Asianet Suvarna News Asianet Suvarna News
2333 results for "

ಪ್ರವಾಹ

"
Kerala floods Red alert in 12 of 14 Districts Kochi air port shut till SaturdayKerala floods Red alert in 12 of 14 Districts Kochi air port shut till Saturday

ಕೇರಳದಲ್ಲಿ ಜಲ ಪ್ರಳಯ : 12 ಜಿಲ್ಲೆಗಳಲ್ಲಿ ಹೈ ಅಲರ್ಟ್

  • ಕೇರಳದ 14 ಜಿಲ್ಲೆಗಳ 12 ರಲ್ಲಿ ಪ್ರವಾಹ ಸ್ಥತಿ ಮುಂದುವರಿಕೆ
  • 44 ಮಂದಿ ಸಾವು, ಲಕ್ಷಾಂತರ ಜನರ ಸ್ಥಳಾಂತರ

NEWS Aug 15, 2018, 4:06 PM IST

IAS Officer Carry Rice Bags On ShoulderIAS Officer Carry Rice Bags On Shoulder

ಪ್ರವಾಹ ಪೀಡಿತರ ನೆರವಿಗೆ ಅಕ್ಕಿ ಮೂಟೆ ಹೊತ್ತ ಐಎಎಸ್ ಆಫಿಸರ್

ಯುವ ಐಎಎಸ್ ಅಧಿಕಾರಿಯೋರ್ವರು ಇದೀಗ ಎಲ್ಲರಿಗೂ ಕೂಡ ಮಾದರಿಯಾಗಿದ್ದಾರೆ. ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇಲ್ಲಿನ ನಿರಾಶ್ರಿತ ಶಿಬಿರಗಳಿಗೆ ಸ್ವತಃ ಅಕ್ಕಿ ಮೂಟೆಗಳನ್ನು ತಾವೇ ಹೊತ್ತು ಹಾಕಿದ್ದಾರೆ. 

NEWS Aug 15, 2018, 12:48 PM IST

MP Rajeev Chandrasekhar Donate 25 Lakh To Kerala Flood VictimsMP Rajeev Chandrasekhar Donate 25 Lakh To Kerala Flood Victims

ಕೇರಳ ಪ್ರವಾಹ ಸಂತ್ರಸ್ತರಿಗೆ ರಾಜೀವ್ ಚಂದ್ರಶೇಖರ್ 25 ಲಕ್ಷ ರು. ನೆರವು

ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಪ್ರವಾ ಸಂತ್ರಸ್ತರಿಗಾಗಿ ಏಷ್ಯಾನೆಟ್ ನ್ಯೂಸ್ ವತಿಯಿಂದ ಸಂಗ್ರಹಿಸುತ್ತಿರುವ ಪರಿಹಾರ ನಿಧಿಗೆ 25 ಲಕ್ಷ ರು. ವೈಯಕ್ತಿಕವಾಗಿ ಸಂಸದ ರಾಜೀವ್ ಚಂದ್ರಶೇಖರ್ ನೆರವು ನೀಡಿದ್ದಾರೆ. 

NEWS Aug 13, 2018, 3:49 PM IST

NDRF Officer Saved Baby In KeralaNDRF Officer Saved Baby In Kerala

ಮಗು ರಕ್ಷಿಸಿ ಹೀರೋ ಆದ ಕನ್ಹಯ್ಯ ಕುಮಾರ್

ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರಕ್ಷಣಾ ಕಾರ್ಯಾಚರಣೆ ನಡೆಸುವ ಸಲುವಾಗಿ ರಾಜ್ಯದಲ್ಲಿ ಎನ್ ಡಿಆರ್ ಎಫ್ ಪಡೆ ಬೀಡು ಬಿಟ್ಟಿದ್ದು ಈ ವೇಳೆ ತಂಡದಲ್ಲಿನ ಅಧಿಕಾರಿಯೋರ್ವರು ಮಗುವೊಂದನ್ನು ರಕ್ಷಣೆ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ. 

NEWS Aug 13, 2018, 11:48 AM IST

Flood Alert Issued For cauvery RiverFlood Alert Issued For cauvery River

ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ : ಕಟ್ಟೆಚ್ಚರ

ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಈ ನಿಟ್ಟಿನಲ್ಲಿ ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. 

