ ಭಾರತ; 600 ಟಾಟಾ ಮಿಲಿಟರಿ ಟ್ರಕ್ ಖರೀದಿಗೆ ಮುಂದಾದ ಥೈಲ್ಯಾಂಡ್

ಆತ್ಮನಿರ್ಭರ ಭಾರತದ ಒಂದೊಂದೆ ಫಲಗಳು ಗೊತ್ತಾಗುತ್ತಿವೆ. ಭಾರತೀಯ  ಕಂಪನಿ ಟಾಟಾದಿಂದ ಆರು ನೂರು ಮಿಲಿಟರಿ ಟ್ರಕ್ ಖರೀದಿಗೆ ಥೈಲ್ಯಾಂಡ್ ಮುಂದಾಗಿದೆ.

Automobile Aug 26, 2020, 10:20 PM IST

SBI ATM to reach your doorsteps just make a call or send WhatsApp and get cashSBI ATM to reach your doorsteps just make a call or send WhatsApp and get cash

ಫೋನ್‌ ಕರೆ ಮಾಡಿದ್ರೆ ಮನೆ ಬಾಗಿಲಿಗೇ ಎಟಿಎಂ: 20 ಸಾವಿರವರೆಗೆ ವಿತ್‌ಡ್ರಾ!

ಎಸ್‌ಬಿಐನಿಂದ ಮನೆ ಬಾಗಿಲಿಗೇ ಎಟಿಎಂ ಸೇವೆ| ಉತ್ತರ ಪ್ರದೇಶದ ಲಖನೌದಲ್ಲಿ ಪ್ರಾಯೋಗಿಕ ಜಾರಿ| ಈ ಯೋಜನೆಯಡಿ 20 ಸಾವಿರವರೆಗೆ ವಿತ್‌ಡ್ರಾಗೆ ಅವಕಾಶ

BUSINESS Aug 22, 2020, 3:38 PM IST

Two held for ATM Robbery BengaluruTwo held for ATM Robbery Bengaluru

ಖತರ್ನಾಕ್ ಎಟಿಎಂ ಕಳ್ಳರು.. ಅಬ್ಬಬ್ಬಾ ಇವರ ವಾಕಿಂಗ್ ಸ್ಟೈಲ್ ನೋಡಿ !

ಇವರು ಭಾರೀ ಚಾಲಾಕಿ ಕಳ್ಳರು. ತಾವು ಹಣ ತುಂಬಿದ್ದ ಎಟಿಎಂನ್ನೇ ದೋಚಿದ್ದರು. ಸಿಸಿಟಿವಿಯ ದೃಶ್ಯಾವಳಿ ನೀಡಿದ ಸುಳಿವಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

CRIME Aug 21, 2020, 2:56 PM IST

Money was Stolen from ATMs by the Agency Staff in BengaluruMoney was Stolen from ATMs by the Agency Staff in Bengaluru

ಸಂಸ್ಥೆ ಸಿಬ್ಬಂದಿಯಿಂದಲೇ ಎಟಿಎಂ ಕೇಂದ್ರದಿಂದ ಹಣ ಲೂಟಿ

ಎಟಿಎಂಗೆ ತುಂಬಿದ್ದ ಸುಮಾರು 32 ಲಕ್ಷ ಹಣವನ್ನು ಅದೇ ಸಂಸ್ಥೆಯ ಸಿಬ್ಬಂದಿಯೇ ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
 

CRIME Aug 16, 2020, 8:53 AM IST