Asianet Suvarna News Asianet Suvarna News
314 results for "

ಸಿಲಿಂಡರ್

"
No Security Measures For Cylinder Distribution in chikkaballapur snrNo Security Measures For Cylinder Distribution in chikkaballapur snr

ಸಿಲಿಂಡರ್‌ ಸಾಗಾಟ ವೇಳೆ ಸುರಕ್ಷತೆ ಮರೆತ ವಿತರಕರು

ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡುವ ಸಂದರ್ಭದಲ್ಲಿ ಗ್ಯಾಸ್‌ ಏಜೆನ್ಸಿಯ ವಿತರಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ. 

Karnataka Districts Mar 28, 2021, 2:50 PM IST

AIADMK announces Rs 1500 payout for women family heads six LPG cylinders free per year podAIADMK announces Rs 1500 payout for women family heads six LPG cylinders free per year pod

ಕುಟುಂಬಕ್ಕೆ 1500 ರೂ., 6 ಎಲ್ಪಿಜಿ ಸಿಲಿಂಡರ್‌ ಉಚಿತ: ಮತದಾರರಿಗೆ ಭರ್ಜರಿ ಗಿಫ್ಟ್!

ಎಐಎಡಿಎಂಕೆ ಗೆದ್ದರೆ ಕುಟುಂಬಕ್ಕೆ 1500, 6 ಎಲ್ಪಿಜಿ ಸಿಲಿಂಡರ್‌ ಉಚಿತ| ಮತಬೇಟೆಗೆ ಎಡಪ್ಪಾಡಿ ತರಹೇವಾರಿ ಘೋಷಣೆ| ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ತಮಿಳುನಾಡಿನಲ್ಲಿ ಮತದಾರರಿಗೆ ಉಚಿತ ಕೊಡುಗೆ

India Mar 10, 2021, 8:20 AM IST

tumakuru DC Warns About Transformation Charge For Cylinder Distribution snrtumakuru DC Warns About Transformation Charge For Cylinder Distribution snr

ಸಿಲಿಂಡರ್‌ ಬಾಡಿಗೆ ಕೇಳಂಗಿಲ್ಲ : ಎಚ್ಚರಿಕೆ

ಸಿಲಿಂಡರ್ ಬಾಡಿಗೆ ಕೇಳಂಗಿಲ್ಲ. ವಾಹನಗಳಲ್ಲಿ ಸಿಲಿಂಡರ್‌ಗಳನ್ನು ಮನೆ ಮನೆಗೆ ತಂದು ಹಾಕುವವರು ಬಾಡಿಗೆ ಕೇಳಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. 

Karnataka Districts Mar 3, 2021, 3:38 PM IST

Congress To Hold Protest Against Price Rise Traffic hit hlsCongress To Hold Protest Against Price Rise Traffic hit hls
Video Icon

ಬೆಂಗಳೂರಿಗೆ 3 ಪ್ರತಿಭಟನೆಗಳ ಬಿಸಿ; ವಾಹನ ಸವಾರರು ಈ ರಸ್ತೆಗಳನ್ನು ಅವಾಯ್ಡ್ ಮಾಡಿ

ತೈಲ ಬೆಲೆ ಏರಿಕೆ, ಸಿಲಿಂಡರ್ ಗ್ಯಾಸ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಘಟಕ ಇಂದು ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಹೀಗಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. 
 

state Mar 2, 2021, 10:09 AM IST

LPG cylinder price hiked for the fourth time in a month podLPG cylinder price hiked for the fourth time in a month pod

ಗ್ಯಾಸ್‌ ಶಾಕ್‌ ಮೇಲೆ ಶಾಕ್‌: ಐದೇ ದಿನದಲ್ಲಿ 50 ರೂ. ಏರಿಕೆ!

ಎರಡೂವರೆ ತಿಂಗಳಲ್ಲಿ 225 ರು. ದುಬಾರಿ| ರಾಜ್ಯದಲ್ಲಿ ಈಗ ಸಿಲಿಂಡರ್‌ ಬೆಲೆ 822 ರು.| ವಾಣಿಜ್ಯ ಸಿಲಿಂಡರ್‌ ಬೆಲೆಯೂ 100 ರು. ಏರಿಕೆ. ಈಗ 1770 ರು.| ಫೆ.4ರ ನಂತರ 4, ಡಿಸೆಂಬರ್‌ ನಂತರ 6 ಬಾರಿ ಎಲ್‌ಪಿಜಿ ಏರಿಕೆ| ಕೊರೋನಾ ಲಾಕ್‌ಡೌನ್‌ ಬಳಿಕ ಎಲ್‌ಪಿಜಿ ಸಬ್ಸಿಡಿ ಸ್ಥಗಿತ| ಸಿಲಿಂಡರ್‌ ಬೆಲೆಯನ್ನು ಈಗ ಗ್ರಾಹಕರೇ ಪೂರ್ತಿ ಭರಿಸಬೇಕು| ತೆಲಂಗಾಣ, ತ.ನಾಡು ಸರ್ಕಾರಗಳಿಂದ ಅಲ್ಪ ಸಬ್ಸಿಡಿ ವಿತರಣೆ

BUSINESS Mar 2, 2021, 7:48 AM IST

LPG cylinder prices increased by Rs 25 second hike in four days Check latest rates ckmLPG cylinder prices increased by Rs 25 second hike in four days Check latest rates ckm

4 ದಿನದಲ್ಲಿ 2ನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆ; ಜನಸಾಮಾನ್ಯರಿಗೆ ಮತ್ತೆ ಹೊರೆ!

ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಇತ್ತ ಎಲ್‌ಪಿಜಿ ಸಿಲಿಂಡರ್ ಬೆಲೆ ಕೂಡ ಕೈಗೆಟುಕದಂತಾಗಿದೆ. ಇದೀಗ ಕೇವಲ ನಾಲ್ಕೇ ದಿನಕ್ಕೆ ಎಲ್‌ಪಿಜಿ ಬೆಲೆ ಮತ್ತೆ ಏರಿಕೆಯಾಗಿದೆ.

India Mar 1, 2021, 2:40 PM IST

LPG Cylinder prices again increased by rs 25 hlsLPG Cylinder prices again increased by rs 25 hls
Video Icon

ಗ್ಯಾಸ್ ಸಿಲಿಂಡರ್ ದರ ಇಂದು 25 ರೂ ಏರಿಕೆ, ಗ್ರಾಹಕರಿಗೆ ಬರೆ ಮೇಲೆ ಬರೆ!

ಫೆಬ್ರವರಿ ತಿಂಗಳಿನಲ್ಲಿ 3 ಬಾರಿ ಸಿಲಿಂಡರ್ ದರ ಹೆಚ್ಚಳವಾಗಿ, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಇಂದು ಮತ್ತೆ 25 ರೂ ಹೆಚ್ಚಳವಾಗಿದೆ. 797 ಇದ್ದ ಗ್ಯಾಸ್ ಸಿಲಿಂಡರ್ ದರ 822 ಕ್ಕೆ ಏರಿಕೆಯಾಗಿದೆ. 

India Mar 1, 2021, 10:34 AM IST

People Slam Centre Over Price Rise in Karnataka grgPeople Slam Centre Over Price Rise in Karnataka grg

ತೈಲ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್‌: ಕೇಂದ್ರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ

ಗ್ಯಾಸ್ ಸಿಲಿಂಡರ್ ದರ ದುಬಾರಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ದಿನೇ ದಿನೆ ತೈಲ ದರ ಹಾಗೂ ಸಿಲಿಂಡರ್ ದರ ಹೆಚ್ಚಳವಾಗಿದೆ. ಇದರಿಂದ ಜನಸಾಮಾನ್ಯರು ಬದುಕೋದೆ ಕಷ್ಟವಾಗಿದೆ ಅಂತ ಜನರು ಕೇಂದ್ರ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. 
 

state Feb 26, 2021, 12:25 PM IST

LPG Prices Hiked Again podLPG Prices Hiked Again pod
Video Icon

ಜನ ಸಾಮಾನ್ಯರಿಗೆ ಶಾಕ್: ಮತ್ತೆ LPG ಸಿಲಿಂಡರ್ ಬೆಲೆ ಏರಿಕೆ!

ಜನ ಸಾಮಾನ್ಯರು ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಹೀಗಿರುವಾಗಲೇ ಮತ್ತೊಂದು ಬಿಸಿ ತಟ್ಟಿದೆ. ಹೌದು ಎಲ್‌ಪಿಜಿ ಸಿಲಿಂಡರ್ ಬೆಲೆ ಮಯತ್ತೆ ಏರಿಕೆಯಾಗಿದ್ದು, ಗ್ರಾಹಕರನ್ನು ಕಂಗಾಲುಗೊಳಿಸಿದೆ.

BUSINESS Feb 25, 2021, 12:52 PM IST

Free Gas cylinder Distributes in pavagada snrFree Gas cylinder Distributes in pavagada snr

ಉಚಿತ ಸಿಲಿಂಡರ್‌ ಗ್ಯಾಸ್‌ ವಿತರಣೆ

ಉಚಿತವಾಗಿ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗಿದೆ. ಉಚಿತವಾಗಿ ಕಡುಬಡವರಿಗೆ ವಿತರಣೆ ಗ್ಯಾಸ್ ಸಿಲಿಂಡರ್  ವಿತರಣೆ ಮಾಡಲಾಗಿದೆ. 

