Asianet Suvarna News Asianet Suvarna News
4530 results for "

Lockdown

"
Confusion in the rule for KSRTC Bus Service Resume Tomorrow in Karnataka grgConfusion in the rule for KSRTC Bus Service Resume Tomorrow in Karnataka grg

ನಾಳೆಯಿಂದ ಬಸ್‌ ಸಂಚಾರ: ಆದರೆ ನಿಯಮದಲ್ಲಿದೆ ಗೊಂದಲ

ಅನ್‌ಲಾಕ್‌ 2.0ನಲ್ಲಿ ಬಸ್‌ ಸಂಚಾರಕ್ಕೆ ಅನುಮತಿ ದೊರಕಿರುವುದರಿಂದ ಸೋಮವಾರದಿಂದ ಬಸ್‌ ರಸ್ತೆಗಿಳಿಸಲು ಕೆಎಸ್ಸಾರ್ಟಿಸಿ ಸಕಲ ಸಿದ್ಧತೆ ನಡೆಸಿದೆ. ಆದರೆ, 13 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಇನ್ನೂ ಇರುವುದರಿಂದ ಕಾರ್ಯಾಚರಣೆ ನಡೆಸುವುದು ಹೇಗೆ ಎಂಬ ಗೊಂದಲ ಸಂಸ್ಥೆಯನ್ನು ಕಾಡಿದೆ.
 

state Jun 20, 2021, 8:56 AM IST

Unlock has led to crowding ensure five fold strategy while opening up Centre to states podUnlock has led to crowding ensure five fold strategy while opening up Centre to states pod

ಜನದಟ್ಟಣೆ ಬಲು ಅಪಾಯಕಾರಿ, ಎಚ್ಚರದಿಂದ ಅನ್‌ಲಾಕ್‌ ಮಾಡಿ: ಕೇಂದ್ರದ ಸೂಚನೆ!

* ಬಹಳ ಎಚ್ಚರದಿಂದ ಅನ್‌ಲಾಕ್‌ ಮಾಡಿ: ಕೇಂದ್ರದ ಸೂಚನೆ

* ಜನದಟ್ಟಣೆ ಬಲು ಅಪಾಯಕಾರಿ

* ಲಸಿಕೆ ಅಭಿಯಾನ ತೀವ್ರಗೊಳಿಸಿ

India Jun 20, 2021, 7:37 AM IST

Karnataka Govt issues circular To His employees for Duty rbjKarnataka Govt issues circular To His employees for Duty rbj

ನೌಕರರ ಹಾಜರಾತಿ ಬಗ್ಗೆ ಮಹತ್ವದ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ

* ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ
* ಕರ್ತವ್ಯಕ್ಕೆ ಹಾಜರಾತಿ ಬಗ್ಗೆ ಮಹತ್ವದ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ
* ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಹೊರಡಿಸಿರುವ ಸುತ್ತೋಲೆ 

State Govt Jobs Jun 19, 2021, 6:25 PM IST

Super Special Miracle happened during last rites of son podSuper Special Miracle happened during last rites of son pod
Video Icon

ಪುಟ್ಟ ಬಾಲಕನ ಅಂತ್ಯಸಂಸ್ಕಾರದ ವೇಳೆ ನಡೆಯಿತು ಪವಾಡ!

ಇಲ್ಲೊಂದು ಕಡೆ ಸತ್ತು ಹೋಗಿದ್ದ ಬಾಲಕ ಕರುಳಿನ ಕೂಗಿಗೆ ಓಗೊಟ್ಟು ಅಂತ್ಯ ಸಂಸ್ಕಾರದ ವೇಳೆ ಪವಾಡ ಎನ್ನುವಂತೆ ಎದ್ದಿದ್ದಾನೆ. 

India Jun 19, 2021, 5:25 PM IST

Likely Dakshina Kannada District Will Be Unlock on June 22st Onwards grgLikely Dakshina Kannada District Will Be Unlock on June 22st Onwards grg

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್‌ಡೌನ್ ಸಡಿಲಿಕೆ?

ಜಿಲ್ಲೆಯಲ್ಲಿ ಸೋಮವಾರ(ಜೂ.21)ದಿಂದ ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ರಾಜ್ಯ ಸರ್ಕಾರ ಅನುಮತಿ ಕೊಟ್ಟರೆ ಜಿಲ್ಲೆಯಲ್ಲಿ ಸೋಮವಾರದಿಂದ ಅನ್‌ಲಾಕ್ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
 

Karnataka Districts Jun 19, 2021, 10:28 AM IST

Karnataka Unlock 2 0: Will Hotels Likely Re open after June 21 rbjKarnataka Unlock 2 0: Will Hotels Likely Re open after June 21 rbj
Video Icon

ಜೂನ್ 21ರಿಂದ ಕರುನಾಡು ಮತ್ತಷ್ಟು ಅನ್‌ಲಾಕ್..? ಯಾವುದಕ್ಕೆ ಸಿಗುತ್ತೆ ರಿಲೀಫ್?

