Asianet Suvarna News Asianet Suvarna News

ಮಡಿಕೇರಿ;  ಮಚ್ಚು ಹಿಡಿದು ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಹತ್ಯೆಯಾಗಿದ್ದ

* ಮಚ್ಚು ಹಿಡಿದು ಓಡಾಡುತ್ತಿದ್ದ ಮಾನಸಿಕ ಅಸ್ತಸ್ಥ
* ಕಂಡ ಕಂಡವರ ಮೇಲೆ ಹಲ್ಲೆ ಮಾಡುತ್ತಿದ್ದ
* ಬೆಳಗಾಗುವುದರೊಳಗೆ ಪೊಲೀಸ್ ಠಾಣೆಯಲ್ಲೇ ಹೆಣವಾಗಿದ್ದ

ಮಡಿಕೇರಿ(  ಜು.  16) ರಾತ್ರಿ ಇಡೀ ಮಚ್ಚು ಹಿಡಿದು ಓಡಾಡುತ್ತಿದ್ದ ಆಸಾಮಿ ಬೆಳಗಾಗುವುದರೊಳಗೆ ಪೊಲೀಸ್ ಠಾಣೆ ಆವರಣದಲ್ಲೇ ಹೆಣವಾಗಿದ್ದ. ಸಂಬಂಧವೇ ಇಲ್ಲದೆ ಮಾತನಾಡುತ್ತ ತಿರುಗಿಕೊಂಡಿದ್ದ.

ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಶವ ರಾಮನಗರದ ಮಾವಿನ ತೋಪಿನಲ್ಲಿ

ಇದೊಂದು  ಕೇಸ್ ಮಡಿಕೇರಿಯನ್ನೇ ಬೆಬ್ಬಿ  ಬೀಳಿಸಿದೆ. ಮಾನಸಿಕ ಅಸ್ವಸ್ಥನ ವರ್ತನೆಯನ್ನು ಕಂಟ್ರೋಲ್ ಮಾಡಲು ಹೋಗಿ ಪೊಲೀಸರು ಈಗ ತಪ್ಪಿತಸ್ಥರ ಸ್ಥಾನದಲ್ಲಿ ನಿಂತಿದ್ದಾರೆ.