Karnataka Districts Feb 24, 2021, 9:37 AM IST

Govt Indirectly Accepts That It Has Stopped LPG Subsidy podGovt Indirectly Accepts That It Has Stopped LPG Subsidy pod

LPG ಸಿಲಿಂಡರ್‌ ಖರೀ​ದಿ ಸಬ್ಸಿಡಿ ರದ್ದು: ಪರೋಕ್ಷ ಒಪ್ಪಿದ ಕೇಂದ್ರ ಸರ್ಕಾರ

ಕಳೆದ ಮೇ ತಿಂಗಳ ಬಳಿಕ ಎಲ್‌ಪಿಜಿ ಗ್ರಾಹಕರಿಗೆ ಸಬ್ಸಿಡಿ ಸಲ್ಲಿಸಿದ್ದ ಕೇಂದ್ರ ಸರ್ಕಾರ| LPG ಸಿಲಿಂಡರ್‌ ಖರೀ​ದಿ ಸಬ್ಸಿಡಿ ರದ್ದು: ಪರೋಕ್ಷ  ಒಪ್ಪಿದ ಕೇಂದ್ರ ಸರ್ಕಾರ

BUSINESS Feb 24, 2021, 8:56 AM IST

Person Killed His Lover in Bengaluru grgPerson Killed His Lover in Bengaluru grg

ಪ್ರೇಯಸಿಗೆ ಸಿಲಿಂಡರ್‌ನಿಂದ ಹೊಡೆದು ಪ್ರೇಮಿ ಆತ್ಮಹತ್ಯೆ

ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ತನ್ನ ಪ್ರಿಯತಮೆಯನ್ನು ಕೊಂದು ಖಾಸಗಿ ಏಜೆನ್ಸಿಯೊಂದರ ಕಾವಲುಗಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ನೇಕಾರರ ಕಾಲೋನಿಯಲ್ಲಿ ನಡೆದಿದೆ.
 

CRIME Feb 18, 2021, 7:26 AM IST

Cooking LPG To Cost Rs 50 More Rs 769 In Delhi From Monday podCooking LPG To Cost Rs 50 More Rs 769 In Delhi From Monday pod

ಎಲ್‌ಪಿಜಿ ಬೆಲೆ ಮತ್ತೆ 50 ರು. ಏರಿಕೆ: ಮೇ ಬಳಿಕ ಸಬ್ಸಿಡಿ ಬಂದ್‌!

ಎಲ್‌ಪಿಜಿ ಬೆಲೆ ಮತ್ತೆ 50 ರು. ಏರಿಕೆ| ಬೆಂಗಳೂರಿನಲ್ಲಿ 14.2 ಕೆಜಿ ಸಿಲಿಂಡರ್‌ ಬೆಲೆ ಇನ್ನು 772 ರು.| ಕಳೆದ 3 ತಿಂಗಳಲ್ಲಿ ಎಲ್‌ಪಿಜಿ ಬೆಲೆ 180 ರು.ನಷ್ಟು ಹೆಚ್ಚಳ| ಮೇ ಬಳಿಕ ಸಬ್ಸಿಡಿ ಬಂದ್‌, ಗ್ರಾಹಕರಿಗೆ ಪೂರ್ಣ ದರ ಹೊರೆ

BUSINESS Feb 15, 2021, 7:57 AM IST

LPG price up by Rs 25 fuel prices rise again podLPG price up by Rs 25 fuel prices rise again pod

ಎಲ್‌ಪಿಜಿ ಸಿಲಿಂಡರ್‌ ಬೆಲೆ 25 ರು. ಏರಿಕೆ, ಪೆಟ್ರೋಲ್‌ ಗಗನಕ್ಕೆ!

ಎಲ್‌ಪಿಜಿ ಸಿಲಿಂಡರ್‌ ಬೆಲೆ 25 ರು. ಏರಿಕೆ, ಪೆಟ್ರೋಲ್‌ ಗಗನಕ್ಕೆ| ಗ್ರಾಹಕರಿಗೆ ಕೇಂದ್ರದಿಂದ ಮತ್ತೊಂದು ದರ ಏರಿಕೆಯ ಶಾಕ್‌| ಸಬ್ಸಿಡಿ ಇಲ್ಲದ ಹಿನ್ನೆಲೆ ಪೂರ್ಣ ಮೊತ್ತ ಪಾವತಿ ಅನಿವಾರ್ಯ| ಕಳೆದ ಮೇ ತಿಂಗಳಿನಿಂದಲೇ ಎಲ್‌ಪಿಜಿ ಸಬ್ಸಿಡಿ ವ್ಯವಸ್ಥೆ ಸ್ಥಗಿತ

BUSINESS Feb 5, 2021, 7:57 AM IST

Gas Cylinder blast in Maddur Hotel snrGas Cylinder blast in Maddur Hotel snr

ಕಿಡಿಗೇಡಿಗಳು ಹಚ್ಚಿದ ಬೆಂಕಿ : ಸಿಲಿಂಡರ್‌ ಸ್ಫೋಟಗೊಂಡು ಲಕ್ಷಾಂತರ ರು. ಹಾನಿ

ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಕಿಡಿಕೇಡಿಗಳು ಹಚ್ಚಿದ ಬೆಂಕಿಯಿಂದ ಈ ಅನಾಹುತ ಸಂಭವಿಸಿದೆ. 

Karnataka Districts Jan 24, 2021, 12:05 PM IST