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತಗ್ಗಿದೆ. ಈ ಹಿನ್ನೆಲೆಯಲ್ಲಿ ಹಂತ-ಹಂತವಾಗಿ ಲಾಕ್‌ಡೌನ್ ತೆರವುಗೊಳಿಸಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ.

state Jun 18, 2021, 8:04 PM IST

Karnataka Lockdown Curbs Will be Further Relaxed After June 21 mahKarnataka Lockdown Curbs Will be Further Relaxed After June 21 mah

2ನೇ ಹಂತದ ಅನ್‌ ಲಾಕ್‌ಗೆ ಸಿದ್ಧತೆ,  ಯಾವುದಕ್ಕೆಲ್ಲ ವಿನಾಯಿತಿ?

ರಾಜ್ಯದಲ್ಲಿ ಕೊರೋನಾ ಪ್ರಕಣಗಳು ಗಣನೀಯ ಇಳಿಕೆ ಕಂಡಿದ್ದು ಎರಡನೇ ಹಂತದ  ಅನ್ ಲಾಕ್ ಬಗ್ಗೆ ಸರ್ಕಾರ ಚಿಂತನೆ ಮಾಡಿದ್ದು ಮತ್ತಷ್ಟು ಸಡಿಲಿಕೆ ದಯಪಾಲಿಸಲಿದೆ.

state Jun 17, 2021, 6:20 PM IST

Mentally Unstable Man Beaten to Death by Cops For Violating Lockdown Rules madikeri mahMentally Unstable Man Beaten to Death by Cops For Violating Lockdown Rules madikeri mah
Video Icon

ಮಡಿಕೇರಿ;  ಮಚ್ಚು ಹಿಡಿದು ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಹತ್ಯೆಯಾಗಿದ್ದ

ರಾತ್ರಿ ಇಡೀ ಮಚ್ಚು ಹಿಡಿದು ಓಡಾಡುತ್ತಿದ್ದ ಆಸಾಮಿ ಬೆಳಗಾಗುವುದರೊಳಗೆ ಪೊಲೀಸ್ ಠಾಣೆ ಆವರಣದಲ್ಲೇ ಹೆಣವಾಗಿದ್ದ. ಸಂಬಂಧವೇ ಇಲ್ಲದೆ ಮಾತನಾಡುತ್ತ ತಿರುಗಿಕೊಂಡಿದ್ದ. ಇದೊಂದು  ಕೇಸ್ ಮಡಿಕೇರಿಯನ್ನೇ ಬೆಬ್ಬಿ  ಬೀಳಿಸಿದೆ. ಮಾನಸಿಕ ಅಸ್ವಸ್ಥನ ವರ್ತನೆಯನ್ನು ಕಂಟ್ರೋಲ್ ಮಾಡಲು ಹೋಗಿ ಪೊಲೀಸರು ಈಗ ತಪ್ಪಿತಸ್ಥರ ಸ್ಥಾನದಲ್ಲಿ ನಿಂತಿದ್ದಾರೆ. 

CRIME Jun 17, 2021, 3:13 PM IST

Covid 3rd Wave May Hit Karnataka in August Experts Warns podCovid 3rd Wave May Hit Karnataka in August Experts Warns pod

ಅಕ್ಟೋಬರ್‌ಗೂ ಮುನ್ನವೇ ರಾಜ್ಯಕ್ಕೆ 3ನೇ ಅಲೆ: ತಜ್ಞರ ವಾರ್ನಿಂಗ್!

* ಅಕ್ಟೋಬರ್‌ಗೂ ಮುನ್ನವೇ ರಾಜ್ಯಕ್ಕೆ 3ನೇ ಅಲೆ ಆತಂಕ

* ಅನ್‌ಲಾಕ್‌ ಆರಂಭದಲ್ಲೇ ಜನಜಂಗುಳಿ

* ಆಗಸ್ಟಲ್ಲೇ ವೈರಸ್‌ ದಾಳಿ ಭೀತಿ: ತಜ್ಞರು

state Jun 17, 2021, 7:12 AM IST

Increasing Business in Koppal After Unlock grgIncreasing Business in Koppal After Unlock grg

ಕೊಪ್ಪಳ: ಲಾಕ್‌ ಸಡಿಲಿಕೆಯ 2ನೇ ದಿನವೂ ವಹಿವಾಟು ಜೋರು..!

