Asianet Suvarna News Asianet Suvarna News
2332 results for "

ಪ್ರವಾಹ

"
Ravichandran 10 ideas of Kodagu ReconstructionRavichandran 10 ideas of Kodagu Reconstruction

ಕೊಡಗು ಮರು ನಿರ್ಮಾಣಕ್ಕೆ ರವಿಚಂದ್ರನ್ ಕೊಟ್ಟ 10 ಐಡಿಯಾಗಳು

ಚಿತ್ರರಂಗವೇ ಒಂದಾಗಿ ಕೊಡಗು ನೆರೆ ಸಂತ್ರಸ್ತರಿಗೆ ನೆರವಾಗಬೇಕು ಎಂಬ ರವಿಚಂದ್ರನ್ ಅವರ ಮಾತಿಗೆ ಇಡೀ ಚಿತ್ರರಂಗದಿಂದಲೇ ಪ್ರೋತ್ಸಾಹಕರ ಪ್ರತಿಕ್ರಿಯೆಗಳು ಹರಿದು ಬಂದಿವೆ. ರವಿಚಂದ್ರನ್ ಕೂಡ ಈ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. ಚಿತ್ರರಂಗ ಹೇಗೆ ನೆರವಾಗಬಹುದು ಎಂಬ ಪ್ರಶ್ನೆಗೆ ಅವರು ಹೇಳುವುದಿಷ್ಟು: ಎಲ್ಲರೂ ಸಭೆ ಸೇರಿ, ಎಲ್ಲರ ಅನುಮತಿ ಪಡೆದುಕೊಂಡು ನಂತರ ನೆರವಾಗಬೇಕು ಎಂದರೆ ತಡವಾಗುತ್ತದೆ. ತಕ್ಷಣವೇ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ನಾವೀಗ ಏನು ಮಾಡಬಹುದು ಎಂದು ತಕ್ಷಣವೇ ನಿರ್ಧರಿಸಿ ಕಾರ್ಯೋನ್ಮುಖರಾಗಬೇಕು. ನಾವೀಗ ಮಾಡಬಹುದಾದದ್ದು ಇದು.

News Aug 22, 2018, 9:57 AM IST

List of Worst flood cities in the IndiaList of Worst flood cities in the India

ಯಾವ ರಾಜ್ಯ ಅತಿ ಹೆಚ್ಚು ಪ್ರವಾಹಕ್ಕೆ ಒಳಗಾಗುತ್ತೆ? ಇಲ್ಲಿದೆ ಲಿಸ್ಟ್

  • ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ ಮೊದಲ ಸ್ಥಾನದಲ್ಲಿರುವ ಪ್ರವಾಹ ನಗರಗಳು
  • ಗುಜರಾತ್ , ಒಡಿಶಾ ಹಾಗೂ ತೆಲಂಗಾಣ ಕೊನೆಯ ಸ್ಥಾನದಲ್ಲಿವೆ

NEWS Aug 22, 2018, 9:21 AM IST

Did Cristiano Ronaldo donate Rs 77 crore to Kerala flood victims?Did Cristiano Ronaldo donate Rs 77 crore to Kerala flood victims?

ಕೇರಳಕ್ಕೆ ಫುಟ್ಬಾಲ್ ಸ್ಟಾರ್ ರೊನಾಲ್ಡೋ 77 ಕೋಟಿ ದೇಣಿಗೆ !

  • ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರೊನಾಲ್ಡೋ ದೇಣಿಗೆ ಸುದ್ದಿ
  • ವಾಸ್ತವ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ

NEWS Aug 22, 2018, 8:58 AM IST

Kerala Govt introduce Special Lottery For Flood ReliefKerala Govt introduce Special Lottery For Flood Relief

ಪ್ರವಾಹ ಪರಿಹಾರಕ್ಕೆ ಕೇರಳ ಸರ್ಕಾರದ ಮಾಸ್ಟರ್ ಪ್ಲಾನ್

ಕೇರಳ ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು ಈ ನಿಟ್ಟಿನಲ್ಲಿ ಕೇರಳ ಸರ್ಕಾರ ಪರಿಹಾರಕ್ಕಾಗಿ ಇದೀಗ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದೆ. 

NEWS Aug 22, 2018, 8:42 AM IST

Global warming: NASA tool predicts which city will flood first ; Mangalore, Mumbai at riskGlobal warming: NASA tool predicts which city will flood first ; Mangalore, Mumbai at risk

ಶೀಘ್ರದಲ್ಲೇ ಮುಳುಗಲಿವೆ ಭಾರತದ ಮಹಾನಗರಗಳು: ನಾಸಾ ಎಚ್ಚರಿಕೆ

  • ಕೆಲವೇ ವರ್ಷಗಳಲ್ಲಿ ಕಾಂಕ್ರಿಟೀಕರಣಗೊಳ್ಳುವ ದೇಶದ ಬಹುತೇಕ ಪ್ರದೇಶಗಳು
  • ಮುಂದಿನ ಒಂದು ಶತಮಾನದಲ್ಲಿ ಮಂಗಳೂರಿನ ಸಮುದ್ರ ಮಟ್ಟ 15.98 ಸೆ.ಮೀ. ಏರಿಕೆ

