Asianet Suvarna News Asianet Suvarna News
407 results for "

ಲಕ್ಷ್ಮಣ ಸವದಿ

"
No hike in bus fares clarified By DCM Laxman Savadi rbjNo hike in bus fares clarified By DCM Laxman Savadi rbj

ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಕೊಟ್ಟ ಡಿಸಿಎಂ ಲಕ್ಷ್ಮಣ್ ಸವದಿ

ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣ ದರ ಏರಿಕೆ ಸುದ್ದಿಗೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟನೆ ಕೊಟ್ಟಿದ್ದಾರೆ.

state Feb 2, 2021, 2:17 PM IST

Khanapur ex mla arvind patil Discussed to join bjp says Laxman Savadi rbjKhanapur ex mla arvind patil Discussed to join bjp says Laxman Savadi rbj

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಮಾಜಿ MLAಗೆ ಬಿಜೆಪಿ ಗಾಳ, ಚರ್ಚೆಯಾಗಿದೆ ಎಂದ ಡಿಸಿಎಂ

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿ  ಮಾಜಿ ಶಾಸಕರೊಬ್ಬರಿಗೆ ಬಿಜೆಪಿ ಗಾಳ ಹಾಕಿದೆ. ಈ ಬಗ್ಗೆ ಡಿಸಿಎಂ ಮಾಹಿತಿ ಕೊಟ್ಟಿದ್ದಾರೆ.

Politics Jan 31, 2021, 5:33 PM IST

Pramod Kochari Reacts on DCM Laxman Savadi Statement grgPramod Kochari Reacts on DCM Laxman Savadi Statement grg

ನಾವೇನು ಕೈಯಲ್ಲಿ ಬಳೆ ಹಾಕಿಕೊಂಡು ಕುಳಿತಿದ್ದೇವಾ? ಡಿಸಿಎಂ ಸವದಿ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

ಖಾನಾಪುರ ಕ್ಷೇತ್ರಕ್ಕೆ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಮುಂದಿನ ಬಿಜೆಪಿ ಅಭ್ಯರ್ಥಿ ಎಂಬ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಹೌದು, ಈ ಬಗ್ಗೆ ಸಭೆ ಸೇರಿದ ಕ್ಷೇತ್ರದ ಬಿಜೆಪಿ ನಾಯಕರು ಸವದಿ ವಿರುದ್ಧ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.  
 

Karnataka Districts Jan 31, 2021, 11:47 AM IST

Laxman Savadi Says Special Mobile Bus Bus for Women grgLaxman Savadi Says Special Mobile Bus Bus for Women grg

ಮಹಿಳೆಯರಿಗಾಗಿ ವಿಶೇಷ ಮೊಬೈಲ್‌ ಬಸ್‌ ನಿರ್ಮಾಣ: ಸಚಿವ ಸವದಿ

ಸುಮಾರು 2000ಕ್ಕೂ ಅಧಿಕ ಹೆಚ್ಚು ಹಳೆ ಬಸುಗಳಿವೆ. ಇವುಗಳ ಉಪಯೋಗ ಮಹಿಳೆಯರಿಗಾಗಿ ವಿಶೇಷ ಮೊಬೈಲ್‌ ಬಸ್‌ ನಿರ್ಮಿಸಲು ಮಾಡಲಾಗುತ್ತಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. 
 

Karnataka Districts Jan 30, 2021, 3:40 PM IST

Saamna Slams DCM Laxman Savadi grgSaamna Slams DCM Laxman Savadi grg

ಮುಂಬೈ ನಮ್ಮದೆಂದ ಸವದಿ ವಿರುದ್ಧ ‘ಸಾಮ್ನಾ’ ಕಿಡಿ

ನಾವು ಮುಂಬಯಿ ಕರ್ನಾಟಕದವರು, ಮುಂಬಯಿ ನಮ್ಮದು’ ಎಂಬ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಕಿಡಿಕಾರಿದೆ.
 

Karnataka Districts Jan 30, 2021, 9:18 AM IST

DCM Laxman Savadi  Reats on Maharashtra CM Uddhav Thackeray grgDCM Laxman Savadi  Reats on Maharashtra CM Uddhav Thackeray grg

ಮಹಾ ಸರ್ಕಾರ ಮನೆಯೊಂದು ಮೂರು ಬಾಗಿಲು: ಲಕ್ಷ್ಮಣ ಸವದಿ

ಮಹಾರಾಷ್ಟ್ರ ಸರ್ಕಾರ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಆದ್ದರಿಂದಲೆಯೇ ಜನರನ್ನು ದಿಕ್ಕಿ ತಪ್ಪಿಸುವ ಕೆಲಸವನ್ನು ಅಲ್ಲಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 
 

Karnataka Districts Jan 29, 2021, 3:36 PM IST

DCM Laxman Savadi Says 50 Crores Rs for Raichur Airport grgDCM Laxman Savadi Says 50 Crores Rs for Raichur Airport grg

ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ 50 ಕೋಟಿ: ಡಿಸಿಎಂ ಸವದಿ

ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ .50 ಕೋಟಿ ಮಂಜೂರಾಗಿದ್ದು ಅದಕ್ಕೆ ಡಿಪಿಆರ್‌ ಸಿದ್ದಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
 

Karnataka Districts Jan 27, 2021, 3:32 PM IST

DCM Laxman Savadi Talks Over Illegal Sand Racket in Raichur grgDCM Laxman Savadi Talks Over Illegal Sand Racket in Raichur grg

ಅಕ್ರಮ ಮರಳು, ಮಟ್ಕಾ ದಂಧೆ ವಿರುದ್ಧ ಡಿಸಿಎಂ ಸವದಿ ಕೆಂಡಾಮಂಡಲ

ಜಿಲ್ಲೆಯಾದ್ಯಂತ ಎತೇಚ್ಛವಾಗಿ ಅಕ್ರಮ ಮರಳು ಸಾಗಾಣಿಕೆ ಹಾಗೂ ಮಟ್ಕಾ ದಂಧೆಗಳು ಸಾಗುತ್ತಿದ್ದು, ಡಿಸಿ, ಎಸ್ಪಿ ಅವರ ಗಮನಕ್ಕಿದ್ದರೂ ಅದನ್ನು ತಡೆಯುವ ಪ್ರಯತ್ನಗಳು ಸಾಗಿಸಿಲ್ಲ ಇದರಿಂದ ನಾನು ಇದಲ್ಲಿ ಶಾಮೀಲಾಗಿದ್ದೇನೆ ಎನ್ನುವ ತಪ್ಪು ಸಂದೇಶ ಸಂದೇಶ ಸಾರ್ವಜನಿಕರಿಗೆ ರವಾನೆಯಾಗಲಿದ್ದು ಈ ಕೂಡಲೇ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಮುಂದಾಗಬೇಕು, ಭೂ ಇಲಾಖೆಯ ಅಧಿಕಾರಿಯನ್ನು ಅಮಾನಗೊಳಿಸಬೇಕು ಇಲ್ಲವಾದಲ್ಲಿ ಅದಕ್ಕೆ ನಿಮ್ಮನ್ನೆ ಹೊಣೆಗಾರಿಕೆಯನ್ನಾಗಿ ಮಾಡಬೇಕಾಗುತ್ತದೆ.
 

Karnataka Districts Jan 26, 2021, 3:06 PM IST

MLA K Shivanagouda Talks Over Illegal Sand Racket in Raichur grgMLA K Shivanagouda Talks Over Illegal Sand Racket in Raichur grg

ಅಕ್ರಮ ಮರಳು ದಂಧೆ: 'ಶಾಸಕರೇ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕಿದೆ'

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಯಲ್ಲಿ ಶಾಸಕರಿಬ್ಬರು ಅರೋಪ ಪ್ರತ್ಯಾರೋಪ ಮಾಡಿರುವ ಘಟನೆ ಇಂದು(ಸೋಮವಾರ) ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದಿದೆ. 
 

Karnataka Districts Jan 25, 2021, 3:31 PM IST

Laxman Savadi Says 300 Electric Buses Soon in Karnataka grgLaxman Savadi Says 300 Electric Buses Soon in Karnataka grg

'ರಾಜ್ಯ​ದಲ್ಲಿ ಶೀಘ್ರವೇ 300 ಎಲೆಕ್ಟ್ರಿಕ್ ಬಸ್‌ ರಸ್ತೆಗೆ'

ರಾಜ್ಯ​ದಲ್ಲಿ 300 ಎಲೆಕ್ಟ್ರಿಕ್ ಬಸ್‌​ಗಳನ್ನು ರಸ್ತೆ​ಗಿಳಿಸಲು ನಿರ್ಧ​ರಿ​ಸ​ಲಾ​ಗಿದ್ದು, ಶೀಘ್ರವೇ ಕಾರ್ಯಾ​ರಂಭ ಮಾಡ​ಲಿವೆ ಎಂದು ಸಾರಿಗೆ ಸಚಿವ, ಉಪ​ಮು​ಖ್ಯ​ಮಂತ್ರಿ ಲಕ್ಷ್ಮಣ ಸವದಿ ಹೇಳಿ​ದ್ದಾರೆ. 
 

Karnataka Districts Jan 25, 2021, 1:23 PM IST

1.30 Lakh KSRTC Employees Faces Probmels due to Coronavirus grg1.30 Lakh KSRTC Employees Faces Probmels due to Coronavirus grg

ಕೊರೋ​ನಾ​ದಿಂದ ಸಾರಿ​ಗೆ ಸಂಸ್ಥೆ​ಯ 1.30 ಲಕ್ಷ ನೌಕ​ರ​ರಿಗೆ ಸಮ​ಸ್ಯೆ​: ಡಿಸಿಎಂ ಸವ​ದಿ

ಕೊರೋನಾ ಸೃಷ್ಟಿಸಿದ ಸಮ​ಸ್ಯೆ​ಯಿಂದಾಗಿ ರಾಜ್ಯ​ದ​ಲ್ಲಿಯೇ ಅತೀ ಹೆಚ್ಚು ನಷ್ಟಅನು​ಭ​ವಿ​ಸಿದ ಸಾರಿಗೆ ಸಂಸ್ಥೆ​ಯ 1.30 ಲಕ್ಷ ಸಿಬ್ಬಂದಿಗೆ ವೇತನ ನೀಡು​ವುದು ಸಮ​ಸ್ಯೆ​ಯಾ​ಗಿತ್ತು ಎಂದು ಸಾರಿಗೆ ಸಚಿವ, ಉಪ​ಮು​ಖ್ಯ​ಮಂತ್ರಿ ಲಕ್ಷ್ಮಣ ಸವದಿ ಹೇಳಿ​ದ್ದಾರೆ. 
 