ಲಾಕ್‌ಡೌನ್‌ ಸಡಿಲಿಕೆಯ 2ನೇ ದಿನವಾದ ಮಂಗಳವಾರ ವ್ಯಾಪಾರ, ವಹಿವಾಟು ಜೋರಾಗಿಯೇ ಇರುವುದು ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಹಾಗೂ ವಿವಿಧೆಡೆಯೂ ಕಂಡು ಬಂದಿತು.
 

Karnataka Districts Jun 16, 2021, 10:05 AM IST

Karnataka May Ease The Covid Norms Ater 21st June podKarnataka May Ease The Covid Norms Ater 21st June pod

21ರಿಂದ ರಾಜ್ಯದಲ್ಲಿ ಇನ್ನಷ್ಟು ಅನ್‌ಲಾಕ್‌?

* ಈ ತಿಂಗಳ 21ರಿಂದ ಕೋವಿಡ್‌ ಸೆಮಿ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಇನ್ನಷ್ಟು ಸಡಿಲಿಕೆ 

* 21ರಿಂದ ಇನ್ನಷ್ಟು ಅನ್ಲಾಕ್‌

* 2 ದಿನದಲ್ಲಿ ರಾಜ್ಯ ಸರ್ಕಾರದ ನಿರ್ಧಾರ ಪ್ರಕಟ ಸಾಧ್ಯತೆ

state Jun 16, 2021, 8:09 AM IST

private-school-fees-issue Karnataka govt Submits  plea to  high-court rbjprivate-school-fees-issue Karnataka govt Submits  plea to  high-court rbj

ಖಾಸಗಿ ಶಾಲೆಗಳ ಬೋಧನಾ ಶುಲ್ಕ: ರಾಜ್ಯ ಸರ್ಕಾರದಿಂದ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ

ಖಾಸಗಿ ಶಾಲೆಗಳಲ್ಲಿನ ಬೋಧನಾ ಶುಲ್ಕ ವಿಚಾರ
ರಾಜ್ಯ ಸರ್ಕಾರದಿಂದ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ
ಶೇ.70 ರಷ್ಟು ಶುಲ್ಕ ಪಡೆಯುವಂತೆ ಸರ್ಕಾರ ಆದೇಶಿಸಿದೆ

Education Jun 15, 2021, 9:08 PM IST

Gym of parks should not be used in Bengaluru parks rbjGym of parks should not be used in Bengaluru parks rbj
Video Icon

ಪಾರ್ಕ್ ಓಪನ್ ವ್ಯಾಯಾಮ ಉಪಕರಣಕ್ಕೆ ಬ್ರೇಕ್

19 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ಆದ್ರೆ, ಬೆಂಗಳೂರಿನ ಪಾರ್ಕ್‌ಗಳಲ್ಲಿ ಮಕ್ಕಳ ಆಟಿಕೆ, ವ್ಯಾಯಾಮ ಉಪಕರಣ ಬಳಕೆಗೆ ಬಿಬಿಎಂಪಿ ನಿರ್ಬಂಧಿಸಿದೆ.

Karnataka Districts Jun 15, 2021, 3:57 PM IST

Karnataka unlocking Phase 2 to begin soon hlsKarnataka unlocking Phase 2 to begin soon hls
Video Icon

2 ನೇ ಹಂತದಲ್ಲಿ ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್...?

11 ಜಿಲ್ಲೆಗಳಲ್ಲಿ ಅನ್‌ಲಾಕ್‌ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಅನ್‌ಲಾಕ್‌ ಆದರೆ ಯಾವುದಕ್ಕೆಲ್ಲಾ ಸಿಗಲಿದೆ ರಿಲೀಫ್ ಎಂಬ ಪ್ರಶ್ನೆ ಎದ್ದಿದೆ.

state Jun 15, 2021, 3:41 PM IST

Tamil Nadu Man Worships Alcohol Bottles After State Allows Reopening of Liquor Shops mahTamil Nadu Man Worships Alcohol Bottles After State Allows Reopening of Liquor Shops mah

ಎಣ್ಣೆ ಅಂಗಡಿ ಓಪನ್; ಆರತಿ ಎತ್ತಿ ಬಾಟಲ್ ಹಿಡಿದು ಸಂಭ್ರಮ, ವೈರಲ್ ವಿಡಿಯೋ

ಮದ್ಯದ ಅಂಗಡಿಗಳು ರೀ ಓಪನ್ ಆದ ಸಂಭ್ರಮವನ್ನು ಕೇಳಬೇಕೆ. ಈ ಮದ್ಯಪ್ರಿಯ  ವೈನ್ ಶಾಪ್ ಮುಂದೆ ಆರತಿ ಎತ್ತಿ ಮದ್ಯದ ಬಾಟಲ್ ಹಿಡಿದು ಸಂಭ್ರಮಿಸಿದ್ದಾರೆ.

India Jun 14, 2021, 11:36 PM IST