News Aug 22, 2018, 8:38 AM IST

Top 7 Flood Prone Areas In IndiaTop 7 Flood Prone Areas In India

ಅಪಾಯದಲ್ಲಿವೆ ಭಾರತದ ಮಹಾನಗರಿಗಳು : ಬೆಂಗಳೂರಿಗೂ ಕಾದಿದೆ ಅಪಾಯ

  • ಅಂದಾಜು 4 ಕೋಟಿ ಭಾರತೀಯರು ಸಮುದ್ರ ಮಟ್ಟದ ಏರಿಕೆ, ಜಾಗತಿಕ ತಾಪಮಾನ ತೊಂದರೆ ಅನುಭವಿಸುತ್ತಿದ್ದಾರೆ
  • ಅವ್ಯವಸ್ಥಿತ ಕೈಗಾರಿಕೆಗಳು ಹಾಗೂ ಅತಿಯಾದ ಜನಸಂಖ್ಯೆಯೇ ತಾಪಮಾನ ಬದಲಾವಣೆಗೆ ಮೂಲ ಕಾರಣ 

NEWS Aug 22, 2018, 8:08 AM IST

Muzrai Temples To Donate 120 Crore To FloodMuzrai Temples To Donate 120 Crore To Flood

ದೇಗುಲಗಳಿಂದ ನೆರೆಗೆ 120 ಕೋಟಿ ನೆರವು

ರಾಜ್ಯದಲ್ಲಿ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ನಿಟ್ಟಿನಲ್ಲಿ ಮುಜರಾಯಿ ದೇಗುಲಗಳು 120 ಕೋಟಿ ನೆರವು ನೀಡಬೇಕು ಎಂದು ಸರ್ಕಾರ ಆದೇಶ ನೀಡಿದೆ. 

NEWS Aug 22, 2018, 8:07 AM IST

Landslide Near Dudhsagar Falls Due To Heavy RainLandslide Near Dudhsagar Falls Due To Heavy Rain

ಜಲಪಾತ ಬಳಿ ಕುಸಿದ ಗುಡ್ಡ : ರೈಲು ಸಂಚಾರ ಸ್ಥಗಿತ

ರಾಜ್ಯದಲ್ಲಿ ಮಳೆಯ ಅಬ್ಬರ ಮತ್ತೆ ಮುಂದುವರಿದಿದೆ. ಭಾರೀ ಮಳೆಯಿಂದ ದೂಧಸಾಗರ ಜಲಪಾತದ ಬಳಿಯಲ್ಲಿ ಭೂಮಿ ಕುಸಿದಿದ್ದು ರೈಲ್ವೆ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. 

NEWS Aug 22, 2018, 7:47 AM IST

What The Reason Behind Kerala And Karnataka FloodWhat The Reason Behind Kerala And Karnataka Flood

ಜಲಪ್ರಳಯಕ್ಕೆ ಕಾರಣ ‘ಸೋಮಾಲಿ ಜೆಟ್‌’! ಏನಿದು..?

ಕೇರಳ ಹಾಗೂ ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು ಇದಕ್ಕೆ ಕಾರಣ ಏನು ಎನ್ನುವುದನ್ನು ಕೊನೆಗೂ ಭೇದಿಸಲಾಗಿದೆ. ಅದಕ್ಕೆ ಕಾರಣ ಸೋಮಾಲಿ ಜೆಟ್ ಎಂದು ಹವಾಮಾನ ಇಲಾಖೆ ತಜ್ಞರು ಎಂದು ಹೇಳಿದ್ದಾರೆ. 

NEWS Aug 22, 2018, 7:34 AM IST

900 crore Loss Due Karnataka Flood900 crore Loss Due Karnataka Flood

ರಾಜ್ಯದಲ್ಲಿ ಇನ್ನೂ ಹೆಚ್ಚಬಹುದು ಹಾನಿ ಪ್ರಮಾಣ

ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಹಾನಿ ಸಂಭವಿಸಿದ್ದು ಇದುವರೆಗೂ ಸಂಭವಿಸಿದ ಹಾನಿಯ ಮೊತ್ತ 900 ಕೋಟಿಯಷ್ಟಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಸಂಭವಿಸಬಹುದು ಎಂದು ಅಂದಾಜು ಮಾಡಲಾಗಿದೆ. 

