ಡೆಬಿಟ್ ಕಾರ್ಡ್‌ ಇಲ್ಲದೆಯೂ ಎಟಿಎಂನಿಂದ ಹಣ ತೆಗೆಯಬಹುದು!

First Published 7, Sep 2020, 4:44 PM

ಬ್ಯಾಂಕ್‌ನಿಂದ ಹಣ ಡ್ರಾ ಮಾಡಲು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಕಾಲವೊಂದಿತ್ತು. ಆದರೆ ಡೆಬಿಟ್ ಕಾರ್ಡ್‌ ಹಾಗೂ ಎಟಿಎಂ ಸೌಲಭ್ಯದಿಂದ ಈ ಸಮಸ್ಯೆ ಬಗೆಹರಿಯಿತು. ಈಗ ಕೆಲವೇ ನಿಮಿಷ್ಗಳಲ್ಲಿ ಜನರು ಎಟಿಎಂನಿಂದ ಹಣ ತೆಗೆಯಬಹುದು. ಆದರೆ ಇದಕ್ಕೆ ಕೈಯ್ಯಲ್ಲಿ ಕಾರ್ಡ್ ಇರುವುದು ಅತ್ಯಗತ್ಯ. ಆದರೆ ಅನೇಕ ಮಂದಿ ಹಲವಾರು ಬಾರಿ ಕಾರ್ಡ್‌ ಇಲ್ಲದೇ ತೆರಳುತ್ತಾರೆ. ಹೀಗಿರುವಾಗ ಹಣವಿಲ್ಲದಾಗ ಕಾರ್ಡ್‌ ಇಲ್ಲದೇ ಪರದಾಡಿದವರು ಅನೇಕರಿದ್ದಾರೆ. ಈ ಸಮಸ್ಯೆಗೂ ಪರಿಹಾರ ಒದಗಿಸಲು ಬ್ಯಾಂಕ್‌ಗಳು ಮುಂದಾಗಿದ್ದು, ಈಗ ಕಾರ್ಡ್‌ಲೆಸ್ ನಗದು ತೆಗೆಯುವ ಸೌಲಭ್ಯ ಜಾರಿಗೊಳಿಸಲಾರಂಭಿಸಿವೆ. ಇಲ್ಲಿದೆ ಈ ಕುರಿತಾದ ವಿವರ.

ದೊಡ್ಡ ದೊಡ್ಡ ಬ್ಯಾಂಕ್‌ಗಳಲ್ಲಿ ಈ ಸೌಲಭ್ಯ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅನೇಕ ಬ್ಯಾಂಕ್‌ಗಳು ತನ್ನ ಗ್ರಾಹಕರಿಗೆ ಈ ಸೌಲಭ್ಯ ಒದಗಿಸಿದೆ. ಸದ್ಯ ಈ ಬ್ಯಾಂಕ್‌ಗಳ ಪಟ್ಟಿಗೆ ಮತ್ತೊಂದು ಬ್ಯಾಂಕ್ ಸೇರ್ಪಡೆಯಾಗಿದೆ. ಅದುವೇ ಖಾಸಗಿ ಸ್ವಾಮ್ಯದ ಆರ್‌ಬಿಎಲ್‌ ಬ್ಯಾಂಕ್.

ಫೈನಾನ್ಸ್‌ ಟೆಕ್ನಾಲಜಿ ಕಂಪನಿಯೊಂದಿಗೆ ಒಪ್ಪಂದ: ಆರ್‌ಬಿಎಲ್‌ ಬ್ಯಾಂಕ್ ಕಾರ್ಡ್‌ ಇಲ್ಲದೇ ಹಣ ತೆಗೆಯುವ ಸೌಲಭ್ಯ ಆರಂಭಿಸಿದೆ. ಇದಕ್ಕಗಿ ಬ್ಯಾಂಕ್ ವರ್ಲ್ಡ್‌ ಪೈನಾನ್ಸ್‌ ಟೆಕ್ನಾಲಜಿ ಪ್ರೈವೇಟ್ ಕಂಪನಿ ಎಂ ಪೇಜ್ ಪೇಮೆಂಟ್ ಸಿಸ್ಟಂ ಜೊತೆ ಒಪ್ಪಂದ ಮಾಡಿಕೊಂಡಿದೆ.

ಎಷ್ಟು ಎಟಿಎಂನಿಂದ ಹಣ ತೆಗೆಯಬಹುದು: ಈ ಸಂಬಂಧ ಪ್ರತಿಕ್ರಿಯಿಸಿರುವ ಆರ್‌ಬಿಎಲ್ ತನ್ನ ಗ್ರಾಕರು ಇನ್ಸ್ಟಂಟ್ ಮನಿ ಟ್ರಾನ್ಸ್‌ಫರ್ ಮೂಲಕ  389 ಎಟಿಎಂಗಳ ಮೂಲಕ ಹಣ ತೆಗೆಯಹುದು.

ಏನು ಮಾಡಬೇಕು? ಈ ಸೌಲಭ್ಯದ ಲಾಭ ಪಡೆಯಲು ಗ್ರಾಹಕರು ಬ್ಯಾಂಕ್‌ನ ಆಪ್ ಬಳಸಬೇಕು. ಇಲ್ಲಿ ಲಾಗಿಬ್ ಮಾಡಿ ಎಟಿಎಂ ಎಲ್ಲಿ ಲಭ್ಯವಿದೆ ಎಂದು ನೋಡಬೇಕು. ಬಳಿಕ ಅಲ್ಲಿರುವ ನಿಯಮದಂತೆ ಣ ಡ್ರಾ ಮಾಡಬಹುದಾಗಿದೆ.

ನೋಂದಾಯಿತ ಮೊಬೈಲ್ ಸಂಖ್ಯೆ: ಬ್ಯಾಂಕ್‌ನಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆ ಹಾಗೂ ಕೆಲ ಆಯ್ಕೆಗಳ ಮೂಲಕ ಕಾರ್ಡ್‌ಲೆಸ್ ಸೌಲಭ್ದಿಂದ ಹಣ ಡ್ರಾ ಮಾಡಬಹುದಾಗಿದೆ.

ಎಸ್‌ಬಿಐನಲ್ಲೂ ಈ ಸೌಲಭ್ಯ: ಆರ್‌ಬಿಎಲ್‌ ಬ್ಯಾಂಕ್‌ಗೂ ಮೊದಉ ಎಸ್‌ಬಿಐ ತನ್ನ ಯೋನೋ ಆಪ್ ಮೂಲಕ ಕಾರ್ಡ್‌ಲೆಸ್ ಕ್ಯಾಶ್ ಸೌಲಭ್ಯ ಒದಗಿಸಿದೆ. ನಿಧಾನವಾಗಿ ಇದು ಗ್ರಾಹಕರಿಂದ ವ್ಯಾಪಕವಾಗಿ ಬಳಕೆಯಾಗುತ್ತಿದೆ.

loader