Karnataka Districts Jan 25, 2021, 12:07 PM IST

Cabinet will be expanded not reshuffled Lakshman Savadi hlsCabinet will be expanded not reshuffled Lakshman Savadi hls
Video Icon

ಸಂಪುಟಕ್ಕೆ ಯಾರು ಸೇರ್ತಾರೆ, ಯಾರನ್ನ ಕೈಬಿಡ್ತಾರೆ..? ಸವದಿ ಸಾಹೇಬ್ರು ಏನಂತಾರೆ.?

ಸಚಿವ ಸಂಪುಟ ವಿಸ್ತರಣೆ ಜ. 13 ಕ್ಕೆ ನಿಗದಿಯಾಗಿದೆ. 7 ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಸಂಭಾವ್ಯ ಸಚಿವರ ಹೆಸರುಗಳು ಓಡಾಡುತ್ತಿದ್ದರೂ, ಇನ್ನೂ ಯಾವುದೂ ಅಧಿಕೃತವಾಗಿಲ್ಲ. 

Politics Jan 11, 2021, 2:25 PM IST

Yuvaraja swamy link with minsters to vaccine news hour video ckmYuvaraja swamy link with minsters to vaccine news hour video ckm
Video Icon

ವಂಚಕ ಯುವರಾಜ ಸ್ವಾಮಿ ಜೊತೆ ಸಚಿವರ ನಿಕಟ ಸಂಪರ್ಕ; ಫೋಟೋದಿಂದ ಬಯಲು!

ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಯುವರಾಜ ಅಲಿಯಾಸ್ ಸ್ವಾಮಿ ಜೊತೆ ಹಾಲಿ ಸಚಿವರು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಪ್ರಮುಖ ನಾಯಕರು ನಿಕಟ ಸಂಪರ್ಕ ಇಟ್ಟುಕೊಂಡಿದ್ದರಾ? ಹೌದು ಅನ್ನುತ್ತಿದೆ ಫೋಟೋಗಳು. ಯುವರಾಜನ ಮೊಬೈಲ್‌ನಲ್ಲಿ ಸಿಕ್ಕ ಫೋಟೋಗಳು ಪ್ರಕರಣದ ಆಳವನ್ನು ಹೇಳುತ್ತಿದೆ. ಯುವರಾಜನ ಅಸಲಿ ಮುಖ, ಕೊರೋನಾ ಲಸಿಕೆ ವಿತರಣೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ

India Jan 9, 2021, 11:26 PM IST

DyCM Laxman Savadi Clarification on Yuvaraj Links rbjDyCM Laxman Savadi Clarification on Yuvaraj Links rbj
Video Icon

ವಂಚಕ ಯುವರಾಜನಿಂದ ಸನ್ಮಾನ: ಸ್ಪಷ್ಟನೆ ಕೊಟ್ಟ ಡಿಸಿಎಂ ಲಕ್ಷ್ಮಣ ಸವದಿ

ನಂಬಿಸಿ ವಂಚನೆ ಎಸಗುತ್ತಿದ್ದ ಆರೋಪಿ ಯುವರಾಜ್‌ ಅಲಿಯಾಸ್‌ ಸೇವಾಲಾಲ್‌ ಸ್ವಾಮಿ ಸಿಸಿಬಿಯಿಂದ ಬಂಧಿತನಾಗಿ ಜೈಲಿನಲ್ಲಿದ್ದಾನೆ. ಇನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಈ ವಂಚಕನ ಜೊತೆ ಸನ್ಮಾನ ಮಾಡಿಸಿಕೊಂಡಿರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

CRIME Jan 9, 2021, 7:04 PM IST

Laxman Savadi filled Diesel from bus Bus Depots bunk dplLaxman Savadi filled Diesel from bus Bus Depots bunk dpl

ಬಸ್‌ ಡಿಪೋ ಬಂಕ್‌ನಿಂದ ಡಿಸಿಎಂ ಸವದಿ ಕಾರಿಗೆ ಡೀಸೆಲ್‌ ಭರ್ತಿ!

ಸಾರ್ವಜನಿಕ ವಲಯದಿಂದ ಭಾರೀ ಟೀಕೆ | ಈ ಬೆನ್ನಲ್ಲೇ ಸಮಜಾಯಿಷಿ ನೀಡಿದ ಸವದಿ

Karnataka Districts Jan 9, 2021, 10:04 AM IST