NEWS Aug 12, 2018, 8:05 AM IST

Kamal Hassan donates 25 lakh to Kerala flood victimsKamal Hassan donates 25 lakh to Kerala flood victims

ಕೇರಳ ನೆರೆ ಸಂತ್ರಸ್ತರಿಗೆ ಕಮಲ್ ಹಾಸನ್ ನೆರವು

 ಕೇರಳದಲ್ಲಿ ಮಹಾಮಳೆ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ತಮಿಳು ಸ್ಟಾರ್ ಗಳಾದ ಕಾರ್ತಿ, ಸೂರ್ಯ ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್ ಸ್ಟಾರ್ ಕಮಲ್ ಹಾಸನ್ 25 ಲಕ್ಷ ರೂ ದೇಣಿಗೆ ನೀಡಿದ್ದಾರೆ. 

NEWS Aug 11, 2018, 9:23 PM IST

Rahul Gandhi writes to PM Narendra Modi urges to help flood ravaged KeralaRahul Gandhi writes to PM Narendra Modi urges to help flood ravaged Kerala

ಮೋದಿಗೆ ಪತ್ರ, ‘ಬೆಸ್ಟ್ ಫ್ರೆಂಡ್‌’ಗೆ ತಿರುಗೇಟು..ಏನಿದು ರಾಹುಲ್ ವರಸೆ

ಕೇರಳದ ಪ್ರವಾಹ ರಾಷ್ಟ್ರೀಯ ಮಟ್ಟದ ಪಕ್ಷಗಳ ನಡುವಿನ ವಾಕ್ ಸಮರಕ್ಕೂ ಒಂದು ರೀತಿಯಲ್ಲಿ ವೇದಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂತ್ರಸ್ಥರ ನೆರವಿಗೆ ಕೇಂದ್ರ ಸರಕಾರ ಕೂಡಲೇ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.

NEWS Aug 11, 2018, 7:56 PM IST

Heavy Rain In Kerala Alert In Mysore ReasonHeavy Rain In Kerala Alert In Mysore Reason

ಭಾರೀ ಮಳೆ : ರಾಜ್ಯದಲ್ಲೂ ಪ್ರವಾಹ ಭೀತಿ

ಕೇರಳ ಮತ್ತು ಪಶ್ಚಿಮಘಟ್ಟಪ್ರದೇಶದಲ್ಲಿ ಬಿಡದೆ ಸುರಿಯುತ್ತಿರುವ ಮಳೆಗೆ ಕಪಿಲಾ ನದಿ ಉಕ್ಕಿಹರಿದು ಮೈಸೂರು ಭಾಗದಲ್ಲಿ ನದಿ ತಟದಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. 

NEWS Aug 11, 2018, 8:52 AM IST

Heavy rain in KeralaHeavy rain in Kerala
Video Icon

ಕೇರಳದಲ್ಲಿ ಕುಂಭದ್ರೋಣ ಮಳೆ: ಜನತೆ ತತ್ತರ!

ಕೇರಳದಲ್ಲಿ ಮಹಾಮಳೆಯ ಆರ್ಭಟ ಮುಂದುವರೆದಿದೆ. ನಿನ್ನೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು ದೇವರನಾಡು ಅಕ್ಷರಶಃ ತತ್ತರಿಸಿ ಹೋಗಿದೆ. ವರುಣನ ಅಬ್ಬರಕ್ಕೆ ಮತ್ತಷ್ಟು ಮಂದಿ ಜಲಸಮಾಧಿಯಾಗಿದ್ದಾರೆ. ಇಡುಕ್ಕಿ ಡ್ಯಾಂನಿಂದ ನೀರು ಹರಿದು ಹಲವು ಗ್ರಾಮಗಳು ಪ್ರವಾಹದ ಸುಳಿಯಲ್ಲಿ ಸಿಲುಕಿವೆ
 

NEWS Aug 10, 2018, 7:29 PM IST

Kerala floods 21 killed Idukki dam opened after 26 yearsKerala floods 21 killed Idukki dam opened after 26 years

ಕೇರಳದ ಮಳೆ ಅಬ್ಬರಕ್ಕೆ ಕೊಚ್ಚಿಹೋದ ರಸ್ತೆ...ವಿಡಿಯೋ

ಕೇರಳದಲ್ಲಿ ಆಗಸ್ಟ್ ವೇಳೆಗೆ ಮುಂಗಾರು ಅಬ್ಬರಿಸಲು ಆರಂಭಿಸಿದೆ. ಮಳೆ ರಭಸಕ್ಕೆ ರಸ್ತೆಯೇ ಕೊಚ್ಚಿ ಹೋಗಿದೆ. ರಸ್ತೆ ಕೊಟ್ಟಿ ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

NATIONAL Aug 9, 2018, 5:40 PM IST

Ranganathittu Bird Sanctuary ravaged due to Cauvery floodRanganathittu Bird Sanctuary ravaged due to Cauvery flood

ಕಾವೇರಿ ಪ್ರವಾಹದ ಅಬ್ಬರಕ್ಕೆ ನಲುಗಿದ ರಂಗನತಿಟ್ಟು ಪಕ್ಷಿಧಾಮ

ಈ ವರ್ಷ ಮುಂಗಾರು ಸಮೃದ್ಧವಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ, ಹರಿದ ನೀರಿನ ಪ್ರವಾಹದಿಂದ ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಪಕ್ಷಿಧಾಮದ ಮೇಲೆ ಪರಿಣಾಮ ಬೀರಿದರೆ, ಇತ್ತ ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮದಲ್ಲಿಯೂ ಪಕ್ಷಿಗಳು ತತ್ತರಿಸಿ ಹೋಗಿವೆ.