NEWS Aug 22, 2018, 7:21 AM IST

Kerala TV Channels Not Covered AB Vajpeyee NewsKerala TV Channels Not Covered AB Vajpeyee News

ಇಡೀ ದೇಶ ಅಟಲ್ ಸ್ಮರಣೆ ಮಾಡುತ್ತಿದ್ದರೆ ಈ ರಾಜ್ಯ ಸೈಲೆಂಟಾಗಿತ್ತು

  • ಪ್ರವಾಹದ ಸುದ್ದಿ ಬಿಟ್ಟು ಏನನ್ನೂ ಪ್ರಸಾರ ಮಾಡದ ಕೇರಳ ಚಾನಲ್ಲುಗಳು
  • ತಮ್ಮ ಜನರ ಕಷ್ಟ ತೋರಿಸುವುದು ಮಾಧ್ಯಮಗಳ ಕರ್ತವ್ಯ 

NEWS Aug 21, 2018, 9:04 PM IST

Due to heavy rain no festival in Kodagu this timeDue to heavy rain no festival in Kodagu this time
Video Icon

ಕೈಲ್ ಪೋದ್ಗಾ ಹಬ್ಬವನ್ನೂ ತಿಂದ ಮಹಾಮಳೆ!

ಆಷಾಢ ಮುಗಿದು ಶ್ರಾವಣ ಆರಂಭವಾಯ್ತು ಅಂದ್ರೆ ಸಾಕು, ಕೊಡಗಿನಲ್ಲಿ ಸಾಲು ಸಾಲು ಹಬ್ಬಗಳ ರಂಗು ಮೇಳೈಸುತ್ತಿತ್ತು. ತರಹೇ ವಾರಿ ಖಾದ್ಯಗಳು, ಸಾಂಪ್ರದಾಯಿಕ ಉಡುಗೆ, ತೊಡುಗೆ, ಅಬ್ಬಾ ಆ ಅಂದವನ್ನ ಆಸ್ವಾದಿಸೋಕೆ ಎರಡು ಕಣ್ಣು ಸಾಲ್ತಿರಲಿಲ್ಲ. ಆದ್ರೆ ಈ ಸಂತೋಷದ ಮೇಲೆ ಅದೇಕೆ ವರುಣನ ಕೆಂಗಣ್ಣು ಬಿತ್ತೋ ಗೊತ್ತಿಲ್ಲ, ಹಬ್ಬದ ಸಂಭ್ರಮದಲ್ಲಿರಬೇಕಾದ ಊರಿನಲ್ಲಿ, ಸೂತಕದ ಛಾಯೆ ಆವರಿಸಿದೆ.
 

Kodagu Aug 21, 2018, 8:18 PM IST

Kerala Flood: Is this sign of end of the world?Kerala Flood: Is this sign of end of the world?
Video Icon

ಜಗತ್ತಿನ ಆಯಸ್ಸು ಕೇವಲ 7 ವರ್ಷವಾ?

ಕೇರಳದಲ್ಲಿ ಶುರುವಾದ ಜಲಪ್ರಳಯ ಕರ್ನಾಟಕವನ್ನೂ ತತ್ತರಿಸುವಂತೆ ಮಾಡ್ತಿದೆ. ಆದ್ರೆ ಇದು ಆರಂಭವಷ್ಟೇ.. ಕೇರಳದಲ್ಲಿ ಆರಂಭವಾದ ಜಲಪ್ರಳಯ, ಮುಂದಿನ ದಿನಗಳಲ್ಲಿ ಇಡೀ ಜಗತ್ತಿಗೇ ಆವರಿಸುತ್ತಾ? ಮುಂದಿನ ಏಳು ವರ್ಷಗಳಲ್ಲಿ ಕಲಿಯುಗವೇ ಅಂತ್ಯವಾಗಿಬಿಡುತ್ತಾ?.

NEWS Aug 21, 2018, 7:33 PM IST

Floods Next Target Hasan and ChikkamagaluruFloods Next Target Hasan and Chikkamagaluru
Video Icon

ಕೊಡಗು ಆಯ್ತು : ಮುಂದಿನ ಟಾರ್ಗೆಟ್ ಇವೆರೆಡು ಜಿಲ್ಲೆಗಳು

  • ಕೊಡಗು ನಂತರ ಮುಂದಿನ ಟಾರ್ಗೆಟ್ ಹಾಸನ ಹಾಗೂ ಚಿಕ್ಕಮಗಳೂರು
  • ಇವೆರೆಡು ಜಿಲ್ಲೆಗಳ ಕೆಲವೆಡೆ ಗುಡ್ಡಗಳು ಕುಸಿಯುತ್ತಿವೆ

NEWS Aug 21, 2018, 7:26 PM IST

BSF jawans cleans the trissur CityBSF jawans cleans the trissur City
Video Icon

ತಗ್ಗಿದ ಮಳೆ: ಸ್ವಚ್ಛತಾ ಕಾರ್ಯಕ್ಕೆ ಚಾಲನೆ!

ಜಲಪ್ರಳಯಕ್ಕೆ ನಲುಗಿದ ದೇವರನಾಡು ಕೇರಳದಲ್ಲಿ ಮಳೆ ಪ್ರಮಾಣ ತುಸು ತಗ್ಗಿದೆ. ಈ ಹಿನ್ನೆಲೆಯಲ್ಲಿ ಕೇರಳದಾದ್ಯಂತ ಇದೀಗ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

NEWS Aug 21, 2018, 7:05 PM IST