Mandya Aug 9, 2018, 1:23 PM IST

Heavy Rain creates flood like situation across the counrtyHeavy Rain creates flood like situation across the counrty
Video Icon

ಇದೇನು ಮಳೆಗಾಲವೋ, ಕೊನೆಗಾಲವೋ?

ದಿನದಿಂದ ದಿನಕ್ಕೆ ಜೋರಾಗ್ತಿದೆ ವರುಣನ ಆರ್ಭಟ. ಅದರಲ್ಲೂ ಪ್ರವಾಹದಿಂದ ಉತ್ತರ ಭಾರತ ತತ್ತರಿಸಿ ಹೋಗಿದೆ. ಕೇವಲ ೭೨ ಗಂಟೆಗಳಲ್ಲಿ ಯಮುನಾ ನದಿಯಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ೫೨ ಸಾವಿರ ಕೋಟಿ ಲೀಟರ್ ನೀರು ಪ್ರವಾಹದ ರೂಪದಲ್ಲಿ ಹರಿದು ಬಂದಿದೆ.

NEWS Aug 1, 2018, 6:37 PM IST

Blood moon mystery: Will it brings destroy?Blood moon mystery: Will it brings destroy?
Video Icon

ಬ್ಲಡ್ ಮೂನ್ ಮಿಸ್ಟರಿ: ನಿಜಕ್ಕೂ ಹೀಗೆಲ್ಲಾ ಆಗತ್ತಾ?

ಈ ಬಾರಿಯ ರಕ್ತ ಚಂದ್ರಗ್ರಹಣದ ದಿನ ನಡೆಯಲಿದೆಯಾ ಭಯಂಕರವಾದ ದುರಂತ?. ಪ್ರವಾಹದ ಮಧ್ಯೆಯೇ ಜ್ವಾಲಾಮುಖಿ ಭುಗಿಲೇಳುತ್ತಿರುವುದೇಕೆ?. ಭೀಕರ ಭೂಕಂಪನಗಳ ಬೆನ್ನಲ್ಲೇ ಸುನಾಮಿ ಮುಗಿಲೆತ್ತರಕ್ಕೆ ನುಗ್ಗಿ ಬರುತ್ತಿರುವುದೇಕೆ?.

NEWS Jul 25, 2018, 9:32 PM IST

Heavy Rain In Maharastra Flood Warning in KarnatakaHeavy Rain In Maharastra Flood Warning in Karnataka

ಮಹಾ ಮಳೆಗೆ ರಾಜ್ಯದಲ್ಲಿ ಪ್ರವಾಹ ಭೀತಿ

ವಿವಿಧೆಡೆ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಯ ಅಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಇದರ ಪರಿಣಾಮ ಬೆಳಗಾವಿ ಜಿಲ್ಲೆಯ 13 ಸೇತುವೆಗಳು ಮುಳುಗಡೆಯಾಗಿದ್ದು, ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

NEWS Jul 20, 2018, 9:37 AM IST

Yadgir village worst-hit in massive flood in Krishna riverYadgir village worst-hit in massive flood in Krishna river
Video Icon

ಕೃಷ್ಣ ನದಿಯ ರಭಸದಿಂದ ನಡುಗಡ್ಡೆಯಾದ ಗ್ರಾಮ

  • ಕೃಷ್ಣ ನದಿಯಲ್ಲಿ ಹೆಚ್ಚಾದ ನೀರು - ನಡುಗಡ್ಡೆಯಾದ ನೀಲಕಂಠನರಾಯನಗಡ್ಡಿ ಗ್ರಾಮ
  • ಜೀವದ ಭಯವಿಲ್ಲದೆ ಈಜುತ ನದಿ ದಾಟಿದ ಗ್ರಾಮಸ್ಥರು
  • ಮದ್ಯಾಹ್ನದಿಂದ ರಭಸವಾಗಿ ಹರಿಯುತ್ತಿರುವ ಕೃಷ್ಣ ನದಿ ನೀರು

Yadgir Jul 18, 2018, 9:22 PM IST